ತೇರದಾಳ ಕುಸ್ತಿ ಅಖಾಡದಲ್ಲಿ ದೇವಾ ತಾಪಾ | Deva Thapa Kusti Terdal Power Full

Поділитися
Вставка
  • Опубліковано 15 вер 2024
  • ತೇರದಾಳ ಕುಸ್ತಿ ಅಖಾಡದಲ್ಲಿ ದೇವಾ ತಾಪಾ | Deva Thapa Kusti Terdal Power Full
    ಶ್ರೀ ಅಲ್ಲಮ ಪ್ರಭು ಜಾತ್ರೆಯ ನಿಮಿತ್ಯ ನಮ್ಮ ಕುಸ್ತಿಯಲ್ಲಿ ನೇಪಾಳದ ಪ್ರಸಿದ ಪೈಲ್ವಾನ್ ದೇವಾ ತಾಪಾ ಅವರ ಕುಸ್ತಿ ನೋಡಲು ಜನಸಾಗರವೇ ಬಂದಿತು ಅದನ್ನು ನೋಡುವುದು ಒಂದು ಭಾಗ್ಯ ಅವರ ಕುಸ್ತಿ ನಮ್ಮ ಭಾರತ ತುಂಬೆಲ್ಲ ಹೆಸರುವಾಸಿ ಎಲ್ರು ನೋಡಿ ತೇರದಾಳದಲಿ ರಾಷ್ಟ ಮಟ್ಟದ ಜಂಗಿ ನಿಕಾಲಿ ಕುಸ್ತಿಗಳನ್ನು ಬಹಳ ಶಿಸ್ತು ಬದ್ದವಾಗಿ ಆಡಿಸಿದರು
    ನಮ್ಮ ಕಡೆಇಂದ ಶ್ರೀ ಅಲ್ಲಮಪ್ರಭು ದೇವರ ತಾಲೀಮ್ ಕಮಿಟಿಗೆ ಧನ್ಯವಾದಗಳನ್ನು ಹೇಳುತ್ತೇನೆ 🙏🙏🙏🙏
    #uttarkarnataka
    #kusti
    #devathapa
    #devathapakidangal
    #devathapakusti
    #devathapakinewkushti
    #india
    #ternding
    #terdal
    #bagalkot
    #bijapur
    #belagavi
    ಬರೇ ಈಸ್ಟೆ ಅಲ್ಲ ಸಂಪೂರ್ಣ ಕುಸ್ತಿ ವಿಡಿಯೋ ಬಿಡ್ತೀನಿ ಎಲ್ರು ನೋಡಿ ಮರಿಯಬೇಡಿ 🙏🙏
    More Follow. :
    .
    INSTAGRAM : Mallu Terdal
    FACEBOOK. : Mallu Terdal

КОМЕНТАРІ • 123

  • @SSGatti
    @SSGatti 12 днів тому +80

    ನನ್ನ ಆತ್ಮೀಯ ಮಿತ್ರ ಥಾಪ ಅವರು ವಿಡಿಯೋ ಮಾಡಿದಕ್ಕ ಧನ್ಯವಾದಗಳು ಇನ್ನು ಹೆಚ್ಚು ವಿಡಿಯೋ ಗಳು ನಿಮ್ಮ ಚಾನಲ್ ಬೆಳಯಲಿ ಎಂದು ಆಸೆ

  • @jp_one_nation
    @jp_one_nation 2 дні тому +5

    ದೇವ ತಾಪಾ ಬಂದಿದ್ದು ತುಂಬಾ ಉತ್ಸಾಹದ ಸಂಗತಿ

  • @kmahesha5168
    @kmahesha5168 4 дні тому +10

    ದೇವ ಥಾಪ ಒಬ್ಬ ಅದ್ಭುತ ಮತ್ತು ನಿಯತ್ತಿನ ಆಟಗಾರ

  • @nagarajmadiwalar3052
    @nagarajmadiwalar3052 11 днів тому +34

    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಥಾಪಾರವರ ಕುಸ್ತಿ ನೋಡಲು ಬಲು ಚಂದ

