ಸೂಪರ್ ವ್ಲೋಗ್ 👌👌👌👌👍👍🙏 ನಾವು ಸಹ ಹಳೆ ಪುಸ್ತಕ, ಬಾಲಮಂಗಳ , ತುಂತುರು ಎಲ್ಲಾ ಚೀಲಕ್ಕೆ ತುಂಬಿಸಿ ಅಟ್ಟಕ್ಕೆ ಹಾಕಿದ್ದೇವೆ. ಬಾಲಮಂಗಳದ ಕೊಕ್ಕೊರೆಕೊ ಆ್ಯಂಡ್ ಕೋ ದ ಮಲ್ಲ ಕೋಳಿ, ಪಂಗಿಲಕಾಡಿನ ಡಿಂಗಾ, ಕುಶಿಲರಾಜ್ಯದ ಲಂಬೋದರ ವೈದ್ಯರ ಶಕ್ತಿಮದ್ದು, ತುಂತುರಿನ ಶೇರೂ ಎಲ್ಲವೂ ಸದಾ ಹಸಿರು..... 👍👌🙏
ತುಂತುರು ಪುಸ್ತಕದೊಂದಿಗಿನ ನನ್ನ ಸ್ನೇಹ ಕೇಳಿ... ನಾನು 2007 ರಿಂದ 2012 ಜನವರಿ ವರೆಗೂ ಕಂಟಿನ್ಯೂ ಆಗೇ ತುಂತುರು ಪುಸ್ತಕ ಖರೀದಿಸಿದ್ದೆ.. ಆಮೇಲೆ ಖರೀದಿಸುವುದನ್ನ ನಿಲ್ಸಿ ಲೈಬ್ರರಿ ಗೆ ಹೋಗಿ ತುಂತುರು ಓದ್ತಾ ಇದ್ದೆ😢....ಈ ತುಂತುರು ಪುಸ್ತಕ ನನ್ನ ಬಾಲ್ಯದ ಅಚ್ಚು ಮೆಚ್ಚು ಗೆಳೆಯ ಆಗಿತ್ತು..🎉🎉🎉❤❤.... ಆಮೇಲೆ ರೀಸಂಟ್ ಆಗಿ 2020ರಂದು ಅಂದ್ರೆ ಕೋರೋಣ ಟೈಮ್ ಲಿ ತುಂತುರು ಪುಸ್ತಕದ ಪಬ್ಲಿಷ್ ಸ್ಟಾಪ್ ಆಯ್ತು... ಬಾಲಮಂಗಳ ಅಷ್ಟಾಗಿ ಇಷ್ಟ ಇಲ್ಲದಿದ್ದರೂ ತುಂತುರು ಮಾತ್ರ ನನ್ನ ಬಾಲ್ಯದ ಪ್ರಮುಖ ಆಕರ್ಷಣೀಯ ಆಗಿತ್ತು.. ತುಂತುರು ನನ್ನ ನೆನಪಿನ ಬುತ್ತಿ ಆಗಿತ್ತು... ಇರಲಿ ಆಯಾ ಕಾಲಕ್ಕೆ ಆಯಾ ಗಳೇ ಚೆಂದ.. 😊😊😊😊😊😊
ನಾನು ಯೂಟ್ಯೂಬ್ ನಲ್ಲಿ ಜಾಸ್ತಿ ಬಿಝಿ ಇರ್ತೇನೆ. ಬೇರೆ ಸೋಶಿಯಲ್ ಮೀಡಿಯಾ ಯೂಸ್ ಮಾಡಲ್ಲ. ಎಷ್ಟೇ ವೀಡಿಯೋ ನೋಡಿದ್ರೂ, ನಿಮ್ಮ ವಿಡಿಯೋ ನೋಡುವಾಗ ಒಂದು ಥರ ರಿಲಾಕ್ಸ್ ಫೀಲ್, ಆ ಪರಿಸರ , ನಿಮ್ಮ ಮನೆ , ಪ್ರಾಣಿಗಳು ಎಲ್ಲ ಮನಸ್ಸಿಗೆ ತುಂಬಾ ಖುಷಿ ಕೊಡುತ್ತೆ.❤
ವೆರಿ ನೈಸ್ ಲೋಗ್ ನಾನು ಕೂಡ ಗೃಹ ಶೋಭ ತುಂತುರು ಓದುವುದು ನೆನಪು ಆಯಿತು ಬೆಕ್ಕುಗಳನ್ನು ನೋಡಿ ತುಂಬಾ ಖುಷಿ ಆಯಿತು 😊ಆ ಹುಳ ಕಚ್ಚಿದರೆ ಈರುಳ್ಳಿಯನ್ನು ಜಜ್ಜಿ ಹಚ್ಚಿದರೆ ನೋವು ಕಡಿಮೆ ಆಗುತ್ತದೆ ❤
