ಅಕ್ಕ ತುಂಬಾ ಒಳ್ಳೆ ಮಾಹಿತಿನ ಹೇಳಿದ್ದಿರಿ ಅಕ್ಕ ಕೋಟಿ ಕೋಟಿ ಧನ್ಯವಾದಗಳು ಅಕ್ಕ ಓಂ ಶ್ರೀ ಗುರುರಾಘವೇಂದ್ರ ಯ ನಮಃ ರಾಯರಿದ್ದಾರೆ ಅಕ್ಕ ತುಂಬಾ ಒಳ್ಳೆ ಕೆಲಸ ನೀವು ಮಾಡ್ತಿರುದು ತುಂಬಾ ಇಷ್ಟ ಆಯೇತು ಅಕ್ಕ 🙏🙏🙏🙏❤❤❤❤❤
ಶ್ರೀ ರಾಘವೇಂದ್ರಾಯ ನಮಃ 🙏🙏ಅಕ್ಕ ನನಗೂ ನಾಮದೇವನ ಪುಸ್ತಕ ಬೇಕು ನನಗೆ ನಾಮ ಲೇಖನ ಪುಸ್ತಕ ಯಾಕೆ ಬೇಕು ಅಂದರೆ ನನ್ನ ಮಕ್ಕಳ ವಿದ್ಯಾರ್ಜನೆಗೆ ಅವರ ಮುಂದಿನ ಭವಿಷ್ಯ ಚೆನ್ನಾಗಿರ್ಲಿ ಅಂತ ದಯವಿಟ್ಟು ನನಗೆ ನಾಮ ಲೇಖನ ಪುಸ್ತಕ 🙏🙏
ಅಕ್ಕಾ ನನಿಗೆ ನಾಮ ಲೇಖನ ಪುಸ್ತಕ ಬೇಕು ಅಕ್ಕ, ದಯವಿಟ್ಟು ನನಗೆ ಕಳುಹಿಸಿ ಕೊಡಿ ಅಕ್ಕಾ, ನನ್ನ ಮಗನ ಆರೋಗ್ಯ ಸರಿ ಹೋಗ್ಬೇಕು ಅಕ್ಕ, ರಾಯರಿದ್ದಾರೆ ಅನ್ನೋ ನಂಬಿಕೆ ಲಿ ಇದೀನಿ ಅಕ್ಕ, ದಯವಿಟ್ಟು ನನಿಗೆ ರಾಯರ ಅನುಗ್ರಹ ಪಡೆಯಲು ಅವಕಾಶ ಮಾಡಿ ಕೊಡಿ 🙏🙏🙏🙏🙏
ಅಕ್ಕ ನಮಸ್ಕಾರ ನನಗೂ ನಾಮಲೇಖಕ ಪುಸ್ತಕ ಬಾರಿಯ ಬೇಕು ಅಂತ ಬಹಳ ದಿನದಿಂದ ಇಷ್ಟ ಆದರೆ ನನಗೆ ನಿಮ್ಮ ಕೈಯಿಯ ಬಂದರೆ ಇನ್ನೂ ಬಹಳ ಖುಷಿ ಅಕ್ಕ ಪ್ಲೀಸ್ ಕೊಡಿ ನಿವು Live ಬಂದಾಗ ಲೂ ಕೇಳಿದೆ ನಿಮ್ಮಗೆ ಪ್ಲಿಸ್ ಕೊಡಿ🙏🙏🙏🙏🙏🙏 ಶ್ರೀರಾಘವೇಂದ್ರಾಯ ನಮಃ |💐💐
ಮ್ಯಾಮ್ ನಮಸ್ತೆ ನನಗೂ ನಾಮ ಲೇಖನ ಪುಸ್ತಕ ಬೇಕು ನಾನು ತುಂಬಾ ದಿನದಿಂದ ರಾಯರ ಪೂಜೆ ಮಾಡ್ತಾ ಇದಿನಿ ಆರೆ ಯಾಕೋ ರಾಯರು ಮೇಲೆ ಕರುಣೆ ತೋರಿಲ್ಲ ನನ್ನ ಕಷ್ಟಗಳು ತುಂಬಾ ಇವೆ ಅದಿಕೆ ನಾನು ನಾಮ ಲೇಖನ ಬರೀತಿನಿ ದಯವಿಟ್ಟು ನನಗೂ ನಾಮ ಲೇಖನ ಪುಸ್ತಕ ಕೊಡಿ ಮ್ಯಾಮ್ 🙏🙏💫
