ಟೋಲ್ ಸಿಬ್ಬಂದಿಯ ರೌಡಿ ವರ್ತನೆ ನೋಡಿ | Police complaint 😡 |

Поділитися
Вставка
  • Опубліковано 9 лис 2024

КОМЕНТАРІ • 452

  • @naveens3481
    @naveens3481 9 місяців тому +189

    ಮೈ ಮೇಲೆ ಹತ್ತುಸ್ಬಿಟ್ರ ಒಂದು ಸರಿ ನೆಕ್ಸ್ಟ್ ಟೈಮ್ ಅಂಗ್ ಮಾಡಲ್ಲ ಇನ್ಯಾರ್ ಡ್ರೈವರ್ ಗುಲ್ಗು ತೊಂದ್ರೆ ಕೊಡಲ್ಲ ಆದರೆ ಒಂದು ಕೇಸು ಸ್ಯಾಟಾನು ಕಿತ್ಕೊಳಕ್ ಆಗಲ್ಲ

    • @amitdoddagoudar101
      @amitdoddagoudar101 9 місяців тому +5

      Anna ega accident madidhre tumbha fine and jail hakthare anna

    • @ShekarGowda777
      @ShekarGowda777 9 місяців тому

      ನಮ್ಮ ಮಾತಿನ ಮೇಲೆ ನಿಗಾ ಇರಲಿ ನಿಮ್ಮಪ್ಪ ಕೊಡ್ತೀನಿ 10 ಲಕ್ಷನ ಗಾಡಿ ಮೇಲೆ ಹಚ್ಚಿದರೆ ಡ್ರೈವರ್ಸ್

    • @mrnandi14
      @mrnandi14 9 місяців тому

      Nija guru inge madbeku

    • @ShekarGowda777
      @ShekarGowda777 9 місяців тому

      #karnataja

    • @koushiknaik2776
      @koushiknaik2776 9 місяців тому +1

      ast dhairya idre neene hag madi nodu guru....puksatte comment alli avrig helbeda😂

  • @sandeepkrishna9374
    @sandeepkrishna9374 4 місяці тому +3

    ನಿಮ್ಮ ಸಹನೆ ಮೆಚ್ಚುವಂತಹದು ಗುರು🙏🏼 but ನಾನ್ ಆ ಜಾಗದಲಿದ್ರೆ ಕಥನೇ ಬೇರೆ 😡

  • @harishbankapur9023
    @harishbankapur9023 9 місяців тому +38

    ಗುರು ಬಂಕಾಪುರ ಟೋಲ್ ತಪ್ಪಿಸಬಹುದು 2 km ಆಗುತ್ತೆ

    • @rajutimmaraju2200
      @rajutimmaraju2200 4 місяці тому

      ಬಂಕಾಪುರ್ ನಲ್ಲಿ ನಮ್ಮ ರಿಲೇಟಿವ್ ಇದ್ದಾರೆ

  • @harshith1820
    @harshith1820 9 місяців тому +87

    ಮೊಬೈಲ್ ಕಳ್ಳ ಟೋಲ್ ನಲ್ಲಿ ಇದ್ದಾನೆ😂

  • @KNPminitruckvlogs
    @KNPminitruckvlogs 9 місяців тому +77

    ಈ ಟೂಲ್ ಅವ್ರಿಗೆ ಬಹಳ ದಿಮಾಕ್ ಇದೆ ಸರಿಯಾಗಿ ಮಾಡಿದಿರಾ ❤️🔥

  • @MANi-nk5sp
    @MANi-nk5sp 9 місяців тому +44

    Post it to Nitin gatkar and State Road transport ministry

    • @dyan_d_c
      @dyan_d_c 9 місяців тому +4

      Avrigee kannada baralaa guru 🥲

    • @Shivakumar-td4cz
      @Shivakumar-td4cz 9 місяців тому +4

      They don't react anything. It will not reach them too.

