ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button... Join" Now If you Like our Videos! also to Enjoy Exclusive Perks We offer. Click on Join Button
Bhargava we felt very Happy giving good information about arathi amma She's an amazing actress she has gave good acting in samarpane pedda gedda vajramusti pritivatsalya kalpana arathi Manjula are Best in sandalwood arathi doing very good in Karnataka
ಆರತಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಸುಂದರ ಮತ್ತು ಶ್ರೇಷ್ಠ ಕಲಾವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಅದ್ಭುತ ಅಭಿನಯ ಮತ್ತು ಸದಾ ನೆನಪಿನಲ್ಲಿ ಉಳಿಯುವ ನಟನೆಯ ಉತ್ತಮ ಎರಡು ಚಿತ್ರಗಳು ಎಂದರೆ ರಂಗನಾಯಕಿ ಮತ್ತು ನಾಗರಹಾವು.
ಭಾರ್ಗವ ಅವರ ಸಂದರ್ಶನ ಬಹಳ ಚೆನ್ನಾಗಿದೆ! ಯಾರ ಬಗ್ಗೆಯೂ ವಿವಾದವನ್ನು ಉತ್ಪೇಕ್ಷೆ ಮಾಡೋದಿಲ್ಲ! ಖಾಸಗಿ ಬದುಕುನ್ನೂ ಹಗುರವಾಗಿ ತೇಲಿಸಿ ಬಿಡ್ತಾರೆ! ಉತ್ತಮ ನಿರ್ದೇಶಕ👍👍 , ಪುಟ್ಟಣ್ಣರ ಬಗ್ಗೆ ಅಪಾರ ಗೌರವ ಇದೆ!
Your contribution to kannada industry and karnatak is remarkable i am your big fan good ARATHI amma madem really emotional wonderfull day lizening this news
Bhargav Sir, you articulate things so well, very balanced. We have seen you also in Week End with Ramesh. We always wanted you to sit on the chair. In the next season, we want to see you
Please mam again come back to silver screen And we kannadigas miss you and want to see your amezing acting in this generation kids need your sill Arathi maa your great nimma padagalige nanna namana
ಹೌದು. ಆಕೆ ಎಲ್ಲಿದ್ದಾರೆ?? ಅರ್ಚನಾ ಒಳ್ಳೆಯ ನಟಿ. ಎ/ಮೇಘ ಬಂತು ಮೇಘ./ಯಜಮಾನನ ಹಾಗೂ ಹಿಂದಿ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ. Wikipedia ದಲ್ಲಿ ಕೂಡ ಇವರ ಬಗ್ಗೆ ಮಾಹಿತಿ ಇಲ್ಲ.
ಆರತಿ ಹಾಗೂ ಅವರ ಗಂಡ ಚಂದ್ರಶೇಖರ್ ದೇಸಾಯಿಗೌಡರ್ ಅವರು "ದೀನಬಂಧು ಟ್ರಸ್ಟ್" ಮುಖಾಂತರ ತುಂಬಾ ಸಮಾಜ ಸೇವೆ ಮಾಡುತ್ತಿದ್ದಾರೆ ನಿಜ. ಆದರೆ ಈ ದುಡ್ಡಿನ ಹಿಂದೆ ಸ್ವಲ್ಪ ಕಥೆ ಇದೆ. ಶ್ರೀ ದೇಸಾಯಿಗೌಡ್ರು ಅಮೆರಿಕಾದ ಕ್ಯಾಲಿಫೋರ್ನಿಯಾ ದಲ್ಲಿ "ಕ್ಯಾಲಿಫೋರ್ನಿಯಾ ಮೈಕ್ರೋ ಡಿವೈಸಸ್ " ಎಂಬ ಕಂಪನಿ ಯ CEO ಆಗಿದ್ದರು . ಆದರೆ ಕೆಲವು ಮಿಲಿಯನ್ ಡಾಲರ್ ಗಳಷ್ಟು ಅವ್ಯವಹಾರ ಮಾಡಿದ ಕಾರಣ ಜೈಲಿಗೆ ಹೋದರು ಕೂಡ. ಅವರು ಅಮೆರಿಕಾದಲ್ಲಿ chan desaigoudar ಎಂದು ಕರೆಯಲ್ಪಡುತ್ತಾರೆ. ಸುಮ್ಮನೆ ಅವರ ಹೆಸರು (Chan Desaigoudar) ಗೂಗಲ್ ಮಾಡಿ ಎಲ್ಲಾ ಕೇಸ್ gala ವಿವರ ಸಿಗುತ್ತದೆ .
