ಕನ್ನಡ, ಕರ್ನಾಟಕ ಎಷ್ಟು ಪ್ರಾಚೀನ!? ಕನ್ನಡ ಗಂಗೆ - ಭಾಗ 01
Вставка
- Опубліковано 14 гру 2024
- ಕನ್ನಡ ನಾಡು ಅತ್ಯಂತ ಪ್ರಾಚೀನವಾದ್ದು. ರಾಮನ ಬಂಟ ಹನುಮಂತನ ಜನ್ಮಭೂಮಿಯಿದು. ರಾಮ-ಸೀತೆಯರು ಇಲ್ಲಿ ಸಂಚರಿಸಿದ ಕುರುಹುಗಳನ್ನು ಉದ್ದಕ್ಕೂ ಕಾಣಬಹುದು. ಅನೇಕ ಋಷಿಗಳು ಈ ಭೂಮಿಯಲ್ಲಿ ತಪಸ್ಸುಗೈದಿದ್ದಾರೆ. ಮಹಾಭಾರತದ ಕಾಲದಲ್ಲೂ ಈ ನಾಡಿನ ಉಲ್ಲೇಖವಿದೆ. ಬೇರೆ ಬೇರೆ ಕಾಲಘಟ್ಟದಲ್ಲಿ, ಪುರಾಣ-ಇತಿಹಾಸಗಳಲ್ಲಿ ಕರ್ನಾಟಕ ಉಲ್ಲೇಖವಾಗಿರುವ ಕುರಿತು ಇಲ್ಲಿ ವಿಸ್ತೃತವಾಗಿ ತಿಳಿಸಲಾಗಿದೆ.
ಮೊದಲು ಅದ್ಭುತ ಭಾಷಣಕಾರ ಎಂದುಕೊಂಡಿದ್ದೆ. ಇತ್ತಿತ್ತಲಾಗಿ ಮನುಷ್ಯರಲ್ಲಿ ತಾರತಮ್ಯ ಮಾಡುವವರು ಅಂತಾ ತಿಳೀತು. ಒಳ್ಳೆಯದನ್ನು ಹೇಳಿದರೂ ಕೇಳುವ ಮನಸ್ಸಾಗದು. ಇದು ನನ್ನ ತಪ್ಪಲ್ಲಾ.
ವಾವ್!.. ಇದು ನಿಜವಾಗಿ ಕನ್ನಡದ ಹಬ್ಬವನ್ನು ಆಚರಿಸಬಹುದಾದ ಸಂಭ್ರಮಿಸಬಹುದಾದ ರೀತಿ...
ಧನ್ಯವಾದಗಳು ಸರ್..
ವಿಶ್ವವಿದ್ಯಾಲಯವೇ ಮಾತನಾಡಿದಂತೆ ತೋರಿತು... ನಿಮ್ಮ ಜ್ಞಾನ ವಿಸ್ತಾರಕ್ಕೆ, ಜ್ಞಾನದ ಆಳಕ್ಕೆ, ಅಗಾಧತೆಗೆ, ಎಲ್ಲದಿಕ್ಕಿಂತ ಅದನ್ನು ಪ್ರಸ್ತುತಪಡಿಸುವ ರೀತಿಗೆ.🙏🙏 ದೊಡ್ಡ ಸಲಾಂ..😊🙏
ನಿಮ್ಮ ಧ್ವನಿ, ಧ್ವನಿಯಲ್ಲಿ ಇರುವ ತೂಕ, ವಿಷಯದಲ್ಲಿ ನಿಮಗಿರುವ ಜ್ಞಾನ, ಹೇಳುವ ಶೈಲಿ, ಎಲ್ಲವೂ ತುಂಬಾ ತುಂಬಾನೇ ಚೆನ್ನಾಗಿದೆ. ಆಯುಷ್ಮಾನ್ ಭವ, ವಿಜಯೀ ಭವ l
ನಾಗಜ್ಯೊತಿ
ಕನ್ನಡ ಕರ್ನಾಟಕದ ಬಗ್ಗೆ ನಿಮ್ಮ ವಿಚಾರಧಾರೆ ನಿಜಕ್ಕೂ ಹೆಮ್ಮೆ ಪಡುವಂತಹ ಬಾವನೆ ಬಂದಿದೆ. Thanks.
