Bro ಎಷ್ಟು ಜ್ಞಾನ ಇದೆ ನಿಮಗೆ..ಏನ ಕೆಲಸ ಮಾಡ್ತೀರಾ ಬ್ರೋ..ನಿಮ್ಮ ಜ್ಞಾನ ನೋಡಿದರೆ ನೀವು ದೊಡ್ಡ youtuber ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ..ಕನ್ನಡದ ಬಗ್ಗೆ ಹೆಚ್ಚಿನ ಜ್ಞಾನವಿದೆ..🙏❤️
Roast ge innond hesre mysore mango🤗🤗🤩always use to tell ur voice is amazing, and ivath neev hadtira antanu gottaytu, yaak neev hadodakku try madbardu... Namginnu entertainment sigutte... 😍🤩nagsodu ast sulaba alla a talent yelrigu iralla, u r doing gud job... All the best nimge innu ettrukke belirigu, Yelrigu eege entertain madkond nagusgondu chenagiri, aaa chamundi taayi nimge olled madli🙏🏼
Ultimate boss . ಈ ತಿಕ್ಲ್ ಗಳಿಗೆಲ್ಲ ನೀವೇ ಸರಿ.ಇವರನ್ನೆಲ್ಲ ಕರ್ಕೊಂಡ್ ಹೋಗಿ ಅಂಡಮಾನ್ ಗೆ ಬಿಟ್ ಬರಬೇಕು. ಥು. ನಮಗೆ ನಿಮ್ಮ voice ಮತ್ತು modulation ಸೂಪರಾಗಿದೆ..continue ಮಾಡಿ
ಬ್ರೋ ನೀವು ಟ್ರೊಲ್ ಮಾಡುವಾಗ ಮಧ್ಯದಲ್ಲಿ ಹಳೆ ಗಾದೆಗಳನ್ನು ಬಳಸ್ತಿರಾ ಅಲ್ವಾ ಅದಂತೂ ನೆಕ್ಸ್ಟ್ ಲೆವೆಲ್ ಗುರು ಇನ್ನು ಹೆಚ್ಚು ಬಳಸಿ ಅವನ್ನೆ ನೋಡೋಕೆ ನಾವು ಪೂರ್ತಿ ವಿಡಿಯೋ ನೋಡೋದು love you bro... from ಬಿಸಿಲ ನಾಡು ರಾಯಚೂರು ಮಂದಿ L
Sir nan jeevandalli nan esht nagdhe ella wowwwwwwwww really u made my day sir it's so awesome video thumba bejar agithu ...ee thiklu Magan mele NIV roast madidro video nodi ...i laughed like hell really tqsss alot 🙏😂😂😂😂😂😂😂😂😂😂😂😂🌄🌄🌄😂😂🌄🌄🌄🥰❤️
Sir nim roast andre nange tumba esta. Great sense of humour. Yella content nim voice comedy clips yella esta haguthy. Adre yella videos Halli clipping repeat haguthy. Adu swalpa boring... Adu bitre ultimate Mr. Roaster nivu...
Bro ಎಷ್ಟು ಜ್ಞಾನ ಇದೆ ನಿಮಗೆ..ಏನ ಕೆಲಸ ಮಾಡ್ತೀರಾ ಬ್ರೋ..ನಿಮ್ಮ ಜ್ಞಾನ ನೋಡಿದರೆ ನೀವು ದೊಡ್ಡ youtuber ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ..ಕನ್ನಡದ ಬಗ್ಗೆ ಹೆಚ್ಚಿನ ಜ್ಞಾನವಿದೆ..🙏❤️
Selection of memes in between the videos is just OP...🔥
Bro op andrenu heli please 😁🙏
@@devilfordevil
Op = overpowered
ದೀಪ ಗೌಡನ್ನ ಸಕ್ಕತ್ತಾಗಿ ರೋಸ್ಟ್ ಮಾಡಿದಿರಾ ಅಣ್ಣ ನಿಮ್ ವಾಯ್ಸ್ ತುಂಬಾ ಚೆನ್ನಾಗಿದೆ.... Anna.....
Nimm voice super
"ವಿಷವಾದರೆ ನಾನು ದೀಪಕ್ ಅಣ್ಣನ ಬಾಯಲ್ಲಿರುವೆ"🤣
*Please don't celebrate someone's pain*
ಅದು ನಿಮಗೆ ಆದಾಗ ಗೊತ್ತಾಗುತ್ತೆ ಆ ನೋವು ಏನು ಅಂತ
Ningenayt ivaga🤣😂
Neen yen avange pukli kotidya 😂
He created nuisance. What do u expect police to do??!!
