Manjula Evergreen Kannada Hits - Video Jukebox | Kannada Old Songs

Поділитися
Вставка
  • Опубліковано 22 жов 2024

КОМЕНТАРІ • 156

  • @hbgangadharaheja4248
    @hbgangadharaheja4248 6 місяців тому +4

    ಕನ್ನಡ ಸಿನಿಮಾರಂಗದ ಅಪ್ರತಿಮ ಕಲಾವಿದೆ ಮಂಜುಳ . ಬಹುಮುಖ ಪ್ರತಿಭೆಯ ಅವಿಸ್ಮರಣೀಯ ಕಲಾವಿದೆ 🙏 ಹಾಡುಗಳು ಸುಮಧುರವಾಗಿವೆ 🙏

  • @AbhinayaM-y3w
    @AbhinayaM-y3w 25 днів тому +3

    ಪ್ರತಿಭಾನ್ವಿತ ಕಲಾವಿದೆ, ಮಂಜುಳ ಮೇಡಂ ಅವರ ಅತ್ಯಂತ ಸುಮಧುರ ಹಾಡುಗಳು 🙏🙏🙏

  • @chandrus4344
    @chandrus4344 3 місяці тому +6

    ಅಪ್ರತಿಮ ಕಲಾವಿದೆ ಮಂಜುಳ ಅವರ ಅತ್ಯುತ್ತಮ ಹಾಡುಗಳ ಸಂಗ್ರಹ q👌🙏🙏🙏🙏

  • @BharathiS-oh7gl
    @BharathiS-oh7gl 6 місяців тому +10

    A very melodious songs of my favourite artist Manjula 🙏

  • @Rohan-e4p3d
    @Rohan-e4p3d 6 місяців тому +3

    ಅಪ್ರತಿಮ ಕಲಾವಿದೆ ಮಂಜುಳಮ್ಮ ಅವರ ಸೊಗಸಾದ ಗೀತೆಗಳು 🙏🙏🙏🙏🙏❤❤❤🙏🙏🙏🙏🙏🙏

  • @geethashashikumar2639
    @geethashashikumar2639 6 місяців тому +6

    ಸುಮಧುರವಾದ ಹಾಡುಗಳ ಸಂಗ್ರಹ, ಮಂಜುಳಾ ಮೇಡಂ ಗೆ ಒಂದು ಸಲಾಂ 🙏

  • @SwapnaRao-mp7fs
    @SwapnaRao-mp7fs Місяць тому +2

    ಯಾವುದೇ ಬಗೆಯ ಪಾತ್ರವನ್ನಾದರೂ ಅತ್ಯುತ್ತಮವಾಗಿ ನಿರ್ವಹಿಸಬಲ್ಲ ಸಾಮರ್ಥ್ಯವಿದ್ದ ಕಲಾವಿದೆ ಮಂಜುಳಾ ಮೇಡಂ🙏❤️🙏

  • @AntonySeq
    @AntonySeq 6 місяців тому +4

    ಮಂಜುಳ ಅಕ್ಕ, ಕನ್ನಡ ಸಿನಿಮಾ ರಂಗದಲ್ಲಿ ಸಾಧಿಸಿದ ಅದ್ಭುತ ಯಶಸ್ಸು ನಿಜಕ್ಕೂ ಪ್ರಶಂಸನೀಯ 👌 ಮಂಜುಳ 👌👌🙏🙏👌

  • @sumangala4436
    @sumangala4436 5 місяців тому +4

    A very good collection of songs of my favourite artist great Manjula madam 🙏🙏🙏

  • @RatnaR-bc7lk
    @RatnaR-bc7lk 6 місяців тому +7

    Manjula mam was No.1 heroine during late 70ಸ್ and early 80#.

