ನಟ ದರ್ಶನ್‌ ಇರೋ ಠಾಣೆಗೆ ಶಾಮಿಯಾನ ಯಾಕೆ?; ಸಿದ್ದು ಉತ್ತರ ಹೇಗಿತ್ತು ನೋಡಿ..!| Vijay Karnataka

Поділитися
Вставка
  • Опубліковано 12 вер 2024
  • ದರ್ಶನ್‌ ಕೊಲೆ ಕೇಸ್‌ ಸಂಬಂಧ ಯಾವ ಪ್ರಭಾವಿಗಳು ನನ್ನನ್ನು ಭೇಟಿಯಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.. ಇದು ಕೇವಲ ಸುದ್ದಿ. ನನ್ನನ್ನು ಭೇಟಿಯಾಗಲು ಯಾರೂ ಬಂದಿಲ್ಲ ಎಂದರು. ಬಿಜೆಪಿಯವರು ಬೇಕೆಂದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ ಎಂದರು. ಚಿತ್ರ ನಟ ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆಯ ಸುತ್ತ ಶಾಮಿಯಾನ ಹಾಕುವ ಅಗತ್ಯವೇನಿತ್ತು ಎಂಬ ಪ್ರಶ್ನೆಗೆ ಪ್ರತಿಕ್ರೆಯೆ ನೀಡಿ ಪೋಲೀಸಿನವರು ಏನು ತೀರ್ಮಾನ ಮಾಡಿದ್ದಾರೆ ಎಂದು ಗೊತ್ತಿಲ್ಲ. ಅದನ್ನು ನಮ್ಮನ್ನು ಕೇಳಿ ಮಾಡಿಲ್ಲ ಎಂದರು. ಜನಸಾಮಾನ್ಯರಿಗೆ ಇದರಿಂದ ತೊಂದರೆಯಾಗಿದೆ ಎಂಬ ಪ್ರಶ್ನೆಗೆ ಸಾಮಾನ್ಯ ಜನರಿಗಾಗಿ ಸರ್ಕಾರ ಕೆಲಸ ಮಾಡುತ್ತದೆ ಎಂದರು. ಸಾಮಾನ್ಯ ಜನ ಹೇಗೆ ಹೇಳುವುದನ್ನು ಕೇಳುತ್ತೇವೆ ಎಂದರು.
    #darshanthoogudeepa #dboss #renukaswamy #siddaramaiah
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news UA-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

КОМЕНТАРІ • 320

  • @lidiyanavaya5543
    @lidiyanavaya5543 2 місяці тому +41

    Rightly said sir. 👌👌👌

  • @user-jo5um6kt4w
    @user-jo5um6kt4w 2 місяці тому +56

    ಅತ್ಯದ್ಬುತ ನಿಮ್ಮ್ ಮಾತುಗಳು ನಮ್ಮ್ ನೆಚ್ಚಿನ ಮುಖ್ಯ ಮಂತ್ರಿಗಳಿಗೆ ನಮ್ ಬಾಸ್ ಅಭಿಮನಿಗಲಿನ್ದ ಧನ್ಯವಾದವುಗಳು 🥳

  • @manjunathaks607
    @manjunathaks607 3 місяці тому +165

    ಅಣ್ಣಾ ತಗಡು ಮೀಡಿಯ ಗಳಲ್ಲಿ ಚಿಂದಿ ಆಯೋ ಮುಂಡೇವಕ್ಕೆ ಸರಿಯಾಗಿ ಗುರ್ತಿಸಿ ಚೆನ್ನಾಗಿ ಉಗಿತಾ ಐತೆ 😂😂😂😂😂

  • @SanjuSanju-jm2gx
    @SanjuSanju-jm2gx 2 місяці тому +142

    ಚಪ್ಲಿ ಏಟು ಒಂದೇ ನಮ್ಮ ಸಿದ್ದಣ್ಣ ಕಡೆಯಿಂದ ಮೀಡಿಯಾ ಮಿಂಡ್ರಿಗಳಿಗೆ 😂

    • @savitrtv4514
      @savitrtv4514 2 місяці тому

      Nim amun dengidra media avru ninu ennu badukidiya Andre media avrinda tilko...soole magne