P
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಗಾಂಚಲಿ ಬಿಡಿ ಕನ್ನಡ ಮಾತಾಡಿ ಕನ್ನಡ ಉಳಿಸಿ,, ಬೆಳೆಸಿ.. ಜೈ ಕರ್ನಾಟಕ ಮಾತೇ🙏
Nimma.makkalu..,..jast..kannad.....😅😅😅😅😅
ನಿಮ್ಮ ನುಡಿ, ಸಂಸ್ಕಾರ, ನಿಜ್ವಾಗ್ಲೂ ಅನುಕರಣಿಯ 🙏🏽🙏🏽🙏🏽🌹🌹🌹
ಸುಲಲಿತ ವಾಗಿ ಅಚ್ಚ ಕನ್ನಡ ವನ್ನು ಸ್ವಚ್ಛ ವಾಗಿ ಆಡುತ್ತೀರಿ 🙏🏽ನಿಮಗೆ ಧನ್ಯವಾದಗಳು
ಸರ್ ನಿಮ್ಮ ಬಗ್ಗೆ ನನ್ನ ಮನಸ್ಸಿನಲ್ಲಿ ನೀವು ಒಂದು ರಾಜಕೀಯ ಪಕ್ಷಕ್ಕೆ ಓಲೈಸುತ್ತಿರುವಿರಿ ಎಂದೇ ನನ್ನ ಅಭಿಪ್ರಾಯವಾಗಿತ್ತು, ಆದರೆ ಇಂದು ನಾನು ಈ ನಾಡಿನ ವಿಸ್ತಾರ ಹರಿವು ನಮ್ಮವರು ಎಲ್ಲಿಯವರೆಗು ತಮ್ಮ ಸಮ್ರಾಜ್ಯ ವ್ಯಾಪಾರ ಅಸ್ತಿತ್ವವನ್ನು ಇರಿಸಿರುವುದನ್ನು ನಿಮ್ಮ ಬಾಯಿಯಿಂದ ಈ ಕನ್ನಡ ನಾಡಿನ ಬಗ್ಗೆ ಹೇಳುವಾಗ ಹೃುದಯಪೂರ್ವಕವಾಗಿ ನನ್ನ ಮೈ ನೆವರೇಳಿತು.ಕನ್ನಡಿಗರು ನಾವು ಎಂದು ಎದೆ ಮುಂದೆ ಮಾಡಿ ಹೇಳಿರುವುದರಲ್ಲಿ ಅತಿಶೋಕ್ತಿಯಲ್ಲವೆಂದು ನೀವು ಸಂಗ್ರಹಸಿರುವ ಮಾಹಿತಿ ಮತ್ತು ಮಾತಿನಿಂದ ಎಂತಹವರಿಗೂ ಅನ್ನಿಸುವುದಿಲ್ಲ ಇದಕ್ಕಾಗಿ ಒಬ್ಬ ಕನ್ನಡಿಗನಾಗಿ ನನ್ನ ಹೃುದಯಪೂರ್ವಕ ವಂದನೆಗಳು.ಮತ್ತು ನಿಮ್ಮ ಬಗ್ಗೆ ಇದ್ದ ನನ್ನ ಅಭಿಪ್ರಾಯವನ್ನು ತೆಗೆದುಹಾಕಿ ನೀವು ನಮ್ಮ ನಾಡು, ನುಡಿ, ಭಾಷೆ ಮತ್ತು ದೇಶ ಪ್ರೇಮ ಇರುವ ಅತ್ಯುತ್ತಮ ನಮ್ಮ ಕನ್ನಡಿಗರೆಂಬ ಹೆಮ್ಮೆ ಬಂದಿದೆ. ನೀವೆ ತಿಳಿಸಿರುವಂತೆ ನಮ್ಮ ಮೊದಲಿದ್ದ ಸಾಮರ್ಥ್ಯ ಸ್ವಾಭಿಮಾನ ಕಡಿಮೆಯಾಗುತ್ತಿದೆ ಎನ್ನುವುದರ ಬಗ್ಗೆ ನನಗೂ ಈ ಪ್ರಶ್ನೆ ಕಾಡಿದೆ ಸರ್ ,ನೀವು ಮನಸ್ಸು ಮಾಡಿದರೆ ಖಂಡಿತವಾಗಿಯೂ ಕನ್ನಡಿಗರಲ್ಲಿ ಈ ಹಿಂದೆ ನಮ್ಮ ಪೂರ್ವಜರಲ್ಲಿ ಇದ್ದ ಸ್ವಾಭಿಮಾನ, ಶೌರ್ಯ ಎಲ್ಲ ರಂಗದಲ್ಲೂ ತಮ್ಮನ್ನು ತಾವು ತೋಡಗಿಸಿ ಕೊಳ್ಳಲು ಮತ್ತು ಈ ರಾಜ್ಯದ ಮೇಲೆ ಎಲ್ಲ ರಂಗದಲ್ಲೂ ಆಗುತ್ತಿರುವ ಮಲತಾಯಿ ಧೋರಣೆ ತಪ್ಪಿಸಲು ಸಾಧ್ಯವೆಂದು ನನ್ನ ಬಲವಾದ ನಂಬಿಕೆ. ಭಗವಂತ ತಮಗೆ ಆಯುರಾರೋಗ್ಯ ನೆಮ್ಮದಿ ನೀಡಿ ನೂರ್ಕಾಲ ಈ ನಾಡು ನುಡಿ ಮತ್ತು ದೇಶ ಸೇವೆ ಮಾಡುವಂತಾಗಲಿ ಎಂದು ಹೃುದಯಪೂರ್ವಕವಾಗಿ ಪ್ರಾರ್ಥನೆ.
ಜೈ ಕರ್ನಾಟಕ.ಜೈ ಭಾರತ.
Yes.namma.bharatha.deshadhally
Mstthu.outof.cuntry.alliruva.
Hindugalu.parvagi.nimage
Devaru.nimmannu.ayasu
Arogya.kodali
Wonderful research, wonderful presentation
ನಮಸ್ತೇ ಸ್ವಾಮಿ, ತಮ್ಮ ಕನ್ನಡ ಗಂಗೆ ನಿರೂಪಣೆ ಅತ್ಯದ್ಭುತವಾಗಿದೆ. ತಮ್ಮ ಆಗಾಧ ಜ್ಞಾನ,ಮಾತಿನ ಶೈಲಿ ನಮ್ಮಲ್ಲಿ ದೇಶ ಭಾಷೆಗಳ ಮೇಲೆ ಭಕ್ತಿಯನ್ನು ಹೆಚ್ಚಿಸುತ್ತಿದೆ. ಧನ್ಯೋಸ್ಮಿ.
ಕನ್ನಡ ಗಂಗೆ ಹರಿಯಲಿ.
ನೀವು ಇನ್ನೊಬ್ಬ ಆಲೂರು ವೆಂಕಟರಾಯರು ಆಗಬೇಕು .
ನಿಮಗೆ ನಮಸ್ಕಾರ
ಮಹಾ ಸುಳ್ಳುಗಾರ ಆಲೂರು ವೆಂಕಟರಾಯರಾಗಲು ಸಾಧ್ಯವೇ
@@Rudra...Chitradurga nonsense, e thara maathadobadlu neevu try Karnatakada bagge helalu , kailagde iruvavaru mai parchkondru
ಕನ್ನಡ ನಾಡಿನ ಜನುಮದ ಹಿಂದೆ ತ್ಯಾಗ ದ ಕಥೆ ಇದೆ, ಭೂಪಟದಲ್ಲಿ ಮೆರೆಯಲು ನಮಗೆ ಸಂಸ್ಕೃತಿ ಯ ಜೊತೆ ಇದೆ.🙏🙏🙏
Sew
ಕನ್ನಡ ರಾಜ್ಯೋತ್ಸವ ಶುಭಾಶಯಗಳು 🎉💖 ಸಾರ್ 🙏
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಮಾಹಿತಿ ನೀಡಿದ್ದು ಬಹಳ ಚೆನ್ನಾಗಿದೆ.
