Agali Iralareno | ಅಗಲಿ ಇರಲಾರೆನೋ

Поділитися
Вставка
  • Опубліковано 20 січ 2017
  • ಅಗಲಿ ಇರಲಾರೆನೋ
    ಸಾಂಬಶಿವ ಪ್ರಹಸನ - 1985
    ನೀನಾಸಮ್ ತಿರುಗಾಟ
    ನಾಟಕಕಾರ: ಚಂದ್ರಶೇಖರ ಕಂಬಾರ
    ಸಾಹಿತ್ಯ: ಚಂದ್ರಶೇಖರ ಕಂಬಾರ
    ನಾಟಕ ನಿರ್ದೇಶನ: ಅಕ್ಷರ ಕೆ.ವಿ.
    ಸಂಗೀತ ಸಂಯೋಜನೆ: ಚಂದ್ರಶೇಖರಕಂಬಾರ
    ನಿರೂಪಣೆ: ಅಕ್ಷರ ಕೆ.ವಿ.
    ಗಾಯಕಿಯರು: ವಿದ್ಯಾ ಹೆಗಡೆ,ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿ
    ಕೀಬೋರ್ಡ್: ಭಾರ್ಗವಕೆ.ಎನ್.,ರವಿ ಮೂರೂರು
    ಹಾರ್ಮೋನಿಯಮ್: ಚಂದ್ರಶೇಖರ ಆಚಾರ್ಗಿ
    ಟಾರ್: ಶ್ರೀನಿವಾಸ ಭಟ್ (ಚೀನಿ)
    ಡ್ರಮ್ಸ್: ಅರುಣಕುಮಾರ ಎಂ.
    ತಾಳವಾದ್ಯಗಳು: ನಾಗರಾಜ ಕೆ.ಎನ್., ಎಂ.ಪಿ. ಹೆಗಡೆ
    ಧ್ವನಿ: ಶಿಶಿರ ಕೆ.ವಿ., ಅರುಣಕುಮಾರ ಎಂ., ಭಾರ್ಗವ ಕೆ.ಎನ್., ಎಂ.ಪಿ. ಹೆಗಡೆ
    ಬೆಳಕು: ಮಂಜುಕೊಡಗು, ಸದಾಶಿವ ಧರ್ಮಸ್ಥಳ
    ರಂಗಸಜ್ಜಿಕೆ: ಮಂಜು ಕೊಡಗು
    ಕೃತಜ್ಞತೆಗಳು: ಎಂ.ಎಂ. ವಿವೇಕ ರಾವ್, ಪಾಂಡುರಂಗ ಪೈ, ನೀನಾಸಮ್ಸದಸ್ಯರು, ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಅಧ್ಯಾಪಕರುಮತ್ತು ಸಿಬ್ಬಂದಿವರ್ಗ
    Agali Iralaareno | Saambashiva Prahasana - 1985 | Ninasam Tirugata
    Playwright: Chandrashekhar Kambar
    Lyrics:Chandrashekhar Kambar
    Play Direction: Akshara K.V.
    Music Composer: Chandrashekhar Kambar
    Narration: Akshara K.V.
    Female Vocals: Vidya Hegde | Shailashree Urs | Rathna | Geeta Siddi | Girija Siddi
    Keyboards: Bhargava K.N. | Ravi Murur
    Harmonium:Chandrashekhara Achar
    Guitar: Shreenivas Bhat (Cheeni)
    Drums: Arun Kumar M
    Percussions:Nagaraj K.N. | M.P. Hegde
    Voice: Shishira K.V. | Arun Kumar M. | Bhargava K.N. | M.P. Hegde
    Lights: Manju Kodagu | Sadashiva Dharmasthala
    Stage Design: Manju Kodagu
    Special Thanks: M.M. Vivek Rao | Panduranga Pai | Ninasam Members | Students and Staff of Ninasam Theatre Institute

