Appu en madtidru|ಅಣ್ಣಾವ್ರ ಮನೇಲಿ| Ee Ninna Kannane - Part 2 |Article -24| Premakavi K Kalyan Official

Поділитися
Вставка
  • Опубліковано 28 січ 2025

КОМЕНТАРІ • 119

  • @LakshmiNarasimhaSwamy-p2w
    @LakshmiNarasimhaSwamy-p2w 3 місяці тому +4

    ನಿಮ್ಮ ಮಾತು ಮುಗಿಯುವುದೇ ಬೇಡ , ಅನ್ನಿಸುತ್ತೆ, ಅಷ್ಟು ಚೆನ್ನಾಗಿದೆ, ನಿರೂಪಣೆ. ನಿಮ್ಮ ಹಾಡುಗಳಂತೂ ಕೇಳ್ತಾನೇ ಇರಬೇಕು ಅನ್ನಿಸುತ್ತೆ ಅದರಲ್ಲೂ ಅಣ್ಣಾವ್ರ ಬಗ್ಗೆ ಆಡುವ ಮಾತನ್ನ ಇನ್ನೂ ಇನ್ನೂ ಕೇಳ್ತಾನೇ ಇರಬೇಕು , ಸರ್. ಎಂಥ ಸುಂದರ ಸನ್ನಿವೇಶ❤

  • @LakshmiNarasimhaSwamy-p2w
    @LakshmiNarasimhaSwamy-p2w 3 місяці тому +3

    ನೀವೇ ಅದೃಷ್ಟವಂತರು, ಅಣ್ಣಾವ್ರನ್ನ ನೋಡಿದೀರ , ಅವರ ಕೈ ಸ್ಪರ್ಶ ಅನುಭವಿಸಿದ್ದೀರ.❤

  • @jagadishlaxmikanthaiah8770
    @jagadishlaxmikanthaiah8770 4 місяці тому +5

    ತುಂಬಾ ಖುಷಿ ಆಯ್ತು ನಿಮ್ಮ ಅನುಭವ 🫡

  • @kumargt1277
    @kumargt1277 3 місяці тому +1

    ಅದ್ಭುತ ನಿಮ್ಮ ಅನುಭವ ಸರ್

  • @dinesh4359
    @dinesh4359 3 місяці тому +2

    ನಿಮ್ಮ ಸ್ಪಷ್ಟ ಕನ್ನಡ ಕೇಳಿ ಕಿವಿ ಪಾವನ ಆಯಿತು ಸರ್

  • @mahadevprasad8008
    @mahadevprasad8008 5 місяців тому +20

    ಅಣ್ಣಾ ಅವರ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸ೦ತೋಷ ವಾಯಿತು.
    ಹಿರಿಯರೇ ಇರಲಿ ಕಿರಿಯರೇ ಇರಲಿ ಅವರ ಪ್ರತಿಭೆಯನ್ನು ಮುಕ್ತ ಕಂಠದಿಂದ ಹೊಗಳುವ ನೇರ ನುಡಿಯ ಅಣ್ಣಾ ಅವರು ಸದಾ ಕಲಾಭಿಮಾವಿಗಳ ಹೃದಯದಲ್ಲಿ ನೆಲೆಸಿರುವ "ಕನಾ೯ಟಕ ರತ್ನ" 🙏❤🤝✌

  • @manjunathsagar-x5f
    @manjunathsagar-x5f 5 місяців тому +3

    ಡಾಕ್ಟರ್ ರಾಜ್ ❤❤

  • @anitaudagatti2971
    @anitaudagatti2971 3 місяці тому +1

    Antaha mahan chetanagalannu kanda neeve dhanyaru Sir🙏🙏

  • @vbalajiv9739
    @vbalajiv9739 4 місяці тому +3

    Thumba sogasu.