ಅಮ್ಮ ನನಗೆ ನಾಮ ಲೇಖನ ಪುಸ್ತಕ ತಗೋಳೋ ಶಕ್ತಿ ಇಲ್ಲ ಅಂತ ನಾನು ಕಾಮೆಂಟ್ ಮಾಡ್ತಿಲ್ಲ ಅದ್ರೆ ನಾನು ಸಂತಾನ ಫಲಕ್ಕಾಗಿ ತುಂಬಾ ನೋವನ್ನು ಪಡುತಿದ್ದೇನೆ ಅದಕ್ಕಾಗಿ ನಾನು ಯಾರಾಯ ಯಾತ ಶಕ್ತಿ ಸೇವೆ ಮಾಡುತ್ತಿದ್ದೇನೆ ನನಗೆ ಸಂತಾನ ಬೇಕು ಅದಕ್ಕೆ ನೀವು ಕೊಡುವಂತ ಪುಸ್ತಕದಲ್ಲಿ ನನಗೆ ಒಂದು ಕೊಡಿ ಅದು ನನಗೆ ರಾಯರ ಪ್ರಸಾದವೆಂದುಕೊಳ್ಳುತೇನೆ 🙏🙏🥰
ಸನ್ನಿಧಿಯವರೆ, ನನಗೂ ನಾಮ ಲೇಖನ ಪುಸ್ತಕ ಬೇಕು.🙏 ಶ್ರೀ ರಾಘವೇಂದ್ರಾಯ ನಮಃ🙏
ಸನ್ನಿಧಿಯವರಿಗೆ ನನಗೂ ನಾಮ ಲೇಖನ ಪುಸ್ತಕ ಕೊಡಿ ಮೇಡಂ ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಅಕ್ಕ ನಾವು ಮದುವೆ ಅದಗಿನಿಂದು ಬರಿ ನೋವಲಿ ನಮ್ಮ ಬದುಕು ಸಾಗುತಿದೇ ಇನ್ದರು ನಮ್ಮ ಜೀವನದಲ್ಲಿ ರಾಯರ ಅನುಗ್ರಹ ನಮ್ಮ ಮನೆಯ ಮೇಲೆ ಇರಲಿ ನಮಗೂ ನಾಮ ಲೇಖನ ಬುಕ್ ಕಳುಹಿಸಿ ಕೋಡಿ 🙏🙏
Yes Mam 😢
ಶ್ರೀ ರಾಘವೇಂದ್ರಾಯ ನಮಃ ನನ್ನ ಮಗಳಿಗೆ ಕೆಲಸದ ಅವಶ್ಯಕತೆ ಇದೆ ನಾಮ ಲೇಖನ ಬರೆಯುವುದಕ್ಕೆ ಸಂಕಲ್ಪ ಮಾಡಿದ್ದೇನೆ ಪುಸ್ತಕದ ಅವಶ್ಯಕತೆ ಇದೇ ನನಗೆ
ನಮಸ್ತೆ ಮೇಡಂ
ನಮ್ಗೂ ನಾಮಲೇಖಾನ ಪುಸ್ತಕ ವನ್ನೂ ದಯವಿಟ್ಟು ಕಳುಹಿಸಿಕೊಡಿ.
ತುಂಬಾ ಉಪಕಾರ ಆಗುತ್ತದೆ
ನಿಮ್ಮಿಂದ.🙏🙏ನಾವು ತುಂಬಾ ಕಷ್ಟದಲ್ಲಿ ಇದ್ದೇವೆ.