  • @DavidSeq-z3d
    @DavidSeq-z3d 6 місяців тому +4

    Thanks for uploading beautiful songs of Manjula madam 🙏👌🙏❤️❤️

  • @JamesSSequera
    @JamesSSequera 4 місяці тому +3

    ಮಂಜುಳಾ ಮೇಡಂ, ಅಪ್ರತಿಮ ಚೆಲುವೆ, ಸಹಜ ಸುಂದರಿ, ಜೊತೆಗೆ ಅತ್ಯುತ್ತಮ ಅಭಿನೇತ್ರಿ 🙏❤️❤️❤️❤️

  • @murthyrao6837
    @murthyrao6837 6 місяців тому +3

    ಮಂಜುಕ ಮೇಡಂ ಅವರ ಅತ್ಯಂತ ಸುಮಧುರ ಹಾಡುಗಳು. ಇಷ್ಟದ ಹಾಡುಗಳುತ🙏🙏🙏👍👍

  • @smitha174
    @smitha174 Місяць тому +2

    ಮಂಜುಳಾ ಆವರು ಸೌಂದರ್ಯ ದ ಜೊತೆಗೆ, ಅತ್ಯುತ್ತಮ ಅಭಿನಯ ವನ್ನು ಮೈಗೂಡಿಸಿಕೊಂಡ ಅಪ್ರತಿಮ ಕಲಾವಿದೆ 🙏

  • @Malathip-g8o
    @Malathip-g8o 6 місяців тому +3

    Amazing songs of Manjula Akka 🙏

  • @gangadharabhat845
    @gangadharabhat845 6 місяців тому +6

    Melodious songs of great actress Manjula 🙏👍🙏

  • @smitha174
    @smitha174 6 місяців тому +3

    ಮುದ್ದು ನಟಿ ಮಂಜುಳಮ್ಮ ಅವರ ಅತ್ಯಂತ ಸುಮಧುರ ಮತ್ತು ಸೊಗಸಾದ ಹಾಡುಗಳು. ಮತ್ತೆ ಮತ್ತೆ ನೋಡುವಂತಿವೆ 🙏👌🙏

  • @pavand7449
    @pavand7449 6 місяців тому +5

    Very very beautiful and melodious songs of Manjula madam👍❤️👍🙏👌

  • @MadhusudhanaBhat-ze8kp
    @MadhusudhanaBhat-ze8kp 3 місяці тому +3

    Manjula madam = A great artist 🌹🌹🌹

  • @VinutaM-o8z
    @VinutaM-o8z Місяць тому +3

    It is difficult to get a beautiful and wonderful artist like Manjula back in Kannada cinema👌

  • @sumangala4436
    @sumangala4436 5 місяців тому +3

    ಅಪ್ರತಿಮ. ಕಲಾವಿದೆ ಮಂಜುಳ ಮೇಡಂ ಅವರ ಅತ್ಯುತ್ತಮ ಹಾಡುಗಳು. ನಿಮಗೆ ಧನ್ಯವಾದಗಳು 🙏🙏🙏

  • @SalishD
    @SalishD Місяць тому +1

    ಪ್ರತಿಭಾನ್ವಿತ ಕಲಾವಿದೆ, ಮಂಜುಳಾ ಅವರ ಅತ್ಯುತ್ತಮ ಹಾಡುಗಳು 🙏

  • @tulasiramesh4331
    @tulasiramesh4331 6 місяців тому +5

    Remembered their acting in sampattige sawaal.... hey...bikanasi...bikanasi...😅😅her voice was so cute..❤❤

  • @RakeshF-oi6hz
    @RakeshF-oi6hz 6 місяців тому +23

    ನೀ ನನ್ನ ಗೆಲ್ಲಲಾರೆ, ಎರಡು ಕನಸು ಮತ್ತು ಗುಣ ನೋಡಿ ಹೆಣ್ಣು ಕೊಡು ಚಿತ್ರದ ಹಾಡುಗಳು ಅತ್ಯದ್ಭುತ ಯಶಸ್ಸು ಕಂಡ ಹಾಡುಗಳು 🙏🙏🙏