Yappa aa chelu nanagu kooda kacchittu patre wash madta iddaga sink kelagade ellinda o bandu kacchittu uri andre nanu sattogrini anta allodu nanu😅amele enta aglilla nangu havu chelu andre niddelu bhaya agutte balamangala. Tunturu grihashobha books ella nanu estu odidini anta nange lekkavilla eega avella miss madkotini 😢and love u amma magalu❤
yes Tunturu Balamangala book ittela market du available undu anda itte yerla purchase malpujeru mobile phone barpuna dumbu mata unde timepass gu ittini yankula mast ista ittundu e kate ta mata book ee mobile panpuna vastu yaapa battunda mata muggindu 🙂

ನಾನು five years ತುಂತುರು, ಬಾಲಮಂಗಳ ಕೊಂಡು ನನ್ನ ಮಕ್ಕಳಿಗೆ ಓದಿಸಿದೆ ಗ್ರಾಶ್ಯ
ಸೂಪರ್ ವ್ಲೋಗ್ 👌👌👌👌👍👍🙏
ನಾವು ಸಹ ಹಳೆ ಪುಸ್ತಕ, ಬಾಲಮಂಗಳ , ತುಂತುರು ಎಲ್ಲಾ ಚೀಲಕ್ಕೆ ತುಂಬಿಸಿ ಅಟ್ಟಕ್ಕೆ ಹಾಕಿದ್ದೇವೆ. ಬಾಲಮಂಗಳದ ಕೊಕ್ಕೊರೆಕೊ ಆ್ಯಂಡ್ ಕೋ ದ ಮಲ್ಲ ಕೋಳಿ, ಪಂಗಿಲಕಾಡಿನ ಡಿಂಗಾ, ಕುಶಿಲರಾಜ್ಯದ ಲಂಬೋದರ ವೈದ್ಯರ ಶಕ್ತಿಮದ್ದು, ತುಂತುರಿನ ಶೇರೂ ಎಲ್ಲವೂ ಸದಾ ಹಸಿರು.....
👍👌🙏
Thank you😍
👌🏻👌🏻👏🏻
ತುಂತುರು ಪುಸ್ತಕದೊಂದಿಗಿನ ನನ್ನ ಸ್ನೇಹ ಕೇಳಿ...
ನಾನು 2007 ರಿಂದ 2012 ಜನವರಿ ವರೆಗೂ ಕಂಟಿನ್ಯೂ ಆಗೇ ತುಂತುರು ಪುಸ್ತಕ ಖರೀದಿಸಿದ್ದೆ.. ಆಮೇಲೆ ಖರೀದಿಸುವುದನ್ನ ನಿಲ್ಸಿ ಲೈಬ್ರರಿ ಗೆ ಹೋಗಿ ತುಂತುರು ಓದ್ತಾ ಇದ್ದೆ😢....ಈ ತುಂತುರು ಪುಸ್ತಕ ನನ್ನ ಬಾಲ್ಯದ ಅಚ್ಚು ಮೆಚ್ಚು ಗೆಳೆಯ ಆಗಿತ್ತು..🎉🎉🎉❤❤.... ಆಮೇಲೆ ರೀಸಂಟ್ ಆಗಿ 2020ರಂದು ಅಂದ್ರೆ ಕೋರೋಣ ಟೈಮ್ ಲಿ ತುಂತುರು ಪುಸ್ತಕದ ಪಬ್ಲಿಷ್ ಸ್ಟಾಪ್ ಆಯ್ತು...