  • @NaveenKumar-ww6yb
    @NaveenKumar-ww6yb 2 місяці тому +18

    ಕಿತ್ತೋದು ಮೀಡಿಯಾ,

  • @MaheshMaheshbm-rb6lv
    @MaheshMaheshbm-rb6lv 3 місяці тому +69

    ಸೂಪರ್ ಬಾಸ್ ❤❤

  • @sharanukali1679
    @sharanukali1679 2 місяці тому +29

    Sir you are Great CM

  • @pradeepm3800
    @pradeepm3800 2 місяці тому +36

    Siddhu Bhai roasted media

  • @renukasuryaprakash2306
    @renukasuryaprakash2306 2 місяці тому +74

    ಕೋರ್ಟ್ ಆದೇಶದ ಪ್ರಕಾರ ನಡೆಯುತ್ತದೆ....

  • @GaneshG-bb2ji
    @GaneshG-bb2ji 2 місяці тому +64

    ನಿಜ ಸಿದ್ದರಾಮಯ್ಯ sir 🙏🙏🙏🙏

  • @krishnagowda7935
    @krishnagowda7935 2 місяці тому +112

    Yo ಅಣ್ಣ ಮೀಡಿಯ ದವರ ಸಿದ್ದರಾಮಣ್ಣ ಓದಿರ ದು law ಕಣ್ರೀ🎉🎉🎉

  • @gopalmaharajrapper
    @gopalmaharajrapper 2 місяці тому +81

    ಸಕ್ಕತಾಗಿ ಉಗಿದಿದ್ದೀರಾ

  • @anilkumaryadav164
    @anilkumaryadav164 2 місяці тому +19

    Super 👌 Siddu Sir .

  • @Sd_Creation50
    @Sd_Creation50 2 місяці тому +33

    Rip Media 😂😂😂

  • @malarnews
    @malarnews 3 місяці тому +34

    Right answer for wrong person

  • @mohanmurthy9267
    @mohanmurthy9267 3 місяці тому +32

    Siddu told the correct point today about reporters .

  • @shamalahrshamalahr211
    @shamalahrshamalahr211 2 місяці тому +10

    Super speech siddu ji

  • @cookingwithterry6456
    @cookingwithterry6456 2 місяці тому +29

    You are number 1 CM GOOD ON YOU ….

  • @mahanteshm599
    @mahanteshm599 2 місяці тому +22

    Nivu obre sir media davarige correct answer helodu andre 😀😀😀😀😀

  • @srujansruju7504
    @srujansruju7504 2 місяці тому +80

    ಉಗಿರಿ ಇನ್ನು ಆ ಟಿವಿ ಯವರಿಗೆ

  • @MiltonDias-vm3zp
    @MiltonDias-vm3zp 2 місяці тому +14

    Very good sir

  • @raghuvishnu2562
    @raghuvishnu2562 2 місяці тому +4

    ತಂದಿಡೋ ಕೆಲಸ ಬಹಳ ಚೆನ್ನಾಗಿ ಮಾಡ್ತಾರೆ. ನಮ್ಮ ನ್ಯೂಸ್ ಚಾನಲ್ ಗಳು

  • @papuking7034
    @papuking7034 2 місяці тому +49

    ಸಿದ್ದರಾಮಯ್ಯ ಸೂಪರ್ ಹುಲಿ

  • @ritajoyce5841
    @ritajoyce5841 2 місяці тому +1

    💐💐🙏 Sir

  • @cookingwithterry6456
    @cookingwithterry6456 2 місяці тому +16

    No question anymore please good CM

  • @SHORTSCREENMOVIE
    @SHORTSCREENMOVIE 2 місяці тому +12

    ಕರ್ನಾಟಕ ಸಿಂಹ

  • @user-kh4mi1yn4j
    @user-kh4mi1yn4j 2 місяці тому +13

    Useless media. Don't even know how to pose a question to the powerful man of Karnataka