@@harshag1335 ನಿಂಗಾದಾಗ ಗೊತ್ತಾಗುತ್ತೆ
@@ZakirHussain-cd3wy ಕುರಿ ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು, ಅವನು ಏನೇ ಮಾಡಿದ್ರು ಮುಗ್ದತೆಯಿಂದ ಮಾಡಿದ್ದಾನೆ ಅಂತ ಎಲ್ಲರಿಗೂ ಗೊತ್ತು
The best roaster 🔥
Urge banda bro
"ಕಲ್ಲಾದರೆ ನಾನು " Mysore Mango version 👌🤭🤭😆😆🤣🤣
Nija mast song adu... New version... Super
😂😂
ಬೆಸ್ಟ್ ರೋಸ್ಟರ್ ಇನ್ ಕರ್ನಾಟಕ
ವಿತ್ ಬ್ಯೂಟಿಫುಲ್ ಮೆಸೇಜ್ .....
I am fidaaaa for your voice ❤️😍
ಕಲ್ಲಾದರೆ ನಾನು song na nivu dub ಮಾಡಿದ್ದಿರಲ್ಲಾ ಬ್ರೋ.... ಸೂಪರ್..... ನಕ್ಕು ನಕ್ಕು ಸಾಕಾಯ್ತು.... ನಿಜ ನಗು ತಡೆಯೋಕ್ಕೆ ಆಗಲಿಲ್ಲ ಬ್ರೋ.....
Roast ge innond hesre mysore mango🤗🤗🤩always use to tell ur voice is amazing, and ivath neev hadtira antanu gottaytu, yaak neev hadodakku try madbardu... Namginnu entertainment sigutte... 😍🤩nagsodu ast sulaba alla a talent yelrigu iralla, u r doing gud job... All the best nimge innu ettrukke belirigu, Yelrigu eege entertain madkond nagusgondu chenagiri, aaa chamundi taayi nimge olled madli🙏🏼
Ur Superb guru...and ur voice ur words ur Talking style. .ultimately Asmmmm
Ultimate boss . ಈ ತಿಕ್ಲ್ ಗಳಿಗೆಲ್ಲ ನೀವೇ ಸರಿ.ಇವರನ್ನೆಲ್ಲ ಕರ್ಕೊಂಡ್ ಹೋಗಿ ಅಂಡಮಾನ್ ಗೆ ಬಿಟ್ ಬರಬೇಕು. ಥು. ನಮಗೆ ನಿಮ್ಮ voice ಮತ್ತು modulation ಸೂಪರಾಗಿದೆ..continue ಮಾಡಿ
ನಕ್ಕನ್ ರೋಸ್ಟ್ ಅಂದ್ರೆ ಹೀಗಿರಬೇಕು 👍👍😜 ನಾನಂತೂ ನಿಮ್ ವಿಡಿಯೋ ನ ತಪ್ಪದೇ ನೋಡ್ತೀನಿ 🥰🤙🤟
Bro advance congrats 100K all the best❤ love u frm Coorg❤
Ee account almost vedios ge cmment madiddira alwa..!!
Editing ಮಾತ್ರ ಮಸ್ತ್ ಮಾಡ್ತಿಯ ಗುರು,.......🙏🏻
ತುಂಬ ಚೆನ್ನಾಗಿತ್ತು! ಮಿತಿ ಮೀರದ ಶಬ್ದಗಳು & ಮಾತಾಡೋ ರೀತಿ ತುಂಬ ಚೆನ್ನಾಗಿದೆ. ನೀವು ನೀವಾಗಿಯೇ ಇರಿ, ಇದೇ ಚೆಂದ! ಅತೀ ಹಾಗೂ ಅಸಹ್ಯ ಶಬ್ಧಗಳು ಬೇಡ. ಚೆನ್ನಾಗಿರಿ.
Superb editing brooo😂😂😂😂
Madhu Gowda troll madi brother
Brother Nim voice and roast chital pataall...❤️😘❤️
5:32 phych bro 😂😂🔥🔥🔥
Superb mysore mango🥭 superb roast🔥🔥 next level bro🤜 🙏🤗😅🤣🤣
ಬ್ರೋ ನೀವು ಟ್ರೊಲ್ ಮಾಡುವಾಗ ಮಧ್ಯದಲ್ಲಿ ಹಳೆ ಗಾದೆಗಳನ್ನು ಬಳಸ್ತಿರಾ ಅಲ್ವಾ ಅದಂತೂ ನೆಕ್ಸ್ಟ್ ಲೆವೆಲ್ ಗುರು ಇನ್ನು ಹೆಚ್ಚು ಬಳಸಿ ಅವನ್ನೆ ನೋಡೋಕೆ ನಾವು ಪೂರ್ತಿ ವಿಡಿಯೋ ನೋಡೋದು love you bro... from ಬಿಸಿಲ ನಾಡು ರಾಯಚೂರು ಮಂದಿ
L
Advance congrats bro 100K 🔥🔥💞Love from Koppal bro
ನಿನ್ ರೋಸ್ಟ್ ನೆಕ್ಸ್ಟ್ ಲೆವೆಲ್ ಗುರು 👌👌
You are the best roster guru ಈವಾಗ ವಿಡಿಯೋ ಮಾಡೋದು ಬಿಟ್ಟಿದಾನ
Mysore people are very talented.. Nim videos and creative kannadiga roast super aagi irutthe
Bro, video middle alli movies du video na situation ge correct aagi link maadtiralla super....