    • @Camp_David
      @Camp_David 5 місяців тому

      Twitter *X* khathe alli avrna tag madidre action tagotare

  • @DarshanpatilDarshanPatil-w3e
    @DarshanpatilDarshanPatil-w3e 9 місяців тому +15

    ಒಂದ್ ಸಲ ಮೇಲ್ ಹಟ್ಸ್ಸಿದ್ರೆ ಹಾಡಿನ ಆಗ ಗೊತ್ತಾಗುತ್ತೆ ...

  • @BharathBharath-re5vi
    @BharathBharath-re5vi 9 місяців тому +13

    ನೀವು ಕಂಪ್ಲೇಂಟ್ ಕೊಡಬೇಕಿತ್ತು ಹೇಗಿದ್ದರೂ ಕಂಪ್ಲೇಂಟ್ ಕೊಡುವುದಿಲ್ಲ ಎಂದೇ ಅವರಿಗೆ ಅಷ್ಟೊಂದು ದುರಹಂಕಾರ

    • @udayshankar9208
      @udayshankar9208 9 місяців тому

      ಸ್ಯಾಟನು ಕಿತ್ಕೊಳೋಕೆ ಆಗಲ್ಲಾ ಯಾಕೆ ಅಂದ್ರೆ ಪೊಲೀಸ್ ಅಧಿಕಾರಿಗಳು ಈ ಟೋಲ್ ಅವ್ರು ಒಂದೇ.

  • @VINAYAK.VINAYAK.
    @VINAYAK.VINAYAK. 9 місяців тому +28

    ವಿಡಿಯೋ ಚೆನ್ನಾಗಿದೆ ಅಜಯ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ 👍😊

  • @sukruthjr6219
    @sukruthjr6219 9 місяців тому +25

    Anna aveige tindu tikka kobbu 😅😅
    Don't worry bro ❤😊

  • @kannadakasturi.....8412
    @kannadakasturi.....8412 9 місяців тому +25

    ನಾವು ನಮ್ಮ ಜೀವನದಲ್ಲಿ ಈ ತರದ ವಿಷಯಗಳು ತುಂಬಾ ಅನುಭವಿಸಿದ್ದೀವಿ,ಬಟ್ ಈಗ ತಾಳ್ಮೆಯಿಂದ ನಾವೇ ಅನುಸರಿಸಿಕೊಂಡು ಹೋಗ್ತಿವಿ ಏನು ಮಾಡಕ್ಕಾಗಲ್ಲ,ಹೊರಗಡೆ ಹೋದಮೇಲೆ ಒಬ್ಬಂಟಿಗರು ನಾವು......🙏🏻😎

  • @rifumr2699
    @rifumr2699 9 місяців тому +11

    Toll opposite gadie adda haki bro nav bartive

  • @karthikkaranth6777
    @karthikkaranth6777 9 місяців тому +14

    Bro next tym ade road alli hodre rod liver thakondu thale mel hak aga crt agute aga a bhc ge

  • @dkdmrdkworld7549
    @dkdmrdkworld7549 9 місяців тому +5

    self diffrence anta talvar illa gun 🔫ge apply madi Ajay bro....

  • @sangupatil9683
    @sangupatil9683 9 місяців тому +7

    ಟೋಲ್ ಗೆ ಪೆಟ್ರೋಲ್ ಆಕತಿವಿ ಬೆಂಕಿ ಅಕತಿವಿ ಅಂತ ಏಳು ಅಣ್ಣಯ್ಯ

  • @Kiccha_simha_55
    @Kiccha_simha_55 9 місяців тому +63

    ಲಂಚ ಕೊಟ್ಟು ಆಫೀಸರ್ಸ್ ಆದ್ರೆ ಇದೆ ಗೋಳು ಬ್ರದರ್

  • @Ka__20__bgm
    @Ka__20__bgm 9 місяців тому +41

    ಎಲ್ಲ ಡ್ರೈವರ್ಸ್ ಸೇರಿ. ಇಂಥ ಟೋಲ್ಗಳನ್
    JCB ತರ್ಸಿ ಹೊಡಿರಿ 😅

    • @BhavishN-fl6pc
      @BhavishN-fl6pc 9 місяців тому +2

      💪 gotila sir ogatinali balaedii

  • @gj9585
    @gj9585 9 місяців тому +11

    next indha brother ond licence gun itkoli gaadi olage avn akkan inge tika medde adidre toll ali bunde egrisi avndu

