ಅಯ್ಯೋ ಪುಟ್ಪಾತ್ ನಲ್ಲಿ ಹೋಟೆಲ್ ಮಾಡಿದ್ದೀಯಾ! ಅಂತ ಹಂಗಿಸುವವರಿಗೆ 5 ಲಕ್ಷ ಸಾಲ ಕೇಳಿ ನೋಡೋಣ?
Вставка
- Опубліковано 30 тра 2024
- ಮತ್ತೊಂದು ಯುವ ಜೋಡಿ ಪ್ರೀತಿಸಿ ಮದುವೆಯಾಗಿ ಪುಟ್ಟದೊಂದು ಪುಟ್ಬಾತ್ ನಲ್ಲಿ ಹೋಟೆಲ್ ಮಾಡಿ ನಿಮ್ಮ ಆಶೀರ್ವಾದ ಬೇಡುತ್ತಿದ್ದಾರೆ. ಕಡಿಮೆ ರೇಟಿನಲ್ಲಿ ಹೊಟ್ಟೆ ತುಂಬಾ ಊಟ ಹಾಕುವ ಸಂಭ್ರಮದೊಂದಿಗೆ,ಪುಟ್ಟ ಪುಟ್ಟ ಕನಸುಗಳೊಂದಿಗೆ ಭರವಸೆಯ ಬದುಕಿನ ಬುತ್ತಿ ಕಟ್ಟಿಕೊಳ್ಳಲು ಇಬ್ಬರು ಜೊತೆ ಜೊತೆಯಾಗಿ ನಿಮ್ಮ ಸೇವೆಗಾಗಿ ಕಾಯುತ್ತಿದ್ದಾರೆ. ಊಟ ಮಾಡುವುದರ ಮೂಲಕ ಈ ನವ ಜೋಡಿಯನ್ನು ಹರಸಿ ಆಶೀರ್ವದಿಸಿ ..
Another young couple fell in love and got married and built a hotel in a small Putbath and are asking for your blessings. They are waiting for your service together to build a life of hope with small dreams, with the excitement of eating a lot of food at a low rate. Bless this new couple by having a meal..
ವಿಳಾಸ: ಪವಿತ್ರ ಟಿಫನ್ ಸೆಂಟರ್
ಆದಿತ್ಯ ಹೋಟೆಲ್ ಎದುರಿಗೆ, ಚೈತನ್ಯ ಸ್ಕೂಲ್ ಹತ್ತಿರ
ಮಹಾಲಕ್ಷ್ಮಿ ಲೇಔಟ್, ಬೆಂಗಳೂರು-560086
ಮಧು: 9206771126
map:maps.app.goo.gl/E7o8ExJbAR1xV...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಕುಡಿಯುರಲ್ಲ ಕೆಟ್ಟವರಲ್ಲ ಮೇಡಂ ದೇವರು ನಿಮಗೆ ಒಳ್ಳೆ ಆರೋಗ್ಯ ಆಯಸ್ಸು ಸಂಪಾದನೆ ನೀಡಲಿ 💐🌹
ಕಾಯಕವೇ ಕೈಲಾಸ. ಯಾವುದು ಮೇಲು ಕೀಳು ಇಲ್ಲ. ಶುಭವಾಗಲಿ
ಅನ್ನದಾತ ಸುಖೀಭವ
ಅನ್ನಪೂರ್ಣೇಶ್ವರಿ ಯಾ ಅನುಗ್ರಹ ನಿಮಗೆ ಸದಾಕಾಲ ಇರಲಿ
ಶುಭವಾಗಲಿ
👌👌👌👌👌👌👌👌God bless you 😍😍😍😍😍😍😍 ಇಗೀನ್ ಪ್ರಪಂಚಕ್ಕೆ ಮಾದರಿ ಆಗಿದ್ದೀರಿ ಒಳ್ಳೆದಾಗಲಿ 🌹🌹🌹🌹🌹🌹🌹🌹🌹🌹🌹🌹🌹
ಶುಭವಾಗಲಿ ನಿಮ್ಮ ಕಾಯಕ್ಕೆ 💐👍
ನಿಮ್ಮ ಮದ್ವೆ ಎಲ್ರಿಗೂ ಪ್ರೇರಣೆ ಆಗ್ಲಿ ಅಂತ ಆಶಿಸ್ತೀವಿ.
