ಮೌನವಾಗ ಬೇಡಾ ಯೇಸಯ್ಯಾ ಮೌನವಾಗ ಬೇಡಾ ಈ ಜೀವವು ನಿನ್ನನ್ನೆ ಆತುಕೊಂಡಿದೆ ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತಿದೆ ಈ ಜೀವವು ನಿನ್ನನ್ನೆ ಆತುಕೊಂಡಿದೆ ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತಿದೆ ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ ಬೇಗನೆ ಸದುತ್ತರ ದಯಪಾಲಿಸು ನನ್ನ ಆತ್ಮವು ಕುಂದಿದೆ ಬೇಗನೆ ಸದುತ್ತರ ದಯಪಾಲಿಸು ನನ್ನ ಆತ್ಮವು ಕುಂದಿದೆ ನೀನು ವಿಮುಖನಾದರೆ ಈ ಬಾಳು ಶೂನ್ಯವು ನೀನು ವಿಮುಖನಾದರೆ ಈ ಬಾಳು ಶೂನ್ಯವು. ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ ದ್ರೋಹಿಯಾಗಿ ಮೆರೆದೆ ನಾನು ನಿನ್ನ ಸ್ವರವ ಕೇಳದೆ ದ್ರೋಹಿಯಾಗಿ ಮೆರೆದೆ ನಾನು ನಿನ್ನ ಸ್ವರವ ಕೇಳದೆ ನೀನು ಶೃಂಗರಿಸದೆ ಹೋದರೆ ಈ ಜೀವನ ವ್ಯರ್ಥವು ನೀನು ಶೃಂಗರಿಸದೆ ಹೋದರೆ ಈ ಜೀವನ ವ್ಯರ್ಥವು ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ ಈ ಜೀವನ ಬೇಸರವಾಗಿದೆ ಎದೆ ಬಿಚ್ಚಿ ನಿನ್ನನ್ನೆ ಮೊರೆಯಿಡುವೆ ಈ ಜೀವನ ಬೇಸರವಾಗಿದೆ ಎದೆ ಬಿಚ್ಚಿ ನಿನ್ನನ್ನೆ ಮೊರೆಯಿಡುವೆ ಮನೋ ವ್ಯಥೆಯಿಂದ ಘನ ಪಡಿಸುವೆ ನಿನ್ನ ಪಾದದಲ್ಲಿ ಕುಳಿತು ಮನೋ ವ್ಯಥೆಯಿಂದ ಘನ ಪಡಿಸುವೆ ನಿನ್ನ ಪಾದದಲ್ಲಿ ಕುಳಿತು ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ ಈ ಜೀವವು ನಿನ್ನನ್ನೆ ಆತುಕೊಂಡಿದೆ ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತಿದೆ ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ

E hadugalanna kotta Devarige koti koti stotra
Praise the Lord jesus
Meaning full songs🎵❤
ಈ ಹಾಡುಗಳನ್ನು ತಂದಿದ್ದಕ್ಕಾಗಿ ದೇವರಿಗೆ ಸ್ತೋತ್ರ, ಆಳವಾದ ಅರ್ಥಗಳೊಂದಿಗೆ ಕೇಳಲು ಇದು ಆಶೀರ್ವಾದವಾಗಿದೆ.
ಮೌನವಾಗ ಬೇಡಾ ಯೇಸಯ್ಯಾ ಮೌನವಾಗ ಬೇಡಾ
ಈ ಜೀವವು ನಿನ್ನನ್ನೆ ಆತುಕೊಂಡಿದೆ
ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತಿದೆ
ಈ ಜೀವವು ನಿನ್ನನ್ನೆ ಆತುಕೊಂಡಿದೆ
ಈ ಉಸಿರು ನಿನ್ನನ್ನೆ ಉಸಿರಾಗಿ ಕೂಗುತಿದೆ
ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ
ಬೇಗನೆ ಸದುತ್ತರ ದಯಪಾಲಿಸು ನನ್ನ ಆತ್ಮವು ಕುಂದಿದೆ

ನೀನು ವಿಮುಖನಾದರೆ ಈ ಬಾಳು ಶೂನ್ಯವು
ನೀನು ವಿಮುಖನಾದರೆ ಈ ಬಾಳು ಶೂನ್ಯವು.
ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ
ದ್ರೋಹಿಯಾಗಿ ಮೆರೆದೆ ನಾನು ನಿನ್ನ ಸ್ವರವ ಕೇಳದೆ

ನೀನು ಶೃಂಗರಿಸದೆ ಹೋದರೆ ಈ ಜೀವನ ವ್ಯರ್ಥವು
ನೀನು ಶೃಂಗರಿಸದೆ ಹೋದರೆ ಈ ಜೀವನ ವ್ಯರ್ಥವು
ಮೌನವಾಗ ಬೇಡಾ..ಯೇಸಯ್ಯಾ ಮೌನವಾಗ ಬೇಡಾ
ಈ ಜೀವನ ಬೇಸರವಾಗಿದೆ ಎದೆ ಬಿಚ್ಚಿ ನಿನ್ನನ್ನೆ ಮೊರೆಯಿಡುವೆ

ಮನೋ ವ್ಯಥೆಯಿಂದ ಘನ ಪಡಿಸುವೆ ನಿನ್ನ ಪಾದದಲ್ಲಿ ಕುಳಿತು

Amen 🙏🙏🙏🙏
Super song sir
Amen 🙏🙏 Jesus my home preyer me
Amen 🙏 God bless u paster
Good bless you all family
yes Father hallelujah
Godblessyou
Amen
Prasadi the Lord ❤super song
Amen. God bless you.
Amen god bless you
Amen God bless you
Praise the Lord hallelujah wonderful songs 💐
Super song's God bless you brother 🙏
Amazing songs praise God bless you think you brother
Praise the🙏 lord
Very nice👏👏👏👏 song
Praise the Lord God song.
Glory to God, God bless you brother,God may use you wonderfuly
Thank you brother.
@@KanneerinaMoregaluKalanaikBoff l dry u0. .bn vcgvggx ml...
Vcgvggx in m . Bn
Bn JM HV on cc X
VC seed ದ
Wonderful meaningful song dear pastor.
Praise God for this song.
Praise.the.lord.wonderfull.songs.
Praise.god.
Praise the LORD Brother
AMEN AMEN
Amen Jesus'Appa Amén Appa♥️♥️♥️🌹🌹🌹🙏🙏✝️✝️🛐♥️♥️♥️🌹🌹🌹🙏🙏✝️✝️🛐♥️♥️♥️🌹🌹🌹🙏🙏✝️✝️🛐💐💐💐♥️♥️🌹♥️♥️♥️🌹
Amazing video .
I request to you that plz send the link of volume 10
Bhi ko😉