ಮಹಾಕುಂಭಮೇಳದಲ್ಲಿ ಶೌಚಾಲಯದ ನೀರು ಗಂಗಾ ನದಿಗೆ..?ಮುಮ್ತಾಸ್ ಗ್ರೌಂಡ್ ರಿಪೋರ್ಟ್ | Maha Kumbh 2025 | Prayag Raj
Вставка
- Опубліковано 6 лют 2025
- Ganga | Maha Kumbh 2025 | Prayagraj | Uttar Pradesh | PM Modi | Yogi Adityanath | TV Vikrama | Kannada News | Mumthas | Trending News |
.
ಮಹಾಕುಂಭಮೇಳದಲ್ಲಿ
ಶೌಚಾಲಯದ ನೀರು ಗಂಗಾ ನದಿಗೆ ??
ಮುಮ್ತಾಸ್ ಗ್ರೌಂಡ್ ರಿಪೋರ್ಟ್!
#ganga #prayagraj #prayagrajkumbh #uttarpradesh #kumbhmela2025 #yogiadithyanath #pmmodi #tvvikrama #kannadanews #latestnews #trendingnews #mumthas
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...
ಮೇಡಂ, ಟೈಟಲ್ ಬದಲಾಯಿಸಿ.ನಕಾರಾತ್ಮಕ ಅರ್ಥ ನೀಡುತ್ತೆ.ಧನ್ಯವಾದಗಳು.
❤ ಜೈ ಯೋಗಿಜಿ ನಿಮಗೆ ಶುಭವಾಗಲಿ ಜೈ ಶ್ರೀ ರಾಮ್
Please don't give Head lines like this
For your trp
ಮೊದಲು ಟೈಟಲ್ ಅನ್ನು ಬದಲಾಯಿಸಿ ನನಗೆ ಶೀರ್ಷಿಕೆಯನ್ನು ಓದಿ ಬಹಳ ಬೇಜಾರಾಯಿತು ಇದೇನಪ್ಪಾ ನಮ್ಮ ಯೋಗಿಜಿ ಅವರ ರಾಜ್ಯದಲ್ಲಿ ಈ ತರಹ ಅಂತ ಆಮೇಲೆ ನಿಜಾಂಶ ಗೊತ್ತಾಯ್ತು
ಇದೆ ಮುಖ್ಯ ನೀವ್ ನೋಡ್ಲೆ ಬೇಕು
Correct
ನನಗೂ ಒಂದು ಸಲ ಭಯವಾಯ್ತು ಇದೇನಪ್ಪಾ ಅಂತ😮😮
ಈ ರೀತಿ ತಪ್ಪು headlines ಯಾಕೆ ಹಾಕಿದ್ದೀರಿ? ದಯವಿಟ್ಟು ಕೂಡಲೇ ಬದಲಾಯಿಸಿ!
Howdhu😮😮😮😮
ದಯವಿಟ್ಟು ತೆಗೆದು ಹಾಕಿ
@@Prabhuambika-w2yಯಾಕ್ರೀ ಕೂಗ್ತೀರಾ ಎಡಪಂಥೀಯರು ಶಿರೋನಾಮೆ ನೋಡಿ ಯೋಗಿಗೆ ಜಾಡಿಸಲು ಒಳ್ಳೇ ಸಬ್ಜೆಕ್ಟ್ ಸಿಕ್ಕಿತು ಎಂದು ವಿಡಿಯೋ ನೋಡಿ ಹೊಟ್ಟೆ ಉರಿಸಿಕೊಳ್ತಾರೆ ಬಿಡಿ.😂
ತಲೆ ಬರಹ ನೋಡಿದರೆ, ಚಾನೆಲ್ ನೋಡೋ ಆಸಕ್ತಿ ಹೊರಟು ಹೋಗುತ್ತದೆ. ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ನಿಜ ಸಾರ್ ತಕ್ಷಣ ಬದಲಾಯಿಸಬೇಕು.
ಏಕ್ ಅಂದರೆ ಉಚಿತ ಬಿಸ್ಕತ್ ಹಾಕಿಸಿಕೊಂಡವರು ಈ ರೀತಿ ತಪ್ಪು ಪ್ರಚಾರ ಮಾಡುತ್ತಿದ್ದಾರೆ. 😡😡😡😡
ಇಲ್ಲಿಂದಲೇ ಸ್ವಚ್ಛ ಭಾರತ ಆರಂಭ, ನೋಡಿ ಕಲಿಯಲಿ ❤😊
ಹರ ಹರ ಮಹದೇವ್.
ಜೈ ಶ್ರೀ ರಾಮ್ .