  • @rameshkhot6969
    @rameshkhot6969 9 місяців тому +7

    Hii bro toll navardu tappu anna safe drive happy journey from chikkodi Examba ❤❤

  • @phenomenal_19
    @phenomenal_19 9 місяців тому +15

    Respect drivers 🙏

  • @srinevashv9874
    @srinevashv9874 9 місяців тому +3

    10:11 appanige huttida mathu anna😊

  • @aloneramesh962
    @aloneramesh962 3 місяці тому +1

    ಗಾಡಿಯೆಲ್ಲಿ ವೇಪನ್ ಇಟಕೊ ಬ್ರೋ ಸೇಫ್ಟಿ ಗೆ

  • @aslmmd5815
    @aslmmd5815 9 місяців тому +11

    Bere state Alli maadtaralla aatara maadbeku .

  • @mr_sunil__h_s
    @mr_sunil__h_s 9 місяців тому +5

    Gadili tools idu anna yavan adru haradidre tagond hoddak bidu avn akkan

  • @busgamerkannada9298
    @busgamerkannada9298 9 місяців тому +4

    ಬ್ರೋ ಒಂದು ಲಾಂಗ್ ಮಾಡಿಕೋ

  • @anuprasadkd4801
    @anuprasadkd4801 9 місяців тому +3

    Innond swalpa Dina bro, gps based toll system bandre ee nan maklu ella elladru hotel li glass tholyoke hogthare.

  • @childgamer5858
    @childgamer5858 9 місяців тому +11

    First like and comment from HUBLI boy ❤❤

  • @MSKINGVOLGS
    @MSKINGVOLGS 9 місяців тому +1

    ಇನ್ಮೇಲೆ ಹೀಗೆ ಆದ್ರೆ live ಬಾ ಅಣ್ಣ ನಾವ್ ಎಲರೂ ನೀವು ಎಲ್ಲಿ ಇದ್ದೀರಾ ಅಲ್ಲಿ bartevi

  • @srisrishtitourist7576
    @srisrishtitourist7576 9 місяців тому +5

    Complaint maadri....support madtivi...

  • @basaninghadimani
    @basaninghadimani 9 місяців тому +2

    ಕಿತಹೋದ ನನ್ನ ಮಕ್ಕಳು ಡ್ರೆಯವರಗೋಳ ಅದೇರಿ ಕೀಮತ ಇಲವ ಪಸ್ಟ್ ತೋಲಗೆಟ್ ಕಿತ್ತ ಒಗಿಬೇಕು ಅಣ್ಣಾ ನಿನ್ನ ದೆರ್ಯ ಮೆಚೆಲೇಬೇಕು

  • @sshiremath4506
    @sshiremath4506 9 місяців тому +2

    Trending UA-cam playlist enilla enilla mix playlist 😂 Ajay Anna nu ade use madtore😅

  • @BasuGulaguli
    @BasuGulaguli Місяць тому

    10:24

  • @Ravana_appu_yt
    @Ravana_appu_yt 9 місяців тому +7

    ಅಣ್ಣ ನೀನ ಮೋಬೈಲ್ 😢😮 ಹೋಡಿ ಅಣ್ಣ.. ಅವರಿಗೆ.. ಹೇದರ ಬೇಡ ಅಣ್ಣ😢

  • @HusenSha-pc9gr
    @HusenSha-pc9gr 9 місяців тому +3

    100 meter aadmele free madodu nitin gadkari sir ge compliant madbeku driver galu

  • @rajeevnaregal9829
    @rajeevnaregal9829 9 місяців тому

    NHAI ಹಾಗೂ ಗ್ರಾಹಕ ನ್ಯಾಯಾಲಯಕ್ಕೆ ದೂರುಕೊಡಿ ಮುಖ್ಯವಾಗಿ ಅಸಭ್ಯ ವರ್ತನೆ ಅನಾಗರಿಕ ಪದಗಳ ಬಳಕೆ ಅಂತ ಹಾಕಿ...