  • @murthyrao6837
    @murthyrao6837 6 місяців тому +3

    ಕಲಾಮಯೂರಿ ಮಂಜುಳಾ ಅವರ ಅತ್ಯುತ್ತಮ ಹಾಡುಗಳು 👌👌👌 ಮಂಜುಳಾ ಅವರ ತೆಲುಗು ಮತ್ತು ತಮಿಳು ಭಾಷೆಯ ಹಾಡುಗಳು ಸೂಪರ್ ಹಿಟ್ ಅಗಿದೆ 👌👌🙏

  • @GopalaP-j4x
    @GopalaP-j4x 2 місяці тому +2

    ಕಲಾಮಯೂರಿ, ಮಂಜುಳ ಮೇಡಂ ಅವರ ಸೊಗಸಾದ ಗೀತೆಗಳು 🙏🙏🙏 ಮರೆಯಲಾಗದ ಮಹಾನ್ ಅಭಿನೇತ್ರಿ 🙏🙏🙏

  • @RatnaR-bc7lk
    @RatnaR-bc7lk 6 місяців тому +5

    Manjula 🙏👌❤️👌❤️

  • @pavand7449
    @pavand7449 6 місяців тому +4

    Waiting for many more videos of Manjula mam 🙏❤️🙏

  • @ChandrashekaraBhat-r7z
    @ChandrashekaraBhat-r7z 6 місяців тому +15

    ಮಂಜುಳಾ ನಿಮಗೆ ನಮ್ಮ ನಮನಗಳು 🌹🌹🌹🌹🌹

  • @DanielCosta-wc9gb
    @DanielCosta-wc9gb 3 місяці тому +5

    Great Manjula Amma, Evergreen songs 🙏🙏👌👌🙏

  • @MohiniM-j8o
    @MohiniM-j8o Місяць тому +3

    Manjula is a stunning beauty and a versatile artist.👌🙏👌

  • @anitarajan6958
    @anitarajan6958 6 місяців тому +3

    Very nice songs 👌👌Tq so much

  • @hejamadygangadharabhat504
    @hejamadygangadharabhat504 5 місяців тому +7

    ಮಂಜುಳ ಮೇಡಂ ಅವರ ಸಿನಿಮಾ ಗಳ ಸುಮಧುರ ಗೀತೆಗಳು🙏🙏🙏

  • @GAnysuya
    @GAnysuya 6 місяців тому +4

    Manjula.mom.ಶಂಕ್ರಣ್ಣ.ಸೂಪರ್.ಜೋಡಿ😂

  • @shribangaru5018
    @shribangaru5018 6 місяців тому +3

    Beautiful songs 🙏

  • @GopalaP-j4x
    @GopalaP-j4x 6 місяців тому +4

    ಮಂಜುಳ 👌👌🙏🙏❤️❤️❤️❤️🙏❤️🙏👌

  • @georgesouza8661
    @georgesouza8661 6 місяців тому +7

    ಮಂಜುಳ ಅವರ ಅದ್ಭುತ ಗೀತೆಗಳು 👌

  • @parvathiparuu8728
    @parvathiparuu8728 4 місяці тому +4

    Manju akka super super 🙏🙏🙏🙏🙏🙏🙏🌹🌹🌹💖💖💖💖💖💖💖💖💖

  • @Malathip-g8o
    @Malathip-g8o 6 місяців тому +2

    ಮಂಜುಳ ನಮ್ಮ ಮೆಚ್ಚಿನ ಹಾಗೂ ಪ್ರೀತಿಯ ನಟಿ. ಹಾಡುಗಳು ತುಂಬಾ ಇಂಪಾಗಿವೆ 👌👌👌