  • @arunpooja4752
    @arunpooja4752 10 місяців тому +12

    ಅಣ್ಣಾವ್ರು ಕಲ್ಯಾಣ್ ಗುರುಕಿರಣ್❤❤❤

  • @sureshnk7027
    @sureshnk7027 4 місяці тому +3

    Super sir

  • @manjunathsagar-x5f
    @manjunathsagar-x5f 5 місяців тому +3

    ಸೂಪರ್ ಸರ್

  • @prabhakarrai9015
    @prabhakarrai9015 6 місяців тому +8

    ನಿಮ್ಮ ಮಾತು.ನಿಮ್ಮ ನಡೆ ನುಡಿ ನಿಮ್ಮ ಕನ್ನಡ.ಅತೀ ಸುಂದರ.

  • @ನಾರಾಯಣಸ್ವಾಮಿದೊಡ್ಡಬಳ್ಳಾಪುರ

    ಚಿ ಉದಯಶಂಕರ್ ಅವರ ನಂತರ ನಾ ಸಾಹಿತ್ಯಕ್ಕೆ ಅಭಿಮಾನಿ ಆದದ್ದು ತಮ್ಮ ಸಾಹಿತ್ಯಕ್ಕೆ ಸರ್ 🙏🌹ತಮ್ಮ ಎಲ್ಲಾ ಹಾಡುಗಳ ಅಭಿಮಾನಿ 👍👍
    ಎಲ್ಲಕ್ಕಿಂತ ಹೆಚ್ಚಾಗಿ ನನಗೆ ತಾವು ಪ್ರೇಮವನ್ನು ಪ್ರೀತಿಸುವ ಪರಿ ಬಹಳ ಇಷ್ಟವಾಯಿತು ಅಮೃತವರ್ಷಿಣಿ ಸಮಯದಲ್ಲೇ.. 👍🌹👍
    ಥ್ಯಾಂಕ್ಯು ಸರ್ ತಮ್ಮ ಮಾತುಗಳನ್ನು ಕೇಳೋಕ್ಕೊಂದಾನಂದ ಸರ್ 🌹👍🙏🌹👍

  • @nagarajvk7109
    @nagarajvk7109 5 місяців тому +3

    Luv u forever Sir ❤❤❤❤❤🎉🎉🎉🎉

  • @nagarajvk7109
    @nagarajvk7109 5 місяців тому +3

    All time evergreen song sir ❤❤❤❤❤🎉🎉🎉🎉🎉

  • @NarayanHebbal-k7v
    @NarayanHebbal-k7v 5 місяців тому +5

    ಈ ಹಾಡು ಅಣ್ಣಾವ್ರು ಹಾಡಿದ್ರೆ ಸೂಪರ್ ಹಿಟ್ ಆಗ್ತಿತು

  • @sanjeevhasarani8127
    @sanjeevhasarani8127 4 місяці тому +5

    ಕಲ್ಯಾಣ ಅವರೇ...
    ನಮ್ಮನ್ನ ರಾಜಣ್ಣನವರು ಮೆಚ್ಚಿದ ನೀವೇ ಧನ್ಯರು.
    ನಮ್ಮ ರಾಜಣ್ಣನವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ ಕಲ್ಯಾಣ ಅವರೇ . ನಮ್ಮಣ್ಣನ ಮತ್ತು ನಮ್ಮ ಕೂಸು ಅಪ್ಪುವಿನ ಹರಕೆ ಮತ್ತು ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ .ದೇವರು ನಿಮಗೆ ಸದಾ ಆಶೀರ್ವಾದ ಮಾಡಲಿ.ಚಿತ್ರರಂಗದಲ್ಲಿ ನೀವು ಮುಂದೆ ಬರಬೇಕು ಕಲ್ಯಾಣ್ ಅವರೇ..
    ಧನ್ಯವಾದಗಳು...🎉🎉🎉🎉🎉🎉

