Anand |ಆನಂದ್ | Full Movie| Shivarajkumar | Sudharani | Family Movie
Вставка
- Опубліковано 10 лют 2025
- Watch Shivarajkumar and Sudharani playing lead role in the Movie Anand. Also Starring Chi Gurudatt , Kumari Nayana , Rajesh, Jayanthi, Shubha, Thara, Thoogudeepa Srinivas, Chi Udayashankar, Go Ra Bheema Rao, Chi Ravishankar, Honnavalli Krishna, Balaraj, Sanjay, Keerthi, Suresh Babu, Gopinath, Chandrakanth, Rangaswamy, Seetharam, Suresh, Pranayamurthy, Hemashree, Swapna, Vijayalakshmi in RSV Media Vision Full Movie Channel..!
------------------------------------------------------------
Dr.Rajkumar Movies Playlist : bit.ly/3CXnm1d
Watch Jayanthi Films : bit.ly/3E0F6vm
-------------------------------------------
#anand, #shivarajkumar, #sudharani
--------------------------------------------------------
ಡಾ. ಶಿವರಾಜ್ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್ಕುಮಾರ್ರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
ಮುಂಬೈನಲ್ಲಿ ಅಭಿನಯದ ತರಬೇತಿ ಪಡೆದ ಶಿವರಾಜ್ಕುಮಾರ್, ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿ. ಉದಯಶಂಕರ್ ಪುತ್ರ ಚಿ. ಗುರುದತ್, ನಟಿ ಸುಧಾರಾಣಿ ಇವರಿಬ್ಬರ ಮೊದಲ ಚಿತ್ರವೂ ಆನಂದ್ ಆಗಿತ್ತು. ತನ್ನನ್ನೂ ಮತ್ತು ತನ್ನ ತಾಯಿಯನ್ನು ನಡುಬೀದಿಯಲ್ಲಿ ಬಿಟ್ಟ ತನ್ನ ತಂದೆಗೆ ಬುದ್ದಿ ಕಲಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಶಿವರಾಜ್ಕುಮಾರ್ ನಟನೆಗೆ ಪ್ರಶಂಸೆ ಪಡೆದರು.ಮುಂದಿನ ಎರಡೂ ಚಿತ್ರಗಳು (ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡವು..
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೆ ಪಾತ್ರರಾದರು. ರಣರಂಗ ಚಿತ್ರ ಕೂಡಾ ಶತದಿನ ಪ್ರದರ್ಶನ ಕಂಡಿತು.