ಗುರುಗಳೇ 🙏.. ರಾಜಘಟ್ಟ ರವಿ ಅಣ್ಣ... ಸ್ಥಳೀಯ ಯಜಮಾನ್ರು ಮುತ್ತುರಾಯಪ್ಪ ತಾತ ನವರು.. ಪ್ರಕಾಶ್.. ನಾಗಭೂಷಣ್ ರವರಿಗೆ.. ಧನ್ಯವಾದಗಳು 👍.. ಗುರು ಸಮಾನರಾದ ಧರ್ಮ ಸರ್ ರವರಿಗೆ ಸ್ಥಳ ಪರಿಚಯ ಮಾಡಿಕೊಟ್ಟು ಸಹಕರಿಸಿದ್ದೀರಿ 👍.. ಕರ್ನಾಟಕದ ಎಲ್ಲಾ ಹಳ್ಳಿ.. ಊರು.. ಪ್ರದೇಶಗಳಲ್ಲಿ ನಾಶವಾಗುತಿರೋ ಇಂತಹ ಪಳೆಯುಳಿ ಕೆ ಬೆಳಕಿಗೆ ತಂದು ಆಯಾಯ ಸ್ಥಳೀಕರು ಉಳಿಸಬೇಕಾಗಿದೆ.. ದಯಮಾಡಿ ನಿರ್ಲಕ್ಷ ತೋರದೆ... ಉಳಿಸಿ.. ಕಾಪಾಡಿ. 🙏🙏🙏.
ಪಾಂಡವರು ವನವಾಸಕ್ಕೆ ಬಂದಾಗ ಸರ್ವ ಸಂಗ ಪರಿತ್ಯಾಗಿಗಳಾಗಿ ಬಂದರು... ಅವರು ಬಂಗಾರ... ಹಣ ಆಭರಣಗಳನ್ನು ಧರಿಸಿರಲಿಲ್ಲಾ... ಎಂಬುದರ ಅರಿವು ನಿದಿಗಳ್ಳರಿಗೆ ಮನನ ಮಾಡುವುದು ಹೇಗೆ... ಇಂತಹ ಅಪರೂಪದ ವಿಷಯ ಕುರಿತು ತಿಳಿಸಿದ ಧರ್ಮ ಸರ್ HATT"S UP
ಗುರುಗಳೇ ನಿಮ್ಮ ಎಲ್ಲಾ ವಿಡಿಯೋಗಳು ನೋಡ್ತಾ ಇದೀನಿ ಆದರೆ ದೊಡ್ಡಬಳಪುರ ಸಮೀಪ ಇರುವ ಹುಲುಕುಡಿ ಬೆಟ್ಟದ ಬಗ್ಗೆ ಒಂದು ವಿಡಿಯೋ ಮಾಡಿ ಬೆಟ್ಟದ ಕೆಳಗೆ ಇರುವ ಈಶ್ವರ ದೇವಸ್ತಾನ ಅಳಿವಿನ ಅಂಚಿನಲ್ಲಿದೆ ನಿಮ್ಮ ವಿಡಿಯೋ ಮೂಲಕ ಎಲ್ಲರಿಗೂ ಅರಿವು ಮೂಡಿ ಆ ದೇವಸ್ತಾನ ಜೀರ್ಣದ್ಧಾರಕ್ಕೆ ದಾರಿ ಆಗಲಿ.
Sir edhu nama father village alli elli nidhi shodha madiravaru yalla sulukunte alli eruva ondhu manusha avara name helala, avaru evagalu adhuna madustha ne edhare
ಧರ್ಮೇಶ್ ಸರ್ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಆದರೆ ಬ್ರೀಜಿಸ್ಸ ಸರ್ ಸ್ವಲ್ಪ ಕ್ಯಾಮೆರಾ ಕ್ಲಿಯರ್ ಆಗಿ ತೋರಿಸಿ ಸರ್ ಯಾಕೆಂದರೆ ಒಂದು ವಿಡಿಯೋ ಗೋಸ್ಕರ ಒಂದು ವಾರ ಫುಲ್ ಕಾದಿರುತ್ತದೆ ಸರ್
Thanks Dharma Sir for the lovely episode on Sulikunte in Dodaballapur distt and it's Kal Samadhi's. ASI should take a note of this episode and survey this region.
