ಎಂತಹ ಮಾಸ್ಟರ್ ಪೀಸ್. ಅದ್ಭುತವಾದ ನಿರ್ದೇಶನ ಮತ್ತು ನೋಡುವಾಗ ನಾವು ಜೀವನದಲ್ಲಿ ನಿಜವಾದ ಅನುಭವವನ್ನು ಅನುಭವಿಸುತ್ತೇವೆ. Time pass ge nodtidvi but EGA nim video goskara wait madtivi..
ಸರ್ ತುಂಬಾ ಚೆನ್ನಾಗಿದೆ ಕಥೆ .ನಾನು ಕೂಡಾ armyದಲ್ಲಿ ಇದ್ದೇನೆ. ನಿಮ್ಮಪ್ರತಿಯೊಂದು ಪಾತ್ರವೂ ನನ್ನ life ನಲ್ಲಿ ಈಗಲೂ ಕೂಡಾ ಅನುಭವಿಸುತ್ತಿದ್ದೇನೆ. ನಿಮ್ಮ ಈ ವಿಡಿಯೋನಾ ನನ್ನ ಹೆಂಡತಿಗೆ ಕಳಿಸಿದ್ದೇನೆ. ಹೀಗೆ ಸೈನಿಕರ ಮತ್ತು ರೈತರ ಕಥೆಗಳನ್ನು ಮಾಡಿ ಸರ್.
ಕಥೆ ತುಂಬಾ ಚನ್ನಾಗಿದೆ. ಅದನ್ನು ಜನರ ಮನಮುಟ್ಟುವಂತೆ, ನೋಡುಗರ ಕಣ್ಣಂಚಿನಲ್ಲಿ ನೀರು ಬರುವಂತೆ ಅಭಿನಯಿಸಿ ತೋರಿಸಿರುವಿರಿ. ಸೈನಿಕನಾಗಿ ನಾನು ದೇಶ ಕಾಯ್ದರೆ, ನಿಮಗೆ ಒಬ್ಬ ತಾಯಿ ಕಾಯಾಕಾಗಿಲ್ಲಾ ಎಂಬ ಮಾತು ಕಲ್ಲು ಹೃದಯದವರನ್ನು ಕರಗಿಸುವಂತಿದೆ. ಇದು ದೇಶ ಕಾಯುವ ಎಲ್ಲಾ ಸೈನಿಕರಿಗೆ ಸಲ್ಲುವ ಗೌರವ. ಎಲ್ಲರದೂ ಸೂಪರ್ ಅಭಿನಯ. 👌👌👌👌👌🙏🙏🙏🙏🙏👍👍👍👍👍
Super Anna video ❤️
ಅದ್ಭುತ ಸೈನಿಕ ಜೀವನದ ಸತ್ಯ ಘಟನೆ ವಿಡಿಯೋ ಮಾಡಿದ್ದಕ್ಕೆ ಆಲ್ ದ ಬೆಸ್ಟ್❤🎉❤🎉
ಅದ್ಬುತ ಸೈನಿಕನ ಜೀವನದ ಸತ್ಯ ಘಟನೆ,
s
Tq
ಆದ್ರೂ ಒಂದು ಸಣ್ಣ ತಪ್ಪು ಕೂಡಾ ಇದೆ
Fajira anna and manjanna super video and ❤
ಒಳ್ಳೆಯ ಸಂದೇಶ. ಧನ್ಯವಾದಗಳು
Tq
Super sir good mesez.jai hind
Tq
👌👌👍👍👍 olle sandesha.
Tq
ಫಕೀರಣ್ಣ ಸೂಪರ್ ವಿಡಿಯೋಸ್
Tq
Super sir really fantastic
Good message to everyone . Really I like
Tq
E kathe baredavarige koti namanagalu super fakira anna and manjanna
Tq
ನಿಮ್ಮ ಎಲ್ಲಾ ವಿಡಿಯೋ ನೋಡತೇವಿ ಬ್ರದರ್ 👌👌
Thanks ri
ಸುಪರ ಪಕಿರ ಅಣ್ಣಾ ಓಳೈಯ ಸಂದೇಶ
Tq
ಒಂದು ಹೊಸ ರೀತಿಯ ಕಥೆ ಆಯ್ಕೆ ಮಾಡಿದ್ದೀರಾ ತುಂಬಾ ಸ್ವಾರಸ್ಯಕರವಾಗಿದೆ. 👍💫
The only
super Msg for every family all carecter is super Mind blowing sir.super duper sir
Tq🙏
Thumba channagide
Kathe tumba Chennagi ide danyawadagalu
ನನ್ನು ಹತ್ತು ಸಾವಿರ ಲೈಕ್ ತುಂಬಾ ಚೆನ್ನಾಗಿ
ಮಾಡಿದ್ದಿರಿ
🙏
ಎಸ್ಟು ಒಳ್ಳೆಯ ಸಂದೇಶ ಸಾರುವ ವೀಡಿಯೋ ಮಾಡಿದ್ದೀರಿ ಧನ್ಯವಾದಗಳು ಇನ್ನು ಇಂಥ ಒಳ್ಳೆಯ ಸಂದೇಶ ಸಾರುವ ವೀಡಿಯೋ ಮಾಡ ರಿ ಕೊನೆಗೆ ಕಣ್ಣಲ್ಲಿ ನೀರು ಬಂತು ಮನಸ್ಸಿಗೆ ಮುಟ್ಟಿತು
🙏🙏
@@fakkirkamblevakkund 11111111111
Enmadta idiya
Super kamble sir.