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
This episode is for Best actress Super heoiens 10 1kalpana 2arathi 3jayanthi 4manjula 5 bharathi 6saroja devi 7malashri 8ramya 9lakshmi 10 sudharani 11 shurthi In this malashri ramya shruthi didnt gave there own voice sunetra for shruthi sarvamangala for malashri ramya other dubbing artist gave the voice
Title of the video and the content don't correlate or sync. Editor bro, don't mislead people just for the sake of views. In the long run you might lose the credibility and integrity of your channel.....!!
Arathi acting Super adbhuta please tell about arathi Amma she's an amazing actress but arathi avarige kannadadavara mele abimana illa estu varshagalinda bedta iddivi avarige kanikara illla dahavittu intrivew madi arathi baradiddare beda avara jote natisida kalavidaru tantragnara hattira matadi
Ee manushya yestu sullu yelthane nodi. Adikke Nooru, Iddiki nooru dress holisdranthe. Adu football match ge 😂 Aamele, cameraman ge kelasa gotilla, naanu shoot madidde bestu antha anthane 😂😂. This is a worst personality I have ever heard.🙈🙉🙊 Football ground antha heli, cricket pitch bagge helthare 😂. Yelladiku ondu limit iruthe. This fellow is real bogus. Anyways, comedy, enjoy 😂😂😂
Aarati avara movie nalli namge istavago cinema galendre puttanna kangal direction nalli iro cinema galu super super power star director bhargav sir duddu Andre cinema Mandi aginkaldalli swalpa careless madidre igella husharagidre
@ಸಿರಿಗನ್ನಡ ಸವಿಗನ್ನಡ illa ittichige 4 years back mane ittu amele yaro apartment construct madidare.. ade area alli tara, sudeep, Girish karnad, ambreesh mane irodu
ನಮ್ಮ ವಿಡಿಯೋಗಳು ನಿಮ್ಮನ್ನು ಪ್ರಭಾವಿಸುತ್ತಿದ್ದರೆ "JOIN" ಆಗುವ ಮೂಲಕ ನಮ್ಮ ಕೆಲಸವನ್ನು ಬೆಂಬಲಿಸಬಹುದು . Click on Join Button...
Join" Now If you Like our Videos! also to Enjoy Exclusive Perks We offer. Click on Join Button
V by b
V by b
V
V
Vvp
ತುಂಬಾ ಧನ್ಯವಾದಗಳು ಸರ್, ನಮ್ಮ ನೆಚ್ಚಿನ ನಟಿ ಆರತಿ ಅಮ್ಮ ಅವರ ಬಗ್ಗೆ ತಿಳಿಸಿದಕ್ಕೆ. ಸರ್ ಆರತಿ ಅಮ್ಮ ಅವರ ನೇರ ಸಂಧರ್ಶನ ಮಾಡಿ.
ಇದು ಅಸಾಧ್ಯ
@@gowrishankarshankar6589 ಯಾಕೆ ಸರ್
ಕಲ್ಪನಾ ಅವರಿಗೇ ಅವರೇ ಸಾಟಿ. ಆರತಿಯವರ ಶುಭ ಮಂಗಳ, ನಾಗರಹಾವು, ಉಪಾಸನೆ, ಧರ್ಮಸೆರೆ, ರಂಗನಾಯಕಿ, ಹೊಂಬಿಸಿಲು ❤️ all time favourite.