ಕನ್ನಡದ ಬಗ್ಗೆ ಮಾತನಾಡುವಾಗ ನಮಗೆ
ಯಾವುದೇ ರೀತಿಯ ಸಂಕೋಚ ಪಡುವ
ಅವಶ್ಯಕತೆ ಯಿಲ್ಲ. ನಮ್ಮ ನ್ನು ನಾವು ಕನ್ನಡಿಗರೆಂದು ಅರಿಯುವ ಪ್ರಯತ್ನ ದಲ್ಲಿ
ಇವೆಲ್ಲವೂ ಸಾಮಾನ್ಯ ವಿಷಯ ಗಳೇ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಕರ್ನಾಟಕ ದರ್ಶನ..... ಸುಂದರವಾಗಿ ಪ್ರಸ್ತುತಿ ಪಡಿಸಿದಕ್ಕೆ ಧನ್ಯವಾದಗಳು...... ಸರ್. 🙏
ನಿಮ್ಮ ಆಳವಾದ ಜ್ಞಾನಕ್ಕೆ ನನ್ನ ಶತಶತ ನಮನಗಳು
TQ sar, ಜೈ ಶ್ರೀ ರಾಮ್, ಕೃಷ್ಣ,😊.
ಧನ್ಯವಾದಗಳು, ಚಕ್ರವರ್ತಿ ಸೂಲಿಬೆಲೆಯವರೇ ನಾವೇ ಧನ್ಯರು, ಯಾಕೆಂದರೆ ನಾವು ಕನ್ನಡಿಗರು.
ಚಕ್ರವರ್ತಿ ಮಹೋದಯ ತಮ್ಮ ಈ ಭಾಷಣ ವನ್ನು ಕೇಳಿ ಮನಸ್ಸಿಗೆ ತುಂಬಾ ನೆಮ್ಮದಿ ಎನಿಸಿತು. ಇಂತಹ ಕನ್ನಡ ಕೆಲಸ ಹೀಗೆ ಮುಂದುವರಿಯಲಿ ಎಂದು ಆಶೀರ್ವದಿಸುತ್ತೇನೆ
ಕನ್ನಡ ಮಾತನಾಡೋಣ ಕನ್ನಡ ಕಲಿಸೋಣ ಕನ್ನಡ ಬೆಳೆಸೋಣ
ಕನ್ನಡ ಚಿರಾಯುವಾಗಲಿ🙏
ಜೈ ಕನ್ನಡ ಜೈ ಕರ್ನಾಟಕ💛♥️💛♥️💛♥️💛♥️🙏🙏🙏
ನನಗೆ ನಿಮ್ಮ ಬಗ್ಗೆ ಇದ್ದ ಗೌರವ ದ್ಯಾಸ್ತಿ ಆಯತು ಅಣ್ಣ ❤❤❤ತುಂಬಾ ಲೇಟ್ ಆಯ್ತು ಆದ್ರೂ ಪರವಾಗಿಲ್ಲ.....
ಈ ಒಂದು series ಅನ್ನು ಪುಸ್ತಕವಾಗಿ ಮುದ್ರಿಸಿದರೆ ಬಹಳ ಉಪಯುಕ್ತವಾಗುತ್ತದೆ....
Proud kannadiga proud Indian jai karnataka jai bharatha
Chakravarthi is a KANNIDAGA. He talked about the greatness of this kannada land. We have to appreciate for this great video on kannada, Karnataka. Veera KANNIDAGA.