ಬಾಲಮಂಗಳ ಅಷ್ಟಾಗಿ ಇಷ್ಟ ಇಲ್ಲದಿದ್ದರೂ ತುಂತುರು ಮಾತ್ರ ನನ್ನ ಬಾಲ್ಯದ ಪ್ರಮುಖ ಆಕರ್ಷಣೀಯ ಆಗಿತ್ತು.. ತುಂತುರು ನನ್ನ ನೆನಪಿನ ಬುತ್ತಿ ಆಗಿತ್ತು... ಇರಲಿ ಆಯಾ ಕಾಲಕ್ಕೆ ಆಯಾ ಗಳೇ ಚೆಂದ.. 😊😊😊😊😊😊
Nimma appanavrannu torisi. Nimma tota nodlikke tumba chennagide. Adara chanda nimma yellara shrama kandubaruttade❤
Thank you😊🙏🏻 appanige video esta ella
Nanna hattira 200 books ittu tunturu panchayth na library ge donate madide
👏🏻👌🏻
Adu bende kai du fry madi.bonda da hage masale madi deep fry madi
Ok👍Thank you😍
Nima maatu Chanda untu so sweet hage nimma maneya vatavarana so sweet
Thank you☺
Nimdu henchina manege sealing madidrala adu male bandhaga soridre haal agudilva
Namgu maduve munche ammane yella madi kodthidru ...eega madhve adhmele anisthade maduveya munche chanda alva ..amma yella madi kodthidru .eega namge yen bekadru naave madbeku .yella maduvastralli hasivu haari hogthade ..ammana jothe iruvaga amma yellavu bisi bisi yagi madikodthidru ..yella thaiyaru hage ...nimmannu noduvaga nange nan thai manene nenpagthade...ful joly ..makkaligoskara yen bekadru madi kodthare amma navaru ..ganda thandh hakidre hedthi madi hakbeku .ade eegina madhme adhmele jeevana
🥺
Nice vlog..Tunturu balamangala savi savi nenapu...childhood memories...
😍💖
Akka ninu hogida hospetl name yenu yava uru plz reply madi
ನಾನು ಯೂಟ್ಯೂಬ್ ನಲ್ಲಿ ಜಾಸ್ತಿ ಬಿಝಿ ಇರ್ತೇನೆ. ಬೇರೆ ಸೋಶಿಯಲ್ ಮೀಡಿಯಾ ಯೂಸ್ ಮಾಡಲ್ಲ. ಎಷ್ಟೇ ವೀಡಿಯೋ ನೋಡಿದ್ರೂ, ನಿಮ್ಮ ವಿಡಿಯೋ ನೋಡುವಾಗ ಒಂದು ಥರ ರಿಲಾಕ್ಸ್ ಫೀಲ್, ಆ ಪರಿಸರ , ನಿಮ್ಮ ಮನೆ , ಪ್ರಾಣಿಗಳು ಎಲ್ಲ ಮನಸ್ಸಿಗೆ ತುಂಬಾ ಖುಷಿ ಕೊಡುತ್ತೆ.❤
Thank you so much😍💖🙏🏻
Super ❤❤❤❤❤
Nammaneli baalamangala thunthuru book ಎಲ್ಲ thandu odtha idivi ivaga mobile bandmele enu illa
Thank you😍howdu
Neevu nangee tumba esta..nimma jeevana tumba chennagide...yavaglu hege kushiyagiri....ntumba likes barli. imna amma swalpa sapuraa agiddare...so nice vlog nimma home tour innomme madi plZ...
