ನಿಜ , ಅವು ವಾಪಸ್ಸು ಕಾಡಿಗೆ ಹೋಗುತ್ತಾರೆ ಅಂದಾಗ ತುಂಬಾ ಬೇಜಾರ್ ಆಗುತ್ತೆ . ಎಲ್ಲಾ ಆನೆಗಳಿಗೆ ಮತ್ತು ಅವರ ಮಾವುತರಿಗೆ ನನ್ನ ದೊಂದು ದೊಡ್ಡ ಸಲಾಂ.Hats off to you all. Takecare.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐 ಪ್ರಾಣಿ ಗಳಿಗೆ ಇರುವ ಬುದ್ದಿ ನಮ್ಮ ನಾಡಿನಕೆಲವು🐒🐒🐒🐒 ಬ್ರಷ್ಟ ರಾಜಕಾರಣಿ ಗಳಿಗೆ ಇಲ್ಲವಲ್ಲ ದೇವರೇ..... 🤔
ಮೈಸೂರು ಅರಮನೆಯಲ್ಲಿ.....ದಸರ...ತಕ್ಷಣ..ಒಂದುದಿನ ಮಾತ್ರ....ಇರುತ್ತವೆ...ಒಂದು ತಿಂಗಳು...ಇದ್ದು....ಪ್ರವಾಸಿಗರಿಗೆ...ಫೀಸ್ ಇಟ್ಟು...ಸ್ವಲ್ಪ ಹಣ ಫೀಸ್ ಮಾಡಿದ್ರೂ...ಆನೆಗಳಿಗೆ....ಆಹಾರಕ್ಕೆ ...ಮಾವುತರಿಗೆ ಆರ್ಥಿಕ ಬೆಂಬಲ ಸಿಗುವುದು..ಅರ್ಜುನ..ನ್ನು ಉಳಿಸಿಕೊಳ್ಳಲಿಲ್ಲ ನೀವು....ಈ ಒಂದು ನಿಯಮವನ್ನಾದರೂ ಜಾರಿಗೆ ತರಲು ಮನಸ್ಸು ಮಾಡಿ...ಅರ್ಜುನ...ಇಲ್ಲದ ದಸರಾ....ಹಲವರಿಗೆ ದಸರಾ ಖುಷಿ ಸಿಗಲಿಲ್ಲ... ಎಂದೂ ಅರ್ಜುನ ಮರೆಯಲಾರದ ಆನೆ...
Just Luv da way how u have understood the feelings of Elephants had-soft to u sir and plz tc of all the elephants if u need to capture wild elephants kindly look for some other alternative but don’t make other elephants die like Arjuna humble request Sir
ಬಸವ ಪ್ರಭು ಗೌಡ ಸರ್ ನೀವು ನಮ್ಮ ಉತ್ತರ ಕನ್ನಡ ಸಿರ್ಸಿಯಲ್ಲಿ ವರ್ಕ ಮಾಡಿದ್ರಂತೆ ಕೇಳಿ ತುಂಬಾ ಸಂತೋಷ ಆಯ್ತು ನೀವು ಮೈಸೂರು ದಸರ ಚನ್ನಾಗಿ ನಡೆಸಿ ಕೊಟ್ಟಿದ್ರಿ ❤❤❤
❤❤❤❤❤❤❤ ನನ್ನ ಮುದ್ದಿನ ಗಣಪತಿ ಗಳು
ವಿಷ್ಣು ವರ್ದನ್ ಅಪ್ಪಾಜಿ ಜಯ ಸಿಂಹ ಸಿನಿಮಾ ನೆನಪಾಗುತ್ತೆ ❤
ಹೌದು ನಮ್ಮ ಮೈಸೂರಿನ ಹೆಮ್ಮೆಯ ಮಕ್ಕಳು 😊 ಶುಭವಾಗಲಿ ಮತ್ತೆ ಬನ್ನಿ 🙏🙏🙏🙏🙏
Dcf Prabhu Gowda sir.. yours effort also great ❤
ಚನ್ನಾಗಿ ನೋಡಿಕ್ಕೊಳ್ಳಿ ಮಾವುತ ರೆ
Jai DCM Prabhu gowda Sir God Bless You Sir. Elephants bagge inform madsiddakke 🐘 🙏 🎉🎉🎉🎉🎉🎉🎉
ಅರ್ಜುನನ ಗತಿ ಮಾಡ್ಬೇಡ್ರೋ,, ಚನ್ನಾಗಿ ನೋಡ್ಕೊಳ್ರೋ,,
ಎಲ್ಲಾ ಆನೆಗಳು ಹಾಗೂ ಪ್ರಭು ಗೌಡ ಸರ್ ಗು 🙏🙏
ನಿಜ , ಅವು ವಾಪಸ್ಸು ಕಾಡಿಗೆ ಹೋಗುತ್ತಾರೆ ಅಂದಾಗ ತುಂಬಾ ಬೇಜಾರ್ ಆಗುತ್ತೆ . ಎಲ್ಲಾ ಆನೆಗಳಿಗೆ ಮತ್ತು ಅವರ ಮಾವುತರಿಗೆ ನನ್ನ ದೊಂದು ದೊಡ್ಡ ಸಲಾಂ.Hats off to you all. Takecare.🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐 ಪ್ರಾಣಿ ಗಳಿಗೆ ಇರುವ ಬುದ್ದಿ ನಮ್ಮ ನಾಡಿನಕೆಲವು🐒🐒🐒🐒 ಬ್ರಷ್ಟ ರಾಜಕಾರಣಿ ಗಳಿಗೆ ಇಲ್ಲವಲ್ಲ ದೇವರೇ..... 🤔
Miss you soo much all friends ❤️❤️❤️❤️❤️