Bhargava we felt very Happy giving good information about arathi amma
She's an amazing actress she has gave good acting in samarpane pedda gedda vajramusti pritivatsalya kalpana arathi Manjula are Best in sandalwood arathi doing very good in Karnataka
ಆರತಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಸುಂದರ ಮತ್ತು ಶ್ರೇಷ್ಠ ಕಲಾವಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಅದ್ಭುತ ಅಭಿನಯ ಮತ್ತು ಸದಾ ನೆನಪಿನಲ್ಲಿ ಉಳಿಯುವ ನಟನೆಯ ಉತ್ತಮ ಎರಡು ಚಿತ್ರಗಳು ಎಂದರೆ ರಂಗನಾಯಕಿ ಮತ್ತು ನಾಗರಹಾವು.
ಶುಭ ಮಂಗಳ
ಇನ್ನಿತರ ಚಿತ್ರಗಳು
"ಪ್ರೇಮದ ಕಾಣಿಕೆ"
"ದಾರಿ ತಪ್ಪಿದ ಮಗ
ಪಾವನ ಗಂಗಾ
ಉಪಾಸನೆ
ವಸಂತ ಲಕ್ಷ್ಮಿ
ಸಿಪಾಯಿ ರಾಮು
ಇನ್ನೂ ಅನೇಕ
@@sathyalakshmireddy7244 ಈ ಚಿತ್ರದಲ್ಲಿ ಮನೋಜ್ಞ ಅಭಿನಯ ಇಲ್ಲ. ಸಾಧಾರಣ ಅಷ್ಟೇ. ಇನ್ನು ಧರ್ಮ ಸೆರೆ ಮತ್ತು ಕಥಾಸಂಗಮ ಚಿತ್ರದಲ್ಲಿ ಉತ್ತಮ ಗುಣಮಟ್ಟದ ಅಭಿನಯ ಇದೆ.
ಆರತಿ ಅಮ್ಮ ಅವರ ಎಲ್ಲ ಚಿತ್ರಗಳು ಚೆನ್ನಾಗಿವೆ.
ನಿಮ್ಮ ಸಂದರ್ಶನದಲ್ಲಿ ಕನ್ನಡ ಚಿತ್ರರಂಗದ ೫೦ ವರ್ಷಗಳ ಇತಿಹಾಸವನ್ನು ತರೆದಿಡುತ್ತಿದ್ದಿರಿ ಅದ್ಬುತ 🙏
ARATHI Kalpana un beateble actress
No heroieans reached still today
Arathi kalpana ultimate amezing super sakhath actress
ಭಾರ್ಗವ ಅವರ ಸಂದರ್ಶನ ಬಹಳ ಚೆನ್ನಾಗಿದೆ! ಯಾರ ಬಗ್ಗೆಯೂ ವಿವಾದವನ್ನು ಉತ್ಪೇಕ್ಷೆ ಮಾಡೋದಿಲ್ಲ! ಖಾಸಗಿ ಬದುಕುನ್ನೂ ಹಗುರವಾಗಿ ತೇಲಿಸಿ ಬಿಡ್ತಾರೆ! ಉತ್ತಮ ನಿರ್ದೇಶಕ👍👍 , ಪುಟ್ಟಣ್ಣರ ಬಗ್ಗೆ ಅಪಾರ ಗೌರವ ಇದೆ!
Your contribution to kannada industry and karnatak is remarkable i am your big fan good ARATHI amma madem really emotional wonderfull day lizening this news
"ಆರತಿ VERY PERFECT LADY" ಭಾರ್ಗವ ಅವರ ಅಭಿಪ್ರಾಯ.
👍👍👍👍👍👍
Aarthi & kalpana wonderful actress 👌👌
ನಿಮ್ಮ ಸೇವೆಗೆ ಅನಂತ ವಂದನೆಗಳು. ಅನೇಕ ಅದ್ಭುತ ಪ್ರತಿಭೆಗಳನ್ನು ಅವರ ಜೀವನ ಚರಿತ್ರೆಯನ್ನು ನಮಗೆ ಪರಿಚಯಿಸಿದ ನಿಮಗೆ ಧನ್ಯವಾದಗಳು 🙏🙏
ನಿಮ್ಮ ಧ್ವನಿಯಲ್ಲಿ ಚಿತ್ರ ರಂಗದ ಘಟನೆಗಳ
ನಿರೂಪಣೆ ತುಂಬಾ ಚೆನ್ನಾಗಿದೆ ಮೂಡಿಬರುತ್ತಿದೆ.