  • @santoshaimil7838
    @santoshaimil7838 4 місяці тому +3

    🎉🎉🎉🎉🎉❤❤❤❤adbutha sir anthaha nodiro neeve punyavantharu😂😂😂😂😂

  • @vijayamrithrajlawyer4314
    @vijayamrithrajlawyer4314 Рік тому +16

    ಒಂದು ಹಾಡಿನ ಹಿಂದಿನ ಕಥೆ ಅದ್ಭುತ ‌ಸರ್

  • @AnikethanASharma
    @AnikethanASharma Рік тому +29

    ಪಂಚಭೂತಗಳ ಕಾನ್ಸೆಪ್ಟ್ ಇಟ್ಕೋಂಡ್ ಬರ್ದೀದೀರ ಅಂತ ಗೊತ್ತಿರಲಿಲ್ಲ ಆದ್ರೆ ಕೇಳುವಾಗ ಹೋಲಿಕೆ ತುಂಬಾ ಇಷ್ಟ ಆಗಿತ್ತು 🙂 ಮುದ್ದು ಮುದ್ದಾದ ಆಡುಭಾಷೆಯಲ್ಲಿ ಮುದನೀಡುವ ಆಳವಾದ ಅರ್ಥ ಹೊಂದಿರುವ ಹಾಡು..

  • @gururaj4913
    @gururaj4913 Рік тому +10

    Nimma hadina anubhava kelode chenna sir...this is my favorite song

  • @jayalakshmichandrashekar4240
    @jayalakshmichandrashekar4240 Рік тому +14

    ಸರ್ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಮೇರು ಪರ್ವತ ಕಲಾ ವಿಶ್ವ ವಿದ್ಯಾಲಯ ಸೂಪರ್ ಸರ್ ಅಪ್ಪಾಜಿ ವರದಪ್ಪ 💞🎉👍👍💐💐🌹🙏🙏🙏🙏🙏🙏🙏💞💞💞💞

  • @sanjayamggovindappa1821
    @sanjayamggovindappa1821 Рік тому +11

    ಪ್ರೀತಿ ಕಲ್ಯಾಣ್ ಸಾರ್... ವರನಟರೇ ನಿಜವಾಗಿಯೂ ಕಣ್ಮುಂದೆ ಬಂದ ಹಾಗೆಯೇ ಆ ಸವಿನೆನಪನ್ನು ಹಂಚಿದ್ದೀರಾ... ಕೋಟಿ ಧನ್ಯವಾದಗಳು.. ಇನ್ನೂ ಅಣ್ಣಾವ್ರ ಜೊತೆಗಿನ ಒಡನಾಟ ವನ್ನು ಹಂಚಿಕೊಳ್ಳಿ...❤❤❤❤

  • @ArumughamSinha
    @ArumughamSinha 4 місяці тому +2

    Thank you ❤

  • @Rukmini.123
    @Rukmini.123 9 місяців тому +4

    ಅದ್ಭುತ ಸರ್ ..ರಾಜೇಶ್ ಕೃಷ್ಣನ್ ಬಗ್ಗೆ ಸ್ವಲ್ಪ ಮಾತಾಡಿ ಸರ್

  • @Sathish-t5k8o
    @Sathish-t5k8o 5 місяців тому +5

    ನಿಮ್ಮ ಅನುಭವದ ಘಟನೆಗಳು ತುಂಬಾ ಸ್ವಾರಸ್ಯಮಯವಾಗಿವೆ. ದಯವಿಟ್ಟು ಮುಂದುವರೆಸಿ. God bless you sir.❤🙏

  • @dhanaraj.adhanu6308
    @dhanaraj.adhanu6308 Рік тому +8

    Nimma sahithya thumbha chennagiruthhe sir

  • @Ammimunchurn
    @Ammimunchurn 3 місяці тому +1

    🙏🙏🙏🙏

  • @shankarharshashankarharsha8975

    Sir Annovara Vadanaata Belasi Matthu Balsikonda neeve Dhanya sir 🙏🙏🙏 Annovara aashirwada Sadaa nimma mele irali👍