❤KANNADA❤
Super
ಸರ್ ನಮ್ಮರಲ್ಲಿ ಒಂದು ವೀರಗಲ್ಲು ಶಾಸನವಿದೆ,
Inta heena kelsa maduvavarige shraapa tattbaeku
Nannu kari guru.. Naanu barthini
ಸ್ವಲ್ಪ ಬಾದಾಮಿಗೆ ಬನ್ನಿ ಸರ್ ಅಲ್ಲಿಯ ಒಂದು ಎಪಿಸೋಡ್ ಇಲ್ಲ
I mean they are pandawas gudi
They are found near my village
Grandfather's were telling they are pandawas gudi
ಗುರುಗಳೇ 🙏.. ರಾಜಘಟ್ಟ ರವಿ ಅಣ್ಣ... ಸ್ಥಳೀಯ ಯಜಮಾನ್ರು ಮುತ್ತುರಾಯಪ್ಪ ತಾತ ನವರು.. ಪ್ರಕಾಶ್.. ನಾಗಭೂಷಣ್ ರವರಿಗೆ.. ಧನ್ಯವಾದಗಳು 👍.. ಗುರು ಸಮಾನರಾದ ಧರ್ಮ ಸರ್ ರವರಿಗೆ ಸ್ಥಳ ಪರಿಚಯ ಮಾಡಿಕೊಟ್ಟು ಸಹಕರಿಸಿದ್ದೀರಿ 👍.. ಕರ್ನಾಟಕದ ಎಲ್ಲಾ ಹಳ್ಳಿ.. ಊರು.. ಪ್ರದೇಶಗಳಲ್ಲಿ ನಾಶವಾಗುತಿರೋ ಇಂತಹ ಪಳೆಯುಳಿ ಕೆ ಬೆಳಕಿಗೆ ತಂದು ಆಯಾಯ ಸ್ಥಳೀಕರು ಉಳಿಸಬೇಕಾಗಿದೆ.. ದಯಮಾಡಿ ನಿರ್ಲಕ್ಷ ತೋರದೆ... ಉಳಿಸಿ.. ಕಾಪಾಡಿ. 🙏🙏🙏.
ಸತ್ಯಗಾಲದಬಗ್ಗೆಮಾಡಿರುವವೀಡಿಯೋಹಾಕಿplz 🙏
They might have found something
ಸರ್ ನಿಮ್ಮ ಉತ್ಸಾಹಕ್ಕೆ🙏🙏🙏🙏
ಪಾಂಡವರು ವನವಾಸಕ್ಕೆ ಬಂದಾಗ ಸರ್ವ ಸಂಗ ಪರಿತ್ಯಾಗಿಗಳಾಗಿ ಬಂದರು... ಅವರು ಬಂಗಾರ... ಹಣ ಆಭರಣಗಳನ್ನು ಧರಿಸಿರಲಿಲ್ಲಾ... ಎಂಬುದರ ಅರಿವು ನಿದಿಗಳ್ಳರಿಗೆ ಮನನ ಮಾಡುವುದು ಹೇಗೆ... ಇಂತಹ ಅಪರೂಪದ ವಿಷಯ ಕುರಿತು ತಿಳಿಸಿದ ಧರ್ಮ ಸರ್ HATT"S UP
Namaste gurugale ❤
Welcome to my home town GURUJI
I stay in Sasalu n you?
18:04. 😂😂 ಫಕ್ ಕಾಣುಸ್ತ ಇದೀಯಾ😅😅
Nameste Sir 🙏🙏🙏
Super sir
Ast hagdidare andre nirase agiralla sir avrge yenadru sikkirutte pakka
Sir chamarajanagara ,haralukote bagge episode madi
Archeology survey India. ಭಾರತ ಪ್ರಾಚ್ಯ ಸಂಶೋಧಕ ಸಂಸ್ಥೆ ಮಲಗಿದೆಯಾ.. ಧರ್ಮೇಂದ್ರ ಅವರ ಕಣ್ಣಿಗೆ ಕಂಡದ್ದು ನಿಮಗೆ ಏಕೆ ಕಾಣುತ್ತಿಲ್ಲಾ..
Sir nivu super ❤
ನಮಸ್ತೆ ಸರ್ 🙏ನಮ್ ದೇವನಹಳ್ಳಿ ಬಗ್ಗೆ ಒಂದು ವಿಡಿಯೋ ಮಾಡಿ ಸರ್
ಮಾಸ್ಟರ್ ನಮಸ್ತೆ
Nobody would dig so many grave if they haven't found anything... For sure they have found some treasure
Might be
ಸೋಮವಾರದ ಶುಭಾಶಯಗಳು ಗುರು ಗಳೇ
ಶುಭೋದಯ ಗುರುಗಳೇ
Sir nimma arogya kade gamana kodi God bless your team
ಶುಭೋದಯ ಗುರುಗಳೆ
ನಮಸ್ತೆ ಸರ್..ಸಂತೆಬೆನ್ನೂರು ಚನ್ನಗಿರಿ ಸೂಳೆಕೆರೆ ಬಗ್ಗೆ ವೀಡಿಯೊ ಮಾಡಿ.ಸರ್
ನಮ್ಮ ASI ಕಿಂತ, ಈ ನಿಧಿಗಲ್ಲರಿಗೆ ತುಂಬಾ ಜ್ಞಾನ ಇದೇ.... Elee erio namma megalithic sites namage gotilla .. 😢 navvi kapadikollabeku darmi sir 😊🙏🏻
ಸೋಮವಾರದ ಶುಭಾಶಯಗಳು ಗುರುಗಳೇ 🌱💐
🙏🙏🙏
🙏
Astello hagididdare andre avarice bahalastu purathana vasthu sikkirabahudu alwa sir😮
ಸೋಮವಾರದ ಮುಂಜಾನೆಯ ಶುಭೋದಯಗಳು ಧರ್ಮಿ ಸರ್,😊😊
Adbutha Abhinandanegalu
ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ದೊಡ್ಡ ಸಲಾಂ..🙏🙏ನಮ್ಮ ನಿರ್ಲಕ್ಷಕ್ಕೆ ಏನು ಹೇಳಬೇಕೋ ತಿಳಿಯದು.
