ದಸರಾ ಆನೆಗಳಿಗೆ ವಿಶೇಷ ಆಹಾರ | Mysuru Dasara 2023 : ElephantsSpecial Diet Food

Поділитися
Вставка
  • Опубліковано 5 жов 2023
  • ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಆನೆಗಳಿಲ್ಲದೆ ದಸರಾ ನಡೆಯಲ್ಲ. ವಿಜಯದಶಮಿಯ ಅಂಬಾರಿ ಆನೆ ಅಭಿಮನ್ಯುಗೆ ನೀಡುವಷ್ಟೇ ಪ್ರಾಮುಖ್ಯತೆ ಉಳಿದ 13 ಆನೆಗಳಿಗೂ ನೀಡಲಾಗುತ್ತದೆ. ತಾಲೀಮು ಕೊಡಲಾಗುತ್ತೆ. ಜವಾಬ್ದಾರಿಯನ್ನೂ ಹಂಚಲಾಗುತ್ತೆ. ಅದೇ ರೀತಿ ಅಂಬಾರಿ ಹೊರುವ ಆನೆ ಅಭಿಮನ್ಯು ಸೇರಿದಂತೆ ಉಳಿದ ಆನೆಗಳ ಆರೋಗ್ಯ ಕಾಪಾಡಲು ವಿಶೇಷ ಆಹಾರ ನೀಡಲಾಗುತ್ತೆ.
    #mysurudasara #jumboosavari #abhimanyu #mysoredasara #elephantsfood #dasara
    ತಾಜಾ ಸುದ್ದಿಗಳಿಗಾಗಿ: www.prajavani.net/
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

КОМЕНТАРІ • 1