DCF Dr Prabhu gouda sir sweet heart person. Your always blessing elephants❤
Nija Sir kannali neeru barute makkalannu jopana madi 🙏❤️❤️❤️❤️❤️🙏❤❤❤❤❤
Swalpa carefully nodkoli please
Super 🎉🎉🎉
ಮೈಸೂರು ಅರಮನೆಯಲ್ಲಿ.....ದಸರ...ತಕ್ಷಣ..ಒಂದುದಿನ ಮಾತ್ರ....ಇರುತ್ತವೆ...ಒಂದು ತಿಂಗಳು...ಇದ್ದು....ಪ್ರವಾಸಿಗರಿಗೆ...ಫೀಸ್ ಇಟ್ಟು...ಸ್ವಲ್ಪ ಹಣ ಫೀಸ್ ಮಾಡಿದ್ರೂ...ಆನೆಗಳಿಗೆ....ಆಹಾರಕ್ಕೆ ...ಮಾವುತರಿಗೆ ಆರ್ಥಿಕ ಬೆಂಬಲ ಸಿಗುವುದು..ಅರ್ಜುನ..ನ್ನು ಉಳಿಸಿಕೊಳ್ಳಲಿಲ್ಲ ನೀವು....ಈ ಒಂದು ನಿಯಮವನ್ನಾದರೂ ಜಾರಿಗೆ ತರಲು ಮನಸ್ಸು ಮಾಡಿ...ಅರ್ಜುನ...ಇಲ್ಲದ ದಸರಾ....ಹಲವರಿಗೆ ದಸರಾ ಖುಷಿ ಸಿಗಲಿಲ್ಲ... ಎಂದೂ ಅರ್ಜುನ ಮರೆಯಲಾರದ ಆನೆ...
Great moment sir
🙏🙏🙏
😊😊😊😊😊😊😊😊😊😊😊😊😊😊😊😊😊
Innu yered divsa ittkondu oota haki nodkondre yenagbiduthy .....astondu argent yenithu 😢
Feeling very sad, waiting for next Dadra
Innu swalpa dina ille irbekittu😢
❤❤
Allri. Papa. Tamm Padege thau edda anegalannu. Tandhu Auggalege. Nimma. Kelasa. Madicikondu. Matthe. Kadige. Nidthiralla. Nachike. Agallva. Nimage
Next Dasara
14. Anegalanna. Sakogathiruvanha. Mysore Rajanege. Estondu. Badathana. Bantha
Just Luv da way how u have understood the feelings of Elephants had-soft to u sir and plz tc of all the elephants if u need to capture wild elephants kindly look for some other alternative but don’t make other elephants die like Arjuna humble request Sir
Nimage. Sakokglliqa Andre. Heli. Karntaka. Jana. Sakthare. Denakke. 100 Jana. Utakke. Hakoke redi
ನನಗೆ ನೋಡಿಕೊಳ್ಳಲಿಲ್ಲ ನಮ್ಮ ಆನೆಗಳನ್ನು
Ennu. Rajjavanna. Hege. Althare
Extend this service to all indian elephant Thruout bindia or world
Karnataka sarkar. Dewali. Agirbahudhu. Adare. Prani. Priyaru. Diwali agill
Niu. Augalanna. Kalistherodanna nodi. Nanage. KNnalli. Niru barthide
Sir nima mathu kelalu thumbha kusi agute
Nimage. SakogLlindre. Janarmunde. Helri. YSto. Jana. E. anegalanna. Sakoke. Redi agiddate
❤❤❤
❤