  • @vnrajuk732
    @vnrajuk732 Рік тому +12

    ಇನ್ನೂ ನಿಮ್ಮಿಂದ ಈ ತರ ಸ್ಪೊತಿ೯ದಾಯಕ ನೆನಪುಗಳನ್ನು ಹಂಚಿಕೋಳ್ಳಿ ಸರ್ .ಧನ್ಯವಾದಗಳು 🙏🙏🙏

  • @monikapmonikap2029
    @monikapmonikap2029 Рік тому +6

    ಅಂತ ಮಹಾನ್ ಜೀವನ ಕಳೆದುಕೊಂಡ natadruste miss u appu anna😭😭😭😭😭😭😭

  • @mahekolu3300
    @mahekolu3300 Рік тому +62

    ಇನ್ನು ಹೆಚ್ಚು ರಾಜಕುಮಾರ್ ಅವರ ಬಗ್ಗೆ ಮಾತಾಡಿ ಅನುಭವ ಅಂಚಿಕೊಳ್ಳಿ sir..... plss

  • @creative_minds1770
    @creative_minds1770 Рік тому +12

    Neevu Dr Rajkumar nd Doddmane bagge videos madi sir...bere actors yaru avr level reach agala yen gottide bere avrge hogi acting madod bitre ..,avr tara ethics knowledge power yargu illa..he is a kannada icon.... Doddmane ondu University naavu kalitivi avr bagge jasti madi bere beda...
    Doddmane tara work madoru yaru illa...estu knowledgeable nd complex but simple ...aa process na keloke Chanda...neevu nodidira lucky...

  • @Mitunjiva
    @Mitunjiva Рік тому +11

    Annavaru & Vardappanna Adu ondu anubhooti 😘🥰🙌👌nive dhanyaru Kalyan anna😘🥰👌

  • @kushaalkumar2513
    @kushaalkumar2513 Рік тому +33

    ಪ್ರೇಮ ಕವಿ ಕಲ್ಯಾಣ ಸರ್, ನಿಮ್ಮ ಹಾಗೂ ರಾಜಣ್ಣ ಕುಟುಂಬವರ ಒಡನಾಟದ ತಿಳಿದುತುಂಬಾ ಖುಶಿ ಆಯಿತು.. ಇನ್ನು ಹೆಚ್ಚು ಹಂಚಿಕೊಳ್ಳಿ ದಯವಿಟ್ಟು...ಈ ಹಾಡಿನಲ್ಲಿ ಸಾಹಿತ್ಯ ತುಂಬಾ ಚೆನ್ನಾಗಿತ್ತು.. ಸದಾ ನಿಮಗೆ ದೇವರು ಓಳ್ಳೆಯದು ಮಾಡಲಿ 🙏🙏🙏

  • @ashokkumargc2218
    @ashokkumargc2218 5 місяців тому +2

    Taestful kavi, super

  • @nagarajac6394
    @nagarajac6394 4 місяці тому +2

    ❤❤❤❤❤❤❤

  • @narasimhamurthy8955
    @narasimhamurthy8955 Рік тому +9

    Appu Anna forever jai appu dhevru 🙏 🙏 🙏 🙏 🙏 🙏 🙏 🙏 🙏 🙏

  • @sahanasahana9965
    @sahanasahana9965 5 місяців тому +2

    Suuuuuuper sir

  • @mukthashenoy1606
    @mukthashenoy1606 Рік тому +3

    Kalyan avare ,nimma sundara bhavanegala tharanga thumbaa thumbaa ishtaa aayithu.God bless u...

  • @preethibhat1069
    @preethibhat1069 4 місяці тому +3

    Hello Sir ನಾನು ನಿಮ್ಮನ್ನ reva ಕಾಲೇಜ್ ನಲ್ಲಿ meet madiddini, ನೀವು guest ಆಗಿ ಬಂದಿದ್ರಿ,nimma lyrics fan ನಾನು nanu....

  • @basavarajdeyannavar6940
    @basavarajdeyannavar6940 Рік тому +7

    ನಮಸ್ಕಾರ ಗುರುಗಳೇ🙏🙏

  • @pratap7311
    @pratap7311 Рік тому +11

    Glad to hear... please speak about Rajkumar sir..i am very much happy to hear

  • @aanandkumar9896
    @aanandkumar9896 Рік тому +10

    You people God blessing people Sir🙏

  • @veenahareesh
    @veenahareesh Рік тому +9

    Excellent talk.. enjoyed every word... keep sharing.. keep rocking...

  • @shyamkhareedhi4517
    @shyamkhareedhi4517 Рік тому +6

    Everytime we hear about the Legend it will make us more proud & get goosebumps, miss you Dr.Raj kumar...

