ಮಲೆನಾಡು ಕೋಳಿ ಸಾರು ಸೂಪರ್ರು ! ಮಲ್ನಾಡ್‌ ಚಿಕನ್‌ ಕರಿ I Malnad Style Chicken Curry I Nati koli Recipe

Поділитися
Вставка
  • Опубліковано 21 жов 2024
  • ಮಲೆನಾಡು (Malnad) ಸುಂದರ ತಾಣಗಳಿಗೆ ಎಷ್ಟು ಪ್ರಸಿದ್ಧವೋ, ಆಹಾರ ಕ್ರಮದಲ್ಲಿಯೂ ಅಷ್ಟೇ ವೈವಿಧ್ಯ ಇರುವ ಪ್ರದೇಶ. ಈ ಪ್ರದೇಶದ ಫೇಮಸ್‌ ಊಟದ ಕಾಯಂ ರೆಸಿಪಿ ಚಿಕನ್‌ ಕರಿ (Village style chicken curry) ಅಥವಾ ಕೋಳಿ ಸಾರು . ಹೆಚ್ಚು ಖಾರ ಎನಿಸಿದರೂ (Spicy) ಅದನ್ನು ಡಿಫರೆಂಟ್‌ ಆಗಿ ಮಾಡುವುದು ಹೇಗೆ ಎನ್ನುವ ಟಿಪ್ಸ್‌ ನಿಮಗೆ ಈ ವಿಡಿಯೊದಲ್ಲಿ ಇದೆ.
    ಸಾಮಾನ್ಯವಾಗಿ ಈ ಸಾರನ್ನು ಈ ಭಾಗದ ಜನ ಹಸಿರು ಮೆಣಸಿನಕಾಯಿ ಬಳಸಿ ಮಾಡುತ್ತಾರೆ. ಆದರೆ, ಆದರ್ಶ ತತ್ಪತಿ (Adarsh Tatpati) ಕೆಂಪು ಮೆಣಸಿನಕಾಯಿ ಬಳಸಿ ಮಾಡಿರುವ ಈ ಚಿಕನ್‌ ಕರಿ ನಿಮಗೆ ಇಷ್ಟವಾಗಬಹುದು.
    Malnad Chicken Curry | Malnad Style Chicken Curry | Chicken Chops | Koli Saaru | Chicken masala Recipe | Nati koli Recipe |Tasty Chicken Curry | Koli Saru
    #malnadstylerecipe #malnadstylechickencurry #chickencurry #chickencurryrecipe #chickenrecipes #nonvegrecipes #kolisaaru #karunadusaviyoota #Adarshtatpati #ಕರುನಾಡುಸವಿಯೂಟ #ಆದರ್ಶತತ್ಪತಿ #ಪ್ರಜಾವಾಣಿಕರುನಾಡುಸವಿಯೂಟ
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

КОМЕНТАРІ • 8

  • @sriss479
    @sriss479 День тому +1

    ನೋಡೋಕೆ ಒಳ್ಳೇದು ಟೊಮೊಟೊ ಗೊಜ್ಜು ತರ ಕಾಣಿಸ್ತಾ ಇದೆ 😄😁

  • @sheelaj9537
    @sheelaj9537 2 дні тому +1

    Super sir

  • @Saguvali
    @Saguvali 2 дні тому +1

    ಕನ್ನಡಪದ ಬಳಸಿ,
    ಹಸಿರು ಮೆಣ..‌

  • @maruthirao253
    @maruthirao253 День тому +1

    ಇದೇ ಮಸಾಲೆಯನ್ನು ನಾಟಿ ಕೋಳಿಯಲ್ಲಿ ಮಾಡಬಹುದಾ

  • @guruprasad2031
    @guruprasad2031 20 годин тому

    Sir nimma channel badootadalli videos upload madi please🙏🏻🙏🏻

  • @DILEEP1819
    @DILEEP1819 2 дні тому +2

    ಕನ್ನಡ ಬರಲ್ಲ ಅಂದ್ರೆ English ali maadi...ಕನ್ನಡದಲ್ಲಿ ಯಾಕೆ😢😢

  • @vishwa1058
    @vishwa1058 9 годин тому

    Sir, malenadu people Never use curry leaves for non veg recipes....only Malayalis use it.