  • @vmnayak6528
    @vmnayak6528 2 місяці тому +6

    ಪೊಲೀಸರ ಕೆಲಸಕ್ಕೆ ಮುಖ್ಯಮಂತಿನ ಕೇಳುದ.ಸಿಲ್ಲಿ ಪ್ರಶ್ನೆ

  • @lsureshkrishna1998
    @lsureshkrishna1998 2 місяці тому +7

    ಮಾದ್ಯಮ ಯಾವಾಗಲೂ ಕಡಿ ಅಲದಸ್ತಾರೆ 😮😮😢😢😢

  • @Iralli-yd5xp
    @Iralli-yd5xp 2 місяці тому +9

    Replying Super siddu boss❤😅

  • @ezekielclarenceministries1986
    @ezekielclarenceministries1986 3 місяці тому +11

    ❤😂😅😊😮😢 mixed reaction

  • @rafeeqpadi6491
    @rafeeqpadi6491 3 місяці тому +21

    Great siddu

  • @SunilTalawar-lx4xm
    @SunilTalawar-lx4xm 2 місяці тому +17

    Innu ugiri media davarge 😂😂

  • @jaisrigurudattaatreya.1880
    @jaisrigurudattaatreya.1880 2 місяці тому +7

    Badavara novu arthaisikollo ekaika CM neeve sir.❤🙏

  • @mahanteshm599
    @mahanteshm599 2 місяці тому +6

    Super sir you answer😂😂😂😂

  • @smdsmd2677
    @smdsmd2677 2 місяці тому +3

    Love you Siddu. Congrates best reply to the media. Keep it up. Be human be devine.

  • @vijaylakshminair6084
    @vijaylakshminair6084 2 місяці тому +5

    It's apsalootly right siddu sir

  • @user-su7ut7qx7i
    @user-su7ut7qx7i 2 місяці тому +1

    Super sir...........

  • @MahammadAnsaf
    @MahammadAnsaf 3 місяці тому +24

    Siddaramaya is great leader ❤

    • @kavanmachaiah6119
      @kavanmachaiah6119 3 місяці тому

      Le le le lou..... leader..

    • @ILOVESH_LOVE
      @ILOVESH_LOVE 2 місяці тому

      Bejavabdari answer police navru yak shamiyana allow madidaro gottilla antone bolimaga

  • @badboyyama7361
    @badboyyama7361 2 місяці тому +7

    Rip media 😂😂😂😅

  • @sunandatara7784
    @sunandatara7784 2 місяці тому +5

    ಎಲ್ಲ ಸರಕಾರ ಒಂದೇ ಯಾರು ಒಳ್ಳೆಯವರಿಲ್ಲ

  • @VamshiMuthu
    @VamshiMuthu 3 місяці тому +16

    ಸರ್ ದರ್ಶನ್ ಬಗ್ಗೆ ಬಿಟ್ಟಾಕಿ ಬಡವರಿಗೆ ಬರೋ ಸೌಲಭ್ಯ ಬರ್ತಿಲ್ಲ ಅದನ್ನ ಕೇಳಿ ದರ್ಶನ ದೊಡ್ಡ ಇವ್ನು ಮೀಡಿಯಾದವರು ದರ್ಶನ್ ಬಗ್ಗೆ ಬಿಟ್ಟಾಕಿ ಅವನು ದೊಡ್ಡ ಕಚಡಾ ದಯವಿಟ್ಟು ಬಡವರಿಗೆ ಏನು ಬರ್ತಾ ಇಲ್ಲ ಅದನ್ನ ಕೇಳಿ ಇಲ್ದೇ ಇರೋದೆಲ್ಲ ಏನು ಮಾತಾಡಬೇಡಿ ಬ್ರದರ್ ಪ್ಲೀಸ್ ಸರ್ ಅದನ್ನ ಕೇಳಿ ಜನ