КОМЕНТАРІ • 29

  • @user-tx5lz9dv9s
    @user-tx5lz9dv9s 5 років тому +40

    ಅಗಲಿ ಇರಲಾರೆನೊ ಮರೆತು
    ಇರಲಾರೆನೊ ನಿನ್ನನ್ನ
    ಒಲಿದವನೆ ನಲಿದವನೆ ಹೃದವನೆ ಗೆಲಿದವನೆ
    ಘಾಸಿಯಾಗುವೆನೋ ನಾನಾ ಮದನ ಮರೆತಿರಲಾರೆ ನಿನ್ನ
    ಸ್ಮರಣ ಹೂವಿನ ಬಾಣ ಹೊಕ್ಕವೋ ಹೃದಯವನ ಅಬಲೆ ನಾ ಮಾಡಲೇನ
    ಕರುಣಿಯ ವಿರಹವ ಮರೆಯಬೇಡೆಲೋ ಚೆಲುವ ಶರಣಾಗಿ ಬಂದೇನ
    ಹೂವಿನ ಹಾಸಿಗೆ ಸುಡುಸುಡುವ ಬೇಸಿಗೆ
    ಘಾಸಿಯಾಗುವೆನೋ ನಾನ ಮದನ
    ಮರೆತು ಇರಲಾರೆನೋ
    ಅಗಲಿ ಇರಲಾರೆನೋ ಮರೆತು ಇರಲಾರೆನೋ ನಿನ್ನನ್ನ..

  • @TechOnTime
    @TechOnTime 4 роки тому +9

    I came here after watching teju belawadi's interview

  • @savithasavi9137
    @savithasavi9137 3 роки тому +3

    ಕೇಳಿದಷ್ಟು ಕೇಳಬೇಕು ಅನ್ಸುತ್ತೆ....

  • @prasannags6244
    @prasannags6244 6 років тому +3

    ಮನಕೆ ಇಂಪು ನೀಡುವ ಸಂಗೀತ ಎಂದೆಂದಿಗೂ ಅಭಿನಂದನಾರ್ಹ

  • @snehalatha9516
    @snehalatha9516 4 роки тому +3

    Nimma haadugalanna ...dayavittu Spotify ge upload Maadi ... Thumbaaa hithavaagive ee haadugalu...

  • @prasadcherkady2893
    @prasadcherkady2893 7 років тому +12

    ವಾಹ್...!!! ಇನ್ನಷ್ಟು ಹಾಡುಗಳಿಗಾಗಿ ಕಾಯುತ್ತಿರುವೆವು....

  • @sailor9432
    @sailor9432 2 роки тому +1

    Wow ..!!! Ranga geethe jeeva mathu jeevana eradu kelisuthe ...!!!

  • @jailingegowda9755
    @jailingegowda9755 3 роки тому +2

    ಕೇಳಿ ಕಳೆದೋದೆ....good lyrics....

  • @bhavyakr9385
    @bhavyakr9385 5 місяців тому +1

    We love this song much more

  • @Gubbi.11
    @Gubbi.11 7 років тому +3

    Much awaited!!!music from dramas...❤️🙏🏾

  • @sachinsreenath4947
    @sachinsreenath4947 7 років тому +2

    Can't wait for other songs, pls upload fast!

  • @chitralekhahegde7752
    @chitralekhahegde7752 7 років тому +2

    please upload more... waiting for them

  • @D7creations.
    @D7creations. 10 місяців тому +1

  • @indrasmith6819
    @indrasmith6819 3 роки тому +1

    Suggestion, : please update accompaniment and sound,, bcz rangabhoomi, ranga geethegalu

  • @praveenkumar-tt8lw
    @praveenkumar-tt8lw 5 років тому +1

    Really Amazing Song Sir 🙏🙏🙏🙏

  • @bmanjammajogathi
    @bmanjammajogathi 11 місяців тому

    ಅದ್ಭುತ

  • @RajuM-ip5ks
    @RajuM-ip5ks 5 років тому +1

    Super sir

  • @hemamalini1285
    @hemamalini1285 5 років тому +1

    It's used in film Sangeetha from kambara himself. Same tune

  • @sowrabharao8886
    @sowrabharao8886 3 роки тому +1

    This song takes us to different world 👌 Beautiful rendition 👌

  • @bhatamrut213
    @bhatamrut213 5 років тому

    can anyone give the meaning of this song as well as the lyrics in English?

  • @MySOMSHEKAR
    @MySOMSHEKAR 7 років тому +1

    ಧ್ವನಿಯ ಗುಣ ಮಟ್ಟ ಚೆನ್ನಾಗಿಲ್ಲ, ಸುಗಮ ಸಂಗೀತದ ರೀತಿ ಆಯಿತು ರಂಗ ಸಂಗೀತದ ಕಂಪು ಕಾಣಲಿಲ್ಲ

    • @masterofvoice3982
      @masterofvoice3982 4 роки тому +5

      ನೀನೇ ಹಾಡಿ ಬಿಡಪ್ಪ...ಸರೀನಾ..

    • @Gubbi.11
      @Gubbi.11 11 місяців тому

      @@masterofvoice3982 😂

  • @pavan608
    @pavan608 2 роки тому

    ❤️

  • @lrtalkslikhithraj4828
    @lrtalkslikhithraj4828 2 роки тому

    ❤️