Tq
ಸೂಪರ್ ವಿಡಿಯೋ ಅಣ್ಣಾ
Tq
Super. Story. All. Are. Played. Very. Nice. Manju. Aana. Your. Act. Was. Super. Like. One. Armi. Sainik. 🎉🎉🎉❤🎉🎉🎉
ಒಳ್ಳೆಯ ಸಂದೇಶ ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಚಿತ್ರವನ್ನು ಮಾಡಿದ್ದೀರಾ ನನ್ನ ಕಡೆಯಿಂದ ಅಭಿನಂದನೆಗಳು ಅಣ್ಣಾ 🙏🙏🙏🙏❤️❤️❤️
🙏🙏
Good job bro 🙏🙏
Hii
😂@@fakkirkamblevakkund
ಎಲ್ಲರಿಗೂ ಇಷ್ಟವಾಗುವಂತ ಕಥೆ
ಸುಪರ್ ಆಗಿದೆ....
Tq
Nice message mhantesh sir
Tq
ಸ್ಟೋರಿ... ಸೂಪರ್... ಹಿಂತಾ ಒಳ್ಳೆ ಕಂಟೆಂಟ್ ವಿಡಿಯೋ ಬರಲಿ.... ಆಲ್ ಸೂಪರ್.... 👌👌👌👌
🙏🙏
@@fakkirkamblevakkundor is ke
In la
Super message... Brothers.... Sisters acting super... Amma Innu super
ಮೈ ಸೂಪರ ಹೀರೊ ಇಂಡಿಯನ್ ಆರ್ಮಿ ಜೈ ಹಿಂದ ಭಾರತ, ಮಾತಾಕಿ ಜೈ
Very very good sentiment story
ಎಂತಹ ಮಾಸ್ಟರ್ ಪೀಸ್. ಅದ್ಭುತವಾದ ನಿರ್ದೇಶನ ಮತ್ತು ನೋಡುವಾಗ ನಾವು ಜೀವನದಲ್ಲಿ ನಿಜವಾದ ಅನುಭವವನ್ನು ಅನುಭವಿಸುತ್ತೇವೆ. Time pass ge nodtidvi but EGA nim video goskara wait madtivi..
🙏🙏
😭😭😭😭
Www@@anilahosalli6412
Kanali nir bandu ole sandesha super pakir bai
🙏🙏
ಸರ್ ತುಂಬಾ ಚೆನ್ನಾಗಿದೆ ಕಥೆ .ನಾನು ಕೂಡಾ armyದಲ್ಲಿ ಇದ್ದೇನೆ. ನಿಮ್ಮಪ್ರತಿಯೊಂದು ಪಾತ್ರವೂ ನನ್ನ life ನಲ್ಲಿ ಈಗಲೂ ಕೂಡಾ ಅನುಭವಿಸುತ್ತಿದ್ದೇನೆ. ನಿಮ್ಮ ಈ ವಿಡಿಯೋನಾ ನನ್ನ ಹೆಂಡತಿಗೆ ಕಳಿಸಿದ್ದೇನೆ. ಹೀಗೆ ಸೈನಿಕರ ಮತ್ತು ರೈತರ ಕಥೆಗಳನ್ನು ಮಾಡಿ ಸರ್.