Really loving Bhargava sir's interview
Yes Aarti madam is just a perfectionist In acting. Please watch her Ranganayaki climax to understand her amazing renderence.....
Click The Below link to Subscribe to Kalamadhyama UA-cam Channel.
ua-cam.com/users/kalamadhyammediavideos
Bhargav Sir, you articulate things so well, very balanced. We have seen you also in Week End with Ramesh. We always wanted you to sit on the chair. In the next season, we want to see you
Really atathi great she's is. Working without telling any thing thats very great wonderful beautiful lovely lady
Aarti super actress.Ranganayaki ultimate
Aarathi madam Charity madtha idare, idhu Sathya, Nanu adhe place alli avarannu nodi mathadisiddini, kind hearted person, thumba chennagi mathadisidru.
“Deenabandhu” Chamarajnagar
ಯಾವಾಗ ಆರತಿ ಅಮ್ಮ ಅವರನ್ನು ಮಾತನಾಡಿಸಿದಿರಿ ಸರ್.
Madum yaavaga arathi madum na maatadsiddu sir yaav place li
Please mam again come back to silver screen And we kannadigas miss you and want to see your amezing acting in this generation kids need your sill Arathi maa your great nimma padagalige nanna namana
Best interview I have ever seen, Bhargav sir is superb,
ನಟಿ ಅರ್ಚನಾ (ಯಜಮಾನ ಖ್ಯಾತಿ ) ದಯವಿಟ್ಟು ಸಂದರ್ಶನ ಮಾಡಿ ಪರಮ್..
ಹೌದು.
ಆಕೆ ಎಲ್ಲಿದ್ದಾರೆ??
ಅರ್ಚನಾ ಒಳ್ಳೆಯ ನಟಿ.
ಎ/ಮೇಘ ಬಂತು ಮೇಘ./ಯಜಮಾನನ ಹಾಗೂ ಹಿಂದಿ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.
Wikipedia ದಲ್ಲಿ ಕೂಡ ಇವರ ಬಗ್ಗೆ ಮಾಹಿತಿ ಇಲ್ಲ.
ಆರತಿ ವಿಷಯ ಹೇಳ್ತೀರಾ ಅಂದುಕೊಂಡರೆ ಕಲ್ಪನಾ ಕುರಿತು ವಿವರಣೆ ಕೊಡ್ತಾ ಇದ್ದೀರಲ್ಲ!!🎂
Arathi mam na contact madi sir please interview madi😊
Hi
ಏನಾದರು ನೀವು ಹಳಬರೆಲ್ಲಾ great sir,old is gold
SIR,KALPANA IIS ALWAYS MINUGUTARE. YOU KNOW MUCH ABOUT GREAT ACTRESS. PLEASE SHARE MORE FACTS ABOUT HER. I WILL BE GRATEFUL TO YOU SIR.
ಕಲ್ಪನಾ ಅವರ ಮನೆಯ ಕಟ್ಟಿದ್ದು ನಮ್ಮ ಮಾವ.. ..my hubby tells me she had come home in SR nagar when they were kids ..
really..????
