TV9 Nimma NewsRoom: RS Polls | ಕಾಂಗ್ರೆಸ್ ಬೆಂಬಲ ಗಿಟ್ಟಿಸಲು JDS ಸರ್ಕಸ್ ಸಿದ್ದು ಮನೆಗೆ ದಳಪತಿಗಳ ಪರೇಡ್
Вставка
- Опубліковано 7 лют 2025
- ರಾಜ್ಯಸಭೆ ಚುನಾವಣೆ ದಿನದಿನಕ್ಕೂ, ಕ್ಷಣಕ್ಷಣಕ್ಕೂ ರೋಚಕ ತಿರುವುಗಳಿಗೆ ಸಾಕ್ಷಿಯಾಗ್ತಿದೆ. ಸೀದಾ ಸಾದಾ ಆಗಿದ್ದ ನಂಬರ್ ಲೆಕ್ಕಾಚಾರ ತಲೆಕೆಳಗಾಗಿದೆ. ಸಿದ್ದರಾಮಯ್ಯ ಹೂಡಿದ ದಾಳದಿಂದಾಗಿ, ಅಖಾಡ ರಾಡಿ ಎದ್ದು ಹೋಗಿದೆ. ಇದೀಗ, ಸಿದ್ದರಾಮಯ್ಯರೇ ಎಬ್ಬಿಸಿದ ರಾಡಿಯಲ್ಲೇ ಖುದ್ದು ಅವರೇ ಬಿದ್ದು ಒದ್ದಾಡುವಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ನಿನ್ನೆ ವರೆಗೂ ಸಿದ್ದರಾಮಯ್ಯ ವಿರುದ್ಧ ಗುಡುಗುತ್ತಿದ್ದ ದಳಪತಿಗಳು ಇಂದು, ಅದೇ ಸಿದ್ದು ಮನೆಯ ಬಾಗಿಲು ಬಡಿಯುವಂತಾಗಿದೆ. ಹಾಗಿದ್ರೆ ನಾಲ್ಕರ ಆಟದಲ್ಲಿ ನಡೀತಿರೋ ಡೆವಲ್ಪಮೆಂಟ್ ಏನು.. ಬನ್ನಿ ಅದನ್ನೇ ತೋರಿಸ್ತೀವಿ..
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #RajyaSabhaElection #Siddaramaiah #HDKumaraswamy #RajyaSabhaPolls #JDS #BJP #Congress
TV9 Kannada | Kannada News | Latest Kannada News | Vidhana Soudha | Rajya Sabha Ticket | JDS | BJP | Congress | Rajya Sabha Candidates | HD Kumaraswamy | Sonia Gandhi | Siddaramaiah
Credits: #NimmaNewsRoom | #Hariprasad |#Tv9
"ತಾ ಮಾಡಿದ ಕರ್ಮ ಬಲವಂತವಾದರೆ, ನೀ ಮಾಡುವುದೇನೋ ಪುರಂಧರ ವಿಠ್ಠಲ?"
Jai Siddaramaiah 💪
No siddu good 👍💥
Mass leader siddu
ಕನ್ನಡದಲ್ಲಿ ದೈನಂದಿನ ಪ್ರಚಲಿತ ವಿದ್ಯಮಾನಗಳಿಗಾಗಿ.......ನಮ್ಮ ಯೂಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ
Jai bjp,
ತಾನೇ ತೋಡಿದ ಹಳ್ಳಕ್ಕೆ ಬಿದ್ದಿದ್ದು ಕುರಿ.
ಕುರಿ ಅಲ್ಲ ಅದು ಹುಲಿ
Yes
Jai JDS HDD HDK
Really
B
tv9 ನೀವು ಎಷ್ಟು ಬುಕ್ ಆಗಿರಿ
If Congress is secular then let them support JDS 😂, if Congress doesn't support JDS then BlueJP will win 3rd seat 😂. Both National Parties are trying to defame our Kuvempu and Basavana , 😡😡😡
Your hdk was with both parties one time or other so shut ur mouth and don't take kuvempu and basavanna name with jds its also a political party not a social movement 🤣🤣🤣
ಲೇಯ್ ಜಾತಿ ಅಭಿಮಾನಕ್ಕೆ ಹೊಟ್ಟೆ ಉರ್ಕಂಡು ಅದರ ಮಧ್ಯೆ ಕುವೆಂಪು ಬಸವಣ್ಣನವರಂಥ ಮಹಾನುಭಾವರನ್ನ ಯಾಕಲ ಎಳೀತಿಯ ಗಂಗಟ್ ಗಾರ 😀 ಲೇಯ್ ನಮಗೆ ಒಕ್ಕಲಿಗರು ಲಿಂಗಾಯತರು ಕುರುಬರು ದಲಿತರು ಬ್ರಾಹ್ಮಣರು ಅಂತ ಏನಿಲ್ಲ.. ನಾವು ಹಿಂದೂಗಳು ಭಾರತೀಯರು ಅಷ್ಟೇ
@@shivanna126 ಇವನ್ಯಾರೋ ಗುಲಾಮ ಸಿದ್ನ ಮುಕ್ಳಿ ನೆಕ್ಕೋ ಪಟ್ಟದ್ ಗುಲಾಮ ಇರ್ಬೇಕು.
@@shivanna126 le jaathi uri yargo??? basavanna ondhu jaathi ga??? kuvempu ondh jaathi ga???
jaathi uri irodke nivi jds against irodhu ... nim uri gothaguthe mucho...
farmers sala mana madidu ond jaathi ga??? adhna nodade hindu Muslim antha , biti akki siguthe antha urkond vote hakoru nivu kano
@@ygk1 Hi 👋 how are you 👊 Nice to see you in Comments again
Congress is muslim party
Ja siddu
JAI SIDARAMAYA
Sound sound please
Kari edli
Avaru madidu correct ede... Congress yav karanaku suffort madbardu
Appa makklu Avkash vadigalu
Black idli ,,,, never touch even single hair of siddaramaiah Boss
JDS Banna bayalu maduvade siddu ranatantra.
Lo respect inda matadu TV9 voice maker ekavachana Dali yen heltiya