  • @shivamurthyh6135
    @shivamurthyh6135 2 місяці тому +4

    ❤❤ super ❤❤

  • @shankartalawar6824
    @shankartalawar6824 2 місяці тому +3

    Very very good sir 😢😢🎉

  • @shivamurthyh6135
    @shivamurthyh6135 2 місяці тому +4

    Super

  • @ajaymalya3421
    @ajaymalya3421 2 місяці тому +5

    Siddu 🔥🔥🔥🔥

  • @user-gc2tf9cr7s
    @user-gc2tf9cr7s 2 місяці тому +1

    Kalla Kalla Siddha

  • @Hastearts6106
    @Hastearts6106 2 місяці тому +7

    ಮೀಡಿಯಾದವರಿಗೆ ಕ್ವೇಷನ್ 😅

  • @lakshmimk4639
    @lakshmimk4639 2 місяці тому +2

    Super sir ❤❤

  • @ShabeerShabeer-uw9dy
    @ShabeerShabeer-uw9dy 2 місяці тому +1

    ಸೂಪರ್ ಉತ್ತರ ಸರ್

  • @P.SHIVUGOUDAPATIL
    @P.SHIVUGOUDAPATIL 2 місяці тому +1

    Jai CM siddu jai D BOSS 👍🤙🌟🌟💥💥

  • @Croog143
    @Croog143 2 місяці тому +5

    Ugiri sir avr mukakke

  • @monikamonika2725
    @monikamonika2725 2 місяці тому +2

    Super siddaramanna🎉🎉

  • @JioKd
    @JioKd 2 місяці тому +1

    Super boss❤❤❤🎉

  • @kavithagopir6837
    @kavithagopir6837 3 місяці тому +17

    Midiya Kathe ne estu

  • @nanjundakencha5164
    @nanjundakencha5164 2 місяці тому +1

    Super sar

  • @HARIHARABRAMHACABS
    @HARIHARABRAMHACABS 2 місяці тому +1

    ಮಿಡಿಯಗಳನ್ನ ಬ್ಯಾನ್ ಮಾಡಿ

  • @naveenacs3797
    @naveenacs3797 2 місяці тому

    Supr sir nivu crrct agi helideera

  • @Lovely-kw7h
    @Lovely-kw7h 2 місяці тому +2

    👌

  • @udayakumar1123
    @udayakumar1123 2 місяці тому

    Jai seedaramaya great leader India 🙏

  • @RajRaj-mj3co
    @RajRaj-mj3co 2 місяці тому +1

    Super siddu BOSS jai congress jai DBOSS 💪

  • @KiranKiran-sk7tx
    @KiranKiran-sk7tx 2 місяці тому +2

    🔥🔥🔥🔥🔥💥💥☀☀

  • @basapparahul8555
    @basapparahul8555 2 місяці тому +2

    ತಾಕತ್ ಇದ್ರೆ ಮಿಡಿಯ ಬ್ಯಾನ್ ಮಾಡಿ

  • @hannahjones....bangaloreth5591
    @hannahjones....bangaloreth5591 2 місяці тому

    Well said CM

  • @mskahvj2924
    @mskahvj2924 2 місяці тому

    Correct sir

  • @user-nt1er7nm2i
    @user-nt1er7nm2i 2 місяці тому

    Super sir

  • @DBgoswamiBDgoswami
    @DBgoswamiBDgoswami 2 місяці тому +3

    ❤❤

  • @prakashhprakashh9221
    @prakashhprakashh9221 2 місяці тому

    👍👍👍

  • @ShankarHyalavar
    @ShankarHyalavar 2 місяці тому

    ಮೀಡಿಯಾ ಗೆ ಹೀಗೆ ಕೇಳಬೇಕಿತ್ತು ಸರ್

  • @girishrm3923
    @girishrm3923 2 місяці тому +1

    Ugiri mediagalige

  • @raghum4632
    @raghum4632 2 місяці тому +4

    ಉಗಿರಿ ಕ್ಯಾಕರಿಸಿ

  • @Siddappa-cj3jm
    @Siddappa-cj3jm 2 місяці тому

    ಜೈ ಸಿದ್ಧರಾಮ

  • @akshataveerendra6886
    @akshataveerendra6886 2 місяці тому +2

    No law and order

  • @stockdesign4349
    @stockdesign4349 2 місяці тому

    Super c.m.

  • @ashokkattimani4145
    @ashokkattimani4145 2 місяці тому +1

    Irresponsible statements

  • @user-gc2tf9cr7s
    @user-gc2tf9cr7s 2 місяці тому +1

    ಸಿದ್ದು amount 😮😮😮😮

  • @RadhaKv-xv1ch
    @RadhaKv-xv1ch 2 місяці тому

    Siddu sir super speech.