Sr nagar means sampangiramanagar madum
ARATHI
KALPANA
MANJULA
JAYANTHI
BHATATHI
PADMAPRIYA
LAKSHMI
RAMYA
MALASHRI
SUDHARANI
SHRUTHI
TOP ACTRESS
Leelavathi
Lilavathi..🔥
Chandrakala
Puttanna Sir introduce d Two amezing actress
Kalpana arathi Credit goes for One and only Puttanna ji
I like most aarathi movies dharmasere, upasane, bilihendti, bettadathayi,
Super arathi mareyalagada nati
Vishnu arathi super cute amezing talented Jodi 1970 1980 1985 ralli avara natane nodalikke yeradu kannu salolla adbhuta jodi nagarahavu hombisilu pritisi.nodu kallu veeneyu nudiyutu karmika kallanalla muyyige muyyi vasantha Lakshmi manini naniruvude ninagagi nentaro gantu kallaro gandharva giri khaidhi
Hosilu mettida hennu mane beligida sose abbaba entaha sundara chotragalu Dada shanti sigali nimage arathi matte sandelwood ge banni
She is helping the orphans In "DEENABANDU ASHRAMA" CHAMRAJNAGAR...
Wow, thanks for information bro.... I was not knowing it.
Thanks for informing..💐
ಆರತಿ ಹಾಗೂ ಅವರ ಗಂಡ ಚಂದ್ರಶೇಖರ್ ದೇಸಾಯಿಗೌಡರ್ ಅವರು "ದೀನಬಂಧು ಟ್ರಸ್ಟ್" ಮುಖಾಂತರ ತುಂಬಾ ಸಮಾಜ ಸೇವೆ ಮಾಡುತ್ತಿದ್ದಾರೆ ನಿಜ. ಆದರೆ ಈ ದುಡ್ಡಿನ ಹಿಂದೆ ಸ್ವಲ್ಪ ಕಥೆ ಇದೆ. ಶ್ರೀ ದೇಸಾಯಿಗೌಡ್ರು ಅಮೆರಿಕಾದ ಕ್ಯಾಲಿಫೋರ್ನಿಯಾ ದಲ್ಲಿ "ಕ್ಯಾಲಿಫೋರ್ನಿಯಾ ಮೈಕ್ರೋ ಡಿವೈಸಸ್ " ಎಂಬ ಕಂಪನಿ ಯ CEO ಆಗಿದ್ದರು . ಆದರೆ ಕೆಲವು ಮಿಲಿಯನ್ ಡಾಲರ್ ಗಳಷ್ಟು ಅವ್ಯವಹಾರ ಮಾಡಿದ ಕಾರಣ ಜೈಲಿಗೆ ಹೋದರು ಕೂಡ. ಅವರು ಅಮೆರಿಕಾದಲ್ಲಿ chan desaigoudar ಎಂದು ಕರೆಯಲ್ಪಡುತ್ತಾರೆ. ಸುಮ್ಮನೆ ಅವರ ಹೆಸರು (Chan Desaigoudar) ಗೂಗಲ್ ಮಾಡಿ ಎಲ್ಲಾ ಕೇಸ್ gala ವಿವರ ಸಿಗುತ್ತದೆ .
Bhargava sir one n only...enough....to tell all stories....👍🌻
Sir aarathi madam begge interview maadi sir.pls sir
realy Sir
Arathi is leading very simple life after demise of her husband.
To the best of my knowledge he is alive and living in Florida, USA. Where did you get the news about his demise ?
ಭಾರ್ಗವ ಸ ರನ್ನು daily ನೋಡಿ ನಮ್ಮ ಮನೆ member thara ಅನ್ನಿಸುತ್ತೆ
Arathi beautiful and also very talented actress❤👌
Jo
Hi
@@siddeshsiddu4372 hi
ದಯವಿಟ್ಟು ಕಲ್ಪನಾರವರ ಸಮಾಧಿಯ ವಿಳಾಸವನ್ನು ತಿಳಿಸಿ ಸಾರ್. ಪರಮ್ ಅವರೇ ದಯವಿಟ್ಟು ತಿಳಿಸಿ
"ರಂಗ ನಾಯಕಿ" ಆರತಿ, ಈಗಿನ ನಟ ನಟಿಯರಿಗೆ ಆದರ್ಶವಾಗಿದ್ದಾರೆ.