🙏🙏🙏🙏🙏
@@fakkirkamblevakkund we
P
😊😊
Minmkobib91s1❤❤ ,ppj7y6@@sureshmukkannavar3376
Super annayya god bless you
ತುಂಬಾ ಚನ್ನಾಗಿದೆ ವಿಡಿಯೋ ಸೂಪರ್ ತಾಯಿಯೇ ದೇವರು 🙏🙏🙏🙏🙏
Tq
ತಾಯಿ ಮತ್ತು ಮಗನ ಪ್ರೀತಿ ವಿಶ್ವಾಸ ಅಣ್ಣ ತಮ್ಮ ಒಟ್ಟಿಗೆ ಬಾಂಧವ್ಯ ಬೆಸೆಯುವ ಅದ್ಭುತ ಸಂದೇಶ
Part 2 madi Anna Adastu bega please 😇😇😇✨✨
ಕಥೆ ತುಂಬಾ ಚನ್ನಾಗಿದೆ. ಅದನ್ನು ಜನರ ಮನಮುಟ್ಟುವಂತೆ, ನೋಡುಗರ ಕಣ್ಣಂಚಿನಲ್ಲಿ ನೀರು ಬರುವಂತೆ ಅಭಿನಯಿಸಿ ತೋರಿಸಿರುವಿರಿ. ಸೈನಿಕನಾಗಿ ನಾನು ದೇಶ ಕಾಯ್ದರೆ, ನಿಮಗೆ ಒಬ್ಬ ತಾಯಿ ಕಾಯಾಕಾಗಿಲ್ಲಾ ಎಂಬ ಮಾತು ಕಲ್ಲು ಹೃದಯದವರನ್ನು ಕರಗಿಸುವಂತಿದೆ. ಇದು ದೇಶ ಕಾಯುವ ಎಲ್ಲಾ ಸೈನಿಕರಿಗೆ ಸಲ್ಲುವ ಗೌರವ. ಎಲ್ಲರದೂ ಸೂಪರ್ ಅಭಿನಯ. 👌👌👌👌👌🙏🙏🙏🙏🙏👍👍👍👍👍
ಮನಸ್ಸು ಮಿಡಿಯುವ ವಿಡಿಯೋ ಇದರಲ್ಲಿ ಅಂಶಗಳು ಬಹಳ ಇದೆ ಆದರೆ ಈಗ ತಿಳಿದುಕೊಳ್ಳುವ ಜನರು ತುಂಬಾ ಕಡಿಮೆ l ಈ ವಿಡಿಯೋ ಮಾಡಿರುವ ಎಲ್ಲಾ ನನ್ನ ಧನ್ಯವಾದಗಳು🙏🏻🙏🏻
🙏🙏🙏
Very nice fakir bro and all team
Tq
ಇಂಥ ಒಳ್ಳೆ ವಿಡಿಯೋದಿಂದ ಎಲ್ಲರ ಹೃದಯ ಗೆದ್ದಿದೆ ಅಣ್ಣ👌👌👍👍❤️
🙏🙏🙏
Really I like this family film
Supar vidio ❤❤
ಸೂಪರ್ ಸೂಪರ್ ಅಣ್ಣ
ವಿಡಿಯೋ ಚೆನ್ನಾಗಿದೆ ವಿಡಿಯೋ ನೋಡಿ ಕಣ್ಣಿರು ಬಂತು 🙏🙏🙏
ನಮ್ಮ ಅಣ್ಣಾ ಜಮ್ಮು ಅಲ್ಲಿ ಇದ್ದಾನೆ ಅವನ ನೆನಪಾಯ್ತು
🙏🙏🙏
🙏 ಉತ್ತಮವಾದ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏
🙏🙏
Pakkir anna acting chanagide
Super team
Tq
ಹಾಟ್ಸ್ ಅಪ್ ಆಲ್ ಟು ಆಲ್, give nice msg to all,, 👌👌👌
Super pakkiar Anna and manju annaa sajanaa akkaa thubane channagi aggide👌👌👌
Tq
Excellent story , 💐
Tq
Super video
Tq
Super bro super 👌👌👌🙏🙏
Tq
Sir nim yella video super ilu sir
Tq
ಸೂಪರ್ ಅಣ್ಣಾ 👍👍👍👍👍👍👌👌👌👌👌👌👌💕💕💕💥💥
Tq🙏🙏
ಒಳ್ಳೆ ಸಂದೇಶ್ ಇದೆ ಸರ🥰🥰👌
Tq
Super story very good
Tq
❤❤❤❤❤❤❤❤❤❤❤❤❤❤❤❤❤
🙏🙏
Yellaru thilakonu antha joint family . Super.