  • @raghavendraswamydevangmath3130
    @raghavendraswamydevangmath3130 9 місяців тому +2

    Bro hubbali Dharawad up to Goa yene problem aadre nange call madu pa yav sole maga yen maadtan nodtini

  • @krishnamurthy.t9856
    @krishnamurthy.t9856 9 місяців тому +1

    ಲೊಡ್ ಅನ್ಲೌಡ್ ಮಾಡಿ ಬಂದು ಕೂಡ ಕಂಪ್ಲೇಟ್ ಕೊಡಿ ಕೊಡಬಹುದು.

  • @sudeep226
    @sudeep226 9 місяців тому +2

    ಯಾವ ಊರು ಟೋಲ್ ಅದು
    ಸ್ವಲ್ಪ ಅಡ್ರೆಸ್ ಹಾಕಿ ಅಜಯ್. .
    ಕಂಪ್ಲೇಂಟ್ ಕೊಡಿ. ಈ ಟೋಲ್ ಅಲ್ಲಿ ಯಾವಾಗಲೂ ರೌಡಿಸ್ಮ್ ಮಾಡ್ತಾರೆ.
    ಅಧಿಕಾರಿ ಗಳು ಕ್ರಮ ತಗೋಬೇಕು. .!!

  • @Lb08186
    @Lb08186 8 місяців тому +1

    Hello Main Central Government Transport Minister, Take Action give Notes to All Toll,s Contractor,s immediately biggest problem s,😮😮😮😮😮😮😮😮😮😮😮😮😮

  • @praju8832
    @praju8832 9 місяців тому +17

    LOVE FROM KARNATAKA💛❤ KOLAR 👑🤘MALUR 👑🤘

  • @Paapu-ib8lg
    @Paapu-ib8lg 9 місяців тому

    Last song ಬಿಟ್ಟ ಹೋದ ಹುಡುಗಿ ನೆನಪ ಆಯ್ತಾ

  • @Mrcrazyh22
    @Mrcrazyh22 9 місяців тому +3

    Tv 9kannada ಗೆ video ಕೊಡಿ

  • @ImranKhan-tx8yo
    @ImranKhan-tx8yo 9 місяців тому +2

    Guru oun amman tullu rod tagond talay open mad bedbakettu guru. Oun taye na kaiya.

  • @newfriendsgokarna
    @newfriendsgokarna 9 місяців тому +1

    ಉತ್ತರ ಕನ್ನಡ ಜಿಲ್ಲೆ ಕರಾವಳಿ ಕಡೆ ಬರ್ರಿ ನೋಡಿ ಟೋಲ್ ಲವ್ ಯಾವ ರೀತಿ ಮುಚ್ಕೊಂಡು ಬಾಯಲ್ ಬೆರಳು ಇಟ್ಕೊಂಡು ಕುಳಿತಿದ್ದೇವೆ ಅಂತ ಬಂಕಾಪುರ ಕಡೆ ಯಾವುದು ಯೂನಿಯನ್ ಯಾವುದು ಸಂಘಟನೆಗಳು ಇಲ್ವಾ ಅಜಯ್ ಬ್ರೋಗಾದಂತ ಅನ್ಯಾಯಕ್ಕೆ ಎಲ್ಲರೂ ಕೈಜೋಡಿಸಿ ನಮ್ ಕಡೆ ಏನಾದರೂ ಆದರೆ ನಮ್ಮ ಕಡೆ ಜನ ಹೆಂಗೆ ಗೊತ್ತಾ ಸ್ವಾಭಿಮಾನಿ ನಾವು ಬಂದ್ರೆ ನಾವುಅವರಪ್ಪನ ಕೂಡನು ಬಿಡಲ್ಲ ನಾವು ಯಾವತ್ತೂ ಆ ರೀತಿ ಜಗಳ ಆಡೋದನ್ನು ನೋಡ್ತಾ ಇರುವವರು ಅಲ್ಲ ನಾವು ತಪ್ ಯಾರ್ ಕಡೆ ಇದಿಯೋ ಅವರಿಗ್ ತದ್ಕೋದೇ ನಾವು ಜೈ ಶ್ರೀ ರಾಮ್🚩