  • @vilasbangennavar266
    @vilasbangennavar266 Рік тому +2

    Great sir nivu

  • @nishantpatil1799
    @nishantpatil1799 Рік тому +2

    Good Sir i love watching ur videos

  • @cinimawithcm4667
    @cinimawithcm4667 9 місяців тому +2

    My favourite song lyrics sir tumba esta ❤❤

  • @reachthestars6752
    @reachthestars6752 Рік тому +4

    Wow five elements details tumba chennagide....one of my favourite numbers ❤

  • @guruprasadrajkumar9214
    @guruprasadrajkumar9214 Рік тому +4

    Nimma mathugalinda industry Vishyana kelode ondu sihi sevane sir❤

  • @arunaru7971
    @arunaru7971 Рік тому +2

    Super song sir

  • @natarajub3154
    @natarajub3154 Рік тому +10

    very interesting episode sir.. 🙏

  • @ArjunaArjuna-rv5ub
    @ArjunaArjuna-rv5ub Рік тому +5

    Adbutha sir 💛❤🙏🌱

  • @manuaum2002
    @manuaum2002 Рік тому +3

    Love you k kalyan sir... ❤

  • @vinodkumarmalladad3640
    @vinodkumarmalladad3640 5 місяців тому +3

    ಹಲೋ ಸರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಸ್ವಲ್ಪ ಮಾತಾಡಿ

  • @ChannabasavaChannabasava-e2u
    @ChannabasavaChannabasava-e2u 10 місяців тому +2

    Appu movie aa devaru hadduedu Tumba Ista sir

  • @gururajbagali2690
    @gururajbagali2690 8 місяців тому +2

    ಕೊನೆಯಲ್ಲಿ ಆ ಹಾಡಿನ ಝಲಕ್ ಹಾಕಬೇಕು.

  • @punyakumar1580
    @punyakumar1580 Рік тому +6

    ಜೈ ರಾಜವಂಶ ❤❤❤

  • @nagbhushan7593
    @nagbhushan7593 4 місяці тому +1

    Really great

  • @subramanyan931
    @subramanyan931 Рік тому +4

    People think Raj family dominated kannada industry by stepping on other people s talent. No. They had talent and they searched talent and encouraged them. That is why they ruled industry and will rule further.

  • @preethibhat1069
    @preethibhat1069 Рік тому +7

    Hi sir, u r great lyricist ❤❤❤

  • @siddannaks3121
    @siddannaks3121 Рік тому +6

    Background music super sir my teacher

  • @prabhu_shetty6896
    @prabhu_shetty6896 Рік тому +8

    Dr Rajkumar

  • @chanduc861
    @chanduc861 Рік тому +3

    ಗುರುಗಳೇ 🙏🙏

  • @RathnaSB
    @RathnaSB 10 місяців тому +7

    ಈಗ ಯಾಕೆ ಹಾಡು ಬರೆಯುತ್ತಿಲ್ಲ ಸರ್ ನೀವು.

  • @rajashekharc2403
    @rajashekharc2403 Рік тому +4

    🙏 Dr. Raj.

  • @sampatkumarkadapatti464
    @sampatkumarkadapatti464 Рік тому +1

    Super sr

  • @madhubajarangi9033
    @madhubajarangi9033 Рік тому +7

    Do more episodes about appu

  • @anjips8806
    @anjips8806 Місяць тому

    Super 🎉🎉🎉

  • @dikkylahari
    @dikkylahari Рік тому +10

    Again experience talks. Your lyrics are the best and the song loaded with music really soothes and brings joy when we listen. So grateful we are to listen 💐🙏

  • @lathavijayakumar1798
    @lathavijayakumar1798 Рік тому +3

    Very nice information sir miss you Appu

  • @madhubajarangi9033
    @madhubajarangi9033 Рік тому +6

    ಲವ್ ಯು ಅಪ್ಪು ❤️

  • @nan...kannadiga...9533
    @nan...kannadiga...9533 Рік тому +3

    Apppppu ಅಜರಾಮರ

  • @zinnianair2737
    @zinnianair2737 Рік тому +4

    You are really talented. We have enjoyed your songs which are evergreen even to this day. Wish you all the best for your future scripts. 😇👍