ಓಂ ಶ್ರೀ ಗುರು ರಾಘವೇಂದ್ರಯ ನಮಾಃ ಅಮ್ಮ ನನಗೂ ನಾಮಲೇಖನ ಪುಸ್ತಕ ಕಳುಹಿಸಿಕೊಡಿ ನನಗೂ ಬೇಕು 🙏🙏🙏
ಅಕ್ಕ ತುಂಬಾ ಒಳ್ಳೆ ಮಾಹಿತಿನ ಹೇಳಿದ್ದಿರಿ ಅಕ್ಕ ಕೋಟಿ ಕೋಟಿ ಧನ್ಯವಾದಗಳು ಅಕ್ಕ ಓಂ ಶ್ರೀ ಗುರುರಾಘವೇಂದ್ರ ಯ ನಮಃ ರಾಯರಿದ್ದಾರೆ ಅಕ್ಕ ತುಂಬಾ ಒಳ್ಳೆ ಕೆಲಸ ನೀವು ಮಾಡ್ತಿರುದು ತುಂಬಾ ಇಷ್ಟ ಆಯೇತು ಅಕ್ಕ 🙏🙏🙏🙏❤❤❤❤❤
ಅಕ್ಕ ನಮಗೂ ಕೂಡ ನಾಮ ಲೇಖನ ಪುಸ್ತಕ ಬೇಕು ದಯವಿಟ್ಟು ಕಳುಹಿಸಿ ಕೊಡಿ ಅಕ್ಕ ಪೀಸ❤❤
ಓಂ ಶ್ರೀ ರಾಘವೇಂದ್ರಯಾ ನಮಃ 🙏🙏🙏🪷🪷🕉️🕉️🔯🔯🌹🌹🪔🪔🪔🪔🪔ರಾಯರೇ ನಿಮಗೆ ನಮ್ಮ ವಂದನೆಗಳು 🙏🙏🙏
Om shree guru raghavendraya namaha 🙏
Shree raghavendraya namaha
Om Sri raghavedraya namaha
ಅಮ್ಮ ನಮಸ್ಕಾರ ನನಗೆ ಮದುವೆ ಆಗಿ 9 ವರುಷ ಆಗಿದೆ ಮಕ್ಕಳು ಆಗಿಲ್ಲ ದಯವಿಟ್ಟು ನನಗೆ ನಮ ಲೇಖನ ಕೊಡಿ ಅಮ್ಮ ಓಂ ಶ್ರೀ ರಾಘವೇಂದ್ರ ನಮಃ,,🙏🙏🙏🙏🙏
ಮುಡಿಪು ಕಟ್ಟಿ ರಾಯರ ಲೇಖನ ಬರೆಯಿರಿ
ಶ್ರೀ ರಾಘವೇಂದ್ರಾಯ ನಮಃ 🙏🙏ಅಕ್ಕ ನನಗೂ ನಾಮದೇವನ ಪುಸ್ತಕ ಬೇಕು ನನಗೆ ನಾಮ ಲೇಖನ ಪುಸ್ತಕ ಯಾಕೆ ಬೇಕು ಅಂದರೆ ನನ್ನ ಮಕ್ಕಳ ವಿದ್ಯಾರ್ಜನೆಗೆ ಅವರ ಮುಂದಿನ ಭವಿಷ್ಯ ಚೆನ್ನಾಗಿರ್ಲಿ ಅಂತ ದಯವಿಟ್ಟು ನನಗೆ ನಾಮ ಲೇಖನ ಪುಸ್ತಕ 🙏🙏
RAYARIDDARE SHREE RAGHAVENDRAYA NAMAHA 🙏🏻🙏🏻🌹🌹🙏🏻🙏🏻🌹🌹🙏🏻🙏🏻🌹
On shree Raghavendraya Namaha 🙏🙏🙏
ಅಕ್ಕಾ ನನಿಗೆ ನಾಮ ಲೇಖನ ಪುಸ್ತಕ ಬೇಕು ಅಕ್ಕ, ದಯವಿಟ್ಟು ನನಗೆ ಕಳುಹಿಸಿ ಕೊಡಿ ಅಕ್ಕಾ, ನನ್ನ ಮಗನ ಆರೋಗ್ಯ ಸರಿ ಹೋಗ್ಬೇಕು ಅಕ್ಕ, ರಾಯರಿದ್ದಾರೆ ಅನ್ನೋ ನಂಬಿಕೆ ಲಿ ಇದೀನಿ ಅಕ್ಕ, ದಯವಿಟ್ಟು ನನಿಗೆ ರಾಯರ ಅನುಗ್ರಹ ಪಡೆಯಲು ಅವಕಾಶ ಮಾಡಿ ಕೊಡಿ 🙏🙏🙏🙏🙏
Om shree guru Raghvendra swamy namah
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ.....