  • @parashuramkarajgi2792
    @parashuramkarajgi2792 10 днів тому +18

    ಮಲ್ಲು ನಿನಗೆ ಕುಸ್ತಿ ಅಭಿಮಾನಿಗಳಿಂದ ಹೃತ್ಪೂರ್ವಕ ಧನ್ಯವಾದಗಳು

  • @babanrathod443
    @babanrathod443 10 днів тому +34

    ಏ ಪಂಜಾಬ ನಹಿ ಹೈ ಕರ್ನಾಟಕ ಹೈ ಬಾಬಾ ಸೂಪರ್ ಡೈಲಾಗ್ 😂😂❤❤❤

  • @kumaragshetty8556
    @kumaragshetty8556 6 днів тому +8

    ದೇವ್ ತಾಪ ಒಬ್ಬ ಅದ್ಭುತ ಕುಸ್ತಿ ಪಟು.

  • @MohammadAli-vj9ee
    @MohammadAli-vj9ee 12 годин тому

    ಕುಸ್ತಿ ನಲ್ಲಿ ಹೊಸಾ ಹೊಸಾ ಲಾಕ್ ಕಂಡು ಹಿಡಿದಿದ್ದು ತಾಪಾ ಸೂಪರ್ 👌👌👌👌🙏🙏🙏👍👍❤❤ಜೈ ತಾಪಾ 🙏

  • @rameshkullur2004
    @rameshkullur2004 11 днів тому +11

    ವಾವ್,,🤔ಬಾರಿ ಅತ್ಯುತ್ತಮವಾದ ವಿಡಿಯೋ ಚಿತ್ರೀಕರಣ ಅಣ್ಣಾಜಿಯವರೇ.
    ನಮ್ಮ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿರುವ ಹುಲಿಗೆ ramesh kullur youtube channel ವತಿಯಿಂದ ತುಂಬಾ ತುಂಬಾ ಧನ್ಯವಾದಗಳು,,🔥🔥🙏🏻

  • @sadashivkolkar623
    @sadashivkolkar623 11 днів тому +44

    Deva thap fans like ❤❤

  • @raveendrarodakar4694
    @raveendrarodakar4694 8 днів тому +20

    ಬೇರೆ ಬೇರೆ ಕುಸ್ತಿಯಲ್ಲಿ ಈ ಜೋಡಿ ಒಂದೇ ರೀತಿಯ ಕುಸ್ತಿ ಆಡಿದ್ದಾರೆ ಇದರ ಅರ್ಥ ಸ್ಕ್ರಿಪಟೆಡ್ (scripted)
    ಫಿಕ್ಸಿಂಗ್ (Fixing)

  • @parappalohar4341
    @parappalohar4341 7 днів тому +9

    ದೇವ್ ತಾಪಾ ರವರ ಕುಸ್ತಿ 1ಲಕ್ಷ ವೀಕ್ಷಣೆ ಪಡೆದಿದೆ ಮಲ್ಲು ತೇರದಾಳ್ ಅಣ್ಣನಿಗೆ ಅಭಿನಂದನೆಗಳು

  • @SSGatti
    @SSGatti 12 днів тому +14

    ಮಲ್ಲು ಅಣ್ಣಾರಗ ಎಲ್ಲಾ ನನ್ನ ಕುಸ್ತಿ ಕ್ರೀಡ ಪ್ರಮೀಗಳ ಪರವಾಗಿ ಧನ್ಯವಾದಗಳು

    • @mallu_terdal
      @mallu_terdal  12 днів тому +1

      @@SSGatti ಶೇರ್ ಮಾಡಿ ಅಣ್ಣಾರ 🥰🙏

  • @satyavvabodhennavar1998
    @satyavvabodhennavar1998 6 днів тому

    Tqqqq so much anna video yar aakidarall avarige tqq yak andree nan satyavva Bodhennavar ant terdal davalu ....sutdy ge dharwad dalli ertini ei sari jatre ge bandillll ei video nodi bal kusi aituuu