  • @prasannaacharya4384
    @prasannaacharya4384 5 місяців тому

    Excellent

  • @kirankm2050
    @kirankm2050 Рік тому +6

    🙏🙏🙏🙏... Every time I listen this song I used to get the feeling that creating of this song definitely has some spiritual incidents occuring at the same time 🙏. Thank you so much sir for sharing this incident ❤️❤️❤️🙏

  • @shankar1066
    @shankar1066 Рік тому +4

    ನಾನು subscribe ಆಗಿದ್ದು ರಾಜ್ ಸರ್ ಬಗ್ಗೆ ಹೇಳಿದಕ್ಕೆ

  • @nandamuniyappa9141
    @nandamuniyappa9141 Рік тому +3

    amazing 🙏

  • @anilkaralamangala1431
    @anilkaralamangala1431 Рік тому +3

    👍👍👏👏🙏🙏💐💐

  • @sundarashwini3707
    @sundarashwini3707 Рік тому +2

    Super b song nice kavigale

  • @manjunathsagar3144
    @manjunathsagar3144 Рік тому +2

    ಸೂಪರ್ ಸರ್ 🙏🙏

  • @nagarajvk7109
    @nagarajvk7109 Рік тому +2

    Sir,
    Enta olle song kottiddakke nimge koti koti namaskaragalu..
    Nanu obbantiyagiddag bejaradag E song repeet repeate keluttene sir..

  • @rajap9526
    @rajap9526 Рік тому +3

    Great sir 🎉❤❤❤

  • @lohithgowda9283
    @lohithgowda9283 Рік тому +1

    ಸೂಪರ್ ಗುರುಗಳೇ

  • @PrasannaKumar-vb5kn
    @PrasannaKumar-vb5kn Рік тому +2

    You are super sir

  • @shivakumar.n9507
    @shivakumar.n9507 Рік тому +2

    👍

  • @paramanandmadar4883
    @paramanandmadar4883 Рік тому +1

    ಸೂಪರ್

  • @maritammappahaveri6091
    @maritammappahaveri6091 Рік тому +2

    Super

  • @ravennam1936
    @ravennam1936 Рік тому +3

    ಅಪ್ಪು ಜೈ ❤❤

  • @Majee58111
    @Majee58111 Рік тому +5

    Background music svlap kammi eralii

  • @raghavendratalawar8263
    @raghavendratalawar8263 Рік тому +2

    🎉🎉🎉

  • @praveenc.cpraveenc.c6793
    @praveenc.cpraveenc.c6793 Рік тому +2

    Yappa ond song sahithyadallu ishto involved agora annavru adakke aa thara picture barthiddu aa banner alli sumne alla aa yashassu.

  • @maheshkadlishettar1668
    @maheshkadlishettar1668 Рік тому +1

    🙏🙏🙏👌👌👌

  • @devudevu5610
    @devudevu5610 Рік тому +6

    ꜱɪʀ,ᴩᴀᴋᴋᴀ,ɴɪᴍᴍᴀ,ᴀʙɪᴍᴀʙɪ,ꜱɪʀ

  • @Mr225566
    @Mr225566 5 місяців тому +2

    It would have nice if you can play the song briefly, ofcourse subjected to copyright act. If you approach the concerned they may oblige as you are not recreating the song or using for commercial purposes.
    Thanks
    Nagesh Rao
    Mumbai

  • @manjuicedolly7521
    @manjuicedolly7521 Рік тому +2

    Superb # superb details # superb video # superb words # any chance to get your lyrics & music composing original fiscal audio CDs ???? Boss reply boss # i need your valuable reply boss

  • @anuraggaddisinger1671
    @anuraggaddisinger1671 Рік тому +2

    ❤❤❤

  • @kotreshc197
    @kotreshc197 4 місяці тому

    ಆ ದೇವರ ಹಾಡಿದು ಆ ಸಾಲುಗಳು ಹೇಗೆ ಹುಟ್ಟಿಕೊಂಡವು ಅದರ ಬಗ್ಗೆ ಒಂದು ವೀಡಿಯೋ ಮಾಡಿ ಗುರುಗಳೆ