ಬಹಳ ಒಳ್ಳೆಯ ಸಂದೇಶ ಅಣ್ಣ ಕಣ್ಣಲ್ಲಿ ನೀರು ಬಂತು 👌👌🏼👌🏼👌🏼👌🏼👌😘😘💞💞💓💓
🙏🙏
Very nice story
Tq
Very nice story
Good content
ತುಂಬಾ ಅತ್ಯುತ್ತಮ ಕಿರುಚಿತ್ರ
Tq
👌👌👌👍👍😍
Super bro
ಸರ್ ತುಂಬಾ ಒಳಯ್ ಸದೇಶ 👌👌❤️🙏
🙏
Super message all the best team 👌
ಒಳ್ಳೆ ಸಂದೇಶ ಪಕ್ಕೀರಣ್ಣ
Tq
ತುಂಬ ಒಳ್ಳೆಯ ಸಂದೇಶ. ನಿಮ್ಮ ಪ್ರಯತ್ನ ಹೀಗೆ ಮುಂದುವರಿಸಿ.ಶುಭಾಶಯಗಳು
Super sir
E samajkk olle msg kottideeri super 👌 bro
🙏🙏
2 ಭಾಗ madi brother plz
Okri
👍
ಈ ಜಗಕ್ಕೆ ಒಳ್ಳೆಯ ಸೆಂಟಿಮೆಂಟು ಸಂದೇಶ ಕೊಟ್ಟಿದ್ದರೆ ತಾಯಿ ಸೆಂಟಿಮೆಂಟ್ ಇಷ್ಟ ಆಗಿದೆ ಧನ್ಯವಾದಗಳು ಇದೇ ತರ ಹೆಚ್ಚು ವಿಡಿಯೋ ಮಾಡ್ತಾ ಇರಿ
Sup olle retiya vedio madtidira nim parishramakke devaru olleyadu madali rukkamma ajji na tumbaa miss madtidivi
Tq
ಫಕೀರ್ ಅಣ್ಣಾ ತುಂಬಾ ಚೆನ್ನಾಗಿ ನಟನೆ ಎಲ್ಲರು ಮಡೀರುವಿರಿ ಒಳ್ಳೆಯ ಸಂದೇಶ 🙏🙏👌👌😭
Tq
At po@@fakkirkamblevakkund 22 the
ತುಂಬಾ ಚೆನ್ನಾಗಿ ಮೂಡಿಬಂದಿದೆ ತುಂಬಾ danyavadgalu
ಅಜ್ಜಿಯ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ,
ಸರ್ ಕಥೆ ಬಹಳ ಚನ್ನಾಗಿದೆ ಸೂಪರ್ ಸರ್ 🙏👌👌👌👌👌
Tq
Super sainika jai bharatmate
Tq
Super paramma aunty👌👌👌👌
Super🙏🙏🙏
Tq
Fakkir anna super video aiti love you 💗🙏💐🔥
Tq
ಅಣ್ಣಾ ಇದೆ ತರಾ ಮೂವಿ ಮಾಡ್ರಿ ಮಸ್ತ್ ಐತಿ 😭🙏👌👌
🙏
@@fakkirkamblevakkund lku
ಒಳ್ಳೆಯ್ ಸಂದೇಶ್ ಅಣ್ಣಾ ಸೂಪರ್ ಸೂಪರ್ ರಿ ಅಣ್ಣಾ 🙏
Tq
super msg
ಆ ತಾಯಿಗೆ ನನ್ನ 🙏🙏🙏
Va va super acting..super story
ಫೆಂಟಾಸ್ಟಿಕ್
Super video fantastic day 😊😊
Tq
Amazing video bro
Tq
ತುಂಬಾ ಒಳ್ಳೆಯ ಸಂದೇಶವನ್ನು ಜನರಿಗೆ ಹೇಳಿದ್ದಾರೆ ಈ ರೀತಿ ಘಟನೆ ಸಾಕಷ್ಟು ಮನೆಗಳಲ್ಲಿ ನಡ್ಯಾಕತಾವು ಈ ರೀತಿ ಎಲ್ಲರೂ ತಿಳಕೊಂಡರ ತುಂಬಾ ಚೆನ್ನಾಗಿರುತ್ತೆ ದ ನ್ಯವಾದಗಳು 🙏🙏
E video yeshtu sala nodidru bejaru agudila adke nanu dina nodi malagutene atte part super inta atte sigoke punya madirabeku❤❤❤
Anna super sandesh
Tq
👍👍👍super👍👍👍♥️
Tq
Super
Tq
Greta.wrka.sir.armiy.yavra.melAI.AGUVa.dabbalkaeyannu.prsara.madai.plez
👌👌💯👍
Tq
Supar yaalarupatra tumbasupar hireannanava drass supar nangantu kannali nerubantu
ಫಕೀರ ಕಾಂಬಳೆ ಬಹಳ ಒಳ್ಳೆಯ ಸಂದೇಶ ಕಣ್ಣಲಿ ಕೊನೆಗೆ ನೀರು ಬಂತು ಎಲ್ಲರೂ ಪಾತ್ರಕ್ಕೆ ಜೀವ ತುಂಬಿದ್ದೀರಿ
Tq
@@fakkirkamblevakkund@0000@00#00000₩₩0,
New heroine.good story super 💕
🙏
👍👍
Very good masage brother's god bless you 💐
Super you r video
Tq
ಸೂಪರ್ ಸರ್ ❤❤❤
Tq