"ಸ್ವಾರ್ಥಿ " | Swarthi Kannada Motivational Short Film | Sathish Eregowda Films
Вставка
- Опубліковано 17 січ 2025
- "ಸ್ವಾರ್ಥಿ " | Swarthi Kannada Motivational Short Film | Sathish Eregowda Film | Kannada short films
short films | best short films | best Kannada short films youtube | Kannada Motivational Short Film | sathish eregowda channel | sathish eregowda films | kannada Short films | husband and wife relationship | husbend and wife story | husband and wife | Saakshatkaara Movie | kannada motivational short film | inspirational video | motivational video | pooja k raj | motivational speech | kannada | kfi | swarti kannada short film | swarthi short film | short film | motivational short film
ಸ್ವಾರ್ಥಿ ಕಿರುಚಿತ್ರ . ಈ ಚಿತ್ರದಲ್ಲಿ , ಗಂಡ ತನ್ನ ಸಂಸಾರದಲ್ಲಿ ಸೋತೋಷ ಸಿಗುತ್ತಿಲ್ಲವೆಂದು ತನ್ನ ಹೆಂಡತಿಯನ್ನು ಬಿಟ್ಟು ಅನೈತಿಕ ಸಂಬಂಧದ ಕಡೆ ವಾಲುತ್ತಾನೆ . ನಂತರ ತಾನು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುತ್ತಾನೆ .
In a family we should respect relationship . In This Story , We are showing how husband is left his wife to get marry new girl , end his realizes .
Actors :
Kavya Ggowda ( As Wife )
Yakshith ( As Husband )
Ayshwarya ( Girl Friend )
sombruuddi ( Daughter )
Kavya K K ( As Friend )
Direction , Editing , DOP : Sathish Eregowda
Related Tags :
#swarti
#swartisshortfilm
#KannadaMovies
#KannadaMotivationalShortFilms
#KannadaShortFilm
#SathishEregowda
#PoojaKRaj
#KannadaFilms
#InspirationalVideo
#HusbandAndWifeStory
#MotivatinalShortFilm
#KannadaShortMovies
#ShortMovies
Story Inspired by : Nijo Janson
Music Credit : UA-cam audio Library
Our Other Channel Links :
Pooja K Raj UA-cam : / poojakraj1991
Pooja K Raj Instagram : / poojakraj1991
Pooja K Raj Facebook : / poojakraj1991
Sathish Eregowda UA-cam Channel : / sathisheregowda
Sathish Eregowda Instagram : / sathisheregowda
Sathish Eregowda Facebook : / sathisheregowda
Sathish Eregowda Films : / @sathisheregowdafilms
Contact for Business : sathish.eregowda@gmail.com
Contact Number : +91 8618606114
Please Like, Comment & Share. Thank you for watching .
Evag barthaero bere short moviesale yalla bech thorsavrge bele jasthi But Sathish eregowdru and team short movies aldhe olle olle message kodtha edera really great nim thoughtsge
Chikkavva fans like madi :)
Yakshi acting is good :)
Ohhh super aagide gowdre..... Yakshith super aagi madidddare 🥰🥰🥰🥰👏👏👏
ನಿಜವಾಗಲೂ ತುಂಬಾ ಒಳ್ಳೆ ಸೀನ್ ಇದು.. ಈಗೆ ಮುಂದುವರೆಯಲಿ ನಿಮ್ಮ ಹುಡುಕಾಟ
ಚಿಕ್ಕವ್ವ ಸೂಪರ್ ಆಕ್ಟಿಂಗ್ ಮಾಡಿದ್ದಾಳೆ ನಿನಗೆ ಭಗವಂತ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಕಂದ ❤️👌🙏💐
Hi ಸತೀಶ್ ಗೌಡ್ರೆ 🙋🌹💐🙏🤗😍
ತುಂಬಾ ಚೆನಾಗಿದೆ ಸರ್ ಕಥೆ👌👌👌
"ಮಗಳು" ಅನ್ನೋ ಸಂಬಂಧ ಇಷ್ಟೊಂದು
ಗಟ್ಟಿಯಾಗಿರತ್ತಾ......🙄😳👌👌👌
ನಿಜವಾಗಲೂ ಸರ್ ಚೆನಾಗಿದೆ 🤗😍🙋
Thumba channagide thyank you gowdre
Super gowdre idhe thara nxt movies bartha irli all the best.