  • @subhashmgowda9294
    @subhashmgowda9294 6 днів тому

    ☠️Super Thapa 🤙what a finishing style💯🔥🔥🔥🔥

  • @rajugovind5816
    @rajugovind5816 3 дні тому

    ಏನ್ ಟಾಂಗ್ ಕೊಟ್ಟೆ ಗುರು ಸೂಪರ್ ನಿಮ್ಮ ಕುಸ್ತಿ ನೋಡೋಕೆ

  • @basupatil21
    @basupatil21 8 днів тому +4

    ತೆರದಾಳ ಪೃಲವಾನ ಇನ್ನೂ ಕಲಿಯುದ ಬಾಳ ಐತಿ

  • @anandk6164
    @anandk6164 3 дні тому

    ಅದ್ಬುತ ಸಾಧನೆಗೈದ ವ್ಯಕ್ತಿ ಥಾಪಾ❤

  • @shankaragoudpatil7086
    @shankaragoudpatil7086 11 днів тому +6

    ಹೌದ ಹುಲಿಯಾ 🐯🐯🐯

  • @missentertainment6511
    @missentertainment6511 6 днів тому +1

    Terdal is a very nice city. People of Terdal are also very great. I am also from Terdal but live in Raibag. Very good wrestling.

  • @shivanandhalegoudar8095
    @shivanandhalegoudar8095 10 днів тому +3

    ❤ದೇವ ತಪಾ ಸೂಪರ್ 🚩🌹

  • @Hanamantkk557
    @Hanamantkk557 5 днів тому +2

    4k🎉🎉 subscriber congratulation mallu Anna terdal

  • @Hanamantkk557
    @Hanamantkk557 7 днів тому +2

    100k congratulation🎉🎉 anna terdal mallu Anna

  • @Factly-ml8fq
    @Factly-ml8fq 7 днів тому +1

    Finishing in the same way in almost all matches of Thapa. Heard of fixing in Cricket.

  • @KempuAnkali
    @KempuAnkali 2 дні тому

    Super

  • @sunilpoojari6458
    @sunilpoojari6458 11 днів тому +2

    Nepal boy👌👌🇳🇵🇮🇳👍💪💪💪

  • @jaiprakashjalapur5650
    @jaiprakashjalapur5650 8 днів тому +2

    Deva tapa 👌🤞✨🔥

  • @channayyapujeri7863
    @channayyapujeri7863 8 днів тому +1

    ನಿಮ್ಮ್ chaff cutter super ಆಗಿ ಬಂದಿದೆ ಮಲ್ಲು ಸರ್

  • @user-yc6gm5uy4t
    @user-yc6gm5uy4t 8 днів тому +1

    Devthapa 🔥🔥

  • @PramodkumarWaded
    @PramodkumarWaded 8 днів тому +1

    I am big fan of Deva thapa.

  • @Shivakumar-48
    @Shivakumar-48 3 дні тому

    ನಿಯತ್ತಿನ ಕುಸ್ತಿಪಟು ದೇವ್ ಥಾಪ. ❤

  • @user-tp8bh6qr3n
    @user-tp8bh6qr3n 11 днів тому +2

    ಸೂಪರ್ ಕುಸ್ತಿ ಪಟು

  • @gopalpol3561
    @gopalpol3561 11 днів тому +1

    Super ಪೈಲ್ವಾನ್ ❤❤

  • @sanvikaathani1720
    @sanvikaathani1720 11 днів тому +3

    ಕುಸ್ತಿ ಭಾಳ್ ಚಂದ್ ನೋಡಾಕ ❤

  • @UmeshHajawagol
    @UmeshHajawagol 6 днів тому +1

    ದೇವಾ ತಾಪಾ 🔥🔥🔥🔥

  • @NaGaRaJ-gw3dn
    @NaGaRaJ-gw3dn 11 днів тому +1

    ❤❤❤❤ superb ......
    Mast hiditaaa

  • @kumarmang900
    @kumarmang900 11 днів тому +2

    Heavy pailawan 🔥🔥🔥

  • @devarajubs3960
    @devarajubs3960 10 днів тому +1

    Devtapa the super.

