ಸುಸೀಲಕ್ಕ ಯಕ್ಷಗಾನ ನೋಡುಕ್ ಹೊರ್ಟ್ಯಾರೆ 😍 | Yakshagana in Shringeri | Malnad putti cartoons

Поділитися
Вставка
  • Опубліковано 11 вер 2024
  • Pic credits : Nalmeya Malenadu
    ಮಾರ್ಚ್ 16, ಶನಿವಾರ ಶೃಂಗೇರಿಯಲ್ಲಿ ಸಾಲಿಗ್ರಾಮ‌ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ.. ಏಳು ಅತಿಥಿ ಕಲಾವಿದರು.‌ಶತ್ರುಮರ್ದನ ಅನ್ನೋ ಟೈಟಲ್‌ ಕೆಳಗೆ ಶ್ರೀಗೌರಿ, ಶ್ರೀಚಕ್ರ, ಶ್ರೀಕೃಷ್ಣ ಅನ್ನೊ ಮೂರು ಪೌರಾಣಿಕ ಯಕ್ಷಗಾನ ಪ್ರಸಂಗಗಳ ಪ್ರದರ್ಶನ. ಜೊತೆಗೆ ಒಂದು ಬಹಳಾ ದೊಡ್ಡ ವಿಶೇಷ ಏನಪ್ಪಾ ಅಂದ್ರೆ, ಸಾಲಿಗ್ರಾಮ ಮೇಳದ ರಂಗಸ್ಥಳದಲ್ಲಿ ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರಿಗೆ ಸನ್ಮಾನ ಮತ್ತು ಜೊತೆಗೆ ಹಿಲ್ಲೂರು & ಮೂಡುಬೆಳ್ಳೆ ಭಾಗವತರಿಗೂ ಸನ್ಮಾನ.. ಬಡಗುತಿಟ್ಟಿನ ದಿಗ್ಗಜ ಭಾಗವತ್ರು ಒಂದೇ ವೇದಿಕೆಯಲ್ಲಿ ಪ್ರಪ್ರಥಮ. ಇನ್ನು ಯಕ್ಷಗಾನಕ್ಕೆ ಬಂದ್ರೆ ಶಶಿಕಾಂತ ಶೆಟ್ರುದ್ದು ಧಾಕ್ಷಾಯಣಿ, ಪ್ರಸನ್ನರ ಈಶ್ವರ, ಚಂದ್ರಹಾಸ-ರಾಜೇಶರ ಬರ್ಬರೀಕ, ಶ್ರೀಕೃಷ್ಣ ಮತ್ತು ಬೆಳಿಗಿನ ಜಾವಕ್ಕೆ‌ ಗದಾಯುದ್ದ ಪ್ರಸಂಗಕ್ಕೆ ಕಿರಾಡಿ, ಹೆನ್ನಬೈಲರ ಭೀಮ ಮತ್ತು ಕೌರವ ಪಾತ್ರ ಬಾರಿ ವಿಶೇಷ... ಕರೆಕ್ಟ್ 9.00 ಘಂಟೆ ಗೆ ಸ್ಟಾರ್ಟ್

КОМЕНТАРІ • 26