ಪನ್ನೀರ್ ಮಸಾಲ 100% ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಮಾಡುವ ವಿಧಾನ I Paneer Masala Recipe I Bhagya Tv

Поділитися
Вставка
  • Опубліковано 30 лип 2024
  • #bhagyatvrecipes #bhagyatv #recipesinkannada #kannada #paneer
    ಪನ್ನೀರ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
    ಪನ್ನೀರ್ 200 ಗ್ರಾಂ
    ಈರುಳ್ಳಿ 2
    ಟೊಮೊಟೊ ಹಣ್ಣು 2
    ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
    ಬೆಳ್ಳುಳ್ಳಿ 1 ಗಡ್ಡೆ
    ಶುಂಠಿ ಒಂದಿಂಚು
    ಎಣ್ಣೆ 4 ರಿಂದ 5 ಟೇಬಲ್ ಸ್ಪೂನ್
    ಮೊಸರು 2 ಟೇಬಲ್ ಸ್ಪೂನ್
    ಪಲಾವ್ ಎಲೆ 1
    ಚಕ್ಕೆ ಒಂದಿಂಚು
    ಲವಂಗ 2
    ಏಲಕ್ಕಿ ಕಾಯಿ 2
    ಜೀರಿಗೆ ಅರ್ಧ ಟೀ ಸ್ಪೂನ್
    ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
    ಅರಿಶಿನದ ಪುಡಿ ಸ್ವಲ್ಪ
    ಧನ್ಯ ಪುಡಿ 1 ಟೀ ಸ್ಪೂನ್
    ಜೀರಿಗೆ ಪುಡಿ 1 ಟೀ ಸ್ಪೂನ್
    ಗರಂ ಮಸಾಲ 1 ಟೀ ಸ್ಪೂನ್
    ಉಪ್ಪು ರುಚಿಗೆ ತಕ್ಕಷ್ಟು
    Bhagya Tv Recipe Channel :
    ua-cam.com/users/bhagyatv?su...
    Bhagya tv vlogs channel :
    / @bhagyatvvlogs
  • Навчання та стиль

КОМЕНТАРІ • 53