ನೀವು ಚೆನ್ನಾಗಿದ್ದರೆ ಎಲ್ಲ ಸಂಬಂದ್ರೀಕೃ ತಾವೇ ಬರತಾರೆ
ಕಷ್ಟಪಟ್ಟು ಕೆಲಸ ಮಾಡುವವರಿಗೆ ದೇವರು ಖಂಡಿತವಾಗಿಯೂ ಸಹಾಯ ಮಾಡುತ್ತಾನೆ
When your intention is pure no one can harm you congratulations brother
ಭಗವಂತ ಒಳ್ಳೆಯದು ಮಾಡಲಿ
வாழ்த்துக்கள் ❤❤❤
ಭಗವಂತ ಒಳ್ಳೇದ್ ಮಾಡ್ಲಿ ಅಕ್ಕ
ಲೈಕ್ ಅಕ್ಕ
ನಿಮ್ ಬಿಜಿನೆಸ್ ಚೆನ್ನಾಗಿ ಆಗ್ಲಿ ಅಕ್ಕ
ನಮ್ದು ಡಿಗ್ರಿ ಆಗಿದೆ ನಂಬರ್ ಕೊಡಿ ಅಕ್ಕ ನಾವು ಬರ್ತೀವಿ
ಅನ್ನದಾತ ಸುಖಿಭವ 🙏🏼🌹 ಭಗವಂತ ನಿಮಗೆ ಒಳ್ಳೆಯದು ಮಾಡಲಿ 🌹
ನಿಮ್ಮ ಪ್ರಯತ್ನ ಯಶಸ್ವಿಯಾಗಲಿ . . . . .
🙏🏽ದೇವರ ಆಶೀರ್ವಾದ ಸದಾ ನಿಮ್ಮ ಜೊತೆ ಇರಲಿ 🙏🏽
ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಶುಭವಾಗಲಿ
ದೇವರು ನಿಮಗೆ ಒಳ್ಳೆಯದು ಮಾಡಲಿ
❤❤❤❤ REALLY GREAT KEEP IT UP WITH THE BLESSINGS OF GOD BROTHER AND SISTER❤❤❤❤❤
ಪ್ರೀತಿಯ ದಂಪತಿಗಳಿಗೆ ಶುಭವಾಗಲಿ
Olledagale chanageri god bless you
All the best brother and sister
God bless you always
ಸರ್ ಐದು ಲಕ್ಷ subscriber ಆಗಿದ್ದಾರೆ, ನಿಮ್ಮ ಯೂಟ್ಯೂಬ್ ಚಾನೆಲ್ ದುಡಿಮೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್
🎉🎉🎉⭐❤⭐🎉🎉🎉very wise, vibrant, empowering and inspirational couple.
Mind blowing
All the best brother.god bless you both.
❤❤❤❤ salute to both couple and god always bless u both Amma ❤❤❤❤
Best of luck guys
Last 2 days inda aa kolegarana news nodi nodi sakytu inta videos nodudre at least refreshing agierute all the best for the couple god bless them❤
The lady has a great positive attitude.
God bless you both 🙏 always 😊
God bless you
super ❤god bless u
Best wishes for u future
Very important = apply for bbmp licence for doing food business on footpath
God bless with good business and good health
God bless you sister
God bless you🎉🎉
ಶುಭವಾಗಲಿ.
God bless you ❤❤
God bless you bangara your family.
god bless you both, namma kunigal hudige
All the best brothers god bless you
All the Best ❤
God bless you mrs pavitra
God bless to the couple s
All the best for your future 🙌 👏
All the best ❤
Super👍👍👍👍👍
All the best 👍👍😊
All the best for your future 💯... will visit once
All the best 👍 sir medam 🥰 your Dreams come true 🎉
Wish you all the best,
God bless you couple, which ever your cast All the best
Great
All the best 👬👬👬👫👬👬👫🌺💯💐💐💐💐🙏🙏👌♥️♥️♥️♥️
Super Jodi 👍🏼👍🏼
100 day s nillisade hotel nadisi 100/ parcent super success aagutte💐🌹🌷❤️
Best of luck to these couples.