ಟೋನಿ ಮೂವಿ ತುಂಬಾ ಚೆನ್ನಾಗಿದೆ ಸರ್. ನಿಮ್ಮ ಡೈರೆಕ್ಷನ್ ಅಂತ ಗೊತ್ತಿರ್ಲಿಲ್ಲ ನನ್ನ ಮನಸಿನಲ್ಲಿ ಆಳವಾಗಿ ಕೂತಿದೆ ಸರ್
Arati great madam ❤️❤️❤️❤️❤️❤️🙏🏻🙏🏻🙏🏻🙏🏻🙏🏻🙏🏻
Plz aarati medam interview maadi param sir ... .
ಆರ್ಥಿ ಮೇಡಮ್ ಅವರತ್ರ ಮಾತಾಡಿಸಿ
@@saraswathijk1546 madum arathi madum foreign li edare anthe
Aratiyavaru Karnataka ratna prashastige arharu.❤🙏🏻🙏🏻
kalpana family & makla bagge thilisi
SIR ARATHI AVR BAGGE INTERVIEW MAADI PLZ
Ivattu video upload aagodu late aagide, param sir naanu office alli kaddu muchchu kallananthe video nodide, Ivara interview nodade nanna dina start agauvudilla. Dayavittu Naale inda 8 gantege sariyagi video upload madi please 🙏🙏🙏
Sorry Sir.
@@KalamadhyamaUA-cam sir dayavittu sorry helbedi, nammantha abhimanigala aase na neevu interview gaLa muulaka eederustha idira, Naavu yendigu nimage chira runi
G.K. ಗೋವಿಂದರಾವ್ ಅವರ ಸಂದರ್ಶನ ಪ್ರಸಾರ ಮಾಡಿ sir.. ಧನ್ಯವಾದಗಳು
Lakshmi Mam superb.. Great artist.. Looking wonderful.. U r so lucky sir..
Sir dada arathi abinayada hombisilu
Bahala uttama chitra making of hombisilu yaradru tilisitira
Laxmi mam na interview maadi...
Bhargava sir avrinda old movies ali natisiro yela kalavide mathu kalavidara bage kelo ke thumba santhosha agute hege avara anubava hagu yelara jeevanada parichaya maduthiruva bhargava sir hagu kalamadhyamake thuba thumba dhanyavadaglu.🙏🏻
I don't skip add for this channel
Plz arati mam ge barathkke karisi sir plzzzzzz🙏🙏🙏🙏🙏🙏🙏
Kalamadhayama dha abhimani indha 🙏
Only Two Episode I Missed Rest All Bharghava Episode I never Missed
I think Bayalu Dari was Kalpana's last hit.
ಆರತಿ ಮಾತಡಿ se
Kalpana was introduced by panthalu, not puttanna.
Smt.Arathi.gives.verygood.farfrmenceto.kannada.film.industry
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ . ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . ua-cam.com/video/3iAXcoP2eVI/v-deo.html . ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ಆಚಾರ, ಕನ್ನಡವೇ ನೀತಿ, ಕನ್ನಡ ನುಡಿಯೇ ಸರ್ವಸ್ವ.
ಬೇರೆಯವರ ಜೀವನ ಸ್ವಲ್ಪ ಇರಲಿ...ನಿಮ್ದೂ ಜಾಸ್ತಿ ಹೇಳಿ ಬುದ್ಧಿ
Sir if u can kindly manage the Class nd Charector of the inyerview...
..
Kalpana avara Samaadi mele barediruvudu * Illi minuguttide minugu taare * allaaaaa *minugu taare illi malagiddare
Many heroines information covered in single video. Super
Thank you bharagva sir nivu yellaranu nenasikoltiralla, hat's off
Sir berai avra relationship mathadbedi.. Avar life kashta avarige matra gothu..
Chennagide
I think Kalpana residence was near Mount Carmel college, or near High Grounds
I love Kalpana ....