೧೯೯೨ರಿಂದ ೧೯೯೫ರ ಅವಧಿಯಲ್ಲಿ ಶಿವರಾಜ್ಕುಮಾರ್ ಅಭಿನಯದ ಚಿತ್ರಗಳು ಸತತವಾಗಿ ಸೋಲು ಕಂಡವು. ೧೯೯೪ರಲ್ಲಿ ಉಪೇಂದ್ರ ನಿರ್ದೇಶನದ ಓಂ ಚಿತ್ರ ಶಿವರಾಜ್ಕುಮಾರ್ ರಿಗೆ ಭಿನ್ನ ಇಮೇಜ್ ನೀಡಿತು. ಭೂಗತ ಪಾತಕಿ ಸ್ಟೇಷನ್ ಸತ್ಯ ಬದುಕನ್ನು ಆಧರಿಸಿದ ಆ ಚಿತ್ರ ಜನಮನ್ನಣೆ, ಯಶಸ್ಸು ಮತ್ತು ಕೀರ್ತಿ ತಂದಿತು. ೧೯೯೫ರಲ್ಲಿ ಜನುಮದ ಜೋಡಿ ಮತ್ತು ನಮ್ಮೂರ ಮಂದಾರ ಹೂವೆ ಚಿತ್ರಗಳ ಅಭೂತಪೂರ್ವ ಯಶಸ್ಸು ಹಿವರಾಜ್ಕುಮಾರ್ ರಿಗೆ ಅಗ್ರ ಸ್ಥಾನದತ್ತ ತಂದೊಯ್ದಿತು. ಆ ರೀತಿಯ ಗೆಲುವನ್ನು ಕಾಣಲು, ೧೯೯೯ರಲ್ಲಿ ತೆರೆಕಂಡ ಎಕೆ ೪೭ ಚಿತ್ರದವರೆಗೆ ಶಿವರಾಜ್ಕುಮಾರ್ ಕಾಯಬೇಕಾಯಿತು. ತಮ್ಮ ಸಜ್ಜನಿಕೆ, ಸರಳತೆ ಮತ್ತು ತಾದಾತ್ಮ್ಯತೆಯಿಂದ ಶಿವರಾಜ್ಕುಮಾರ್ ನಿರ್ಮಾಪಕರುಗಳಿಗೆ ಮಿನಿಮಂ ಗ್ಯಾರಂಟಿ ಹೀರೋ ಆದರು. ರೊಮಾಂಟಿಕ್ ಪಾತ್ರಗಳ ರಮೇಶ್, ಭಿನ್ನತೆಯ ಉಪೇಂದ್ರ, ಆವೇಶಭರಿತ ಪೋಲೀಸ್ ಪಾತ್ರಗಳ ಸಾಯಿಕುಮಾರ್ ಹೀಗೆ ಹಲವು ನಟರುಗಳ ನಡುವೆಯೂ ಶಿವರಾಜ್ಕುಮಾರ್, ತಮ್ಮ ಸ್ಥಾನವನ್ನು ಕಾಯ್ದುಕೊಂಡಿದ್ದರು. ಇಮೇಜ್ ನ ಹಂಗು ಇಲ್ಲದೆ, ವಿಭಿನ್ನ ಪಾತ್ರಗಳನ್ನು ನಿರ್ವಹಿಸಲು ಸದಾ ಮುಂದಾಗುಗಿತ್ತಿದ್ದ ಶಿವರಾಜ್, ಅದೇ ಕಾರಣಕ್ಕೆ ಬರಗೂರು ರಾಮಚಂದ್ರಪ್ಪನವರ ಹಗಲುವೇಷ, ಪ್ರೇಂರ ಜೋಗಿ, ಹೀಗೆ ಹಲವು ಹೊಸ ನಿರ್ದೇಶಕರ ಮೊದಲ ಆಯ್ಕೆಯಾಗಿ ಉಳಿದರು. ರವಿಚಂದ್ರನ್, ರಮೇಶ್ ಮತ್ತು ಉಪೇಂದ್ರ ಶಿವರಾಜ್ ರ ನೆಚ್ಚಿನ ಗೆಳೆಯರು.
------------------------------------------
Film: Anand
Starcast: Shivarajkumar, Sudharani
Music: Shankar-Ganesh
Director: Singeetham Srinivasa Rao
Producer: Smt Parvathamma Rajkumar
Banner: Dakshayini Combines
Year: 13-06-1986
-------------------------------------------------------------
Songs :
1.Tuvvi Tuvvi Tuvvi Endu Haaduva
2.Mogavu Chenna Naguvu Chenna
3. Neela Megha Gaali Beesi
4.Tick Tick Baruthide Kaala
5. Thimma Thimma
Singers : Vani Jayaram, SPB, S Janaki,
Lyrics : Chi Udayashankar
--------------------------------------------------------
Subscribe to our Channel
RSV Media Vision Entertainment : tinyurl.com/ul...
RSV Media Vision Kannada Full Movies : bit.ly/31MwS3p
ಶಿವಣ್ಣ ಸುಧಾರಾಣಿ ಜೋಡಿ ಚೆನ್ನಾಗಿದೆ 👌👌👌👌
ಬಾಲ್ಯದಲ್ಲಿ ಕಾಣುತ್ತಿದ್ದ ಚಲನಚಿತ್ರ ❤️.. ಎಂಥಹ ಚೆಂದ ಹಾಡುಗಳು.. ಮತ್ತೆ ಮತ್ತೆ ಕೇಳಬೇಕೆನಿಸುವ ಇಂಪಾದ ಹಾಡುಗಳು.❤️ ಈಗೆಲ್ಲ ಅಬ್ಬರದ ಹಾಡುಗಳು ನೆನಪಿಟ್ಟುಕೊಳ್ಳೋದಿರಲಿ ಹಾಡು ಕೇಳೋದೇ ಹಿಂಸೆ...ಅಂದಿನ ಅನುಭವವೇ ಬೇರೆ..ತುಂಬಾ ಒಳ್ಳೆಯ ಚಿತ್ರ.. ಧನ್ಯವಾದಗಳು.
💯
ಇಂತಹ ಒಳ್ಳೆಯ ಕಥೆಗಳು ಈಗ ಬರುವುದು ಅಪರೂಪ... ಸೂಪರ್ ಚಿತ್ರ..
