Proud Moment to Cherish

Поділитися
Вставка
  • Опубліковано 28 чер 2024
  • ಡಾ.ಪೂರ್ವಿ ಜಯರಾಜ್ ಮೂಲತಃ ಬೆಂಗಳೂರಿನವರಾಗಿದ್ದು ಪರ್ಯಾಯ ಚಿಕಿತ್ಸೆಯಲ್ಲಿ ಇವರು MD(AM) ಮತ್ತು ಎರಡು Ph.D ಪದವಿಯನ್ನು ಪಡೆದಿದ್ದಾರೆ. (Ph.D in Alternative Medicine from Univercity of Itali & Ph.D in Quantum & Integrative Medicine in USA). ಔಷದ ರಹಿತ ಚಿಕಿತ್ಸೆಯ ಬಗೆಗೆ ಬೃಹತ್ ಪ್ರಮಾಣದಲ್ಲಿ ಅರಿವನ್ನು ಮೂಡಿಸುವಲ್ಲಿ ಇವರು ಕ್ರಾಂತಿಕಾರಿಯಾಗಿದ್ದಾರೆ. ಇವರು ಅನೇಕ ನಿಗೂಡ ಆರೋಗ್ಯ ಸಮಸ್ಯೆಯನ್ನು ಯಾವ ಔಷಧವಿಲ್ಲದೆ ಗುಣಪಡಿಸುವುದರಲ್ಲಿ ಜನಪ್ರಿಯರಾಗಿದ್ದಾರೆ.
    ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಔಷದ ರಹಿತ ಚಿಕಿತ್ಸೆಗಾಗಿ ಅನೇಕ ಅಧ್ಯಯನಗಳನ್ನು ಮಾಡಿದ್ದಾರೆ ಮತ್ತು ಅಲ್ಲಿನ ತಜ್ಞ ವೈದ್ಯರೊಂದಿಗೆ ಆಪ್ತ ಸಮಾಲೋಚನೆಯನ್ನು ಮಾಡಿ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಅನೇಕ ಕಾರ್ಯಗಾರ ಮತ್ತು ತರಬೇರಿಗಳನ್ನು ನಡೆಸಿದ್ದಾರೆ.
    ಇವರು ಹಲವಾರು ಔಷಧರಹಿತ ಅಂತರ್ ಚಿಕಿತ್ಸೆ ಪರ್ಯಾಯ ಕ್ರಿಯೆಗಳಿಂದ ಲಕ್ಷಾಂತರ ಜನಕ್ಕೆ ತಮ್ಮ ನಿಗೂಢವಾದ ದೈಹಿಕ, ಮಾನಸಿಕ, ಭಾವನಾತ್ಮಕ ಅನಾರೋಗ್ಯದಿಂದ ಹೊರಬರಲು ಸಹಾಯ ಮಾಡಿದ್ದಾರೆ.
    ಇಂದಿನ ಆಧುನಿಕ ಯುಗದಲ್ಲಿ ಔಷದರಹಿತ ಚಿಕಿತ್ಸೆಯ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವಲ್ಲಿ
    ಸಮ್ರದ್ಧಿ healing center ನ ಸಂಸ್ಥಾಪಕಿಯಾದ
    Dr Purvi Jayaraj ರವರ ಕೊಡುಗೆ ಅಪಾರ.
    ಸುಪ್ತ ಮತ್ತು ಒಳಮನಸ್ಸನ್ನ ಬಳಸಿಕೊಂಡು ಪರ್ಯಾಯ ಚಿಕಿತ್ಸಾ ವಿಧಾನಗಳ ಮೂಲಕ ಲಕ್ಷಾಂತರ ಜನರ ದೈಹಿಕ ಹಾಗೂ ಮಾನಸಿಕ ಅನಾರೋಗ್ಯವನ್ನು ಗುಣಪಡಿಸಿದ ಖ್ಯಾತಿಗೆ ಭಾಜನರಾದವರು ಡಾ.ಪೂರ್ವಿ ಜಯರಾಜ್
    ಈ ಕುರಿತು ಜನರಿಗೆ ಆರೋಗ್ಯಕರ ಜೀವನ ರೂಪಿಸಿಕೊಳ್ಳುವಲ್ಲಿ ನೆರವಾಗುವ ಉದ್ದೇಶದಿಂದ ನೂರಾರು ನೈಜ ವಿಡಿಯೋಗಳನ್ನು ಮಾಧ್ಯಮದ ಮೂಲಕ ಸಹಸ್ರಾರು ಮಂದಿಗೆ ತಲುಪಿಸುವಲ್ಲಿ ಕಾರಣೀಭೂತರಾದವರು Dr Purvi Jayaraj
    ಮನುಕುಲದ ಸ್ವಾಸ್ಥ್ಯ & ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ಇವರ ಕೊಡುಗೆ ಅದ್ವಿತೀಯ.