  • @YoutuberManu
    @YoutuberManu 5 місяців тому +2

    ಮಂಜುಳಾ ಅವರು ನಟನೆ ತುಂಬಾ ಚೆನ್ನಾಗಿ ಇರುತ್ತದೆ

  • @georgesouza8661
    @georgesouza8661 2 місяці тому +1

    Manjula madam, A versatile artist 🙏

  • @shivanna.kullaiahshivu5533
    @shivanna.kullaiahshivu5533 5 місяців тому +3

    Super Hit songs

  • @LavanyaM-v8v
    @LavanyaM-v8v Місяць тому +1

    ಕಲಾಮಯೂರಿ ಮಂಜುಳ ಅವರು ನನ್ನ ಮತ್ತು ಮನೆಯವರ ನೆಚ್ಚಿನ ಕಲಾವಿದೆ. ಅವರ ಹಾಡುಗಳನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು 🙏🙏🙏

  • @shribangaru5018
    @shribangaru5018 6 місяців тому +3

    ಮಂಜುಳ ಮೇಡಂ ಅವರ ಎಷ್ಟೋ ಹಾಡುಗಳು youtube ನಲ್ಲಿ ದೊರೆಯುತ್ತಿಲ್ಲ.. ನೀವು upload ಮಾಡಿದ ಹಾಡು ಗಳು ತುಂಬಾ ಸೊಗಸಾಗಿವೆ. ಮಂಜುಳ ಅವರಿಗೆ ನಮನಗಳು 🙏🙏🙏

  • @madhusudhanbhat512
    @madhusudhanbhat512 6 місяців тому +3

    ಮಂಜುಳ ನಮ್ಮ ಮನೆಯವರೆಲ್ಲರ ನೆಚ್ಚಿನ ಕಲಾವಿದೆ ಅತ್ಯುತ್ತಮ ಹಾಡುಗಳು 👍🙏🌹🌹🌹

  • @gangadharabhat845
    @gangadharabhat845 6 місяців тому +3

    Manjula 1madam 🙏🙏🙏🙏🙏🙏🤭🙏🙏🙏🙏🙏

  • @prasad8081
    @prasad8081 6 місяців тому +2

    Very very popular songs of Manjula madam 🙏

  • @ChandrashekaraBhat-r7z
    @ChandrashekaraBhat-r7z 6 місяців тому +6

    ಅಪ್ರತಿಮ ಚೆಲುವೆ ಮತ್ತು ಅದ್ಭುತ ಕಲಾವಿದೆ ಮಂಜುಳಾ ಅವರ ಅತ್ಯುತ್ತಮ ಹಾಡುಗಳ ಸಂಗ್ರಹ 🌹🌹🌹

  • @hejamadygangadharabhat504
    @hejamadygangadharabhat504 6 місяців тому +5

    ಕಲಾಮಯೂರಿ ಮಂಜುಳ ಅವರ ಅತ್ಯುತ್ತಮ ಹಾಡುಗಳು. Upload ಮಾಡಿದವರಿಗೆ ಧನ್ಯವಾದಗಳು 🙏

  • @bgraghunatharao6185
    @bgraghunatharao6185 5 місяців тому +2

    "Hagalo irulo ", song from the film Mayura. , oh what a composition!!
    Both music genius GK Venkatesh and godess Janakiyamma would have got National award for this song.
    Unfortunate, no proper regonition at National level.