2024 watching movie. Yaru ee varsha nodta idira like madi eshtu varsha bandu nodidru idu hosatana toristaane irutte
Childhood memorie 🎉🎉🎉🎉🎉
ವಾವ್ ಶಿವಣ್ಣನ ಹೇರ್ ಸ್ಟೈಲ್ ಡಾನ್ಸ್ ಫೈಟ್ ಆಕ್ಟಿಂಗ್ ಟ್ರೆಂಡ್ ಕ್ರಿಯೇಟ್ ಮಾಡಿದ ಸಿನಿಮಾ 💕💕👌👌👌🥳🥰
O those days. Decent movies, nice songs., no double meaning dialogues. No too much violence. All missing now. Gone are those happy days.
I love 💕 you sir shivarajkumar shudarani medam
♥️ ಶಿವಣ್ಣ ಮತ್ತು ಅಪ್ಪು ಸರ್...DANCE KING...The LEGENDs 🌹🙏🌹
ಶಿವಣ್ಣ ಸುಧಾರಾಣಿ ಅದ್ಭುತ ಜೋಡಿ 🎉🎉
2023ರಲ್ಲಿ ಯಾರು ಯಾರು ನೋಡ್ತಾ ಇದ್ದೀರಾ ಒಂದು ಲೈಕ್ ಮಾಡಿ
ಯಾರ್ಯಾರು ಶಿವಣ್ಣನ fans ಇದ್ದೀರಾ 1 ಲೈಕ್ ಮಾಡಿ ಕಮೆಂಟ್ ಮಾಡಿ❤
Super ❤️❤❤❤
S P Balasubrahmanyam ❤❤❤❤
Shivarajkumar ❤❤❤❤❤❤❤
Best Jodi of our days !.. Shivanna ,Sudha Rani 👍
2023 ಯಾರು ಯಾರು ನೋಡ್ತಾ ಇದಿರ 1ಲೈಕ್ ಮಾಡಿ
Egaste download maddhe😂
Old is gold very good movie🎉❤ sivanna super acting 👌⚡
Yes /no
ಅತ್ಯುತ್ತಮ ಚಿತ್ರ ❤
After jailor i become big fan siva sir. I am die hard fan of him now, from Tamil nadu.
SuperMovie❤.🎉.😊. ShivaRajkumari.
One of my fev all time film❤❤Shivanna my fev hero❤❤
Neela megha gaali bisi durada hage super song I love this song❤
My favourite actor one and only. Dr shivaraj Kumar. 💖🙏
Evlo azhahana face🥰 baby madhiri 🥰 en shivuma ❤ku ippavum apdithan irukkanga enakku always 25 one&only my shivu ❤❤❤❤❤🥰🥰🥰🥰🥰💯💯💯💯💯💯💃💃💃💃💃
ನನ್ನ ಮುದ್ದಿನ ಅಣ್ಣ ಶಿವಣ್ಣ ಹುಟ್ಟು ಹಬ್ಬದ ಶುಭಾಶಯಗಳು ಅಣ್ಣ ಶಿವಣ್ಣ ಹುಟ್ಟು ಹಬ್ಬದ ಶುಭಾಶಯಗಳು ಶಿವಣ್ಣ 🎉🎉❤❤❤❤❤❤❤❤❤❤❤❤
Hit like 👍 whos watching this beautifull movie in 2024jan 10 01 am am watching shivanna is my favorite actor sudha Rani is my first and last love❤️❤️❤️❤️❤️
*ಅಂದಿನ ಸಿನಿಮಾಗಳು, ಅಂದಿನ ಹಾಡುಗಳೇ ಚಂದ, ಶಿವಣ್ಣ, ಸುಧಾರಾಣಿ ಮೇಡಂ ಜೋಡಿ ಸೂಪರ್💞👌👌*
y my..