КОМЕНТАРІ • 22

  • @parameshanaik298
    @parameshanaik298 12 днів тому

    ಅಭಿನಂದನೆಗಳು ಮೇಡಮ್ ನಿಮ್ಮ ಕಾರ್ಯ ಅದ್ಬುತ ನೀವು ಮಾನಸಿಕ ಹಾಗು ದೈಹಿಕ ಆರೋಗ್ಯಕ್ಕೆ ದೇವರು, ದೇವರು ನಿಮಗೆ ಇನ್ನಷ್ಟು ಅಯ್ಯಸು ಆರೋಗ್ಯ ಕರುಣಿಸಲಿ.

  • @DeepaNaik-ug6no
    @DeepaNaik-ug6no 12 днів тому +1

    Congratulations dear mam....love you❤❤

  • @vyshalinanda9395
    @vyshalinanda9395 10 днів тому

    Super mam ..... Congratulations mam ... Great job

  • @reshmareshma2797
    @reshmareshma2797 12 днів тому

    Heartly congratulations to you dear Mam ❤🎉🥰🙏💐💐💐💐

  • @hvsavithahvsavitha5784
    @hvsavithahvsavitha5784 11 днів тому

    Congratulations madam, 💐🙏

  • @sanathkumar4477
    @sanathkumar4477 12 днів тому

    ಅಭಿನಂದನೆಗಳು ಅಕ್ಕಾ 🙏

  • @krishnu26
    @krishnu26 12 днів тому

    Dil se congratulations dear Purvi madam❤

  • @drbharatiloni5747
    @drbharatiloni5747 12 днів тому

    Heartly Congratulations Mam🙏🙏.

  • @tejaswini3517
    @tejaswini3517 9 днів тому

    Good job😊❤, nimma kushiyadha kelsavanna kushiyaghi madidheeri😊❤

  • @rekha.bpatil1446
    @rekha.bpatil1446 12 днів тому

    Congratulations 🎉 ma'am 🥳🎉 so happy for you...❤

  • @shruthi5132
    @shruthi5132 12 днів тому

    Congratulations mam🎉🎉🎉
    Thank you so much mam🙏🙏
    LOVE YOU MAM❤

  • @sharadhabasava790
    @sharadhabasava790 12 днів тому

    Wow congratulations madam ❤ and advance happy Doctors day❤❤❤❤❤❤❤❤❤❤❤❤❤❤❤

  • @shwethaindupriya6743
    @shwethaindupriya6743 11 днів тому

    Congrats Mam love uuuu lot❤❤❤❤❤❤

  • @praneshacharahunasgi5513
    @praneshacharahunasgi5513 12 днів тому

    Congratulations...

  • @dhakshayinimk
    @dhakshayinimk 12 днів тому

    Congrats madam.

  • @kaigakachaguli6434
    @kaigakachaguli6434 12 днів тому

    Congratulations.. madam..idakkintha innu dodda prashasthi nimage sigutte...nodta iri..👏💐☺️

  • @satyanarayanamurali5871
    @satyanarayanamurali5871 11 днів тому

    Happy doctors day

  • @swarnavathimunshi9369
    @swarnavathimunshi9369 12 днів тому

    Congratulations madam ❤

  • @roopark8012
    @roopark8012 12 днів тому

    Congratulations 🎉 madam,
    Really u deserve it and more than this
    Nan palina nijvada guru nivu .
    Nimage innastu ayassu arogya yashasanna karunisali a bagavanta
    Nam anta esto nonda jivagalige asare nivu❤

  • @familyoflakshmisrinivas550
    @familyoflakshmisrinivas550 12 днів тому

    Namaste maam, Congratulations 🎉
    Please start Self love 365 again

  • @LathaD-op7lq
    @LathaD-op7lq 12 днів тому

    ನನ್ನ ಪಾಲಿಗೆ ನೀವೇ ದೇವ್ರು ಮೇಡಂ. ನಿಜ್ವಾಗ್ಲೂ ಹೇಳಿತೀನಿ ಮೇಡಂ ತುಂಬಾ ನೋವಲ್ಲಿ ಇದ್ದೆ ತುಂಬಾ ಚಿಂತೆ ಮಾಡ್ತಿದ್ದೆ ನಾನು ನಾನಾಗಿ ಇರ್ಲಿಲ್ಲ ನಿಮ್ಮ ಎಲ್ಲಾ ವಿಡಿಯೋ ನೋಡ್ತಿದ್ದೆ ಮೇಡಂ ಸ್ವಲ್ಪ ಮಟ್ಟಿಗೆ ಸುಧಾರಸಿಕೊಂಡಿನಿ thank you very much ಮೇಡಂ 🙏🙏❤️❤️💐💐💐💐

  • @jagadishk9013
    @jagadishk9013 12 днів тому

    Congratulations madam 🙏🌹🌹🌹