ಸೂಪರ್👌🙏
ಅದ್ಭುತ ❤
ಜೈ ಜೈ ಯೋಗಿಜೀ 🙏❤️ ಜೈ ಹೋ ಮೋದಿಜಿ 🙏❤️
ಚಿನಕುರಳಿ ಮುಮ್ತಾಜ್ ಳನ್ನು ನೋಡಿ ಬಹಳ ಖುಷಿ ಆಯ್ತು.
ದಯವಿಟ್ಟು ಶೀರ್ಷಿಕೆ ತಕ್ಷಣ ಬದಲಾವಣೆ ಮಾಡಿ. ಅಂತ ವಿನಂತಿ.
ಮೊದಲು ಶೀರ್ಷಿಕೆ ಬದಲಾಯಿಸಿ, ತಪು ತಿಳುವಳಿಕೆ ಆಗ್ಬಾರ್ದು
Jai yogiji 🙏🚩🚩🚩🚩
ಶೀರ್ಷಿಕೆ ಬದಲಾಯಿಸಿ ಅಪಾರ್ಥವಾಗುತ್ತೆ ಜೈ ಸನಾತನ ಜೈ ಹಿಂದ್ ಜೈ ಭಾರತ ಜೈ ಮೋದಿ ಜೈ ಯೋಗಿ
ನಿಜವಾಗಿಯಾ ಶೀರ್ಶಿಕೆ ಬದಲಾಯಿಸಿ
ಹೌದು ದಯಮಾಡಿ ಶೀರ್ಷಿಕೆಯಿಂದ ಅಪಾರ್ಥ ಆಗುತ್ತಿದೆ
Sister🙏🙏🙏 🚩🚩
ಸಹೋದರಿ ನಿಜವಾಗಿಯೂ ನಿಮ್ಮದು ಪೂರ್ವ ಜನ್ಮದ ಪುಣ್ಯ.
ಒಳ್ಳೆಯ interview ಮಾಡುತ್ತಿದ್ದಿರಿ.
ಹೀಗೆ ಮುಂದುವರೆಯಲಿ ಸಹೋದರಿ.
ಧನ್ಯವಾದಗಳು .
ಜೈ ಶ್ರೀ ರಾಮ
Jai Sriram Jai Modiji Jai yogiji Jai Shankar
ಎಲ್ಲರೂ ನೋಡಲಿ ಎಂಬುದಕ್ಕೆ ಹಾಕಿರಬಹುದು ಆದರೆ..... ತಲೆಬರಹ ನೋಡಿ , ಅಪ ಪಚಾರವೇ ಹೆಚ್ಚಾಗತದೆ.
ಖಂಡಿತ, ನಾನೂ ಇದೆಲ್ಲಾ ಮಾಮೂಲಿ ಗಲೀಜು ನದಿಗೆ ಹೋಗುತ್ತೆ ಅದನ್ನೆಲ್ಲಾ ನೋಡಿಕೊಂಡು ಗಲೀಜು ಸೇರುವ ಜಾಗದ ಮೊದಲು ಸ್ನಾನ ಮಾಡಬೇಕು ಅಷ್ಟೇ ಅಂತ ಅಂದುಕೊಂಡೆ ಆದರೆ ನನ್ನ ಮುಸ್ಲಿಂ ಮಗಳು ಏನೋ special ಹೇಳುತ್ತಾಳೆ ಅಂತ,ನೋಡಿದೆ..ಹೆಡ್ಲೈನ್ಸ್ ಬದಲಿಸಿ
Love you my beautiful MUMTHAS love you ❤️❤️💕💕
ಜೈ ಸನಾತನ, ವೈಜ್ಞಾನಿಕ ಹಿಂದು ಧರ್ಮ 🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩 ಜೈ ಯೋಗಿಜಿ 💐🙏🚩🚩
Thanks Sir for all your information 👍🙏
Har har mahadev🙏🙏
ಮೋದಿ ಜೆ ಯೋಗಿ ಜೆ ಬಗ್ಗೆ ಏನು ಹೇಳಬೇಕು ಈ ಜೋಡಿ ಶಿವ ಹಾಗೂ ವಿಷು ಹಾಗೆ 🙏🙏🙏🙏🙏 ಹಿಂದೂ ಗಳ ಹೆಮ್ಮೆ 💪💪💪💪💪💪
mumtaz. ನಿಮಗೆ ಕೋಟಿ ಧನ್ಯವಾದಗಳು
Jai ho modiji BJP Yogiji🎉🎉🎉
Jai yoginath ji you r Really the great son of Bharath matha
mumtaz. ನಿಮಗೆ ಕೋಟಿ ಧನ್ಯವಾದಗಳು
ಜೈ ಯೋಗಿ ಭಗವಾನ್ ❤
Jai Hind Jai jawan Jai Karnataka Jai shree ram 🙏🙏🙏
Jai Sriram
Hara Hara Mahadhev🎉
JAI MODIJI
JAI YOGIJI
JAI SANATANA
ಹರ್ ಹರ್ ಮಹದೇವ್ 🙏🙏🚩🚩
ಜೈ ಕುಂಭ ಮೇಳ ❤
Thanks!
