ಪಾತ್ರ ಮಾತನಾಡುವುದಕ್ಕೂ ಪಾತ್ರವಾಗಿ ಅರ್ಥ ಹೇಳುವುದಕ್ಕೂ ವ್ಯತ್ಯಾಸವಿದೆ...! - ಶ್ರೀ ಹರೀಶ್ ಭಟ್ ಬಳಂತಿಮುಗರು
Вставка
- Опубліковано 8 лют 2025
- #abhimatha #latestnews #trending #livenews
“ಮೀನು ವೇಗವಾಗಿ ಈಜಬಹುದೆಂದ ಮಾತ್ರಕ್ಕೆ ಗಾಳಿಯಲ್ಲಿ ಅದೇ ರೀತಿ ಹಾರಲಾಗದು...!”; “ಪಾತ್ರದ ಒಳಮನಸ್ಸಿಗೂ ಪ್ರಪಂಚ ಅದನ್ನು ನೋಡುವ ದೃಷ್ಟಿಕೋನಕ್ಕೂ ವ್ಯತ್ಯಾಸವಿದೆ”
ABHIMATHA TV
-----------------------------------
ತಾಜಾ ಸುದ್ದಿಗಳಿಗೆ ಕೆಳಗಿರುವ ಲಿಂಕ್ ಗೆ ಕ್ಲಿಕ್ ಮಾಡಿ
ಅಭಿಮತ ಟಿವಿ WHATSAPP ಗ್ರೂಪ್‌ಗೆ ಸೇರಿ...
chat.whatsapp....
chat.whatsapp....
-----------------------------------------------------------------
FOLLOW US ON
INSTAGRAM : / abhimathamedia
FACEBOOK : / abhimathatv
WEB : abhimatha.tv/#...
LINKEDIN : www.linkedin.c...
---------------------------------------------------------------------
👌ಒಂದೊಳ್ಳೆಯ ಸಂದರ್ಶನ
Super🎉🎉🎉🎉 ವಿಡಿಯೋ
ಒಳ್ಳೆಯ ವಿಚಾರ ಮಂಡನೆ 🙏🌹🙏
👌🏻👌🏻🎉
ಹರೀಷಣ್ಣ ತುಂಬಾ ಚೆನ್ನಾಗಿ ಮಾತನಾಡಿದಿರಿ ❤
ಗುರುಗಳ ಸ್ವರದಲ್ಲಿ ಒಂದು ಆಪ್ಯಾಯನದ ಭಾವ...
ನಾವೇ ಹತ್ತಿರದಲ್ಲಿ ಕೂತು ಆಪ್ತವಾಕ್ಯ ಕೇಳುವ ಅನುಭವ ಮೂಡಿಸುತ್ತದೆ....
ಗುರುಗಳು ಕಲೆಯ ಬಗೆಗೆ ಅಷ್ಟು ಆಳದ ಅಧ್ಯಯನ ಹೊಂದಿ ಕಲೆಯ ಬಗೆಗೆ ಅವರ ಮಾತು ಕೇಳುವಾಗ...
ಕಲೆಗೆ ಅವರು ತಮ್ಮನ್ನು ತಾವು ಕೊಟ್ಟು ಕೊಂಡದ್ದೂ ಕಂಡರೂ....
ಕಲೆಯೇ ಅವರ ಕೈ ಹಿಡಿದಿದ್ದು ಸತ್ಯ.
Bari chandada mathukath a Kelis kushi asthu