Anu Karagada Exclusive: ಕನ್ನಡ ಆಕ್ಸೆಂಟ್‌ ಈಸ್ ಸೋ ಸೆಕ್ಸಿ ಹುಡುಗಿ ಈಗ Content Star.! | Vijay Karnataka

Поділитися
Вставка
  • Опубліковано 11 жов 2024
  • ಯುವರ್ ಕನ್ನಡ ಆಕ್ಸೆಂಟ್ ಈಸ್‌ ಸೋ ಸೆಕ್ಸೀ ಅಂತ ಹೇಳೋ ಮೂಲಕ ಜನರಿಗೆ ಚಿರಪರಿಚಿತವಾದ ಇವರು ತುಂಬಾ ಬೇಗನೇ ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆದವರು. ನಾವು ಹೇಳ್ತಾಇರೋದು ಅನು ಕರಗದ ಬಗ್ಗೆ. ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಇವರು ತಮ್ಮ ವಿಭಿನ್ನವಾದ ಕಂಟೆಂಟ್‌ಗಳಿಂದ ಜನರಿಗೆ ಹತ್ತಿರವಾಗಿದ್ದಾರೆ. ನಮ್ಮ ದಿನಚರಿಯಲ್ಲಿ ಆಗುವಂತಹ ಘಟನೆಗಳಿಗೆ ಇವರು ಮಾಡುವ ವಿಡಿಯೋಸ್‌ ತುಂಬಾ ರಿಲೇಟ್‌ ಆಗುತ್ತೆ. ಇನ್‌ಸ್ಟಾಗ್ರಾಂ ನಲ್ಲಿ ಇವರ ವಿಡಿಯೋಸ್‌ಗಳನ್ನು ನೋಡಿ ಫ್ಯಾನ್ ಆಗಿರುವ ಎಷ್ಟೋ ಜನರಿಗೆ ಇವರ ಪರ್ಸನಲ್ ಲೈಫ್ ಬಗ್ಗೆ ಗೊತ್ತಿರೋದಿಲ್ಲ. ಅನು ಕರಗದ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದು ಹೇಗೆ, ಅವರಿಗೆ ಕಂಟೆಂಟ್ಸ್‌ ಹೇಗೆ ಸಿಗುತ್ತವೆ, ಒಂದು ವೇಳೆ ಕಂಟೆಂಟ್‌ ಕ್ರಿಯೇಟರ್‌ ಆಗದೇ ಹೋಗಿದ್ದರೆ ಅನು ಕರಗದ ಏನಾಗಿರುತ್ತಿದ್ದರು ಪ್ರತಿಯೊದರ ಬಗ್ಗೆನೂ ಈ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
    #socialmediainfluencer #exclusive
    Our Website: Vijaykarnataka...
    Facebook: / vijaykarnataka
    Twitter: / vijaykarnataka

КОМЕНТАРІ • 11

  • @vidyavathikv9932
    @vidyavathikv9932 Рік тому +1

    ಸೂಪರ್ ಅನು ಕರಗಡ ವಿದ್ಯಾ ಕರಗಡ ಇಂದ ಅಭಿನಂದನೆಗಳು

  • @madh6484
    @madh6484 Рік тому

    So proud of you Anu. Lots of Love😍😍😍

  • @soumyacs1552
    @soumyacs1552 Рік тому +2

    Very talented n relatable content creator we have from Karnataka. I love her smile n sound between her sentences (if u observe), super cute 😍
    She's pretty famous among celebs too. Watch her in hostel hudgru promotional video of Ramya mam. Production company is from Rakshit shetty gang

  • @ratracetalks6663
    @ratracetalks6663 Рік тому +1

    Fan of her from hyd❤

  • @coffenaduchandu9874
    @coffenaduchandu9874 Рік тому +1

    ಅನು ಎಲ್ಲಾ ಓಕೆ ಅದೇನು ಕರಿಗದ🤔🙄😅

  • @ratracetalks6663
    @ratracetalks6663 Рік тому +1

    Add subtitles

  • @raz5048
    @raz5048 Рік тому +2

    You didn’t answer. What’s your height?

  • @vijjukuduvallisubbiah4601
    @vijjukuduvallisubbiah4601 Рік тому +2

    Niinu Chanda Ninna maathu Chanda Ninaa saralathe mathuu Chanda..

  • @vidyavathikv9932
    @vidyavathikv9932 Рік тому

    ಕರಗಡ ಹೋಗಿ ಕರಗಡ ಆಗಿದೆ

  • @Sanjaydevadig514
    @Sanjaydevadig514 Рік тому +2

    Hey hey....see my darling ♥️🤩