ಜಯ್ ಹಿಂದೂ 🙏ಜಯ್ ಮೋದಿ 🙏ಜಯ್ ಯೋಗಿ 🙏👍
Super super super super super super super super super super super super super super information Jay Modi ji Jay yoginath
ತಂಗಿ ಧನ್ಯವಾದಗಳು❤
Jai mumtaaz
Kannadigarige jai
Jaitv vikrama
Jai shree Ram Hara Hara Mahadeva
Jai modiji maharaj jai yoogiji maharaj nooru kalabali swami jai shankar❤❤❤❤❤❤❤❤❤❤❤❤❤❤❤❤❤❤
Sister title is not suitable
🙏🙏🙏🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏💐💐
ನಾನು ಕೂಡ ಅಮೃತ ಸ್ನಾನ ಮಾಡಿ ಹಿಂದಿರುಗಿ ಬಂದಿದ್ದೇನೆ, ಆ ಅನುಭವ
ಅನನ್ಯ ಅನಂತ. ಯೋಗಿ ಬಾಬಾ ಅವರಿಗೆ ನನ್ನ ಅನಂತ ಕೋಟಿ ಪ್ರಣಾಮಗಳು 🙏
Heading ಮೊದಲು change ಮಾಡಿ
Tv Vikrama please update the tittle , inside content is very good
Jai Sri Ram
Mumtaz nanna kannadigara maathu keli santhoshadinda kanneeru banthu madam, 100% avaru helidahaage centralnalli MODIJI statenalli YOGIJi ❤❤❤️❤️🇮🇳🇮🇳🇮🇳JAI HIND
Good job sister
Dhevara pavada kelidare santhosha ❤❤❤❤🎉🎉🎉
ತುಂಬ ಒಳ್ಳೆಯ ರಿಪೋರ್ಟ್. ನಿಜನಾಗಿಯಾ ಮೆಚ್ಚಬೇಕು.
ತುಂಬಾ ಸಂತೋಷ ಮಮತಾಸ್ good ಇವಿನಿಂಗ್
🌹🙏🙏🙏🙏🙏🌹
Super.sar
ದಯಮಾಡಿ ಶೀರ್ಷಿಕೆ ಬದಲಾವಣೆ ಮಾಡಿ. ಜನರಿಗೆ ತಪ್ಪು ಮಾಹಿತಿ ನೀಡುವದು ಬೇಡ.
Jai ho Modi ji..
Thanks for your timely informations..
ಜೈ ಸನಾತನ ಹಿಂದೂ ಧರ್ಮ
ಹರ ಹರ ಮಹಾದೇವ ಶಂಭೋ ಶಂಕರ
Headlines correct aagirali
ಸೂಪರ್ ಮೇಡಂ
ತಲೆ ಬರಹವನ್ನು ಹಣೆ ಬರಹವೆಂದುಕೊಳುತಾರೆ ದಯವಿಟ್ಟು heading ಬದಲಾಯಿಸಿ 😮
@@ShobhaM-z7k ಇಲ್ಲ ಬಿಡಿ ತಲೆಬರಹ ಓದಿ ಖುಷಿಯಾಗಿ ವೀಡಿಯೋ ನೋಡಿ ಇಂಡಿ ಕೂಟದ ಕುಂಡಿ ಉರೀಲಿ😂
Jai Shree Ram
Tittle is not good 😡😡😡😡
ಶೌವಾಲಯಕ್ಕೂ.ಸೂಕ್ತ.ವ್ಯವಸ್ಥೆ.ಮಾಡಿದ್ದಾರೆ.ಅಂತ.ಬದಲಾಯಿಸಿ.ಮುಮ್ತಾಜ್.ಮೆಮ್..