ಓಂ ಶ್ರೀ ರಾಘವೇಂದ್ರಯಾ ನಮಹ ಮೇಡಂ ದಯವಿಟ್ಟು ನಮಗೂ ನಾಮಲೇಖನ ಪುಸ್ತಕ ಕಳುಹಿಸಿ
OM Shree Guru Rayare Gatiyu Namage 🚩🕉️🔯🌺🙏🙏🌺🔯🕉️🚩
ಶ್ರೀ ರಾಘವೇಂದ್ರಯ ನಮಃ 🌹🌹🌺🌺🙏🏻🙏🏻🙏🏻🙏🏻🙏🏻
ಓಂ ಶ್ರೀ ಗುರು ರಾಘವೇಂದ್ರಾಯ ನಮಃ, ರಾಯರಿದ್ದಾರೆ.
Sree ರಾಘವೇಂದ್ರ ನಮಃ
ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏🙏🙏🙏 ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙏🙏🙏🙏🙏
Om Sri guru raghavendraya namaha 🙏🏽🙏🏽🙏🏽🙏🏽🙏🏽🙏🏽🙏🏽
ಶ್ರೀ ರಾಘವೇಂದ್ರ ಯ ನಮಃ 🙏🙏🙏🙏🙏
Namigu Nama Lekhana book beku Madam
ಅಕ್ಕ ನಮಸ್ಕಾರ ನನಗೂ ನಾಮಲೇಖಕ ಪುಸ್ತಕ ಬಾರಿಯ ಬೇಕು ಅಂತ ಬಹಳ ದಿನದಿಂದ ಇಷ್ಟ ಆದರೆ ನನಗೆ ನಿಮ್ಮ ಕೈಯಿಯ ಬಂದರೆ ಇನ್ನೂ ಬಹಳ ಖುಷಿ ಅಕ್ಕ ಪ್ಲೀಸ್ ಕೊಡಿ ನಿವು Live ಬಂದಾಗ ಲೂ ಕೇಳಿದೆ ನಿಮ್ಮಗೆ ಪ್ಲಿಸ್ ಕೊಡಿ🙏🙏🙏🙏🙏🙏 ಶ್ರೀರಾಘವೇಂದ್ರಾಯ ನಮಃ |💐💐
ನಮಗೂ ಕಳುಹಿಸಿ ಕೊಡಿ ಸಿಸ್ಟರ್ ❤❤
ಶ್ರೀ ಗುರು ರಾಘವೇಂದ್ರ ನಮಃ 🙏💐
Rayariddare 🙏🌹🙏🌹🙏🌹🙏🌹🙏🌹
ಓಂ ಶ್ರೀ ಗುರುಭ್ಯೋ ನಮಃ
ಶ್ರೀ ರಾಘವೇಂದ್ರಾಯ ನಮಃ ❤
Sri Ragavendraya namaha🙏🙏🙏
ಶೀ ರಾಫವೇಂದಯ ನಮಃ 🙏🙏🙏🌹🌹
Om sri Raghavendraaaya namha. ಅಮ್ಮ ರಾಯರು ನಾಮ ಲೇಖನ ಪುಸ್ತಕ ಕಳಿಸಿ ಕೊಡಲಿ
Nangu beku akka....