Excellent video ! Much needed videos on our great culture and traditions !! 🙏🏻 ಬಹಳ ಧನ್ಯವಾದಗಳು 🙏🏻🙏🏻🙏🏻
ತುಂಬ ಸುಂದರ ವಾಗಿದೆ ಸರ್💐
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್
ಒಳ್ಳೆ ಮಾತು...
ಸ್ವಾಭಿಮಾನ ಪ್ರದರ್ಶನ ಮಾಡಿದ್ರೆ ಸಂಕುಚಿತವಾದ ಭಾವನೆ ಅನ್ನೋ ಅರ್ಥ ಬರಲೇಬಾರದು.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್ 🙏🙏🙏
I am smt vijaya.i follow u from 15 years.but this one is THE best in your life.god bless u my son
ರಾಜ್ಯೋತ್ಸವದ ಶುಭಾಶಯಗಳು ಅಣ್ಣಾ
🙏 sir ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು 🌱.
ನಿಜವಾಗಿ ನನಗೆ ನಮ್ಮ ಹಂಪಿಗೆ ಹೋದ ಅನುಭವ (vaibration) ಈ ಶೃಂಗೇರಿ ಹಾಗೂ ಗೋಕರ್ಣ ದಲ್ಲಿ ಆಗಿದೆ
Your knowledge and presentation is highly appreciated. True spirit!
ಕನ್ನಡ ಕನ್ನಡ ಕನ್ನಡ ಕಣ ಕಣದಲ್ಲೂ ಕನ್ನಡ... ಭಾರತ ಮಾತೆ ನಮಗೆ ಆಸರೆ ಕನ್ನಡ ಉಸಿರು
ತುಂಬ ಉದ್ಭೂಡಕವಾದ ಕನ್ನಡದ ಕುರಿತಾದ ಭಾಷಣ ಅದ್ಯಾಯನಪೂರ್ಣ ಭಾಷಣ
.....ಧನ್ಯವಾದಗಳು ಚಕ್ರವರ್ತಿ ಅವರೇ..
ನಮಗೆಲ್ಲ ಗೊತ್ತಿರುವ ಸಂಗತಿಗಳನ್ನೇ ಅತ್ಯಂತ ರೋಮಾಂಚನ ಹಾಗೂ ಪ್ರತಿ ವಿಷಯ ವನ್ನು ವಿಸ್ತಾರವಾಗಿ ನಮಗೆಲ್ಲ ನಿರೂಪಣೆ ಮಾಡಿ ಅದನ್ನು ನಮಗೆಲ್ಲ ಉಣಬಡಿಸಿದ್ ಕನ್ನಡ ದ ಪುತ್ರ ಆದ್ರೇ ಚಕ್ರವರ್ತಿ ಅಂತ ಹೆಸರಿಗೆ ನಿಜವಾದ ಅರ್ಥ ಕೊಟ್ಟ ನಿಮಗೆ ರಾಜ್ಯೋತ್ಸವದ ಶುಭಾಶಯಗಳು ಹಾಗೂ ಹೃದಯ ಪೂರ್ವಕ ನಮನಗಳು ಜೈ ಭಾರತ ಮಾತೆ, ಜೈ ಕರ್ನಾಟಕ
ನಮಸ್ಕಾರ ಗುರುಗಳೇ, ಭಾರತದ ಬಗ್ಗೆ, ದೇಶ ಭಾಷೆಯ ಬಗ್ಗೆ ನೀವು ಮಂಡಿಸುವ ವಿಷಯಗಳು ನಮ್ಮಲ್ಲಿ ರೋಮಾಂಚನ ಉಂಟು ಮಾಡುತ್ತವೆ. ಹೃತ್ಪೂರ್ವಕ ಧನ್ಯವಾದಗಳು. ದಯಮಾಡಿ ನಮ್ಮ ಭಾರತದ ಸಂಸ್ಕೃತಿ, ಇತಿಹಾಸ, ಇಲ್ಲಿನ ರಾಜ್ಯಗಳ ಬಗ್ಗೆ ತಿಳಿಯಲು ಪುಸ್ತಕಗಳನ್ನು ಸೂಚಿಸುವಿರಾ. 🙏
ಅಣ್ಣಾ ದಯವಿಟ್ಟು ಈ ಭಾಷಣವನ್ನು ಪುಸ್ತಕ ರೂಪದಲ್ಲಿ ಕೊಡಿ. ಎಲ್ಲರಿಗೂ ಗೊತ್ತಾಗಲಿ.
plz share this video to all your friends
Nice information Anna 🙏🙏👌 will be sharing this .