Hari Om.
Thanks to Mr. Rajaghatta Ravi also who selflessly accompanied you and introduced us Doddaballapura district history.
ಗುರುಗಳೇ ನಿಮ್ಮ ಎಲ್ಲಾ ವಿಡಿಯೋಗಳು ನೋಡ್ತಾ ಇದೀನಿ ಆದರೆ ದೊಡ್ಡಬಳಪುರ ಸಮೀಪ ಇರುವ ಹುಲುಕುಡಿ ಬೆಟ್ಟದ ಬಗ್ಗೆ ಒಂದು ವಿಡಿಯೋ ಮಾಡಿ ಬೆಟ್ಟದ ಕೆಳಗೆ ಇರುವ ಈಶ್ವರ ದೇವಸ್ತಾನ ಅಳಿವಿನ ಅಂಚಿನಲ್ಲಿದೆ ನಿಮ್ಮ ವಿಡಿಯೋ ಮೂಲಕ ಎಲ್ಲರಿಗೂ ಅರಿವು ಮೂಡಿ ಆ ದೇವಸ್ತಾನ ಜೀರ್ಣದ್ಧಾರಕ್ಕೆ ದಾರಿ ಆಗಲಿ.
Nice Dermi namaste good information thank you sir
Sir edhu nama father village alli elli nidhi shodha madiravaru yalla sulukunte alli eruva ondhu manusha avara name helala, avaru evagalu adhuna madustha ne edhare
❤❤❤❤❤
Sir ujjani doddaballapura taluk ನಲ್ಲಿ ಚನ್ನಕೇಶವ ದೇವಸ್ಥಾನ ಹಾಗೂ ಶಾಸನಗಳು ಇದೆ ದಯವಿಟ್ಟು ಇದರ ಇತಿಹಾಸ ದ ಬಗ್ಗೆ ತಿಳಿಸಿ
Happy Morning Sir
Thank You Very Much for Your Efforts to bring forgotten Historical events 🤝🤝🙏🙏💐💐
Thank you very much sir.
Super sir❤
Very sad to see 😢😢😢😢
ನಾವು ನಿರಬಿಮಾನಿ ಕನ್ನಡಿಗರೂ..... 💛❤️
darmi❤
ಧರ್ಮೇಶ್ ಸರ್ ವಿಡಿಯೋ ತುಂಬಾ ಚೆನ್ನಾಗಿ ಬಂದಿದೆ ಆದರೆ ಬ್ರೀಜಿಸ್ಸ ಸರ್ ಸ್ವಲ್ಪ ಕ್ಯಾಮೆರಾ ಕ್ಲಿಯರ್ ಆಗಿ ತೋರಿಸಿ ಸರ್ ಯಾಕೆಂದರೆ ಒಂದು ವಿಡಿಯೋ ಗೋಸ್ಕರ ಒಂದು ವಾರ ಫುಲ್ ಕಾದಿರುತ್ತದೆ ಸರ್
Sir edae tara samadi na nanu gkvk nalli toomba nodiddae, evaga adu allalsandrae, judiciary layout agidae
ಯಾರೋ ಇಂಡಿಯಾನಾ ಜೋನ್ಸ್ ಫ್ಯಾನ್ಸ್ ಇರಬೇಕು..
Thanks Dharma Sir for the lovely episode on Sulikunte in Dodaballapur distt and it's Kal Samadhi's. ASI should take a note of this episode and survey this region.
Love you Sir 🙏
Superb voice
Super darmendra sir
Hats-off to your efforts sir
ಶುಭೋದಯ
#ASI
Same has it is having in back side of shivagange, in muneshvara betta.
Good morning sir. Have a great week ahead ❤
Please give information about any books you have written so far.
❤❤❤❤❤❤❤