Our House Warming With Family In America, ಅಮೇರಿಕಾದಲ್ಲಿ ನಮ್ಮ ಹೊಸ ಮನೆ ಗೃಹಪ್ರವೇಶ, ಸತ್ಯ ನಾರಾಯಣ ಪೂಜೆ Vlog

Поділитися
Вставка
  • Опубліковано 7 кві 2024
  • Namaskara yellarigu,
    Welcome to my Vlog - 228
    ಅಮೇರಿಕಾದಲ್ಲಿ ಮನೆ ಹೇಗೆ ಕಟ್ಟತ್ತಾರೆ ನೋಡಿ | Step by step House Construction
    • ಅಮೇರಿಕಾದಲ್ಲಿ ಮನೆ ಹೇಗೆ ...
    My name is Dr. Ashwini, I'm a Kannada vlogger from USA. I share my experiences and opinions based on my observations I made in America.
    In this video you will see my our house warming with family in America, Poojas with family time and more. Hope you all enjoy this video.
    Thank you.
    My intention through my channel is to share information from my experiences while exploring USA and other places. If you find this useful please view, like and subscribe. I would love to hear your comments and will respond as much as possible.
    Hope you like this video.
    Also if you like the content please feel free to like and subscribe.
    **********************************************************************
    CONTACT:
    uttarakannadati@gmail.com
    for queries, ideas or collaborations
    **********************************************************************
    Thank you all
    ಕನ್ನಡ ಕಲಿಸಿ ಕನ್ನಡ ಬೆಳಸಿ
    -----------------------------------------------
    Vibe With Me by Joakim Karud / joakimkarud
    Music promoted by Audio Library • Vibe With Me - Joakim ...
    -----------------------------------------------
    #Americanhousewarming
    #kannadavlogger
    #indianfamily

КОМЕНТАРІ • 311

  • @radhikab3457

    ಭಾರತದ ಸಂಸ್ಕೃತಿ ಅಮೆರಿಕದಲ್ಲಿ ನೋಡಿ ಖುಷಿಯಾಯಿತು❤ ನೀವು ಸೂಪರ್ ಆಗಿ ಕಾಣ್ತಾ ಇದ್ದೀರಾ ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ಪಾಪು ತುಂಬಾ ಮುದ್ದಾಗಿದ್ದಾಳೆ❤❤ ನಿಮ್ಮೆಲ್ಲಾ ಕುಟುಂಬಸ್ಥರನ್ನು ನೋಡಿ ಸಂತೋಷವಾಯಿತು❤❤

  • @KavitaKavita-le5uo

    Congratulations Ashwini ಹೊಸ ಮನೆ ಗೃಹಪ್ರವೇಶಕ್ಕೆ ಮನೆ ತುಂಬಾನೇ ಚೆನ್ನಾಗಿದೆ ತುಂಬಾ ಶಾಸ್ತ್ರೋಕ್ತವಾಗಿ ಪೂಜೆ ಮಾಡುತ್ತೀರಾ ನೀವು ತುಂಬಾನೇ ಚೆನ್ನಾಗಿ ಕಾಣಿಸುತ್ತಿದ್ದೀರ😊

  • @shalinipinku5604

    ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ❤️❤️❤️ಒಳ್ಳೇದಾಗ್ಲಿ sis❤️❤️❤️ಯುಗಾದಿ ಹಬ್ಬದ ಮತ್ತು ಹೊಸ ಸಂವತ್ಸರದ ಹಾರ್ಧಿಕ ಶುಭಾಶಯಗಳು ನಿಮಗೂ ಹಾಗೂ ನಿಮ್ಮ ಕುಟುಂಬದ ಎಲ್ಲರಿಗೂ 🙏🏻🙏🏻🙏🏻🙏🏻

  • @shekarsrinivasa5329

    ಹೊಸ ಮನೆಗೆ ಶುಭವಾಗಲಿ ನಿಮಗೆ ನಿಮ್ಮ ಕುಟುಂಬಕ್ಕೆ,,ಪೂಜೆ ಎಲ್ಲ ಚೆನ್ನಗಿದೆ,ಅನಯ ಇದು ತುಂಬಾ ಮುದ್ದಾದ ಮಗು,,,ನಿಮ್ ನೆಕ್ಲೇಸ್ ಡಿಶಿಂಗ್ ತುಂಬನೆ ಚೆನ್ನಗಿದೆ,ಅದ್ರ ಬಗ್ಗೆ ವೋಲ್ಗ್ ಮಾಡಿ ಮೇಡಂ...😊😊

  • @dhananjayam4474

    ಯಷ್ಟು ಮನೆ ಗೃಹ ಪ್ರವೇಶ ಮಾಡ್ತೀರಾ ...

  • @rameshgudikoti8589

    ನಿಮ್ಮ ಹೊಸ ಮನಿ ಯಾವ ಸ್ಟೇಟ್ ನಾಗ ಐತಿ

  • @shwethags5961

    Congratulations 🎉

  • @shreedevi5492

    Congratulations 🎉

  • @krishnamurthi7022

    Congrats sister🎉

  • @b.rpremab.rprema7360

    Congratulations 🎉

  • @gayathrigayi1985

    Nimma nagu nimma maathu, nimma utthara kannadada kannada aahaaaa nodoke keloke yeshtu impagide. Nivandre nange thumba ishta Ashwini doctre❤

  • @Balaji-dp3fg

    ಪೂಜೆ ನಮ್ಮ ಕನ್ನಡ ಸಂಸ್ಕೃತಿ ಸಂಪ್ರದಾಯದಂತೆ ತುಂಬಾ ಚೆನ್ನಾಗಿ ಮಾಡಿದಿರಿ, ಅಶ್ವಿನಿ ಅವರೇ ನೀವು ತುಂಬಾ ಚೆನ್ನಾಗಿ ಕಾಣ್ತಾ ಇದ್ದಿರ,ಅನಾಯಾ ತುಂಬಾ ಚೆನ್ನಾಗಿ ಕಾಣ್ತಾ ಇದಾಳೆ, ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👌👌🙏

  • @sowmyaprasad6115

    ನಿಮ್ ಮನಿ 🏡 ನಿಮ್ ಸೀರಿ ಎಲ್ಲಾ ಸೂಪರ್ ರೀ..ನಿಮ್ ಪುಟ್ಟ ಲಕ್ಷ್ಮೀ ಅಂತೂ ತುಂಬಾ.ಮುದ್ದು 👌🙌 God bless you all .🎉❤

  • @csklittleworld6940

    Neevu mado video nodi tumba Kushi agutte. Neevu kannada dalle video madodu hage adastu nim family members kuda kannada dalli matadodu nodi tumba Kushi agutte all the best for you Ashwini ❤❤

  • @umavathishetty2604

    Congratulations devaru olledu madali Nimma family ge ❤ thumba chenngi kantha eddri anaya kooda super❤

  • @Gouri-7

    Congratulations Ashwini mam nimge olled agli happy ugadi mam

  • @ashwinihs535

    Congratulations

  • @user-cf3tj3vr2y

    Congratulation Ashwini aware hosamane hosa Varsha ugadi Hubbad shubhashayagalu

  • @nagarathnahs3837

    Very nice new home pooja function 🎉

  • @krishnappamallarabanavadi3865

    ಕರ್ನಾಟಕದ ಸಂಸ್ಕೃತಿಯನ್ನು ಅಮೇರಿಕಾದಲ್ಲಿ ಪೂಜೆ ಮಾಡಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಶುಭವಾಗಲಿ❤️🌹🙏