  • @girishnagaraj4378
    @girishnagaraj4378 2 місяці тому

    ❤ಕುರುಬಗೌಡ್ರು #CMSiddaramaiah ❤CMಸಿದ್ದರಾಮಯ್ಯ ಸಿದ್ದು No1 CM❤ಕನ್ನಡಿಗರು😊🎉

  • @ShwethaSwhetha-z8k
    @ShwethaSwhetha-z8k 2 місяці тому

    Super super

  • @amarnathsb56
    @amarnathsb56 3 місяці тому +4

    Sir grahalakshmi amount bandilla yavaga barutte...Kodi sir badavarige

    • @nihaniha502
      @nihaniha502 2 місяці тому

      Bjpge vote haki grahalakshmi duddu keloke nachige hagalva 😂😂😂

    • @nihaniha502
      @nihaniha502 2 місяці тому

      Hogi modi hathra kelu 15000 kodthne innu aunu kotila😂😂😂

  • @Darshan.S.P
    @Darshan.S.P 2 місяці тому +1

    Now a days media only creating controversy by asking these type of questions, why don't media ask about development, education system and formers problems. Medias hiring worst journalists who only make vontrovers 🙄

  • @Dilip10707
    @Dilip10707 2 місяці тому +3

    ಬಂದು ಬಂದು ಸಿಕ್ಕೊಳ್ತಾರೆ 😂😂😂😂

  • @knraghuknraghu6548
    @knraghuknraghu6548 2 місяці тому +1

    Nice comedy talk

  • @Hmtk-nu5qj
    @Hmtk-nu5qj 2 місяці тому

    Siddu sir 😍😍

  • @MaheshGoravi
    @MaheshGoravi 2 місяці тому

    BPL👍👍

  • @harishyadav__
    @harishyadav__ 2 місяці тому

    Super sir meadia bhage chanagi thilkodu matdideera

  • @nagarjunhm1254
    @nagarjunhm1254 2 місяці тому

    Good

  • @3minsinformerrbh
    @3minsinformerrbh 2 місяці тому +4

    Samanya jana thondre adre direct agi ning helokaguttenapa mediadavr munde helkondirtare adane ning kelthare.

  • @MaheshGoravi
    @MaheshGoravi 2 місяці тому

    BPL

  • @shivakumarskumar3316
    @shivakumarskumar3316 2 місяці тому +2

    Currect aagi ugidri medeadavarige

  • @prabhakarprabhu8090
    @prabhakarprabhu8090 2 місяці тому +1

    Congerrs inthavarige safort madodu

  • @jaisrigurudattaatreya.1880
    @jaisrigurudattaatreya.1880 2 місяці тому

    Super CM sir.❤🙏🙏🙏

  • @user-pm9qv4be2j
    @user-pm9qv4be2j 2 місяці тому

    Jai siddhu Bas badawara bhandu namma siddhu Anna 🙏🙏🙏🙏🙏🙏

  • @AbiSalagar
    @AbiSalagar 2 місяці тому

    ಜೈ ಡಿ ಬಾಸ್ ಜೈ ಸಿದ್ದರಾಮಯ್ಯ

  • @RaksithaAc
    @RaksithaAc 2 місяці тому

    Super sar 😁😁😁

  • @shivurathod8895
    @shivurathod8895 2 місяці тому

    One of the best CM in Karnataka 🎉

  • @marutibabar4432
    @marutibabar4432 2 місяці тому +3

    Media 😂

  • @user-ke4hd6jp6s
    @user-ke4hd6jp6s 2 місяці тому

    Great siddanna..... great c.m. of Karnataka....no one take your place....TAGARU....

  • @girishnagaraj4378
    @girishnagaraj4378 2 місяці тому

    ❤#CMSiddaramaiah ❤CMಸಿದ್ದರಾಮಯ್ಯ ಸಿದ್ದು No1 CM❤ಕನ್ನಡಿಗರು😊😊

  • @user-gc2tf9cr7s
    @user-gc2tf9cr7s 2 місяці тому +1

    Siddanna 2000 amount yeeli anna kalla