ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩

Поділитися
Вставка
  • Опубліковано 5 жов 2024
  • ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಹಾಡುವುದು ಹೇಗೆ? | ಶ್ರೀರಾಮ ನವಮಿ | Rama Navami Special 🚩
    ನನ್ನನ್ನು ಸಂಪರ್ಕಿಸಲು - 👇
    For sponsorship & Live Concert enquiries, Online class enquiries :👉 sangeethamane1724@gmail.com
    WhatsApp only - 76761 68569
    ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
    ವಾಟ್ಸಾಪ್ ಸಂಖ್ಯೆ - 76761 68569
    Follow Me On :👇❤️
    Soumya Manjunath (Soumya Pattar )
    Instagram -👇 www.instagram....
    Facebook Page - 👇
    1. www.facebook.c...
    2. www.facebook.c...
    Kannada Lyrics :
    ಅಲ್ಲಿ ನೋಡಲು ರಾಮ ಶ್ರೀರಾಮ ಇಲ್ಲಿ ನೋಡಲು ರಾಮ
    ಅಲ್ಲಿ ನೋಡಲು ರಾಮಾ ಇಲ್ಲಿ ನೋಡಲು ರಾಮಾ
    ಎಲ್ಲೆಲ್ಲಿ ನೋಡಿದರಲ್ಲಿ ಶ್ರೀರಾಮ llPll
    ರಾವಣನ ಮೂಲಬಲ ಕಂಡು ಕಪಿಸೇನೇ
    ಆವಾಗಲೆ ಬೆದರಿ ಓಡಿದವು
    ಈವೇಳೇ ನರನಾಗಿ ಇರಬಾರದೆಂದೆನಿಸಿ
    ದೇವ ರಾಮಚಂದ್ರ ಜಗವೆಲ್ಲ ತಾನಾದ ll1ll
    ಅವನಿಗೆ ಇವ ರಾಮ ಇವನಿಗೆ ಅವ ರಾಮ
    ಅವನಿಯೊಳೀಪರಿ ರೂಪವುಂಟೆ
    ಲವಮಾತ್ರದಿ ಅಸುರ ದುರುಳರೆಲ್ಲರು
    ಅವರವರು ಹೋಡೆದಾಡಿ ಹತರಾಗಿ ಹೋದರು ||2||
    ಹನುಮದಾದಿ ಸಾಧು ಜನರು ಅಪ್ಪಿಕೊಂಡು
    ಕುಣಿಕುಣಿದಾಡಿದರು ಹರುಷದಿಂದ
    ಕ್ಷಣದಲ್ಲಿ ಪುರಂದರವಿಠಲರಾಯನು
    ಕೊನೆಗೊಡೆಯನು ತಾನೊಬ್ಬನಾಗಿ ನಿಂತ ||3||
    English Lyrics :
    Alli nodalu rama shri rama illi nodalu rama
    Alli nodalu rama illi nodalu rama
    Ellelli nodidaralli shri rama llPll
    Ravanana mula bala kandu kapi sene
    Avagale bedari odidavu
    Ivele naranagi irabaradendenisi
    Deva ramachandra jagavella taanada ll1ll
    Avanige iva rama ivanige ava rama
    Avaniyoli pari roopa unte
    Lava matradi asura durularu ellaru
    Avaravaru hodedaadi hataragi hodaru ll2ll
    Hanumadadi sadhu janaru appikondu
    Kuni kunidadidaru harushadinda
    Kshanadalli purandara vithala rayanu
    Konegodeyanu tanu obbanagi ninta ll3ll
    #ramanavamisong
    #sriramasongskannada
    #ramasongs
    #sangeethamane
    #soumyamanjunath
    #shriramanavami
    #allinodaluramaillinodalurama