Thank you😍ok try madtheve
ವೆರಿ ನೈಸ್ ಲೋಗ್ ನಾನು ಕೂಡ ಗೃಹ ಶೋಭ ತುಂತುರು ಓದುವುದು ನೆನಪು ಆಯಿತು ಬೆಕ್ಕುಗಳನ್ನು ನೋಡಿ ತುಂಬಾ ಖುಷಿ ಆಯಿತು 😊ಆ ಹುಳ ಕಚ್ಚಿದರೆ ಈರುಳ್ಳಿಯನ್ನು ಜಜ್ಜಿ ಹಚ್ಚಿದರೆ ನೋವು ಕಡಿಮೆ ಆಗುತ್ತದೆ ❤
👌🏻👍.
OK Thank you😍
Nimma vdo godlike ontharaa kushi allige barbeku anisthadhe😊❤
😍💖
Yappa aa chelu nanagu kooda kacchittu patre wash madta iddaga sink kelagade ellinda o bandu kacchittu uri andre nanu sattogrini anta allodu nanu😅amele enta aglilla nangu havu chelu andre niddelu bhaya agutte balamangala. Tunturu grihashobha books ella nanu estu odidini anta nange lekkavilla eega avella miss madkotini 😢and love u amma magalu❤
Oh🙆🏻♀.
Thank you😍
Sis naanu tunturu, balamangala, chitrakate oadta idde♥️butful strys sis♥️♥️♥️
😍💖
Nanu saha oodta edde... Bala mangala, tunturu, dinga etc
👌🏻
Estu kushi agutte alva baala mangala siguvaga namge ade alva aaga ododikkirodu ❤️❤️❤️
🤩
Thunturu book Naanu hodiddene. Nimma vlog super
Thank you☺
Nimma ooru yaavudu
Bekkugalannu kareyuvaga odi baruva chanda nodalu kushi aguthe mam, lots of love , 💖💖
😍💖
Super vlog thank you so much ❤❤
Thank you😍
Laxmi chelu kachhidre novu, ennondu kombhachelu adu kachhidre thumbhaa novu
Kombachelu tumba nanji kachidre. Laxmichelu kachidare novu tumba untu
ಇವತ್ತಿನ ವೀಡಿಯೊ ಸೂಪರ್ ಲಕ್ಕಿ ಬೆಕ್ಕುಗಳನ್ನು
ನೋಡಿ ತುಂಬಾ ಖುಷಿಯಾಯ್ತು ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ 🙏🙏
Thank you😍
yes Tunturu Balamangala book ittela market du available undu anda itte yerla purchase malpujeru mobile phone barpuna dumbu mata unde timepass gu ittini yankula mast ista ittundu e kate ta mata book ee mobile panpuna vastu yaapa battunda mata muggindu 🙂
Andh
Bekkina family sooper❤😅
😍
ಅಟ್ಟ... ಮನೆಯ ಕೆಳ ಅಂತಸ್ತು ಮತ್ತು ಮೇಲ್ ಚಾವಣಿಯ ನಡುವಿನ ಜಾಗ ಎಂದು ಹೇಳಬಹುದು
Ok Thank you😍
Hi yencha ullar dr ❤aunty yencha uller super apundu ....erena video ❤❤
Hi enkulu Mantha husharulla. Er yancha ullar. Thank you😍
Sowkya ulla dr❤
Akka nange mutton bone sikki kondide ninage sikki kondidalla ade jagakke tumba Baya agtide
Yentha agudilla. Nimma urina gantalu thajna hatra check madisi avru thegithare.