  • @virendraak1527
    @virendraak1527 9 місяців тому +1

    ಟೋಲ್ ನವರಿಗೆ ಮೆಟ್ಟು ತಗೊಂಡ್ ಹೊಡಿಬೇಕಿತ್ತು

  • @rajeshrajhiramat986
    @rajeshrajhiramat986 9 місяців тому

    Ajay bro. Toll alli ellla. Kade ege agidee exspecialy bankPura toll

  • @Bhanuprakash_harishree
    @Bhanuprakash_harishree 9 місяців тому +6

    Brooo sari irondnaa yaru enu kithkonnaku agala

  • @vijaynaganna6202
    @vijaynaganna6202 5 місяців тому +1

    ಎಲ್ಲಾ ಡ್ರೈವರು ಇಂತಹ ಸಮಯದಲ್ಲಿ ಸಹಾಯ ಮಾಡಿ ನಾವ್ ಡ್ರೈವರ್ ಗಳು ಒಂದಾಗಿರಬೇಕು

  • @chethangowda4297
    @chethangowda4297 9 місяців тому +2

    Bro Punjab drivers Tara truck Ali long itkobeku ondu Sala avrege long torsudre yala odihogtare😂😂

  • @srshkumar189
    @srshkumar189 9 місяців тому

    Thanks to be a big boss to the toll issue... You are awesome... thanks.

  • @krishnan5807
    @krishnan5807 9 місяців тому

    ಆ manager ಮೇಲೆ complaint ಕೊಡು ದೇವ್ರು

  • @RaaghuRaghavendra-u8y
    @RaaghuRaghavendra-u8y 9 місяців тому

    Bro Nim gadige yargadhru . Cleaner bekidhre heli bro

  • @akashrathavar
    @akashrathavar 9 місяців тому

    @NHAL please look into this and take action to them

  • @NishanthVnishu
    @NishanthVnishu 9 місяців тому +1

    Ar truck vlog Bro Vale kelsa madidira Intha Nanna maklege sari yagi Vicharkandidira police complaint kotti valge haksi bro

  • @sharathboss6869
    @sharathboss6869 9 місяців тому

    Bro don’t worry nav yella Nim Jothe edivi erthivi 👍100%

  • @mallikarjunabanavasi8225
    @mallikarjunabanavasi8225 9 місяців тому

    tool navarige video haki bro

  • @SharanabasuGaddi74-jn2eu
    @SharanabasuGaddi74-jn2eu 9 місяців тому

    ಬ್ರೋ ನಾನು ಒಂದ ದಿನ ಟೋಲ್ ನಲ್ಲಿ ಗಲಾಟೆ ಮಾಡ್ದೆ ಮುಂದೇ ಕಾರ್ ನನ್ನ ಬಿಟ್ಟ ಲಾರಿ ಬಿಡ್ಲಿಲ್ಲ 15ನಿಮಿಷ.ಇಂದೇ ಎಲ್ಲ ಗಾಡಿ ರಿವರ್ಸ್ ಒಡಿಯೋಕೆ ಆಗಲಿಲ್ಲ

  • @maruthic8140
    @maruthic8140 9 місяців тому +1

    Anna nivu thumba ದಪ್ಪ ಆಗಿದಿರಿ ಅಣ್ಣ

  • @rakeshks8434
    @rakeshks8434 9 місяців тому +2

    Nin bidbeda guru complaints kodu Orelse nam anta driver ge kasta agatte … Ning UA-cam support ede at least Nin adru fight madu … nam anta common people ge Enu eralla

  • @raghuynt
    @raghuynt 9 місяців тому +1

    These toll people get max from trucks and give no respect to truck crew.
    Do not spare them.