Har Har Mahadev
ಧನ್ಯವಾದಗಳು ಮೇಡಂ ನೀವು ಪ್ರಯಾಗ್ ರಾಜ್ ನಲ್ಲಿ ಭಕ್ತರ ಸಂದರ್ಶನ ಮಾಡಿದ್ದು ಶ್ಲಾಘನೀಯ
ತಲೆ ಬರಹ ಬದಲಾಯಿಸಿದರೆ ಚೆನ್ನಾಗಿರುತ್ತೆ ಜೈ ಶ್ರೀ ರಾಮ್
Jaisrishivaram
Thank you medam
Jay Yogi nath Jay Modi ji
Thank you very much Mumtas sister for getting our Kannada brothers to express their views and experiences. Hope every pilgrim will get holy dip in maa Ganga and get moksh and peace. Be safe and all the best.
ನಿಮ್ಮ ಚಾನೆಲ್ಗೆ ಧನ್ಯವಾದಗಳು ಕುಳಂಕುಷವಾಗಿ ವಿವರಣೆ ಕೊಟ್ಟಧೀರ
Super Mamtaza sister your speech madam
ಪಾವಿತ್ರ್ಯತೆಯನ್ನು ಕಾಪಾಡ್ತಾ ಇರೋ ವಿಚಾರ ನೇರವಾಗಿ ಕೇಳಿ, ನೋಡಿ ತಿಳಿಸಿದ್ದಕ್ಕೆ ಮಮ್ತಾಜ್ ರವರಿಗೆ ಮತ್ತು ನಮ್ಮ ಕನ್ನಡದ ಭಕ್ತರಿಗೆ, ಟಿವಿ ವಿಕ್ರಮಕ್ಕೆ ವಂದನೆಗಳು. ಒಳ್ಳೆಯದಾಗಲಿ
VandeMataram
ಜೈ ಸನಾತನ
ಮೇಡಮ್ ನೀವು ತುಂಬಾ lucky 😊
Modi ji Yogi ji Amit Shah ji 🙏
Thumba thanks mumtaz
ಹೌದು ನೋಡಿ ಈ ಶೀರ್ಷಿಕೆಯನ್ನು ನೋಡಿ ನಿಮಗೆ ತುಂಬಾ ಮನನೊಂದಂತಾಯಿತು ಆದ್ದರಿಂದ ತಾವು ದಯವಿಟ್ಟು ಈಮೇಲ್ಕಂಡಂತ ಈಕುಂಭಮೇಳದಲ್ಲಿ ಟಾಯ್ಲೆಟ್ ಎಂಬ ಪದಬಳಕೆಯ ಶಿರ್ಷಿಕೆ ಬದಲಿಸಿ ನಿಮಗೆ ಒಳ್ಳೆಯದಾಗಲಿ
Jai shree Ram
ಜೈ ಮೋದಿ ಜೈ ಯೋಗಿ ❤
Ñamste Jai Hindu, jaishriram, namste.
Mamatha ❤
Super 💯
Jai Yogi Ji
ಹರ ಹರ ಮಹದೇವ್
Very good maintained bu yogiji government. This is headache for opposition.
Har.har.mahadev
🙏🙏🙏🙏🙏🙏👍👍👍👍👍👍👍👍👍❤️❤️❤️❤️❤️
Salute to UP police🙏
Jai yogiji
Namaste Mumtaz 🙏thanks a lot for correct information 🙏
Headline change ಮಾಡಿ immediately.,
ದಯವಿಟ್ಟು ಹಾಕಿರುವ ಟೈಟಲ್'ಗೆ ಕ್ಷಮೆ ಇರಲಿ.ಕೈ ಮೀರಿ ಆದಂತಹ ದೋಷ ವೀಕ್ಷಿಸುವವರು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಸಾಧ್ಯತೆಗಳಿವೆ ಕ್ಷಮಿಸಿ, ಮೇಡಂ ನಿಮಗೆ ನನ್ನ ಧನ್ಯವಾದಗಳು 💐🙏🙏👌
Headline change maadi sister ❤❤❤❤❤
ವಿಡಿಯೋದ ಹೆಡಿಂಗ್ ಬದಲಾವಣೆ ಮಾಡಮ್ಮಾ ಮೊದ್ಲು..... ಮಮತಾಜ್.... Please.
ಇದೇ ವ್ಯವಸ್ಥೆ ಕರ್ನಾಟಕದ ಜಾತ್ರೆಗಳಲ್ಲಿ ಧಾರ್ಮಿಕ ದತ್ತಿ ಇಲಾಖೆಯಿಂದ ಮಾಡಲು ಒತ್ತಾಯಿಸಿ
ದಯವಿಟ್ಟು ಶೀರ್ಷಿಕೆಯನ್ನು ಬದಲಾಯಿಸಿ. ಜೈ ಯೋಗೀಜಿ ಜೈಮೋದೀಜಿ.
HARA HARA MAHADEV❤