  • @irappahanjagi8310
    @irappahanjagi8310 3 дні тому

    👌👌👌🔥🔥

  • @Manjunath-vb8ue
    @Manjunath-vb8ue 10 днів тому +1

    Deva thapa is best of wrestling

  • @badboybasu431
    @badboybasu431 11 днів тому +3

    🔥

  • @ravi75evelyt7
    @ravi75evelyt7 11 днів тому +1

    ಸೂಪರ್ ಸ್ಟಾರ್❤❤

  • @kumarmannikeri8511
    @kumarmannikeri8511 6 днів тому

    ನನ್ನ ನೆಚ್ಚಿನ ದೇವ ಥಾಪ 🎉🎉🎉🎉🎉🎉

  • @sharathkumaras6618
    @sharathkumaras6618 4 дні тому

    Deva thapa super 👍👍👍

  • @indrajeetkamble7857
    @indrajeetkamble7857 11 днів тому +1

    Onda huli Deva thapaa

  • @ravijivani1057
    @ravijivani1057 11 днів тому +1

    Devaa thapaa 🔥

  • @alwgondchanaveer8642
    @alwgondchanaveer8642 5 днів тому

    ಸೂಪರ್ ದೇವಾ ತಾಪ

  • @ShrikantDolli
    @ShrikantDolli 6 днів тому

    Tapa power💪

  • @satyavvabodhennavar1998
    @satyavvabodhennavar1998 6 днів тому

    Terdal...t.jamakhandii district. Bagalakota

  • @sureshbilagi101
    @sureshbilagi101 7 днів тому +1

    THE GREAT WRESTLER DEVATAPA

  • @mahesharer8218
    @mahesharer8218 8 днів тому

    ದೇವಾ ತಾಪಾ ಜಯವಾಗಲಿ❤

  • @shafiullakamalnur1782
    @shafiullakamalnur1782 11 днів тому +1

    Super job bro🎉🎉🎉🎉

  • @DevindrappaKatmalli-yd7cm
    @DevindrappaKatmalli-yd7cm 9 днів тому +1

    ಧನ್ಯವಾದ

  • @SudhakarBankalagi1433
    @SudhakarBankalagi1433 10 днів тому +2

    Hi mallu

  • @prabhukabli7502
    @prabhukabli7502 4 дні тому

    ಸೂಪರ್ ಕುಸ್ತಿ

  • @rameshsanadi8358
    @rameshsanadi8358 4 дні тому

    We like deva thapa ❤❤❤❤❤❤❤❤❤❤❤❤❤❤

  • @prajwal05-d1j
    @prajwal05-d1j 11 днів тому +1

    Super❤

  • @rajshekharkorigeri7785
    @rajshekharkorigeri7785 7 днів тому

    Thank you. ಮಲ್ಲು

  • @ravi75evelyt7
    @ravi75evelyt7 9 днів тому +1

    Hi bro😊😊

  • @satyavvabodhennavar1998
    @satyavvabodhennavar1998 6 днів тому

    Malluuu anna tqq 😊🙏🏽🙏🏽

  • @jayashankarkr4738
    @jayashankarkr4738 6 днів тому

    Iam deva thapa fan

  • @gvmetrimetri4154
    @gvmetrimetri4154 11 днів тому +1

    ದೇವಾ brthr 👍

  • @shrishailalligidad9782
    @shrishailalligidad9782 8 днів тому +1

    👌👌👌

  • @channaprasanna-yx9mu
    @channaprasanna-yx9mu 5 днів тому

    ಇವರಿಬ್ಬರ ನಾಟಕದ ಕುಸ್ಥಿ ತುಂಬಾ ಇದ್ದಾವೆ 😂😂😂

  • @ashokmasuti6068
    @ashokmasuti6068 4 дні тому

    🙏🙏🌹

  • @shivanandkatti6787
    @shivanandkatti6787 6 днів тому

    Sr ನಿಮಗೆ ಧನ್ಯವಾದಗಳು ನಮಗೆ ಮನೆಯಲ್ಲಿ ಕುಂತು ಕುಸ್ತಿ ತೋರಸಿದಕೆ

  • @shrishailalligidad9782
    @shrishailalligidad9782 8 днів тому +1

    🔥🔥🔥🔥🔥

  • @suprithk7663
    @suprithk7663 7 днів тому +1

    Ella gimmik fighting aythu . Every thing is Dupe

  • @geetakolkar2688
    @geetakolkar2688 14 годин тому

    May dag nammur lli kusti ittu ivare ibru participate madidru dev thapha ne geddidda.