КОМЕНТАРІ • 42

  • @pianosharanwadeyar5849
    @pianosharanwadeyar5849 5 місяців тому +1

    ತುಂಬಾ ಅರ್ಥಗರ್ಭತಿ ಹಾಡು ಅದ್ಭುತ ವಾಗಿ ಮೂಡಿ ಬಂದಿದೆ 👏👏👍🙏💐.🙏🙏 ಜೈ ಶ್ರೀ ರಾಮ 🙏🙏

  • @Allinonesvt
    @Allinonesvt 5 місяців тому +2

    Mam 👌👌 singing but hege harmonium nodisodu helli kodi mam please mam🙏

  • @jayabandisti3571
    @jayabandisti3571 Місяць тому

    Sangeeta nimage shikshaka dinada shu bhashaya mattu Hridaya tumba Ashirwad Akashada mattakke nimma kirti beleyali Sada Sukhi bhava From Hubli

  • @sharadams4373
    @sharadams4373 5 місяців тому +2

    Jaisreeram

  • @chandrasathyamurthy968
    @chandrasathyamurthy968 5 місяців тому

    ಬಲು ಸುಂದರವಾಗಿ ಇದೆ ನೀವು ಹಾಡೋದು, ಮತ್ತು ಕಲಿಸಿ ಕೊಡೋದು❤

  • @vradha6211
    @vradha6211 5 місяців тому

    ರಾಮನಾಮ.. ರಾಮ ನವಮಿಯ ಶುಭಾಶಯಗಳು. ಅದ್ಭುತವಾದ ನಿಮ್ಮ
    ಸಾಧನೆಗೆ ಅಭಿನಂದನೆಗಳು ಮೇಡಂ
    ವಿ.ರಾಧಾಗುರುರಾಜ್

  • @MahalinganaikhHMahalinganaik
    @MahalinganaikhHMahalinganaik 5 місяців тому

    Soumyakka namaste super song

  • @shwetaacharya9575
    @shwetaacharya9575 4 місяці тому +1

    Super

  • @pankajak5377
    @pankajak5377 5 місяців тому

    Ugadi habbada shubashayagalu.
    Hadu chanagida.
    Danyavadagalu soumya.🎹🎤🎧

  • @PushpalathasnPushpalatha
    @PushpalathasnPushpalatha 5 місяців тому

    ತುಂಬಾ ಚಂದವಾಗಿ ಹಾಡಿದ್ದೀರ ಮೇಡಂ❤

  • @ranjanjs1342
    @ranjanjs1342 5 місяців тому +1

    Mam harmonium notes hello kodi please

  • @krismaly6300
    @krismaly6300 Місяць тому

    Lyrics on : Lord Rama
    Composed by : Sree Purandara Dasaru
    ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ
    ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ || ಪ ||
    ರಾವಣನ ಮೂಲಬಲ ಕಂಡು ಕಪಿಸೇನೆ
    ಆವಾಗಲೆ ಬೆದರಿ ಓಡಿದವು
    ಈ ವೇಳೆ ನರನಾಗಿ ಇರಬಾರದೆಂದೆಣಿಸಿ
    ದೇವ ರಾಮಚಂದ್ರ ಜಗವೆಲ್ಲ ತಾನಾದ || ೧ ||
    ಅವನಿಗೆ ಇವ ರಾಮ ಇವನಿಗೆ ಅವ ರಾಮ
    ಅವನಿಯೊಳ್ ಈಪರಿ ರೂಪವುಂಟೆ
    ಲವಮಾತ್ರದಿ ಅಸುರ ದುರುಳರೆಲ್ಲರು
    ಅವರವರ್ ಹೊಡೆದಾಡಿ ಹತರಾಗಿ ಪೋದರು || ೨ ||
    ಹನುಮದಾದಿ ಸಾಧುಜನರು ಅಪ್ಪಿಕೊಂಡು
    ಕುಣಿಕುಣಿದಾಡಿದರು ಹರುಷದಿಂದ
    ಕ್ಷಣದಲಿ ಪುರಂದರ ವಿಠಲರಾಯನು
    ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩ ||
    Lyrics in English:
    alli nODalu rAma illi nODalu rAma
    ellelli nODidara alli SrIrAma || pa ||
    rAvaNana mUlabala kaMDu kapisEne
    AvAgale bedari ODidavu
    I vELe naranAgi irabAradeMdeNisi
    dEva rAmacaMdra jagavella tAnAda || 1 ||
    avanige iva rAma ivanige ava rAma
    avaniyoL Ipari rUpavuMTe
    lavamAtradi asura duruLarellaru
    avaravar hoDedADi hatarAgi pOdaru || 2 ||
    hanumadAdi sAdhujanaru appikoMDu
    kuNikuNidADidaru haruShadiMda
    kShaNadali puraMdara viThalarAyanu
    konegoDeyanu tAnobbanAgi niMta || 3 |

  • @rrrao2926
    @rrrao2926 5 місяців тому

    Beautiful! But pitch should have been set to lower octave for the benefit of many new learners.

