Bettada Melondu Maneya Madi | ಬೆಟ್ಟದ ಮೇಲೊಂದು ಮನೆಯ ಮಾಡಿ | ಅಕ್ಕಮಹಾದೇವಿ ವಚನ | Akkamahadevi Vachana|

Поділитися
Вставка
  • Опубліковано 28 жов 2024
  • Shreeraksha Shanbhog on Harmonium and Vocal
    Shreerashmi Shanbhog on Tabla
    ಬೆಟ್ಟದ ಮೇಲೊಂದು ಮನೆಯ ಮಾಡಿ
    ಮೃಗಗಳಿಗೆ ಅಂಜಿದೊಡೆ ಎಂತಯ್ಯ
    ಸಮುದ್ರದ ತಡಿಯಲೊಂದು ಮನೆಯ ಮಾಡಿ
    ನೊರೆ ತೆರೆಗಳಿಗಂಜಿದೊಡೆ ಅಂತಯ್ಯ
    ಸಂತೆಯ ಒಳಗೊಂದು ಮನೆಯ ಮಾಡಿ
    ಶಬ್ದಕ್ಕೆ ನಾಚಿದೊಡೆ ಎಂತಯ್ಯ
    ಚೆನ್ನಮಲ್ಲಿಕಾರ್ಜುನ ಕೇಳೈ ನೀ
    ಲೋಕದೊಳಗೆ ಹುಟ್ಟಿದ ಬಳಿಕ
    ಸ್ತುತಿ ನಿಂದೆಗಳು ಬಂದೊಡೆ ಸಮಾಧಾನಿಯಾಗಿರಬೇಕು

КОМЕНТАРІ • 277