Your voice so good i love you your voice 🥰
😂🤣😂🤣😂🤣 next level roasting 😂🤣😂🤣😂 subscribed your channel 🫡
Bro ಸೂಪರ್ bro niv madiro roast alli ivnge .... ಇಳಿ ತೆಗ್ದು ಇಡ ಹೊಡ್ದಂಗ್ ಆಗಿದೆ 👌👌👌😂😂😂😂😂 inna continue madi bro chindi.......
8:42 😂😂😂😂ಬ್ರೊ 😂
Anna 5:28 😂😂 super hagi helidri
Nin saamanya Alla devru 🙏🙇 good talented guy,, niv maado roost sprb agirutte Anna,,
ಸೂಪರ್ ರೋಸ್ಟ್ ವಿಡಿಯೋ ಸೂಪರ್ ಸರ್ ನೀವು ಮಾಡೋ ರೋಸ್ಟ್ ವಿಡಿಯೋಗಳು ತುಂಬಾ ಚೆನ್ನಾಗಿರುತ್ತೆ ಇದೇ ತರಹ ವಿಡಿಯೋಸ್ ಮಾಡ್ತಾ ಇರ್ರಿ ಸರ್😂😂😂😂😂👌👌👌👌👌
Voice super anna❤️❤️
😂🤣avnu dance ge neevu kotiro music superb agide
Oh my god... laughed so much 🤣 😂 😆
0:18 😂😂😂❤️
Yellioda ಬ್ರದರ್ ಇಷ್ಟೊಂದ್ ಟ್ಯಾಲೆಂಟ್ ನಿಮ್ ಗೆ ಪ್ರತಿ ವಿಡಿಯೋ ಎಡಿಟಿಂಗ್ ಸೂಪರ್ ಆಗಿರುತ್ತೆ ಅರ್ಥ ಪೂರ್ಣವಾಗಿರುತ್ತೆ ನಿಮ್ ಜ್ಞಾನ ಕೆ 🙏🙏🙏🙏🙏❤️❤️❤️❤️❤️❤️❤️❤️🤣
2.15 sir nagu tadukollakey haglilla super roast sir
ಅಣ್ಣ ನಿನ್ನ ಧ್ವನಿ ಅದ್ಬುತವಾಗಿದೆ ಹಾಗೆ ನೀವು ಆ ಸನ್ನಿವೇಶಗಳನ್ನ ಸೇರಿಸಿ ಕೊಡೋ ಮಾಹಿತಿಸೂಪರ್🙏👌👌👌👌👍
ನಮ್ಮ ಕನ್ನಡದ asaman🙏ಯೂಟ್ಯೂಬರ್ ನೀವು 🥰🥰
Mast sir.. Super. Osm full gichch 🔥🔥
6:09 😅
Bro ond Aase And request nim face nodbeku bro plz. Bro its my humble request❤❤😢😢
Anna super Anna police avru bidbardhiththu ivn kata adhru tappodhu
Hi bro super roast 😂😂😂😂 gicchi giligilli benki 🔥😂😂😂😂
0:18 & 3:38 😂😂😂
Deepak gowda abhimanigalu.anthe🙆😂
Thumba effort akidir video edit madoke tqu thumba nagsidira..😃😃😃 kalladane naanu mannadare nanu maravadare naanu 🤣🤣🤣🤣👏👏👏 ne'er kudithidde Nagu bandu nettigeribidthu..😂😂😂
ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ 👍👌
ದೀಪಕ್ ಗೌಡನ ಸಕತ್ತಾಗಿ ರೋಸ್ಟ್ ಮಾಡಿದಿರಾ ಬಾಸ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅಣ್ಣ
Super video I'm fan of ur voice sir.. thumba Nagu banthu video nodi kushi aythu tqu 😃
ನಿಮ್ಮ ವಿಡಿಯೋಗಳಿಗೆ ಪ್ರತಿ ಸಲ ಕೂಡ ಏನಂತ ಕಾಮೆಂಟ್ಸ್ ಮಾಡಬೇಕು ಸರ್ ✨️♥️ಯಾವಾಗ್ಲೂ 🔥🔥ರೋಸ್ಟ್ ಮಾಡ್ತೀರಾ
Best entro bro,,, ♥️💛,......gucchi giligili roast😂🔥
Sir nan jeevandalli nan esht nagdhe ella wowwwwwwwww really u made my day sir it's so awesome video thumba bejar agithu ...ee thiklu Magan mele NIV roast madidro video nodi ...i laughed like hell really tqsss alot 🙏😂😂😂😂😂😂😂😂😂😂😂😂🌄🌄🌄😂😂🌄🌄🌄🥰❤️