  • @Naveenb-v5d
    @Naveenb-v5d 9 місяців тому

    ಹಾಯ್ ಅಜಯ್ ಅಣ್ಣ ನಾನು ನಿಮ್ಮ ಸಬ್ಸ್ಕ್ರಿಬರ್ ನಮ್ಮದು ಚಿತ್ರದುರ್ಗ ಮುರುಗೇಶ ಮಟ್ಟ ಡ್ರೈವಿಂಗ್ ಗೆ ಕೆಲಸಕ್ಕೆ ಅಣ್ಣ

  • @vageesham2030
    @vageesham2030 9 місяців тому +1

    Idann tag madri bro nhai g and ministry of highways g

  • @Manojkumar-rj3oc
    @Manojkumar-rj3oc 9 місяців тому +1

    ಈ ವಿಡಿಯೋ ನೋಡುತ್ತಿರುವವರು ಬಂಕಾಪುರ ಟೋಲ್ ಹೋದಾಗ ಸರಿಯಾಗಿ ಅವರನ್ನು ವಿಚಾರಿಸಿಕೊಳ್ಳಿ‌😂

  • @raghuynt
    @raghuynt 9 місяців тому +1

    No other truck or people came for your support. This is sad.

  • @VedantaPujari
    @VedantaPujari 9 місяців тому

    Manegarige ಬಾಯಲ್ಲಿ ತುಣ್ಣಿ ಕೊಡು ಚೀಪಲಿ ಲಾಲಿ ಪಪ್ಪು

  • @sagarsevou3177
    @sagarsevou3177 9 місяців тому +2

    Bro neevu gadi alli long (talvar) itkoli nim safety ge...!!!! Haa boli maga phone yenge kitkonda🤬🤬🤬

  • @ManjuSa-hk2qr
    @ManjuSa-hk2qr 5 місяців тому +1

    Toll manager ideas

  • @KumarKumar-bq1tr
    @KumarKumar-bq1tr 9 місяців тому +5

    Congratulations bro 150 k❤

  • @shivukumar7078
    @shivukumar7078 9 місяців тому +2

    Bro aa toll avrge saryage madi aenu adru

  • @guddappabannihalli9996
    @guddappabannihalli9996 9 місяців тому +1

    Bro gadili ond long etaga

  • @sandyshetty5119
    @sandyshetty5119 25 днів тому

    Bro direct agi Nitin Gadkari ge complaint madi With proof

  • @bhaskarvenkateshreddy5992
    @bhaskarvenkateshreddy5992 9 місяців тому +2

    File a case on them you have a proufe.

  • @chethuvlogsಕನ್ನಡಿಗ
    @chethuvlogsಕನ್ನಡಿಗ 9 місяців тому +5

    Luv frm Nelamangala ❤😊

  • @mitramaheshkannada
    @mitramaheshkannada 9 місяців тому +2

    Anna ee Bankapura toll ali kelsa madorge bala dimaku anna niv avrige sari madidri anna avrige...

  • @devadeva6359
    @devadeva6359 9 місяців тому

    ಬ್ರೋ ಇತರ ಸಮಸ್ಯೆ ಬಂದರೆ ನಮ್ಮ ಡ್ರೈವರ್ ಗಳು ಎಲ್ಲರೂ ಒಗ್ಗಟ್ಟಾಗಬೇಕು ಅಲ್ಲೇ ಅವರಿಗೆ ಸರಿಯಾಗಿ ಬುದ್ಧಿ ಕಲಿಸಿ ಹೋಗಬೇಕು ಬ್ರೋ ನಾನು ಕೇಳಿಕೊಳ್ಳುವುದು ಇಷ್ಟೇ ನಮ್ಮ ಎಲ್ಲಾ ಡ್ರೈವರ್ ಗಳು ಒಗ್ಗಟ್ಟಾಗಿ ನಿಲ್ಲಬೇಕು

  • @AbhishekSgowda
    @AbhishekSgowda 9 місяців тому +2

    Very informative video 🙏🏻

  • @CsreddyCsr
    @CsreddyCsr 9 місяців тому

    There's no right to touch your mobile give police complaint they'll take immediate action against Drivers

  • @manjutejaz9987
    @manjutejaz9987 9 місяців тому +1

    Good job bro keep it up

  • @malteshfn
    @malteshfn 9 місяців тому

    Bro police complaint madi nearest station or highway petroling avru alle irtare omme complaint madi...

