ಕೇವಲ ರವೆ ಮತ್ತು ಕಾಯಿಯಿಂದ ಹತ್ತಿಯಂತಹ ದೋಸೆ/no rice/no poha dosa/rava sponge dosa/ನನ್ನ ಹೊಸ ಪ್ರಯತ್ನ

Поділитися
Вставка
  • Опубліковано 4 жов 2024
  • follow me on instagram @ / savithaak
    My fb page:
    / savitha-ak-recipes-109...
    breakfast recipes from my channel: • Breakfast recipes
    saagu recipe : • ಪೂರಿ,ರವೆ ಇಡ್ಲಿ, ಚಪಾತಿ,...
    Ingredients :
    Fine suji 2 cups
    Grated coconut 1 cup
    Salt
    Eno salt 1 tsp
    Method : soak suji for 15 minutes. Grind with coconut and salt to a smooth paste. Rest this batter overnight.
    Next morning the batter is well fermented. Add 1 tsp of eno salt, mix well and make dosas as shown in video. These are super soft and light sponge dosas can be made on ekadashi too as it doesn't contain rice. Serve this dose with coconut chutney and vegetable saagu. Recipe below👇
    Cocoon chutney :
    Ingredients :
    Fresh coconut 1 cup
    Fried gram 3/4th cup
    Green chilli 3-4 nos=add more for a spicy chutney)
    Ginger a small piece
    Garlic cloves 4-5
    Jaggery a small piece
    Salt as needed
    Coriander and Mint leaves 1/2 bunch together
    Grind everything together except coriander and mint by adding less water.Once done add in the leaves and give a quick pulse so that the texture of the chutney turns just like we get in restaurants or darshini style.
    Temper it with oil, mustard, urad dal, curry leaves and hing. This is gatti chutney.
    Make this chutney a little spicy, add some water to serve as neer chutney.
    Vegetable saagu(this is my mom's method )
    ಬೇಕಾಬೇಕಾಗುವ ಸಾಮಗ್ರಿಗಳು:
    ಸಣ್ಣಗೆ ಕತ್ತರಿಸಿಕೊಂಡ ಮಿಶ್ರ ತರಕಾರಿ 2ಕಪ್( ಬೀನ್ಸ್, ಕ್ಯಾರೆಟ್, ನವಿಲ್ ಕೋಸು,ಬಟಾಣಿ ಇತ್ಯಾದಿ)
    ಆಲೂಗಡ್ಡೆ 2
    ಹುಣಸೆ ಹಣ್ಣಿನ ರಸ 1 ಟೇಬಲ್ ಚಮಚ
    ಬೆಲ್ಲ ಸ್ವಲ್ಪ
    ಅರಿಶಿನ
    ಉಪ್ಪು ರುಚಿಗೆ ತಕ್ಕಷ್ಟು
    ಮಸಾಲೆಗೆ ಬೇಕಾಗುವ ಪದಾರ್ಥಗಳು:
    ಒಂದು ಸಣ್ಣ ಚೂರು ಈರುಳ್ಳಿ, ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳು, ಕರಿಬೇವು ಸ್ವಲ್ಪ, ಕೊತ್ತಂಬರಿ ಸ್ವಲ್ಪ, ಧನಿಯಾ ಅರ್ಧ ಚಮಚ,ಜೀರಿಗೆ ಅರ್ಧ ಚಮಚ, ಹಸಿ ಮೆಣಸು 1, 3/4 ಕಪ್ ಕಾಯಿತುರಿ, ಒಂದು ಟೇಬಲ್ ಚಮಚ ಗರಂ ಮಸಾಲ.
    ಮಾಡುವ ವಿಧಾನ:
    ಹೆಚ್ಚಿದ ತರಕಾರಿ ಮತ್ತು ಆಲೂಗಡ್ಡೆಯನ್ನು ಪ್ರೆಷರ್ ಕುಕ್ಕರ್ ನಲ್ಲಿ ನೀರು ಉಪ್ಪು ಮತ್ತು ಸ್ವಲ್ಪ ಅರಿಶಿನ ಹಾಕಿಕೊಂಡು 2 ವಿಶಲ್ ಬರುವವರೆಗೆ ಬೇಯಿಸಿ ಕೊಳ್ಳಬೇಕು.
    ಬಾಣಲೆಗೆ 1 ಚಮಚ ಎಣ್ಣೆ ಹಾಕಿಕೊಂಡು ಅದಕ್ಕೆ ಮಸಾಲೆ ಪದಾರ್ಥಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಹುರಿದುಕೊಂಡು ಕೊನೆಯಲ್ಲಿ ಕಾಯಿತುರಿ ಮತ್ತು ಗರಂ ಮಸಾಲವನ್ನು ಸೇರಿಸಿ ಒಮ್ಮೆ ಮಗುಚಿ ತಣ್ಣಗಾದ ಮೇಲೆ ಹುಣಸೆ ಹಣ್ಣಿನ ರಸದೊಂದಿಗೆ ರುಬ್ಬಿಕೊಳ್ಳಬೇಕು.
    ಬೆಂದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಮ್ಯಾಶ್ ಮಾಡಿಕೊಂಡು ಬೆಂದ ತರಕಾರಿಗಳೊಂದಿಗೆ ಸೇರಿಸಿ ಸ್ಟೌವ್ ಮೇಲೆ ಕುದಿಯಲು ಇಡಬೇಕು ಇದಕ್ಕೆ ರುಬ್ಬಿಕೊಂಡ ಮಸಾಲೆಯನ್ನು ಹಾಕಿ ಬೇಕಾದಷ್ಟು ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಕುದಿಸಬೇಕು. ಇದಕ್ಕೆ ಬೇಕಾದಲ್ಲಿ ನೀರು ಸೇರಿಸಿ ಸ್ವಲ್ಪ ದಪ್ಪನೆಯ ಹದಕ್ಕೆ ಸಾಗುವನ್ನು ತಯಾರು ಮಾಡಿಕೊಳ್ಳಬೇಕು. ಈ ಸಾಗುವು ಪೂರಿ,ಚಪಾತಿ,ದೋಸೆ ಹಾಗೂ ರವೆ ಇಡ್ಲಿಯೊಂದಿಗೆ ಚೆನ್ನಾಗಿರುತ್ತದೆ.

КОМЕНТАРІ • 171