Nice Video ❤❤
Best of luck ❤
ನಿಮ್ಮ ಹೋಟೆಲ್ ಬಿಸಿನೆಸ್ ಚೆನ್ನಾಗಾಗಲಿ👏
Super 👍
All the best Pavithra and ur husbend
❤❤❤❤❤👌👌👌👌👌👏👏👏👏👏💐💐💐💐💐😍😍😍😍😍 ಅಭಿನಂದನೆಗಳು
Super sister
Supper akka all the best🎉🎉🎉
Devr nimge olled madli 🙌
Wish u good luck
All the best sister 👍 brother
ದೇವರ ಆಶೀರ್ವಾದ ಜನಗಳ ಆಶೀರ್ವಾದ ಸದಾ ನಿಮ್ಮ ಜೊತೆ ಇರಲಿ ಆಲ್ ದ ಬೆಸ್ಟ್
Congratulations 🎉👏🎉❤
Whish you all the best👍💯
All the best bro and sis
Good luck ❤
good rayara ashirvada siddirastu
good devre
Akka super
Very good challenge couple 👍👍👍
All the best.
All the. Best
All the best 👍
Nimage olledagali
👌👌👌
Road side eereeti chikka hotel shuru maadtaralva,aa hotel haakolo place jaagakke yardadru permission tagolbeka sir,or elli namge business strat maadbeku ansutte alli shuru maadabahuda,plssss replyy maadi
👌👌👌🙏🙏🙏
Pavitra all the best
Olleyadagali
Super
Akka and Anna kusiygi chinagi ero💐
🙏🙏🙏
9:21 ನಿನ್ನನ್ನು ಯಾಕೆ ನಿನ್ನ ಗಂಡ ಚೆನ್ನಾಗಿ ನೋಡ್ಕೊಬೇಕು...ನೀನೇ ನಿನ್ನ ಗಂಡನನ್ನು ಚೆನ್ನಾಗಿ ನೋಡ್ಕೋಬೇಕು ಅನ್ನೋ ಮನಸ್ಥಿತಿ ಯಾಕೆ ಸತ್ತು ಹೋಗಿದೆ...ಜೀವನ ಪರಸ್ಪರ ಕಾಳಜಿ ಮೇಲೆ ನೆಡೆಯುತ್ತೆ...ನಿಮ್ಮ ಗಾಡಿ ಬಹಳ ದಿನ ಓಡೋಲ್ಲ...ಬರೆದಿಟ್ಕೋ
Yaaako 🐷🐷🐷🐽🐷🐷🐷
@@user-pt5cc3cq4x ಯಾಕಲೇ
❤❤❤🎉
Ole namma akka best of luck 🤞
💏❤
Sir ತಪ್ಪುತಿಲ್ಕೋಬೇಡಿ E Tara love madi Success ಆದ್ರೂದು video Jasti Madbedi 🙏🏼Yake anta andre nim video yela tarada age awr nodta ertare ಅದರಿಂದ ಏನು ಆಗುತ್ತೆ ಅಂದ್ರೆ ಈಗಿನ love relationship ge Age ella so awru E tara video nodidre navu maneli voplila andre E tara madve agi business start madbeku anta Study mado Age ali edun yela talge hakolatre Sooo ಆದ್ದರಿಂದ ನೀವು ಒಳ್ಳೆ study madi Success ಆದವರು ತುಂಬಾ ಜನ ಇದರೆ awrdu video madi ❤️🙏🏼Sry fr any worng msg, comments
0:05
Khandita tappilla . Mantralayada gurugalu olleyadu maadtare. Avara photo haaki . Good luck.
Pavitra antha hesru itkondorelka munde yaake haathara madthare?
Naanu love maadi madve maadkoteeni.....😊
👌👌👌💯🌹💖👍👍💪💪
Ashirwad illa da. Swagata. Tande & tayi ashirwad illa. Devare gati.
ಇಲ್ಲೇ ಹತ್ರದಲ್ಲೇ ಸ್ಟೋರಿ ಮಾಡಿದ್ರಲಾ. ಮತ್ತೆ ಅಲ್ಲೇನೇ 😯ಬನ್ನಿ ನಮ್ ಕಡೆ. ಬೇಕಾದಷ್ಟು ಕಥೆ ಇವೆ
Ide reethi 10 varusha kaledameli interview maadi, avaga nodoona!
ಚಂದನ್ ಶೆಟ್ಟಿ ತೋರ್ಸಿ