Sir. You are talking thoughts are greatest gift.🙏🙏🙏🙌🙌🙌✌👌👌👌💟💟💟💟💟💟💞💞💞💞💞💞💞💞💞💞💞💞💞💞💞💞💞💞💜💜💜💜💜💜💜💜💜💜💜💜💜💛💛💛💛💛💛💛💜💛💛
ನಂದೊಂದು ಪ್ರಶ್ನೆ ನಮ್ಮ ಇತಿಹಾಸದ ನಾಯಕರನ್ನು ಏಕೆ ಅವಮಾನ ಮಾಡಲಾಗುತ್ತದೆ ... ಇಂತಹವುಗಳೆಲ್ಲಾ ಮಾಡಿ ವಿಕೃತಿಗಳು ಏನು ಸಾಧಿಸುತ್ತಾರೆ...
ಎಂತಹ ಮಹತ್ವಪೂರ್ಣ ಮಾಹಿತಿಯನ್ನು ನೀಡಿದ್ದೀರಿ, ಕೇಳುತ್ತ ಕೇಳುತ್ತ ತುಂಬಾ ಹೆಮ್ಮೆ ಎನಿಸಿತು. ಕನ್ನಡ ಗೂತ್ತಿದರೂ ಮಾತನಾಡಲೂ ಅವಮಾನವೆಂದು ಭಾವಿಸುವ ದುರಭಿಮಾನಿಗಳು ಖಂಡಿತ ಇಂದಿನ ಉಪನ್ಯಾಸ ಕೇಳಿ ಕನ್ನಡಿಗನು ನಾನೆಂಬ ಹೆಮ್ಮೆ ಪಟ್ಟರೆ ಅಷ್ಟೇ ಸಾಕು, ಇಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವು ತುಂಬಾ ತುಂಬಾ ಪುಣ್ಯವಂತರು ಎಂಬ ಸತ್ಯವನ್ನು ಮರೆಯದಂತೆ ಆ ಭಗವಂತ ನಮ್ಮೆಲ್ಲರನ್ನೂ ಹರಿಸಲಿ.👌👌👌
Sir good lecture on Karnataka State and wish all kannadigas a Happy Karnataka Rajyotsava
ನೀವು ನಮಗೆ ದ್ರೋಣಚಾರ್ಯರ ರೀತಿ ಗುರುಗಳು.ನಿಮ್ಮನ್ನು ಮನದಲ್ಲಿ ನೆನೆದರೆ ಸಾಕು ನೋವು ದೂರವಾಗುತ್ತದೆ. ನೀವು ನಮ್ಮ ದೇವರೆ ಸರಿ.
ಮತ್ತೊಮ್ಮೆ ಕನ್ನಡ ಭಾಷಾ ಇತಿಹಾಸ ಮೆಲುಕು ಹಾಕುವ ಪ್ರಯತ್ನ ಆಯ್ತು
KannadaTunga agididre chanagirodu...yakandre gange neeru namagalla...tunge Krishne kaaveri nammavalu
ಸರ್ ಸಂಗೊಳ್ಳಿ ರಾಯಣ್ಣನ ಬಗ್ಗೆ ನಿಮ್ಮ ಧ್ವನಿ ಯಲ್ಲಿ ಕೇಳಬೇಕು ಅಂತ ತುಂಬಾ ಆಸೆ ಸರ್.. ದಯವಿಟ್ಟು ರಾಯಣ್ಣನ ಬಗ್ಗೆ ಒಂದು ವಿಡಿಯೋ ಮಾಡಿ ಸರ್...
