99%ಕಲೆ ರಹಿತವಾಗಿ ಅಡಿಕೆ ಸುಲಿಯುವ ಸುಧಾರಿತ ಯಂತ್ರ |ಸುಲಿಯಲು ತಗುಲುವ ವೆಚ್ಚ ಎಷ್ಟು? Arecanut Dehusking Machine|

Поділитися
Вставка
  • Опубліковано 26 січ 2025
  • ಹಲೋ...ಹೊಸ ವಿಡಿಯೋ ಜೊತೆ ನಿಮ್ಮ ಮುಂದೆ...ತಪ್ಪದೇ ನೋಡಿ..ಚಾನೆಲ್ ನ subscribe ಮಾಡಿ.
    .
    .
    ಅಡಿಕೆ ಸುಲಿಯುವ ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : ರಾಘವೇಂದ್ರ ಭಟ್ : 90086 96339
    .
    .
    .
    We are available On
    WhatsApp : 8951492680
    Instagram : www.instagram....
    Facebook : www.facebook.c...
    .
    .
    .
    .
    #arecanutdehusking #arecanutdehuskingmachine #arecanutfarming
    .
    .
    .
    .
    .
    ಕಾಳು ಮೆಣಸು ಕ್ಲೀನಿಂಗ್ ಮಷೀನ್ ವಿಡಿಯೋ:
    • ಒಣ ಕಾಳು ಮೆಣಸನ್ನು ಸುಲಭವ...
    .
    .
    .
    ಮನೆಯಲ್ಲೇ ತಯಾರಿಸಿ ಬ್ಯಾಟರಿ ಸ್ಪ್ರೇಯರ್
    • ನಮ್ಮಲ್ಲಿ ತೋಟಕ್ಕೆ ಔಷಧಿ ...
    .
    .
    .
    ನಮ್ಮ ಇನ್ನೊಂದ್ UA-cam Channel :
    / @vlogwithprajna
    .
    .
    .
    #blackpepper#pepper#pepperfarming#peppercultivation#agriculture#agricultureindia#agriculturevideo#agrilife#agrolife#arecanut#arecanutfarming#dripirrigation#dripirrigationsystem#karavalikarnataka#farming#villagelife#diml#dailyvlog#kannadavlogs#kannadavlogger

КОМЕНТАРІ • 42

  • @LifeatPatikkalFarms
    @LifeatPatikkalFarms  Місяць тому +3

    ನಿಮಗೂ ಈ ಯಂತ್ರದ ಮೂಲಕ ಅಡಿಕೆ ಸುಲಿಯುವ ಯೋಚನೆ ಇದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿಗೆ ರಾಘವೇಂದ್ರ ಭಟ್, ಇವರನ್ನು ಸಂಪರ್ಕಿಸಿ.
    ದೂರವಾಣಿ : 90086 96339
    ಸೂಚನೆ: ಕನಿಷ್ಠ 10ಕ್ವಿಂಟಾಲ್ ಅಡಿಕೆ ಇರತಕ್ಕದ್ದು.
    ಸುಲಿಯುವ ದರ : 1ಕೆಜಿ ಗೆ ರೂ.8.50
    ಅಡಿಕೆ ಸುಲಿಯುವ ಸರ್ವಿಸ್ ಸದ್ಯಕ್ಕೆ ಮಂಗಳೂರು, ದಕ್ಷಿಣ ಕನ್ನಡ,ಕಾಸರಗೋಡು ಜಿಲ್ಲೆಗೆ ಸೀಮಿತ.

  • @umeshmk5236
    @umeshmk5236 Місяць тому

    ವಿವರಣೆ ತುಂಬಾ ಚನ್ನಾಗಿದೆ. ಮಿಶನ್ Ok ಆಗಿ ಕಾಣುತ್ತಿದೆ.

  • @vasanthats3612
    @vasanthats3612 Місяць тому

    Good.. Continues improvement will definitely help🎉

  • @SubramanayaHegde
    @SubramanayaHegde Місяць тому +3

    ಸುಲಿದ ಅಡಿಕೆ ಕ್ವಿಂ ಗೆ 850 ರೂ.. ಇಲ್ಲಾ ಸಿಪ್ಪೆಗೋಟ್ ಅಡಿಕೆಗಾ ?ತುಂಬಾ ಇಷ್ಟ ಆಯ್ತು ವೀಡಿಯೋ 👌👌

    • @LifeatPatikkalFarms
      @LifeatPatikkalFarms  Місяць тому

      ಎಲ್ಲಾ ಅಡಿಕೆಗೂ ಒಂದೇ ರೇಟ್, ಕೆಜಿ ಗೆ ರೂ.8.50
      ಧನ್ಯವಾದಗಳು🙏🤩

  • @veenabhaskar2845
    @veenabhaskar2845 Місяць тому

    Supar bro 👌👌❤

  • @venkataraghavendraswamy8749
    @venkataraghavendraswamy8749 Місяць тому

    ನಮ್ಮ ಸರ್ವಿಸ್ ಮಂಗಳೂರು,, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗೆ ಮಾತ್ರ.,. Thank u

  • @jagadeeshkulal8455
    @jagadeeshkulal8455 Місяць тому

    First view ❤

  • @subrahmanyahegde8867
    @subrahmanyahegde8867 Місяць тому

    🌞🌄

  • @RadhakrishnaBhat-Kongot
    @RadhakrishnaBhat-Kongot 23 дні тому

    ನಮ್ಮೂರಲ್ಲಿ 18 per kg charge ಮಾಡ್ತಾರೆ,ಕೃಷಿ ಮಾಡೊದು ಕಷ್ಟ

  • @mangalasraj6728
    @mangalasraj6728 Місяць тому +1

    Navu ivralle adike sulisidvi...nive number kottiddu sir...