Do we do we do we
456 %32178,0=
; 1:40:00
@@patroldsouza4988 jnnj ok
🤍ನಮ್ಮ #ಶಿವಣ್ಣ 👑 Energy Booster💥👑💪🏼Anand✨💥😎
Dr.sivarajkumar sir ji 🙏
Jai Shivanna ❤❤❤❤❤
I love shivarajkkumar♥️♥️♥️
1986 ❤ಶಿವರಾಜಕುಮಾರ್ 2024❤ಶಿವ ಶಿವಣ್ಣ 🎉
Shivarajukumar sudharani jodi super👌👌👌🥰🥰
Super fantastic movie
Beautiful story
Ending perfect
Songs and dance fantastic very enjoyable
Love it 💓💓💓💓 love you Shiva Rajkumar
Namma BOSS love you Shivanna 🥰
Shivanna ❤❤
ಶಿವಣ್ಣನ ಮೊದಲ ಚಿತ್ರ ಸೂಪರ್ ಆಕ್ಟಿಂಗ್ 🎉👌🏽🎶💙
ನಾನು ಈ ಚಿತ್ರವನ್ನು ಮೂವತ್ತರಿಂದ ನಲವತ್ತು ಸಾರಿ ನೋಡಿರಬಹುದು.
Good
Tamilnadu.❤.🎉.😊.K.Akshaya.
Shiva boss ❤️🥰💖Krishna leele movie upload madi
🎉super shiVann
power full hero ❤
Jai anjaneya .. Jai action prince Dhruva anna
Sankar Ganesh music added advantage to this movie
20:42 this scene my favourite ❤️
At 1.56.30hrs..
Kannada's only parkour stunt.
Only person who had the energy to perform the stunt... Shivanna..
true
Shivarajkumar and sudharani 👌👌👌👌👌
Old memories ❤😢🎉😊😅
The legendary actor ❤
Super family hit film very nice story❤❤🎉❤❤❤
ಸುಂದರವಾದ ಚಿತ್ರ 😎👍🏻
Super ajisab
I like shivanna
Shivanna's energybsupwr
Super ❤️👌❤️💕👍
First View....First Like And First Comment..... Jai Shivanna
Beautiful movie
Superb movie..
I love this movie
🇮🇳🇮🇳🧡🤍💚
@@BasappaKurabar-vt5ju😅 10:24 😅😊😊😊
❤
♥️♥️♥️♥️♥️shivana
One of all time legendary
Nanage annavru mattu 😊❤ andre ista Inna annavra rakts Adu nanage shivanna andre ista 😊😅❤
Chi udayashankar sir nanna mechina sahithi avarige nanna namanagalu
ಶಿವಣ್ಣ ಅವರ ವೈಸ್ ಸ್ವಲ್ಪನೂ ಕೂಡಾ ಬದಲಾವಣೆ ಆಗಿಲ್ಲ 👍
ನಾನು ಮೂರನೇ ತರಗತಿಯಲ್ಲಿ ಶಾಲೆಗೆ ಚಕ್ಕರ್ ಹೊಡೆದು ನೋಡಿದ ಸಿನೇಮಾ..
Shivanna so cute 😘😘😘😘
❤❤❤
OMG! Sudharani was just 14 back then!!
Beautiful, lovely ,quiet ,green BENGALURU of 1970's and 1980's lost forever by the invasion of computer software, outsourcing industry from 2000 A.D.
ನಾನು 5 ತರಗತಿ ಓದುವಾಗ ಕೇಳಿದ ಹಾಡುಗಳು
Nanu nalkane tharagarhiyalli idde
Very nice film sir ji
Nam appa na kallada movie 9986 ,🥳😍🌻
9986 ಅಲ್ಕ....1986
♥️♥️ that's shivanna
Super. Film.songs..Hd.good
❤️💕👌👌👌
Nice movie 🍿
20:35 my favourite BGM all time 😍
Music name please
Super movi❤❤❤
Sudha Rani so cute. Nice movie
Shivanna nimana nodidre same nama appu nodadange aguthe anna 😢
Super movie ❤️
Punethrajkumar balance movies upload madi pls UA-cam alli
Sudarani mam just was 13 so cute
Wow what a great innocent acting maaala
Nanu first time nodiddini
The villain is smart and more handsome than the male lead.
Girls like bad boys 😊😊😊😊😊
Talent is crucial.....rajani, shahrukh are also not smart
Shivaraj andre nanaga tumbha estaa
Raja yavattu rajane ❤️❤️
Films Hd👌👌👌👌👌👌👌
Super hit.move
Super movie ❤❤❤ shivanna❤❤❤
Whomwachungbossmovi2024
1:28:41 when i writing assignment night before last date submission😅
My best and 1st film
Please Raganna movie CHIRANJIVI SUDHAKAR
ಅಪು
Bahut acha beta ka rol nivaye hai
ಸೂಪರ್ ಮೂವೀ
Missing that days
I feel my love
Super movie
❤❤❤❤❤❤❤❤❤❤❤❤❤