  • @pradeepsudhakar5642
    @pradeepsudhakar5642 8 місяців тому

    Anna adu yav ura toll heli

  • @NachiketagowdaGowda
    @NachiketagowdaGowda 9 місяців тому +1

    Nama area ge bander but careful new APMC yard danger

  • @Shivakumar-td4cz
    @Shivakumar-td4cz 9 місяців тому +1

    Fastag system inda ada problems yaaru kelodilla. Ivarenu personal kelasa madta illa public service madta iddare personal attack madangilla, there is no rules whatsoever for toll. 1912 is a waste.

  • @mallibaligar3141
    @mallibaligar3141 9 місяців тому

    ಬಂದಿದ್ದು ಬರ್ಲಿ ಏನ್ ಶಾಟ ಆಗಬೇಕು ಒಂದು ಸಲ ಟೂಲ್ ನಾ ಗುಡ್ಕೊಂಡು ಹೋಗಬೇಕು

  • @ajiths3557
    @ajiths3557 9 місяців тому

    Enilla enilla song keltha idhya guru

  • @RameshKadabi-ld8qu
    @RameshKadabi-ld8qu 9 місяців тому +1

    Toll gate ಯಾರು ನಿರ್ವಹಿಸುತ್ತಿರುತ್ತಾರೆ bro

  • @Santraj0858
    @Santraj0858 5 місяців тому

    No mistake from your side 100%√√√

  • @anadaamatigoudr1287
    @anadaamatigoudr1287 9 місяців тому +1

    ಕ್ಯಾಂಟರ್ ಗಾಡಿಗೆ 300 ಪಾಕೆಟ್ ಈರುಳ್ಳಿ ಹಾಕ್ತಾರೆ

  • @aryanarya7827
    @aryanarya7827 3 місяці тому

    Super bro correct agi matadidira

  • @SP.Karkera
    @SP.Karkera 9 місяців тому +5

    Lofar GE metnalli odebeku

  • @rochanrochan8382
    @rochanrochan8382 9 місяців тому

    ಕೆ.ಎ.10.👍🙏🌷🌹💕💓💙💛❤️. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏🙏🙏👍.

  • @surya._
    @surya._ 8 місяців тому

    Road tender thagond maintenance mdoke agalla andmele bitbidbeku bere company nadhru correct agi maintanence madthare

  • @yashwanthp6528
    @yashwanthp6528 9 місяців тому

    #karnatakapolice

  • @karthikkarthi816
    @karthikkarthi816 9 місяців тому

    ಏನಂದ್ರೇನು ಗೊತ್ತಿರಲ್ಲ ಬಂದಿ ಸೇರ್ಕೋಬಿಟ್ಟಿರ್ತಾರೆ

  • @lokeshb179
    @lokeshb179 9 місяців тому +1

    Bro avanu Porsnal work madtha illa public Work madtha irodu su.......... Maga

  • @santoshsinghkarar9129
    @santoshsinghkarar9129 9 місяців тому +1

    ಬ್ರೊ ನಿಮ್ ಸಲಗ ಸಿಕ್ಕುತ್ತು ಬ್ರೊ ಇವತ್ತು ಧಾರವಾಡ ರೋಡಲ್ಲಿ

  • @annianni3618
    @annianni3618 9 місяців тому +3

    Ajay Anna nimma kasta nimgi a tool sule maklu ge telikedsekoula beda navu driver's endha ne avaru adhu gouthilla ogile usharu guru 😊 be happy no bp ❤ i am from Davanagere

  • @prajvalv1222
    @prajvalv1222 9 місяців тому +1

    Gaadi road tax katitivi, adra joothe toll bere extra, naavu Kato amount Alli baduko Jana namage oodiyo rights Ella avarige , majority tolls are doing scam they make us wait for minutes together and many tolls dont have yellow line and they don't send anyone for free, govt should take strict action against this toll scams happening from few toll companies

  • @Abhishek_abhi336
    @Abhishek_abhi336 9 місяців тому

    Bro nen 🚛 lorry ale ondu machu. 🔪 knife etkole bro safety ga

  • @kirankiru989
    @kirankiru989 8 місяців тому

    Bro nima uru

  • @manju2731
    @manju2731 9 місяців тому

    Ajay bro Neenu super
    Tool bot avarrge sareyageb madedeya good job. We all suppart you