ಓಂ ಶ್ರೀ ರಾಘವೇಂದ್ರಾಯ ನಮಃ
Guruve Sharanam❤❤ naan already barithidini akka
Naama lekhana nanagu bekku 🙏
ಮ್ಯಾಮ್ ನಮಸ್ತೆ ನನಗೂ ನಾಮ ಲೇಖನ ಪುಸ್ತಕ ಬೇಕು ನಾನು ತುಂಬಾ ದಿನದಿಂದ ರಾಯರ ಪೂಜೆ ಮಾಡ್ತಾ ಇದಿನಿ ಆರೆ ಯಾಕೋ ರಾಯರು ಮೇಲೆ ಕರುಣೆ ತೋರಿಲ್ಲ ನನ್ನ ಕಷ್ಟಗಳು ತುಂಬಾ ಇವೆ ಅದಿಕೆ ನಾನು ನಾಮ ಲೇಖನ ಬರೀತಿನಿ ದಯವಿಟ್ಟು ನನಗೂ ನಾಮ ಲೇಖನ ಪುಸ್ತಕ ಕೊಡಿ ಮ್ಯಾಮ್ 🙏🙏💫
ಶ್ರೀ ರಾಘವೇಂದ್ರಾಯ ನಮಃ 🙏🙏 ಸಿಸ್ ನನಗು ಬೇಕು ನಾ ಮಲೇಖನ ಪುಸ್ತಕ ... 🙏
ಶ್ರೀ ರಾಘವೇಂದ್ರ ಸ್ವಾಮಿ
Shree Raghavendraya Namaha 🙏🏻❤️
ಓಂ ಶ್ರೀ ರಾಘವೇಂದ್ರ ಸ್ವಾಮಿಯೇ ನಮಃ ❤...ಅಕ್ಕ ನಾಮ ಲೇಖನ ಪುಸ್ತಕ ಕೊಡಿ ಅಕ್ಕ ನನಗೋ
🙏🏻💐 Om sri Guru Ragandraya namaha 💐🙏🏻
🙏akka
ಅಕ್ಕ ನನಗೂ ನಾಮ ಲೇಖನ ಪುಸ್ತಕ ಬೇಕು ❤
ನನಗೆ ಪುಸ್ತಕ ತುಂಬಾ ಮುಖ್ಯ ಅಕ್ಕ ದಯವಿಟ್ಟು ಕೊಡಿ ನಂಗೆ
ಅಕ್ಕಾ ನನಗೂ ರಾಯರ ನಾಮ ಲೇಖನ ಪುಸ್ತಕ ಬೇಕು 🙏🙏 ತುಂಬಾ ತೊಂದ್ರ್ಯ ದಲ್ಲಿ ಇದೀನಿ
ರಾಯರಿದ್ದಾರೆ 🙏🙏
Nangubeku akka
Om sri gururagavendraya namha
Amma namasthe namghu rayara bless beku amma yelarighu olleyadanu maduthidera rayaru nimge olleyadaguthade amma 🙏
ಅಮ್ಮ ನಾನು 25 ಪುಸ್ತಕ ಬರದೇ ಆದ್ರೆ ಆರ್ಥಿಕ ಕಾರಣಗಳಿಂದ ಮುಂದುವರಿಸಲಾಗಲಿಲ್ಲ. ನಿಮ್ಮ ಕಡೆಯಿಂದ ನಾಮ ಲೇಖನ ದೊರೆತರೆ ತುಂಬಾ ಸಹಾಯವಾಗುತದೆ. ಧನ್ಯವಾದಗಳು ಅಮ್ಮ
Nange beku akka
Om shree raghavendraya namah
Om Sri guru ragaveandraya namaha 🙏🙏🙏🙏 ragappa 🙏🙏🙏🙏 aka nan Savitha. Antha.