ಕೆಲವು ಲದ್ದಿ ಜೀವಿಗಳು ನಿಮ್ಮನ್ನ ಕನ್ನಡ ವಿರೋಧಿ ಆದ್ದರಿಂದ ರಾಯಣ್ಣ, ವೀರ ಮದಕರಿ ಹೀಗೆ ಕನ್ನಡ ಹೋರಾಟಗಾರರ ಬಗ್ಗೆ ಮಾತಾಡಿಲ್ಲ ಅನ್ಕೊಂಡಿದ್ದಾರೆ...
Avru matadolla bidi sir
ಕನ್ನಡ ಏನೆ ಕುಣಿದಾಡುವುದೆನ್ನೆದೆ ಕನ್ನಡ ಏನೆ ಕಿವಿ ನಿಮಿರುವುದು ❤❤❤❤❤❤❤
ಕರಿ( ಆನೆ , ಕಪ್ಪು) ನಾಟು(ನೆಲ) - ಕರಿ ನಾಡು - ಕರ್ನಾಡು- ಕನ್ನಾಡು- ಕನ್ನಡ
👌👌👌🙏🙏🙏 very nice
I LOVE THE EPISODE... JAI KARNATAKA..,
ನಿಮ್ಮ ಅದ್ಬುತ ವಿಚಾರಧಾರೆಗೆ ಧನ್ಯವಾದಗಳು
ನಮಸ್ತೆ ಸರ್ ತುಂಬ ಚೆನ್ನಾಗಿ ಮೂಡಿ ಬಂದಿದೆ ದಯವಿಟ್ಟು ಇದರ ಬಗ್ಗೆ ಒಂದು ಪುಸ್ತಕ ರಚನೆ ಮಾಡಿ ಸರ್🙏🙏🙏🙏🙏ಜೈ ಕರ್ನಾಟಕ
Sir niv tilkondiro vishyana yestu arta purna vagi heltira.. Ur r great sir.
Hi Pavithra.
Yes, you are correct.
My WhatsApp number is 6362395787.
Thanks sir.Son of God.
Thank you for restarting kannadagange sir ✨💙
Today I was waiting for your speech.
The unknown facts are unveiled today... Thank you so much anna... We are really proud of you.
🙏ಧನ್ಯವಾದಗಳು
I have to thank you for 2 points of mine, first point is you are sharing your knowledge what you have aquired. 2nd point is words your are using in Kannada language is so clear & beautiful.after so many years I am hear .
Wow beautiful sir wonderful explanation ❤️❤️❤️❤️
ನಮಸ್ಕಾರ....
ನಾನು ನಿಮ್ಮ ವಿಶ್ವಗುರು ಲೇಖನ ಮಾಲಿಕೆಯ ಬಹಳ ದೊಡ್ಡ ಅಭಿಮಾನಿ...ದಯವಿಟ್ಟು ಆ ಲೇಖನ ಸರಣಿಯನ್ನು ಜೊತೆಗೆ ಭಾರತೀಯ ಸಂಸ್ಕೃತಿಯ ವೈಜ್ಞಾನಿಕ ಹೊಳಹುಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಿ ಎಂದು ನನ್ನ ಪ್ರಾರ್ಥನೆ...🙏
Wonderful, thank you....
Excellent speech by Sulibele Sir
ಯಾರಿಗೆ ಚಕ್ರವರ್ತಿ ಸೂಲಿಬೆಲೆ ಅವರಂತಹ ದ್ವನಿ ಬೇಕು ಅನ್ನುವವರು ಇಲ್ಲಿ ಲೈಕ್ ಮಾಡಿ
@Pink Frog ಯಡಿಯೂರಪ್ಪ ಹಾಗೂ ಉಪೇಂದ್ರ ಧ್ವನಿ ಕೂಡ ಚೆನ್ನಾಗಿದೆ ಆದ್ರೇ ಅವರೆಲ್ಲಾ ಸಂಸಾರಸ್ಥರು ಅಲ್ಲವೇ?