  • @ashokmshetty7850
    @ashokmshetty7850 5 місяців тому

    ತುಂಬಾ ಸೊಗಸಾಗಿ ಹಾಡಿದ್ದೀರಿ ಸಹೋದರಿ 🎉💐💐💐

  • @sujathamarakada5892
    @sujathamarakada5892 5 місяців тому

    Super 👌 mam

  • @vamanabekoor6700
    @vamanabekoor6700 5 місяців тому

    Soooper voice and harmoniyam

  • @sandhyapai9446
    @sandhyapai9446 5 місяців тому

    Thumba olledhagi kalisthira 🙏🙏
    Dhanyavadhagalu❤

  • @deshshashank6469
    @deshshashank6469 5 місяців тому

    Excellent song rendition and very good tune.🙏🙏

  • @nagashreejr
    @nagashreejr 5 місяців тому

    Very nice singing and your teaching is very nice, thank you.

  • @ushavenkatesh4574
    @ushavenkatesh4574 4 місяці тому

    Super mam

  • @SushmithaDesai
    @SushmithaDesai 5 місяців тому +1

    Can you please teach us Elli jarito manavu (bhava geete).

  • @Omkartailor-k6g
    @Omkartailor-k6g 5 місяців тому

    Super super madam ugadi habbada subhasayagalu madam ❤❤

  • @GajananSwami-ce4vs
    @GajananSwami-ce4vs Місяць тому

    Good

  • @ManjunathManju-cg3tw
    @ManjunathManju-cg3tw Місяць тому

    ❤👌

  • @Allinonesvt
    @Allinonesvt 5 місяців тому

    Next video ade madi mam please 🙏

  • @sunandabhat1490
    @sunandabhat1490 5 місяців тому

    Tumba chennagi hadiddira

  • @jagadeeshhalli7529
    @jagadeeshhalli7529 5 місяців тому

    Super Song Medam🙏

  • @varuandsharunewthings3639
    @varuandsharunewthings3639 5 місяців тому

    Alli nodalu Rama harmonium notes

  • @irannakammar372
    @irannakammar372 5 місяців тому

    💐🙏

  • @rathishetty5234
    @rathishetty5234 5 місяців тому

    Ramakrushna katukukke yembavru idannu haadiddare. Madam.

  • @bhaskarkulkarni7571
    @bhaskarkulkarni7571 5 місяців тому

    Super ji 👌👌

  • @devadasank1617
    @devadasank1617 5 місяців тому

    Wow👌God bless you 🙏

  • @baswarajjaba4830
    @baswarajjaba4830 5 місяців тому

    Ninnadige nanu bande pancha pitaavanu kande song

  • @SujathaD-q3s
    @SujathaD-q3s 5 місяців тому

    tumba.cannage.hadiddera.jai.shreeram.

  • @hanamantagasimani9627
    @hanamantagasimani9627 5 місяців тому

    Hindi song hadi mam

  • @krismaly6300
    @krismaly6300 Місяць тому

    ಚಲೋ ಹಾಡಿದಿರಿ

  • @sudhasubbarama4790
    @sudhasubbarama4790 2 місяці тому

    Jade haki Kudalu bidabedi

  • @akhilapattar6374
    @akhilapattar6374 5 місяців тому

    I don't like this tune

  • @ushavenkatesh4574
    @ushavenkatesh4574 5 місяців тому

    Excellent

  • @PremaGNayak-u3d
    @PremaGNayak-u3d 5 місяців тому

    Super