  • @martandmb3812
    @martandmb3812 7 днів тому

    Avna sulesuru yaru illa worldagi❤ jai thappa

  • @DayanandBadiger-vt8ep
    @DayanandBadiger-vt8ep 5 днів тому

    ಬಾಗಲಕೋಟೆ ಜಿಲ್ಲೆ

  • @shruticshrutic2914
    @shruticshrutic2914 7 днів тому

    👌👌👍👍

  • @VinayakSG111
    @VinayakSG111 7 днів тому

    ಮತಲಬ್ ಕುಸ್ತಿ ದೇವ ತಪ್ಪಾ ಎಲ್ಲಾ ಕಡೆಯಲ್ಲಿ

  • @rajuchavan585
    @rajuchavan585 10 днів тому +1

    🎉

  • @ekanathhunasikatti562
    @ekanathhunasikatti562 9 днів тому +1

    🙏🙏🙏🙏🙏

  • @harimagaji9300
    @harimagaji9300 6 днів тому

    tapa the great

  • @shrinathmirji7435
    @shrinathmirji7435 8 днів тому +5

    Avaru aado kusti yala scripted 😂nanu 5 year inda nodtha eddini avar kusti

  • @santoshsdm1532
    @santoshsdm1532 6 днів тому

    ಯಾವ ಊರಿನಲ್ಲಿ ನಡೆದಿದೆ ಅಂತ ಗೊತ್ತಾಗಿದೆ ಆದರೆ ಜಿಲ್ಲೆ ಯಾವುದು ಇನ್ನು ಎಷ್ಟು ದಿನ ಇರುತ್ತದೆ ಇವರನ್ನು ಎಲ್ಲಿಂದ ಕರ್ಕೊ ಬಂದಿದ್ದೀರಾ ಟಿಕೆಟ್ ದರ ಎಷ್ಟು ಟಿಕೆಟ್ ದರ ಎಷ್ಟು? ಅಥವಾ ಫ್ರೀ ಉಚಿತ ಇಟ್ಟಿದ್ದಾರ ಕಮೆಂಟ್ ಮಾಡಿ ತಿಳಿಸಿ

  • @ShreeshailKankanawadi-up3zm
    @ShreeshailKankanawadi-up3zm 7 днів тому

    Yav jatre bro edu

  • @ಕಾಮ
    @ಕಾಮ 7 днів тому

    Kul mindri jor edane😂

  • @Karthikkingsrole_hindu
    @Karthikkingsrole_hindu 7 днів тому

    Banki Deva tapa huli

  • @Sunil-rv1ih
    @Sunil-rv1ih 3 дні тому

    Umpire en malkondar en tapag teligi hoditan la anva ad en wwf adatan la nimm ura idra niyattagi aat adisi

  • @PramodManoji-jz7xu
    @PramodManoji-jz7xu 11 днів тому

    Hi

  • @pbcreater..
    @pbcreater.. 3 дні тому

    😂🔥🔥

  • @YarNi-bm5fp
    @YarNi-bm5fp 10 днів тому +1

    Super kuti

  • @mahaveerterdal6899
    @mahaveerterdal6899 11 днів тому +1

    1 ಬಹುಮಾನ ಎಷ್ಟ ರಿ

  • @user-mb2xk4fq1v
    @user-mb2xk4fq1v 6 днів тому

    Dev,tap,nambar,kodi

  • @mr.pulserpilot
    @mr.pulserpilot 2 дні тому

    iwan kusti yalla script irtau ri alnavar same 😂

  • @ManjutadakodManjunath
    @ManjutadakodManjunath 3 дні тому

    Edu wwe alla, edu daise kustti

  • @shrikantamuragod7907
    @shrikantamuragod7907 5 днів тому

    😂 ದೆವ್ವ.

  • @kidsgames1998
    @kidsgames1998 7 днів тому +1

    😂😂😂

  • @hhganganalganganal6382
    @hhganganalganganal6382 7 днів тому +1

    Fixing

  • @ShrishailkumarAthani
    @ShrishailkumarAthani 11 днів тому +1

    Not like Nepal boy

  • @abhisheknayakgs
    @abhisheknayakgs 3 дні тому

    Scripted

  • @ramchandrakurabar3577
    @ramchandrakurabar3577 4 дні тому

    Fixing natak

  • @santoshpatil7809
    @santoshpatil7809 3 дні тому

    Feke

  • @chandrakumar244
    @chandrakumar244 8 днів тому +1

    Deva thapa ❤

  • @arjuntalawar2804
    @arjuntalawar2804 9 днів тому +3

    Devatapa super👌

  • @manjushelavi1397
    @manjushelavi1397 8 днів тому

    Super