@Pink Frog powerless 😃😃😃
ಧನ್ಯವಾದ
Giving Wonderful information for All kannadigas...
Super sir 👌👌👌👌👌👌👌👌👌👌👌👌🙏🙏🙏🙏🙏🙏🙏🙏🙏🙏🙏🙏
ಅದ್ಭುತ ಸಂದೇಶ...
Amazing speech sir
ಕೊನೆಗೂ ಕನ್ನಡದ ಬಗ್ಗೆ ಮಾತನಾಡಲಿಕೆ ಮನಸು ಮಾಡಿದ್ರಿ.... ಇಷ್ಟು ವರ್ಷ ಕಾಯ ಬೇಕಾಯ್ತು ಅಷ್ಟೇ.........
ಖಂಡಿತ ಹೌದು
@@ಕನ್ನಡದೇಶv JJ 5:45
This series is need of hour, for all kannadigas.
ಅಧ್ಯಯನಪೂರ್ಣ ಅಪೂರ್ವ ಅನುಪಮ ಅಮೂಲ್ಯ ಅದ್ಭುತ ಅಗತ್ಯಸರಣಿ...ಅಭಿನಂದನೆಗಳು
@@paivyasa pxjupml
ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು
Super super 🙏
Thank you. I am a KANNADITI . Namaskar.
Kannadarajyostavada shubashayagalu anna
🙏🏽ತುಂಬಾ ಚೆನ್ನಾಗಿದೆ.
ಅಣ್ಣ, ಯುವಾ ಲೈವ್ ನಲ್ಲಿ ಇರೊ, ಕನ್ನಡ ಗಂಗೆ ವಿಡಿಯೋ 100 ಸಾರಿ ನೋಡಿದಿನಿ. ಪ್ರತಿ ಸಾರಿ ನೋಡಿದಾಗಲು ಖುಷಿ ಅಗುತ್ತೆ, ಒಂಥರ ಉತ್ಸಾಹ, ಇವಾಗ ತಾನೆ ಅದನ್ನ ಎಲ್ಲಿರಿಗೂ ಶೇರ್ ಮಾಡದೆ, ಇದು ಪೋಸ್ಟ್ ನೋಡಿ ಇನ್ನು ಖುಷಿ ಆಯ್ತು🙏
ಜೈ ರಾಮಕೃಷ್ಣ. ಜೈ ಕರ್ನಾಟಕ.
wonderful speech ....👌👌
I am your great fan ಅಣ್ಣ
Super sir
ಸೂಪರ್ ಸರ್
ಅಣ್ಣಾ ಧನ್ಯವಾದ...
Wow!Your knowledge of history, mythology is amazing. Keep it up.Very pleasant experience. God bless you.
thiis
is
trut
truth
is
always
truth
sathya....and.....dhrama
always
success
Sir super
🙏🏼🙏🏼ನಿಮ್ಮಗೆ ನನ್ನ ನಮಸ್ಕಾರಗಳು ನಿಮ್ಮ ಮಾತು ಕೇಳಿದಲಿ .ನಮ್ಮನು ನಾವೆ ಮರೆತುಬಿಡುತಿವಿ.
Very nice sir
Super history sir
Proud to be kannadiga
ಜೈ ಕರ್ನಾಟಕ ಮಾತೆ
🙏🙏🙏🙏🙏🙏
🙏🙏🙏 sir
Great speech
Thanks for your clear information about our history of Karnataka.🙏🏻
Chakar varthy sir what ever saying that is🙏🙏🙏 truth and correct.
Bharat mata ki jai hind🕉🕉🕉
One more thing that I heard in my school days in dakshina Kannada
That Panchalingeshwara temple of Vitla was formed by worshipping of 5 Shiva Lingas which were first established by Pandavas during their exile
Please talk about belagavi dispute anna
Hi sir super speech jai Sri ram