Shettigar super .Jansale Raghavendra Acharya god gifted voice singer super bagavathike Midding Rakesh Malys chande. Jsnsale Ghana kogile Gana sarathi.Gana gandharva. Rnjoying to hear him and to see Shettigarvacting and dancing
@@uk143d 😂😂 ಅವರು ಸತ್ಯ ಎಲ್ಲಿ ಒಪ್ತಾರೆ..ನಾವಡರ ಅನುಕರಣೆ ಮಾಡಿಯೇ ಪ್ರಚಾರಕ್ಕೆ ಬಂದವರು..ಈಗ ಸಂದರ್ಶನಗಳಲ್ಲಿ ನಾವಡರ ಅನುಕರಣೆ ಮಾಡಲೇ ಇಲ್ಲ ಅಂತಾರೆ..ಒಂದು ಸಂದರ್ಶನದಲ್ಲಿ ಹೊಸಪ್ರಸಂಗದಲ್ಲಿ ನಾವು ಏನಾದರು ಹೊಸತು ಗಿಮಿಕ್ಸ್ ಮಾಡುವುದು ಅನಿವಾರ್ಯ.. ಹಳೆಪ್ರಸಂಗದಲ್ಲಿ ಹಾಗೆ ಮಾಡಿದರೆ ತಪ್ಪು..ನಾನು ಹಳೆಯದರಲ್ಲಿ ಹಾಗೆ ಮಾಡಿದ್ದರೆ ಹೇಳಿ ಹಾಗೆ ಹೀಗೆ ಅಂದಿದ್ರು..ನಾನು ಒಂದು ಪದ್ಯದ ಉದಾಹರಣೆಕೊಟ್ಟು ನೀವು ಈ ಪದ್ಯವನ್ನು ಶಿಲೆಗಳು ಸಂಗೀತವ ಹಾಡಿವೆ ಶೈಲಿಲಿ ಹಾಡಿದ್ದೀರಿ ಅಂತ ಕೇಳಿದ್ದೆ..ಅದು ಎಲ್ಲೊ ಒಂದು ಕಡೆ ಪ್ರಯೋಗಕ್ಕೆ ಹಾಗೆ ಮಾಡಿರಬಹುದು ಅಷ್ಟೆ ಅಂದ್ರು..ಮತ್ತೆ ಅವರ ಕೆಲವು ಅಭಿಮಾನಿಗಳ ಅತಿರೇಕದ ವರ್ತನೆ ನೋಡಿದರೆ ತುಂಬಾ ನೋವಾಗುತ್ತದೆ...ಬೇರೆ ಭಾಗವತರನ್ನು ನೋಡಿ ಸಹಿಸದಷ್ಟು ಅಂದಾಭಿಮಾನ ಅವರ ಅಭಿಮಾನಿಗಳಿಗೆ..
ಗಾನ ಸಾರಥಿ 🙇🏻♂️🙇🏻♂️🙏🏻
ಗಾನಸಾರತಿಭಾಗವತರಿಗೆ,ನಟಸಾವ್ರಬೌಮ,ಪುತ್ರರಿಗೆ ನಮನ.
Jansales god gifted voice super singing and actors nicevdancing in early morning is pleasent to hear watch is a great super enjoying
Shettigar super .Jansale Raghavendra Acharya god gifted voice singer super bagavathike
Midding Rakesh Malys chande.
Jsnsale Ghana kogile Gana sarathi.Gana gandharva. Rnjoying to hear him and to see Shettigarvacting and dancing
❤
Full presenga
Shivanada kota kannige batte kattru , ide tara barsihabhudu, chande aredu kudiddare
😍😁
Kalinga navudara padakke chande barisiddare kota avaru
😍🙇🏻♂️🙇🏻♂️
ಸೂಪರ್
Wa super 👌👌👌🙏🙏
😊❤
Awesome Raghanna...😍😍❤️❤️❤️❤️
❤
Super super super kalavada Prasanna Shettigar
ಜನ್ಸಲೆ ನನ್ನ ಮೆಚ್ಚಿನ ಭಾಗವತರು ದೇವರು ಉತ್ತಮ ಆರೋಗ್ಯ ಭಾಗ್ಯ ಕರುಣಿಸಲಿ
Yerd mathe ellaa...👌👌👌♥️
❤
Super Raghavendra jansale
❤
Excellent performance both Prasanna Shettigar and Jansale and team
❤
Chende vadana 👌
Super raguanna❤️
❤
Raga.. andre..Raghanna👌👌👌
Raganna 💓😘
Spr😀😀🌷
❤
Super👌
❤
Jansale 🔥🔥
Jansale 🎉 top noch .
❤
Jansale 🥰🥰🙏🙏
👍 ಸೂಪರ್ ಭಾಗವತಿಕೆ ಹಾಗೂ ಕುಣಿತ...
ಚೆಂಡೆ ರಾಕೇಶ್ ಮಲ್ಯರು ಆಗಿರಬೇಕಿತ್ತು.
@Lamborghini Gaming ಕಲಾವಿದರ ಕುಣಿತಕ್ಕೆ ತಕ್ಕಂತೆ ಹಾಗೂ ಲಯಬದ್ಧವಾದ ಚೆಂಡೆ ರಾಕೇಶ್ ಮಲ್ಯರು ಅನುಮಾನವೇ ಇಲ್ಲ
Shivanna yantha ninge dol barsdhang idheya Shivanna chande yalla laya kandkindishare thilkolli.
