ಬದುಕನ್ನು ಕಟ್ಟೋಣ. ಭಾಗ - 2 ಇಂದಿನ ಜೀವನಕ್ಕೆ ಕರ್ಮಯೋಗ. Karmayoga for todays life.
Вставка
- Опубліковано 28 лис 2024
- ನಮ್ಮ ಹಿಂದೂ ಸಂಸ್ಕೃತಿಯ ಬಹು ಮುಖ್ಯವಾದ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಹಾಗೂ ರಾಜಯೋಗಗಳನ್ನೂ ಇಂದಿನ ಬದುಕಿಗೆ ಹೇಗೆ ಉಪಯೋಗಿಸಬಹುದು ? ನಮ್ಮ ಸನಾತನ ಧರ್ಮದ ಸಿದ್ಧಾಂತಗಳನ್ನು ನಾವು ಉಪಯೋಗಿಸುವುದು ಹೇಗೆ ?
ಕರ್ಮ ಸಿದ್ಧಾಂತದ ಬಗ್ಗೆ ಬಹಳ ಸರಳವಾಗಿ ವಿವರಿಸಿದ್ದೀರಿ... ತುಂಬಾ ಸಮಾಧಾನ ಉಂಟಾಯ್ತು.. ವಂದನೆಗಳು..🙏
Thank you very much sir for your motivational speech 😊
Super sir
🙏🙏
Super🙏🙏🙏🙏 sir
🙏🙏🙏🙏🙏
Thank you So much Sir.....🙂
Model guidance to reflex our faces when we start allowing ourselves to the third world of peace processing destination starting hearing well doing well thinking well
ಪ್ರಾಣಾಯಾಮದ bagge tilisi kodi🙏🙇♂️
🙏🙏🙏🙏🌺🌺
Thanku so much sir 🙏🙏
ಯಾವ ವಿಷಯ ಕಲಿ ಬೇಕು ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಗೊಂದಲ ಸದಾ ಇರುತ್ತದೆ.
ಯಾರೇ ಪರಿಚಿತ ರಾದರೂ ಅವರ ಸ್ವಾರ್ಥ ಮನಸ್ಥಿತಿ ಇದ್ದವರೇ ಸಿಗುತ್ತಾರೆ, ನಾನು ಯಾರಿಂದಲೂ ಏನನ್ನೂ ಅಪೇಕ್ಷೆ ಇಡದಿದ್ಧರೂ ನಮಗೇ ಯಾಕೆ ಹೀಗಾಗುತ್ತದೆ.!?🙂🙏💥🤝🇮🇳 ಹರಿ🕉️
ಎಲ್ಲ ರೀತಿಯ ಜನರು ಇರುವುದೇ ಜಗತ್ತು. ಸ್ವಾರ್ಥ ಒಂದಳತೆಗೆ ಇದ್ದರೆ ತಪ್ಪಲ್ಲ. ಈ ಜಗತ್ತಿನಲ್ಲಿ ಬದುಕಲು ಅದು ಬೇಕಾಗುತ್ತದೆ. ನಾವು ಇತರರ ಬಗ್ಗೆ ಯೋಚನೆ ಮಾಡದೇ ನಮ್ಮ ಪಾಡಿಗೆ ಇದ್ದುಬಿಟ್ಟರೆ ಆಯಿತು.
Plz more videos
maduve and jatakada relativity ge iruva nambikegalu sathyavaagutha
Nange kanasalli kandirodu yavadadru vandu visadalli beligge hottalli njia agiratte yarigadru helidre nambodilla e vidayalli nange sahaya agotara yenadru salahe Kodi guruji
Sir naan ashwin Bangalore.. Naan nimna meet aagbeku.. Nange adhyatmadalli interest ide
ಮಾನಸ ಹೀಲಿಂಗ್ ಸೆಂಟರ್ ನಂಬರ್ 7975560365 ಮೂಲಕ ನೀವು ನನ್ನನ್ನು ಸಂಪರ್ಕಿಸಬಹುದು.
Sir...🙏1 ಅಭ್ಯಾಸ ನಮ್ಮ ಜೀವನದಲ್ಲಿ ಯಾವ ರೀತಿ Important ಅಗುತ್ತೆ......ಹೆಳಿ
ಪ್ರವೀಣ್ ಸರ್ j krishnamurti ಅವರ ಬಗೆಗೆ ತಿಳಿಸುವಿರಾ
ಅವರ ಬಗ್ಗೆ ನಾನು ಹೆಚ್ಚಿಗೆ ತಿಳಿದುಕೊಂಡಿಲ್ಲ.
Sir what about jathaka
ನಾನು ದೇವರನ್ನು ಮಾತ್ರ ನಂಬುತ್ತೇನೆ.
Sir nim number sigboda
Pl. contact Manasa Healing center no, 7975560365