Om gum ganpatye namah tande 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ರಾಯರಿಯಿದ್ದಾರೆ🙏🏻🙇♀
ನಮಸ್ತೆ ಅಕ್ಕ ನನಗು ನಾಮಲೇಖ ಪುಸ್ತಕ ಬೇಕು. 🙏🏻🙏🏻
Geetha Geetha Geetha Geetha Ramesh chowhan dvg
ಅಕ್ಕಾ ನನಗೆ ನಮಲೇಖನ ಪುಸ್ತಕ್ ಕೊಡಿ ಅಕ್ಕಾ. ಓಂ ಶ್ರೀ ರಾಘವೇಂದ್ರ ನಮಃ
ಅಮ್ಮ ನನಗೆ ನಾಮ ಲೇಖನ ಪುಸ್ತಕ ತಗೋಳೋ ಶಕ್ತಿ ಇಲ್ಲ ಅಂತ ನಾನು ಕಾಮೆಂಟ್ ಮಾಡ್ತಿಲ್ಲ ಅದ್ರೆ ನಾನು ಸಂತಾನ ಫಲಕ್ಕಾಗಿ ತುಂಬಾ ನೋವನ್ನು ಪಡುತಿದ್ದೇನೆ ಅದಕ್ಕಾಗಿ ನಾನು ಯಾರಾಯ ಯಾತ ಶಕ್ತಿ ಸೇವೆ ಮಾಡುತ್ತಿದ್ದೇನೆ ನನಗೆ ಸಂತಾನ ಬೇಕು ಅದಕ್ಕೆ ನೀವು ಕೊಡುವಂತ ಪುಸ್ತಕದಲ್ಲಿ ನನಗೆ ಒಂದು ಕೊಡಿ ಅದು ನನಗೆ ರಾಯರ ಪ್ರಸಾದವೆಂದುಕೊಳ್ಳುತೇನೆ 🙏🙏🥰
Howdu amma nanu ade kastdalli edini nanagu nama lekana book beku mruthike parsada kodi pz amma
ಅಕ್ಕ ನಮಗೂ ಶ್ರೀ ಗುರು ರಾಯರ ನಾಮl ಲೇಖನದ ಪುಸ್ತಕ ಕೊಡಿ 🌺🙏🙏🙏🙏🙏🌺
ಅಕ್ಕಾ ನಿಮ್ಮ ಈ ವೀಡಿಯೋ ಟೈಟಲ್ ನೋಡಿ ಮೈ ರೋಮಾಂಚನ ಆಯಿತು ಅಕ್ಕಾ
ರಾಯರಿದ್ದಾರೆ 🌹🙏🏻🌍
Namashte madam Santana palakkagi dayavittu kalisi kodi
Namasthe Amma❤❤❤❤❤ nanagu naama lekhana beku kaluhisi kodi please 🙏🏻🙏🏻🙏🏻🙏🏻🙏🏻
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಮೋನ್ವಿಕ
Monvika 3yrs 4 months magu avlige developmental delay problem neck control ella, bega husharagali anta rayaralli kelkondidini amma. Avala hesaralli naama lekhana baritini. Monvika hesarannu tagoli amma
ನಮ್ಮಗೂ ನಮಲೇಖನಾ ಬೇಕು ಮೇಡಂ 🙏🙏🙏ನಮ್ಮ ಮನೆಯಲ್ಲಿ ತೊಂದರೆ ಇದೆ ಅದಕ್ಕೆ ಬೇಕು 🙏🙏
Om sri raghavendra swamy namha nange namalekhana kodi amma
Amma ದಯಮಾಡಿ ನಾಮ ಲೇಖನ ಪುಸ್ತಕ ಕೊಡಿ. ನನ್ನ ಹೆಸರು bhagyshri
ಅಕ್ಕ ನಮಗೂ ಕೂಡ ನಾಮ ಲೇಖನ ಪುಸ್ತಕ ಬೇಕು
ಅಕ್ಕ ನನಗೂ ಕಳಿಸಿ ಕೊಡಿ 🙏🙏🙏🙏🙏
ಸಂತಾನ ಸಲುವಾಗಿ ಬರೆಯಬೇಕು ಅನ್ನುಕೊಂಡಿದೆನೆ ಕಳುಹಿಸಿತ್ತಿರಾ ಅಕ್ಕ
Naama lekhana nanagu bekku akka❤
Amma namaskar nangu ondu nama lekhana kodi please om sri guru raghavendhraya namaha❤❤❤❤