  • @latha8653
    @latha8653 6 місяців тому +5

    👌👃

  • @padmanabharao2008
    @padmanabharao2008 25 днів тому +2

    All golden songs 🎶🎶🎶🎵🎵🎵🙏🙏🙏🙏👍👍👍👍 Millions

  • @natarajabs9045
    @natarajabs9045 3 місяці тому +1

    A very good collection of songs

  • @sowbhagyammasowbhagya3076
    @sowbhagyammasowbhagya3076 6 місяців тому +5

    ಪ್ರೀತಿಯ ಹೀರೋಯಿನ್

  • @RameshS-l8u
    @RameshS-l8u 6 місяців тому +6

    ಮಂಜುಳ ಮೇಡಂ ಅವರ ಅತ್ಯುತ್ತಮ ಹಾಡುಗಳು 🙏 ಸುಂದರ ಮತ್ತು ವೈವಿದ್ಯಮಯ ನಟಿ 🙏

  • @gpadmavathigpadmavathi1631
    @gpadmavathigpadmavathi1631 6 місяців тому +7

    ತುಂಬಾ ಚೆನ್ನಾಗಿದೆ ಧನ್ಯ ವಾದಗಳು ಒಳ್ಳೆಯ ಹಾಡುಗಳನ್ನು ಕೇಳಿ ಸಿದಕ್ಕೆ. 🎉

  • @bhavana8005
    @bhavana8005 6 місяців тому +3

    It is very sad that Manjula madam died at a very young age.🙏

  • @Anitha-h8g
    @Anitha-h8g Місяць тому +2

    Nice

  • @SwapnaRao-mp7fs
    @SwapnaRao-mp7fs 6 місяців тому +29

    ಮಂಜುಳ ಮೇಡಂ ಅವರ ಹಾಡುಗಳನ್ನು ನೋಡುವಾಗ ಅವರು ನಮ್ಮೊಂದಿಗೆ ಬದುಕಿರಬೇಕಿತ್ತು ಎಂದು ಅನಿಸುತ್ತದೆ. ಮಹಾನ್ ಅಭಿನೇತ್ರಿ 👍🙏🙏

  • @premakv1611
    @premakv1611 6 місяців тому +4

    😊😊

  • @devarajmallasamudra9078
    @devarajmallasamudra9078 6 місяців тому +8

    ದಯವಿಟ್ಟು ಉಪೇಂದ್ರ ರವರ ಹಳೆಯ ಸಾಂಗ್ಸ್ collection ಒಂದೆಕಡೆ ನೋಡೋ ಭಾಗ್ಯ ಸಿಗಲಿ 🙏

  • @MohanaSShetty
    @MohanaSShetty 6 місяців тому +18

    ನಮ್ಮ ಕರುನಾಡ ಹೆಮ್ಮೆ ದುರ್ಗಿ ಮಂಜುಳಾ ಅಮ್ಮ 🙏

  • @LavanyaM-v8v
    @LavanyaM-v8v 2 місяці тому

    A very good songs of Manjula Akka 👍

  • @itspavicreations1543
    @itspavicreations1543 6 місяців тому +5

    ಬ್ರದರ್ ಈ ವಿಡಿಯೋ ನೀವು.. ಎಲ್ಲಿಂದ ಡೌನ್ಲೋಡ್ ಮಾಡ್ತೀರಾ

  • @RajeethAcharya
    @RajeethAcharya 6 місяців тому +2

    Dhum Kannada Movie Baara Ba Baara HD Video Song Upload Maadi Abhi Kannada Movie Ee Nanna Kannane HD Video Song Upload Maadi

  • @DavidSeq-z3d
    @DavidSeq-z3d 6 місяців тому +4

    ಮಂಜುಳ ಮೇಡಂ, ನಿಮ್ಮನ್ನು ಯಾವತ್ತೂ ಮರೆಯಲಾರೆವು

  • @JanakiM-m4t
    @JanakiM-m4t 6 місяців тому +2

    ❤mj

  • @Muniswamy.B
    @Muniswamy.B 2 місяці тому

    🎉

  • @RajeethAcharya
    @RajeethAcharya 6 місяців тому

    Mr Kokila 1999 Kannada Movie All HD Video Songs Upload Maadi

  • @puttaswamyputtu2284
    @puttaswamyputtu2284 5 місяців тому

    Raj hodha mele bardayitu cinimha rangha... adbutva nataru yelaranu kaledu kondu ..patala lokake elidha cinimha rangha....