@@Hallimanevlogs ok akka tumba thenks
S. Navu kuda chikavridaga.. Ade books odtidvi. atta antivi navu
Beautiful weather.. & Nature🌿🍃
Thank you😍
Super vlog 👌 old books ❤
Thank you😍
Niv uta maduva rice name
Boiled rice nalli bere bere type ertade nav Kaje akki boiled rice use madudu
❤ super 🎉
Thank you😍
Hai sis neev bekkugalannu karivaga adu odi barodu nodvaga tumbane Kushi aagutte makla haage
Hi thank you🤩
Vlog 👍👍 nice book cpllection 👍👍
Thank you😍
Nanna hatthira saha baala mangala tuntooru ide nanna makkalige odokke kottu puna tegeduidtini
👌🏻👏🏻
Hi ದ್ರಾಕ್ಷಿ 🌹💐🙋♂️😘🥰
Hi
Krishi gubbara name
Haralindi gobbara
ತುಂತುರು ಬುಕ್ busstand ಅಂಗಡಿಯಲ್ಲಿ ಸಿಗುತ್ತೆ...😊
Egasa unta 👌🏻👏🏻
@@Hallimanevlogs ಹೌದು ನಮ್ಮ ಊರು ಉಡುಪಿಯಲ್ಲಿ ಸಿಗುತ್ತೆ...
@@Achu-z4q iga tunturu books sigalla😢 , tushara sigutte
@@MudduHuduga-lh4lu ನಮ್ಮ ಊರು ಉಡುಪಿಯಲ್ಲಿ ಈಗಲೂ ಸಿಗ್ತದೆ ,
Nice books😊
Thank you😍
Nice.have a wonderful day.best wishes to you all.❤❤❤
Thank you😍
Please yar hatra aadru old tunturu books idre please donate me, igella a books published agode ninthide❤
ತುಂತುರು ಪುಸ್ತಕದೊಂದಿಗಿನ ನನ್ನ ಸ್ನೇಹ ಕೇಳಿ...
ನಾನು 2007 ರಿಂದ 2012 ಜನವರಿ ವರೆಗೂ ಕಂಟಿನ್ಯೂ ಆಗೇ ತುಂತುರು ಪುಸ್ತಕ ಖರೀದಿಸಿದ್ದೆ.. ಆಮೇಲೆ ಖರೀದಿಸುವುದನ್ನ ನಿಲ್ಸಿ ಲೈಬ್ರರಿ ಗೆ ಹೋಗಿ ತುಂತುರು ಓದ್ತಾ ಇದ್ದೆ😢....ಈ ತುಂತುರು ಪುಸ್ತಕ ನನ್ನ ಬಾಲ್ಯದ ಅಚ್ಚು ಮೆಚ್ಚು ಗೆಳೆಯ ಆಗಿತ್ತು..🎉🎉🎉❤❤.... ಆಮೇಲೆ ರೀಸಂಟ್ ಆಗಿ 2020ರಂದು ಅಂದ್ರೆ ಕೋರೋಣ ಟೈಮ್ ಲಿ ತುಂತುರು ಪುಸ್ತಕದ ಪಬ್ಲಿಷ್ ಸ್ಟಾಪ್ ಆಯ್ತು...