Wow super....Sathish sir sakatagide superrrrrrrbbbbbbb
ಯಕ್ಷಿತ್ bro super ಆಕ್ಟಿಂಗ್
ತುಂಬಾ ಚೆನ್ನಾಗಿದೆ ಒಳ್ಳೆಯ ಸಿನಿಮಾ ಒಳ್ಳೆಯ ಸಂದೇಶ ನಿಮ್ಮ ತಂಡಕ್ಕೆ ಶುಭವಾಗಲಿ
ಅದ್ಬುತ ಕಿರು ಚಿತ್ರ ತುಂಬಾ ಚನ್ನಾಗಿದೆ all the best sathish sir
ತುಂಬ ಚೆನ್ನಾಗಿ ಮೂಡಿ ಬಂದಿದೆ ಸತೀಶ್ ಅಣ್ಣ 🎉
Gowdre super bidri yen artha ಇದೆ ಗಂಡು ಹೆಣ್ಣುಇಬ್ಬರು ಅರ್ಥಮಾಡಿಕೊಳ್ಳುವಂತಹ ವಿಷಯ ,👌👌
All the best for ನಾಳೆ ಎಲ್ಲಿದೆ..
Tumba chennag ide sir all the best
ಒಳ್ಳೆಯ ಸಂದೇಶ ಸೂಪರ್ ಸೂಪರ್ 👌👌👌👌👌🙏💐
ಉತ್ತಮ ಪ್ರಯತ್ನ ಗೌಡ್ರೆ ❤ ಅದ್ಭುತ ಕಲ್ಪನೆ ಹಾಗೂ ಕಥಾ ಹಂದರ
ಚೆನ್ನಾಗಿದೆ, ಚೆನ್ನಾಗಿದೆ, ಚೆನ್ನಾಗಿದೆ...
Uttama prayatna, all the best
ಸತೀಶ್ ಅಣ್ಣ ಇನ್ನ ಸ್ವಲ್ಪ ಮಸಾಲ ಇದ್ದಿದ್ರೆ ಇನ್ನ ಅದ್ಭುತವಾಗಿ ಇರ್ತಾ ಇತ್ತು ಅದ್ರು ಕಾನ್ಸೆಪ್ಟ್ ಚೆನ್ನಾಗಿ ಇದೆ ಅಣ್ಣ💫🥰
Super bro ege video madth eri berevrige edu onedu valle sandesh✨️
Satish and pooja avre anthu nimma tamma baimaidana hakkondu film tegedri best of luck
Amazing super
Super bro thumba channagi bandide
Wow yakshith ಬ್ರದರ್ ಕಾಮಿಡಿ ಮಾಡೋಕೆ ಅಷ್ಟೇ ಸೀಮಿತ ಅನ್ಕೊಂಡಿದ್ದೆ ಅದ್ರೆ ಆಕ್ಟಿಂಗ್ ಬೆಂಕಿ all the best ಟೀಮ್ ❤️😍 ಪೂಜಾ ಅಕ್ಕ ಕೂಡ ತೆರೆಯ ಮೇಲೆ ಬರ್ಬೇಕು ನಮ್ಮೆಲ್ಲರ ಸಪೋರ್ಟ್ ಇರುತ್ತೆ 😍
ಗುಡ್ ಬ್ರೋ ಒಳ್ಳೆ ಸಂದೇಶ
ಚನ್ನಾಗಿ ಮೂಡಿ ಬಂದಿದೆ ಒಳ್ಳೇದು ಆಗಲಿ ನಿಮ್ ತಂಡದವರಿಗೆ 💐
Ee short movie Chennag bandide… adre next movie li swalpa number shots jasthi madi…. And camera angle na bere bere kade try madi avag innu chennag barutte… idu haage sumne ond trail thara madiro short movie antha gottu… but adru nan opinion nan helde… all the best Sathish anna❤
👌👌👌👌 super sir....
ಉತ್ತಮ ಸಂದೇಶವುಳ್ಳ ಕಿರುಚಿತ್ರ ತುಂಬಾ ಚೆನ್ನಾಗಿದೆ ಗೌಡ್ರೆ
ಧನ್ಯವಾದಗಳು ❤
Story tumbha chennagide sir...adre acting ups n downs idhe...story ge takkanthe natural acting bandilla antha nan opinion sir ..tq
ಜೀವನದಲ್ಲಿ ಎಲ್ಲರೂ ಸ್ವಾರ್ಥಿಗಳೆ...