  • @RajuRajanna-xn9xf
    @RajuRajanna-xn9xf 5 місяців тому

    My MP MP0

  • @maheshgowda7579
    @maheshgowda7579 6 місяців тому

    Bn k

  • @murthyrao6837
    @murthyrao6837 6 місяців тому +3

    ಮಂಜುಳಾ ಅವರಿಗೆ ಹೃತ್ಪೂರ್ವಕ ನಮನಗಳು 🙏👌👌

  • @AntonySeq
    @AntonySeq 6 місяців тому +3

    ಮಂಜುಳ ಅಕ್ಕ ಅವರರು ಮೇರು ಕಲಾವಿದರುಗಳ ಜೊತೆ ಅಭಿನಯಿಸಿರುವ ಹಾಡುಗಳನ್ನು ನೋಡುವುದು ತುಂಬಾ ಸಂತೋಷ ನೀಡುತ್ತದೆ ❤️🙏🙏

  • @hemaganga2450
    @hemaganga2450 5 місяців тому +4

    An excellent collection of songs of great Manjula madam👌🙏👌❤👌

  • @jnnshekar
    @jnnshekar 5 місяців тому +4

    One of the best sandalwood artist Manjula madam.

  • @MohanaSShetty
    @MohanaSShetty 6 місяців тому +6

    Manjula,mma very cute a, versatile nd glamorous heroine❤🙏🙏

  • @bhavana8005
    @bhavana8005 3 місяці тому +4

    ದುರ್ಗಿ ಮಂಜುಳ, ಮತ್ತೆ ಮತ್ತೆ ನೆನಪಾಗುತ್ತಾರೆ ಸುಮಧುರ ಹಾಡುಗಳು ❤️

  • @ThomasSequera-vr1mk
    @ThomasSequera-vr1mk 5 місяців тому +4

    ಮಂಜುಳ ಮೇಡಂ. ಅವರ ಅತ್ಯುತ್ತಮ ಗೀತೆಗಳು 🙏

  • @PreethiR-m2y
    @PreethiR-m2y 2 місяці тому +1

    ಮಂಜುಳ ಅಕ್ಕ, ನಮ್ಮ ಹೆಮ್ಮೆಯ, ಅಚ್ಚುಮೆಚ್ಚಿನ ಕಲಾವಿದೆ 👌

  • @SalishD
    @SalishD Місяць тому +2

    Beautiful songs of Kalamayuri Manjula madam, who was an incomparable beauty and a great talent👌👌👌🙏🙏

  • @Malathip-g8o
    @Malathip-g8o 7 днів тому +1

    Manjula, A versatile artist 👌

  • @hemagangadhara6106
    @hemagangadhara6106 6 місяців тому +15

    ಬಹಳ ದಿನಗಳಿಂದ ಮಂಜುಳ ಮೇಡಂ ಅವರ ಅತ್ಯುತ್ತಮ ಹಾಡುಗಳ ಸಂಗ್ರಹ ಕ್ಕಾಗಿ ಕಾಯುತ್ತಿದ್ದೆವು. ನಿಮಗೆ ಧನ್ಯವಾದಗಳು 🙏👍👍👍👍

  • @madhusudhanbhat512
    @madhusudhanbhat512 6 місяців тому +5

    ಮಂಜುಳ ಮೇಡಂ ಅವರ ಸುಮಧುರ ಗೀತೆಗಳು 🌹🌹🌹🌹🌹

  • @chandrus4344
    @chandrus4344 6 місяців тому +3

    ಕನ್ಮಡ ಸಿನಿಮಾ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿ ಮಿಂಚಿ ಮರೆಯಾದ ಮಹಾನ್ ಕಲಾವಿದೆ, ಮಂಜುಳಾ 👌👌👌🙏🙏