ಬಾಲಮಂಗಳ ಅಷ್ಟಾಗಿ ಇಷ್ಟ ಇಲ್ಲದಿದ್ದರೂ ತುಂತುರು ಮಾತ್ರ ನನ್ನ ಬಾಲ್ಯದ ಪ್ರಮುಖ ಆಕರ್ಷಣೀಯ ಆಗಿತ್ತು.. ತುಂತುರು ನನ್ನ ನೆನಪಿನ ಬುತ್ತಿ ಆಗಿತ್ತು... ಇರಲಿ ಆಯಾ ಕಾಲಕ್ಕೆ ಆಯಾ ಗಳೇ ಚೆಂದ.. 😊😊😊😊😊😊
Attaa g melchavani panpuni adh eppodu
Ok
Nice vlog dear
Thank you😍
Super 👌👌
Thank you😍
Nimadu yava oru namadu chamarajanagara
Atta anthane hesaru
Howda atta tulu basheyalli heltheve
❤👌vlg akka
Thank you😍
Super vlog thank you so much ♥
Thank you😍
Wow very very nice vlog mam 🥰❤️
Thank you😍
Nature 👌
Thank you😍
Akka nivu shorts madri andre nim views jasti agutte ,adrinda subscriber nu jasti agtare
Ok try madtheve .Thank you😍
Nice video ❤️
Thank you😍
So nice.. Madam💐
Thank you😍
attakke chatta anteludu
Super mam 🎉
Thank you😍
Hy akka suppr vlog
Hi Thank you😍
Tometo daik padoliya
Tomatog bodchi
Tinkle, bala mangala,champak, phantom, Spiderman ,sudha,taranga, etc namma baalya n3napu galu ........nimma vlog thumba ishta
Bekkige sappe utta akudha
Alla.Curry tinnudilla.
Supper vlog 😍❤
Thank you😍
Hoom tour madi sis
Ok try madtheve
Super sis
Thank you😍
👌
Thank you💖
Nice ❤
Thank you😍
Super
Thank you😍
Hy Akka❤
Hii
Hi❤❤
Hi
Books idre odlikke kodtira
Heltjeve kodudadre
@@Hallimanevlogs ok🥰
There was one more book called as Dinga
👍
First view❤️
Thank you😍
Entha unttala hakkige free bidi
❤❤😊
💖
❤❤❤❤👌🏻👌🏻👌🏻
Thank you😍
ನಮ್ಮ ಶಾಲೆಯ ನೆನಪಾಯಿತು
👍
ಮನೆ ಮಳಿಗೆ ಮೇಲೆ ಅದು ಸ್ಟೋರೇಜ್
👍
Sis nim vidios alli ondu bejaraagiddu andre a
Birds gal a Cage allittirodu😢
Adannu biduva hage ella .horage hogi thinlike gotilla adakke. Horage hodre saythade helidare shop navru. Bere birds saisthade.ega adakke bekadastu tinalu haktheve
@@Hallimanevlogs❤k sis
maneya malige
Ok thank you
Swlpa padartha thinnuva munche horage bisaki aitha ..nange meenu padartha andre thumba ista ..nan gandana maneli nonveg thinnalla..nanu thinthene padartha maadi adre amma maduva padartha thara agalla ..neevu meenu meenu heluvaga bayalli neeru barthade 😂😂😂😂😂
😅😁
Navu ಮಂಗಳೂರು navare ...moodbidri
👍🏼👌
Thank you😍
❤❤❤❤❤❤❤❤❤
💖
👌👌👍
Thank you😍
😍😍💞💞💞
💖
🙏..
🙏🏻
Atttake melchavani appa elli thorsi
Ok. Avrige video interest ella
Arun.dubai.sanathur.adu.mane.male.uparuge
👍
Wow super and so beautiful ya 🤗🤗😍😍😋😋😜😜👌👌💜
Thank you😍
@@Hallimanevlogs welcome ya ❤️😋
👍
👍
👌🏻👌🏻👌🏻👌🏻
Thank you😍
🙏👌👌👌👌👌
Thank you😍
ನಮಸ್ತೆ....🏡🌴🌱 ಸೂಪರ್ ವ್ಲೊಗ್ 👍
NamasteThank you😍
👍👍👍😛💗
💖
Gedakkesayavagobbarasupar
Haralindi gobbara
Maneya melchavani
Ok thank you🤩
👍🖐️🖐️
👍
😅❤
😍
Appan thorise omme
Avru barudilla
Naavu attakke maalige antha heltheve
Ok Thank you😍
Atta Andre things eduva jaaga, maalige Andre adralli rooms erthade, malagalu, stay maduvanthaddu ❤