Chikkavva acting super 👌 😃
Short movie ಆದ್ರೂ ತುಂಬಾ ಅರ್ಥ ಮಾಡ್ಕೊಳೋದು ಇದೆ. ಒಂದು ಒಳ್ಳೆ ಸಂದೇಶ ಈಗಿನ ಜನರೇಶನ್ಗೆ. ಒಬ್ಬ ಮನುಷ್ಯ ಸ್ವಾರ್ಥಿಯಾಗದೆ ಅವರ ಸುತ್ತಮುತ್ತಲಿನ ಕುಟುಂಬ & ಸ್ನೇಹಿತರ ಜೊತೆ ಒಂದು ನಿಸ್ವಾರ್ಥ ಬದುಕು ಬದುಕಬೇಕು. Great job 🎥👌Satish & team 🥰
ಧನ್ಯವಾದಗಳು ❤:)
Shantham Papam 2.0 😂👌😂 Madth gowdree👌❤️🔥💕
ಇನ್ನು ಒಳ್ಳೆ ಒಳ್ಳೆ ಕಿರುಚಿತ್ರ ಮಾಡಿ ಅದ್ಕೆ ನಮ್ಮ support ಯಾವಾಗ್ಲೂ ಇರುತ್ತ ಮತ್ತೆ ನಿಮ್ಮ movie ಗೆ wait madtidivi bro & ಹೀಗೆ ನೀವು ಚೆನ್ನಾಗಿ ಬೆಳಿಬೇಕು. All the best for your upcoming projects 👍
ಧನ್ಯವಾದಗಳು :) ಆಗಲಿ ನಿಮ್ಮಗೆ ಮನೋರಂಜನೆ ನೀಡುವುದು ನಮ್ಮ ವೃತ್ತಿಧರ್ಮ :)❤
❤❤
ಸೂಪರ್ ಸರ್
ಕಥೆ ತುಂಬಾ ಚನ್ನಾಗಿದೆ ಸರ್, ಯಕ್ಷಿತ್ bro ಆಕ್ಟಿಂಗ್ ಸೋಪರ್❤️❤️❤️❤️❤️❤️❤️
ತುಂಬಾ ಚನ್ನಾಗಿದೆ ಬ್ರದರ್ 💐💐💐💐 all the best u r Future film #ನಾಳೆಎಲ್ಲಿದೆ. 💐
ನಮ್ಮ ಹಾಸನ ಸೀಮೆಯವರು ಒಳ್ಳೆಯದಾಗಲಿ..💐
God information👍
ಸೂಪರ್ ಬ್ರೋ
Super agide
Super gowdre❤ touching video Al the best
ತುಂಬಾ ಚೆನ್ನಾಗಿ ಮೂಡಿ ಬಂದಿದೆ
👏👏👏 Sowmya avrge 👏👏👏
Thank you 😊
Super 🔥🔥 goudrey
Super ide, nice movie,,, ide tara madi,,, hage real stories idre adu kuda madi,,,, ❤️👏👏
Movie🎥 was, super👌
Super BOSS
Super sir edhe thara motivation short movies madi
Superr
Hen guru Hidu histond emotional hagi edhe 😢
Super cute and sweet heart love stories God bless you sir
Super sir I am your and Pooja fan,
Chikkavva super sir
Yappa wow hurt touching 👌👍
Tumba chanagi ide 🎉🎉
Super earegowdra
Super sir
Really Good 😊 Beautiful 😍 Soft Not is Story' is Life wow sir keep rocking video s
Wow 😇😍
Aa tapp maadiro manassige aa music feel sakkath sync aagide ❤❤
ಸೂಪರ್ ಕಾವ್ಯ ಸೂಪರ್ ಅಕ್ಕ 👌👌
Thank you ❤
Ending soft ಆಗಿದೆ .......ಇನ್ನೂ ಚೆನ್ನಾಗಿ ಮಾಡಬಹುದಿತ್ತು....
Kavya nim acting 👌👌
Thank you 🙏
Yakshith bro super acting bro
ವಾವ್ ಅದ್ಭುತವಾಗಿ ಮೂಡಿ ಬಂದಿದೆ ಸೂಪರ್ ಸೂಪರ್ 👌👌ತುಂಬಾ ಅರ್ಥ ಇದೆ ಇದ್ರಲ್ಲಿ ಪೂಜಾ ಸಿಸ್ ಇಲ್ಲಾ ಯಾಕೆ????😢
ಪೂಜಾ ಮುಂದಿನ short film ನಲ್ಲಿ ಬರ್ತಾರೆ .