  • @prasad8081
    @prasad8081 6 місяців тому +8

    ಪ್ರಖ್ಯಾತ ಅಭಿನೇತ್ರಿ ಮಂಜುಳ ಅಮ್ಮ ಅವರ ಸುಮಧುರ ಹಾಡುಗಳ ಗೊಂಚಲು ❤🙏🙏

  • @Ramya-cf7jk
    @Ramya-cf7jk 6 місяців тому +5

    ಮಂಜುಳ ಅಕ್ಕ ನೋಡಕ್ಕೂ ಚೆಂದ 🙏 ಅವರ ಅಭಿನಯ ಮತ್ತಷ್ಟು ಚೆಂದ 🙏❤❤👍👍

  • @chandrus4344
    @chandrus4344 6 місяців тому +2

    ಮಂಜುಳ ಅಮ್ಮ 🙏🙏🙏❤️❤️

  • @Malathip-g8o
    @Malathip-g8o 6 місяців тому +1

    ಮಾತಿನ ಮಲ್ಲಿ ದುರ್ಗಿ ಮಂಜುಳ ಅವರ ಸುಮಧುರ ಹಾಡುಗಳು ತುಂಬಾ ಖುಷಿ ಕೋಟ್ಯಾವು. 👌

  • @Ramya-cf7jk
    @Ramya-cf7jk 6 місяців тому +2

    Manjula Madam, Songs 🙏🙏🙏

  • @maruthihaleathi2291
    @maruthihaleathi2291 6 місяців тому +8

    Super songs

  • @renukadevijm4794
    @renukadevijm4794 6 місяців тому +13

    Favourite actress all songs
    nice real nice 👌💝

  • @shribangaru5018
    @shribangaru5018 6 місяців тому +7

    ಮಂಜುಳಾ ಮೇಡಂ, ಯಾವಾಗಲೂ ನನಗೆ ಅಚ್ಚುಮೆಚ್ಚು 🙏

  • @DavidSeq-z3d
    @DavidSeq-z3d 6 місяців тому +1

    ಮುದ್ದು ನಟಿ ಮಂಜುಳಾ ರವರ ಅತ್ಯಂತ ಜನಪ್ರಿಯ ಗೀತೆಗಳು 👌

  • @prasad8081
    @prasad8081 3 місяці тому +3

    ಜನಪ್ರಿಯ ಕಲಾವಿದೆ ಮಂಜುಳ ಮೇಡಂ, ಅವರ ಸುಮಧುರ ಗೀತೆಗಳು 🙏

  • @AlexisS-qs4lg
    @AlexisS-qs4lg 6 місяців тому +3

    ಮಂಜುಳ, ಅವರ superhit ಸಿನಿಮಾಗಳ ಅತ್ಯಂತ ಸುಮಧುರ ಹಾಡುಗಳು 🙏❤️🙏

  • @VinutaM-o8z
    @VinutaM-o8z 3 місяці тому +7

    ಮಂಜುಳಾ, ಅವರ ಅತ್ಯುತ್ತಮ ಹಾಡುಗಳು 👌 ಅದ್ಭುತ ಅಭಿನೇತ್ರಿ 🙏

  • @madhusudhanbhat512
    @madhusudhanbhat512 6 місяців тому +3

    ಮಂಜುಳ ಅವರಿಗೆ ಬಾವಪೂರ್ಣ ಪ್ರಣಾಮಗಳು 🌹👍👍🌹🌹

  • @IvanP-x7t
    @IvanP-x7t 6 місяців тому +3

    ಮಂಜುಳ, ಮ್ಯಾಮ್ ಅವರ ಸೊಗಸಾದ ಅತ್ಯುತ್ತಮ ಹಾಡುಗಳು 🙏👌🙏

  • @shreedhara2871
    @shreedhara2871 6 місяців тому +3

    ಮಂಜುಳ ಮೇಡಂ, ನಮ್ಮ ಮನಸ್ಸು ಗೆದ್ದ ಅಪ್ರತಿಮ ಕಲಾವಿದೆ 🙏