Exactly Rakesh Mallya will give a next level feel.
Supersks
Great prasanna
❤
Spr😀😀
ವಾವ್ ಸೂಪರ್ ❤
❤
Wow wow 😲
❤️❤️👌👌👌
❤
prasangada hesaru plees
ಚಂದ್ರಾವಳಿ ವಿಲಾಸ
Wow
❤
Super
❤😊
yava prasanga
❤️❤️❤️🙏🙏🙏
❤
Yava prasanga ?
ಚಂದ್ರಾವಳಿ ವಿಲಾಸ...
ಚಂದ್ರಾವಳಿ ವಿಲಾಸ
Chandravali vilasa
👌👌👌👌👌
❤
SuperjsrabpAdya
ಕೊನೆಯಲ್ಲಿ ಸಿನೆಮಾ ರೇಕೋರ್ಡ್ ಹಾಡಿದ ಹಾಗೆ ಆಗಿದೆ. ಕೇದಾರಗೌಳ ಅಷ್ಟವನ್ನು ಹೀಗು ಕುಲಗೆಡಿಸಬಹುದೇ?
ಕ್ಷಮಿಸಿ. Nimmastu ರಾಗ hidita illadirabahudu.. Sadya adre yar mulaka adru ತಿಳಿ heli.. ಕಲಿಯಲು ಅವರು ಯಾವಾಗಲೂ ಉತ್ಸುಕ.
Vidyadhar hegde correct heldri
ಸರಿಯಾಗಿ ಹೇಳಿದ್ದೀರಿ,ಕೊನೆಯಲ್ಲಿ ಹಾಗೆ ಆಗಿದೆ, ಬಿಳಿ 5 ರ ಶ್ರುತಿಗೆ ಕೂಡುತ್ತಿಲ್ಲ
ಈಗ ಬಹುತೇಕ ಹಾಡುಗಳನ್ನು ಸಿನಿಮಾ ಸ್ಟೈಲಲ್ಲೆ ಹಾಡೋದು ಅವರು..ಅದು ಯಾಕೆ ಹಾಗೆ ಮಾಡ್ತಾರೊ ಏನೊ
@@uk143d 😂😂 ಅವರು ಸತ್ಯ ಎಲ್ಲಿ ಒಪ್ತಾರೆ..ನಾವಡರ ಅನುಕರಣೆ ಮಾಡಿಯೇ ಪ್ರಚಾರಕ್ಕೆ ಬಂದವರು..ಈಗ ಸಂದರ್ಶನಗಳಲ್ಲಿ ನಾವಡರ ಅನುಕರಣೆ ಮಾಡಲೇ ಇಲ್ಲ ಅಂತಾರೆ..ಒಂದು ಸಂದರ್ಶನದಲ್ಲಿ ಹೊಸಪ್ರಸಂಗದಲ್ಲಿ ನಾವು ಏನಾದರು ಹೊಸತು ಗಿಮಿಕ್ಸ್ ಮಾಡುವುದು ಅನಿವಾರ್ಯ.. ಹಳೆಪ್ರಸಂಗದಲ್ಲಿ ಹಾಗೆ ಮಾಡಿದರೆ ತಪ್ಪು..ನಾನು ಹಳೆಯದರಲ್ಲಿ ಹಾಗೆ ಮಾಡಿದ್ದರೆ ಹೇಳಿ ಹಾಗೆ ಹೀಗೆ ಅಂದಿದ್ರು..ನಾನು ಒಂದು ಪದ್ಯದ ಉದಾಹರಣೆಕೊಟ್ಟು ನೀವು ಈ ಪದ್ಯವನ್ನು ಶಿಲೆಗಳು ಸಂಗೀತವ ಹಾಡಿವೆ ಶೈಲಿಲಿ ಹಾಡಿದ್ದೀರಿ ಅಂತ ಕೇಳಿದ್ದೆ..ಅದು ಎಲ್ಲೊ ಒಂದು ಕಡೆ ಪ್ರಯೋಗಕ್ಕೆ ಹಾಗೆ ಮಾಡಿರಬಹುದು ಅಷ್ಟೆ ಅಂದ್ರು..ಮತ್ತೆ ಅವರ ಕೆಲವು ಅಭಿಮಾನಿಗಳ ಅತಿರೇಕದ ವರ್ತನೆ ನೋಡಿದರೆ ತುಂಬಾ ನೋವಾಗುತ್ತದೆ...ಬೇರೆ ಭಾಗವತರನ್ನು ನೋಡಿ ಸಹಿಸದಷ್ಟು ಅಂದಾಭಿಮಾನ ಅವರ ಅಭಿಮಾನಿಗಳಿಗೆ..
Yestu chanda konisa bahudithu udhu berska bandag untu
ಬೆಳಗಾಗಿದೆ..ಸಮಯದ ಅಭಾವದಿಂದ ,, ಚುರುಕಿನಲ್ಲಿ ಮುಗಿಸಿದ್ದಾರೆ ಅಷ್ಟೆ.
Prasanga - chandravali Vilas
Super