  • @gangadharadc22
    @gangadharadc22 Місяць тому

    ಇದು ಯಾವ ಕಂಪೆನಿ machine ಸ್ಮಿತ್?

    • @LifeatPatikkalFarms
      @LifeatPatikkalFarms  Місяць тому

      ಅಲ್ಲ, ಅವರೇ customize madiddu.ಹೆಚ್ಚಿನ ಮಾಹಿತಿ ಅವರ ಬಳಿ ವಿಚಾರಿಸಿದರೆ ತಿಳಿಯಬಹುದು.
      ರಾಘವೇಂದ್ರ ಭಟ್: 90086 96339

  • @sunilshetty2600
    @sunilshetty2600 Місяць тому

    Yava company machine

    • @LifeatPatikkalFarms
      @LifeatPatikkalFarms  Місяць тому

      It's designed & Customized by themselves.
      Please reach to 90086 96339 for more detailed specifications.

  • @KrishnappaNaik-tb2rp
    @KrishnappaNaik-tb2rp Місяць тому +1

    Nindu estu liter du drippers
    Dodda adike drippers na niru onde kade bidre saka gutta.

    • @LifeatPatikkalFarms
      @LifeatPatikkalFarms  Місяць тому +1

      Dripper 6-7 ವರ್ಷ ಆಗ್ತಾ ಇದ್ದ ಹಾಗೆ ತುಂಬಾ ಬ್ಲಾಕ್ ಆಗ್ತಾ ಇತ್ತು. ಈಗ normal Micro tube drip pipe ಹಾಕಿದ್ದೇವೆ.ಒಂದು ಮರಕ್ಕೆ ಒಂದರಂತೆ

    • @KrishnappaNaik-tb2rp
      @KrishnappaNaik-tb2rp Місяць тому

      @LifeatPatikkalFarms half circle spary jet hege gottideya. Olledya

    • @LifeatPatikkalFarms
      @LifeatPatikkalFarms  Місяць тому

      @@KrishnappaNaik-tb2rp yes, adu chennagi bartade

  • @ಫೀನಿಕ್ಸ್
    @ಫೀನಿಕ್ಸ್ Місяць тому +1

    ಮಲೆನಾಡಿನ ಭಾಗಕ್ಕೆ ಅವರು ಬರುತ್ತಾರ (150 km ದೂರ)

    • @LifeatPatikkalFarms
      @LifeatPatikkalFarms  Місяць тому +1

      ಹೆಚ್ಚಿನ ಮಾಹಿತಿಗೆ ರಾಘವೇಂದ್ರ ಭಟ್, ಇವರನ್ನು ಸಂಪರ್ಕಿಸಿ.
      ದೂರವಾಣಿ : 90086 96339
      ಸೂಚನೆ: ಕನಿಷ್ಠ 10ಕ್ವಿಂಟಾಲ್ ಅಡಿಕೆ ಇರತಕ್ಕದ್ದು.
      ಸುಲಿಯುವ ದರ : 1ಕೆಜಿ ಗೆ ರೂ.8.50

  • @DinshP-g7t
    @DinshP-g7t Місяць тому

    Sulpunaklen ಲಗಡಿ ಡೆಪ್ಪುವರ ಮರೆ

    • @LifeatPatikkalFarms
      @LifeatPatikkalFarms  Місяць тому +1

      Interlock or solar dryier da ಬಜ್ಜೆ ಕೈಟ್ ಕಲೆಯೆರೆ ಕಷ್ಟ ಉಂಡು, ಒಂಜಿ ದಿನಟ್ 40-45ಕೆಜಿ ಅಪುನೆ.

    • @DBOOS-c40
      @DBOOS-c40 Місяць тому

      @@LifeatPatikkalFarms YES CORRECT HELIDRI SUPER NIMMA VLOG KEEP IT UP

  • @akshathaakshatha8684
    @akshathaakshatha8684 Місяць тому

    Nimdhu ಎಷ್ಟು ಅಡಿಕೆ ಗಿಡ ಇದೆ ಸಾರ್....???? Plz ಹೇಳಿ...😢

  • @jagadeesh542
    @jagadeesh542 Місяць тому

    ಹಸಿ ಅಡಿಕೆ ಸುಳಿಯುವುದಿಲ್ಲ ನೀವು

  • @SathishK-u6s
    @SathishK-u6s Місяць тому

    ನೀವು ಹಸಿ ಅಡಿಕೆ ಸುಲಿಸುವುದಿಲ್ವಾ?