Amma please Kodi amma
Amma nan name Gayithri eshwar
Nangu beku Akka ❤
Latha From Hosadurga
🙏🙏🙏🙏🙏
🙏🏼🙏🏼🙏🏼🙏🏼🙏🏼🌹
ಅಕ್ಕ ನಮಗೆ ಕೂಡ ನಾಮ ಲೇಖನ ಪುಸ್ತಕ ಬೇಕು ಕಳುಹಿಸಿ ಕೊಡಿ ಅಕ್ಕ
ಅಮ್ಮ ನಮ್ಮ ಲೇಖನ ಪುಸ್ತಕ ನಮಗೂ ಕಳಿಸಿ ಕೊಡಿ ನಾನು ರಾಯರ ಭಕ್ತ ಈಗ ಎರಡು ಪುಸ್ತಕ ಬರಿತಾ ಉಳಿದ ಪುಸ್ತಕ ಬರೆಯುವುದಕ್ಕೆ ಸಹಾಯ ಮಾಡಿ ಅಮ್ಮ
Sri Raghavendraya namaha 🙏🙏.akka nangu pusthaka Kodi pls.🙏🙏
Akka nanagu rayar namalekhana bareyuva asey idey akka nangu rayar sevey madhuva asey idey akka om shri ragavedraya namha 🙏🙏🙏🙏🙏🙏🙏🙏🙏🙏🙏
Ma'am ನನಗೂ ನಾಮಲೇಖನ ಪುಸ್ತಕ ಕಳುಹಿಸಿ
ಮೇಡಮ್ ನನಗೂ ನಾಮಲೇಖನ ಪುಸ್ತಕ ಬೇಕು
ನನ್ನ ಹೆಸರು ಶುಭ ನನಗೂ ನಾಮ ಲೇಖನ ಪುಸ್ತಕ ಕೋಡಿ ಮೇಡಂ
Akka nan tammanege Olle Govt kesakagi barebeku
Shivanand
Namma yajamanara arogyada bagge... Nama lekhana baribeku ankonde nivu evattu tilasiddira pls...
ನನಗೂ ಬೇಕು
ಅಕ್ಕ ನಮಗೂ ನಾಮಲೇಖನ ಪುಸ್ತಕ ಬೇಕು ಅಕ್ಕ
🙏🙏
Akka nanagu namalekhana pustaka kodi akka ...,🙏🏻🙏🏻🌹🌹❤️❤️
ಅಕ್ಕ ನಮಗೂ ನಮ್ಮ ಲೇಖನ ಪುಸ್ತಕ ಬೇಕು
🪔Om shree Raghavendra Swamy namah🪔 nana hesaru lakshmi nama lekana book kaluskodi ama
Amma plz namdu alli amma ellu sigodilla dayamaadi kalskodi nimminda nange thumba upkaara hagutte plz kalskodi
ಅಕ್ಕ ಸಂತಾನ ಸಲುವಾಗಿ ಬರೆಯಬೇಕು ಅನ್ನು ಕೊಂಡಿದೆನೆ ಕೇಳಿಸಿ ಕೊಡಿ ಅಕ್ಕ ಪೀಸ
ಅಮ್ಮ ನಮಗೆ ಕೂಡ ನಾಮ ಲೇಖನ ಪುಸ್ತಕ ಬೇಕು ಕಳುಹಿಸಿ ಕೊಡಿ ಅಮ್ಮ
Akka nanagu shri raghavendra swamy nama lekhana pusthaka beku akka please kaluhisikodi akka.
ನಮಸ್ತೆ ಅಕ್ಕಾ ನನಗು ರಾಯರ ನಮ ಲೇಖನ ಪುಸ್ತಕ ಬೇಕು ಅಕ್ಕಾ
ಅಕ್ಕ ನಮಗೂ ನಾಮ ಲೇಖನ ಪುಸ್ತಕಗಳನ್ನು ಕಳುಹಿಸಿ ಕೊಡಿ ಸನ್ನಿಧಿ ಅಕ್ಕ
ಅಕ್ಕ ನಮಗೂ ಕೂಡ ನಾಮಲೇಖನ ಪುಸ್ತಕ ಬೇಕು ದಯವಿಟ್ಟು ಕಳುಹಿಸಿ ಕೊಡಿ
ನನಗೂ ಅಕ್ಕಾ ನಾಮ ಲೇಖನ ಪುಸ್ತಕ ಬೇಕು ಅಕ್ಕಾ