8:25😂😂😂😂
bro nanu kudala sangama davnu love from ka 29
Super.... bitre bar hesrunu dharmika sthala andru antane ivnu
ಗುರು ಒಳ್ಳೆ ಕಾಮಿಡಿ ಫಿಲ್ಮ್ ಮಾಡು ಗುರು ..ನಿಂಗೆ ಒಳ್ಳೆ ಟ್ಯಾಲೆಂಟ್ ಇದೆ
Superb bro koneyalli helida mathu esta aitu
Super roast Bro😂🔥.... nim voice chennagide❤🙌👏....👏from kundapura
Kalladare Naanu antha neeve own lyric akiddu super
Subscribed today... Chennagi buddi HELIDDIRA
Bro middle class hudga bagge ರೋಸ್ಟ್ ಮಾಡಿ ಬ್ರೂ
Super roster brother, ivargala huchaata nodi saakagi hogide bro
Love from mysore nimdu yav ariya bro ❤
Super brother nim Tara yaru roast madalla extrodenary
Sir nim roast andre nange tumba esta. Great sense of humour. Yella content nim voice comedy clips yella esta haguthy. Adre yella videos Halli clipping repeat haguthy. Adu swalpa boring... Adu bitre ultimate Mr. Roaster nivu...
Full mature minded nivu. Really wonderful 😊
I am watching all your roast video, you're way talking is so funny and 🔥🔥🔥
💫Bro advance Congratulations🎉 for 100k subscribers ❤️
Super roaster my favorite channel
3:40😂😂😂😂😂😂😄😄😄😄😄
Bro telugu director venkatesh Maha troll...plz
The best 👌 👍 😍 roster in kannada... from KA 16
5:30 😂
Bro sakkatagi roast madtira neevu👌👌 memes galu perfect agi use madtira❤❤❤
ಸಾಧು ಮಹಾರಾಜ್ ಡಾನ್ಸ್ ಆಕಿರೋತ್ಗೆ ಓನ್ ಲೈಕ್ ❤️🤣❤️❤️
Guru 100k ge face show madbeku bro
Laughing 🤣😅 good roast brother
0:8
Mam nin voice anthu super😍😍
Party ಮಾಡಿದ್ದು jailge ಹೋಗುದಕ್ಕಿಂತ ಮುಂಚಿನ ವಿಡಿಯೋ
ನಿಮ್ಮ ಗಾದೆ ಮಾತುಗಳನ್ನು ಕೇಳೋದೇ ಒಂದ್ ಆನಂದ 👌👌
7:45 😂😂😂🔥
Evanu jevandali reels he madbardu.. athra roast agidhe.. I love Mysore Mango 🥭
Benki brother
7:17😅😅 super anna
ಸೂಪರ್ ಗುರು 👌👌
ನಿಮ್ಮ ಜ್ಞಾನ ತಿಳುವಳಿಕೆಗೆ ಬೆಲೆ ಕಟ್ಟಲಾಗದು ನಗುವಿನ ಜೊತೆಗೆ ಉತ್ತಮ ಸಂದೇಶ ಕೊಡುವ ನಿಮ್ಮ ಬುದ್ಧಿವಂತಿಕೆಗೆ ನಾನು ಅಭಿಮಾನಿ
Benki roust guru i lov Mysore MANGO 🎉
ಮುಂದಿನ ವಿಡಿಯೋ ಯಾವಾಗ ಹಾಕುತ್ತೀರಾ
Ena guru roast 😁
Gicchha gili gili yamyy yammy agide😂
ನಿಮ್ಗೆ film director cum editor ಆಗೋ ಎಲ್ಲ ಲಕ್ಷಣಗಳಿವೆ bro 🤜
Congrats 👏 for 100k
Super bro avana innu roast madi..
😂😂😂😅 super 🎉🎉
Chindi guru... namma mysore name super