@@SathishEregowdaFilms ಥ್ಯಾಂಕ್ಸ್ ಥ್ಯಾಂಕ್ಸ್ ಬ್ರದರ್ ಆದಷ್ಟು ಬೇಗಾ ಪೂಜಾ ಸಿಸ್ ತೆರೆ ಮೇಲ್ ಕಾಣಿಸಿ ಕೊಳಲಿ 💃🏿💃🏿💃🏿ಪೂಜಾ ಸಿಸ್ ಮಾತ್ ಕೇಳೋಕೆ ಒಂತರ ಖುಷಿ ನಮಗೆ 👌👌👌
@@Babu8105-bw9lr ಇದು ಫ್ಯಾಮಿಲಿ ವ್ಲಾಗ್ ಅಲ್ಲ ಪೂಜಾ ಅವರು ಇರೋಕೆ. ಇದು Short Film.
❤super
ಮೂವಿ ಸೂಪರ್ ಆಗಿ ಮಾಡಿದಿರಾ ತುಂಬಾ ಇಷ್ಟ ಆಯ್ತು ಇನ್ನು ಇತರ ಮೂವಿ ಮಾಡಿ ಇರೇಗೌಡ್ರೆ
👌👌👌👌gowdre 💐💐💐
Thuma chanagi edday brothers
Gowdre very good message to socity thumba Channagi ittu keep countinue Gowdre
Super 🎉
Good acting by cheretors..
ಅರ್ಥಾಪೂರ್ಣ ಸಂದೇಶ ಸರ್
ಗೌಡರು ಸೂಪರ್ ಇದನ್ನೆ ಇನ್ನೂ ಹಾಸ್ಯಾಸ್ಪದವಾಗಿ ಮಾಡಬಹುದಿತ್ತು ನನ್ನ ಅನಿಸಿಕೆ ಅಷ್ಟೇ.
❤ ಮುಟ್ಟುತ್ತದೆ
Sir hudgir acting super natural agide story super climax innu bekittu curasity anisala
Thank you 😊
All the best all team good luck 💞💞💞💞👍👍👌
ಕಥೆ ತುಂಬಾ ಚನ್ನಾಗಿದೆ 👍👌👌
Gowdre thumba chenagide....good keep it up gowdre❤❤❤❤
ಚೆನ್ನಾಗಿದೆ
ಸೂಪರ್ ಆಗಿದೆ
ಗುರುಗಳೇ ತುಂಬ ಅದ್ಭುತ ಸಂದೇಶವುಳ್ಳ ಕಿರುಚಿತ್ರ ತುಂಬಾ ಚೆನ್ನಾಗಿದೆ 👏☺️👌
ಧನ್ಯವಾದಗಳು , ಗೆಳೆಯ :)
@@SathishEregowdaFilms 🙏❤️🥰
Grt bro💥💥loved it
cAmera worK and the Detailing of the background is good..🤓
Super gowdre
ಯಕ್ಷಿತ್ ತುಂಬ ಚೆನ್ನಾಗಿ ಪಾತ್ರ ನಿರ್ವೈಸಿದ್ದರೆ,,, ಚಿತ್ರ ಚಿಕ್ಕದು ದೊಡ್ಡದು ಮುಖ್ಯ ಅಲ್ಲ,,, ಅರ್ಥ ಮತ್ತು ಸಂದೇಶ ಇದೆ ,,, ಇನ್ನೂ ಹೆಚ್ಚು ಚಿತ್ರ ಬರಲಿ,,,
❤❤❤
ಏನ್ ಗುರು ಧಾರಾವಾಹಿ ಇದ್ದಂಗಿದೆ ಮೊದ್ಲು ಮಾಡ್ತಿದ್ದ ಮಾಮೂಲ್ ವೀಡಿಯೋಸ್ ಗಳೇ ಚನಾಗಿರ್ತಿದ್ವು ✨️✨️ next ವಿಡಿಯೋನದ್ರು ಚನಾಗ್ ಮಾಡಿ bro ✨️✨️👍👍
ಗೌಡ್ರೆ ಒಂದೇ ಏಟು ನನ್ ಮಗಂದ್ ಎಲ್ಲ ಉಡೀಸ್ 👌👌👌💥
ಎಷ್ಟು ಕಷ್ಟವೋ... ಹೊಂದಿಕೆ ಎಂಬುದು... ನಾಲ್ಕು ದಿನದ ಬದುಕಿನೋಳು...
Supar gowdre
Good massage sir...
Thank you so much ❤
Very good massage
Super clarity bro. Very nice
Present cichuvation sir nandu
Super sir
ಅಧ್ಬುತ ಗೌಡ್ರೆ❤❤
True😢
Awesome