Evergreen heroines
Please say something about Musuri Krishnamurthi
KALPANA HOUSE AT FRAZER TOWN NOW NOT THERE
Kala madyama maretu hoda hitihasavannu nenapisida channel tq
This episode is for Best actress
Super heoiens 10
1kalpana
2arathi
3jayanthi
4manjula
5 bharathi
6saroja devi
7malashri
8ramya
9lakshmi
10 sudharani
11 shurthi
In this malashri ramya shruthi didnt gave there own voice sunetra for shruthi sarvamangala for malashri ramya other dubbing artist gave the voice
Title of the video and the content don't correlate or sync. Editor bro, don't mislead people just for the sake of views.
In the long run you might lose the credibility and integrity of your channel.....!!
Hello paramesh sir bhargava sir ravaru kannada chitraranga kanda adbuta prathibe...
Kindly interview Hiremangaluru Kannan Sir
👍
Arathi acting Super adbhuta please tell about arathi Amma she's an amazing actress but arathi avarige kannadadavara mele abimana illa estu varshagalinda bedta iddivi avarige kanikara illla dahavittu intrivew madi arathi baradiddare beda avara jote natisida kalavidaru tantragnara hattira matadi
Kalpana. Avara. Mane. Frazer town Alli ittu adu T. Nanjundasetty kondukondidru. Adu. Flats. Agide
👌👌👌👌👌
Sir make full video about kalpana madam
ಏನೆ ಆದರು ನಮ್ಮ ಚಲನಚಿತ್ರ ರಂಗದಲ್ಲಿ ನಾಯಕರಿಗೆ ಇರುವ ಬೆಲೆ ಅದಕ್ಕಿಂತಲೂ ಎತ್ತರದಲ್ಲಿ ದ್ದ ನಾಯಕಿಯರಿಗಿಲ್ಲ ಬಿಡಿ.
BHAGHVAN SIR SUPER STORY NARRSTION
Davis Road, Fraser town, Bangalore,Karnataka (Kaplan's house)
Sir I searched so many times in Davis road where is kalpana madam house there
@@srikanthbsrikanthb4719 Davis Road cross opp to nun's hostel
Sir
Kalpanas house was in jaynagar 5th block 9th main
Name of house Bellimoda
@@lakshmipathyd7852 thanks sir
@@jayaramgowdavh6554 thanks sir
Ondu saari namma kannadigarige arathi avarannu interview maadisi......naavu avara dhwaniyannu kelabeku
ಮಿನುತಾರೇ ಕಲ್ಪನಾ ಮತ್ತೇ ಆರತಿ ಇಬ್ಬರು ಬೆರೇನಾ ಇಲ್ಲಾ ಒಂದೇನಾ
🌹🙏🌹
Timbaland chennagide sir
Ee manushya yestu sullu yelthane nodi. Adikke Nooru, Iddiki nooru dress holisdranthe. Adu football match ge 😂
Aamele, cameraman ge kelasa gotilla, naanu shoot madidde bestu antha anthane 😂😂. This is a worst personality I have ever heard.🙈🙉🙊
Football ground antha heli, cricket pitch bagge helthare 😂. Yelladiku ondu limit iruthe. This fellow is real bogus. Anyways, comedy, enjoy 😂😂😂
#psram
Aarati avara movie nalli namge istavago cinema galendre puttanna kangal direction nalli iro cinema galu super super power star director bhargav sir duddu Andre cinema Mandi aginkaldalli swalpa careless madidre igella husharagidre
Charity ettu help madthidare andre aarthi avra vyakthithva enthaddu antha artha agthide devru ashirvada sada avr mele erli
❤
Bargavalue is unbeatable director. Hats off to you sir.
👍👍💐💐🙏🙏
Aarati mane jp nagar nandini hotel hatra bellitere anta ittu ega alli apartment agide
7
@ಸಿರಿಗನ್ನಡ ಸವಿಗನ್ನಡ illa ittichige 4 years back mane ittu amele yaro apartment construct madidare.. ade area alli tara, sudeep, Girish karnad, ambreesh mane irodu
@ಸಿರಿಗನ್ನಡ ಸವಿಗನ್ನಡ No, it was built by her own money. He was not earning much money, but he directed good movie's
@ಸಿರಿಗನ್ನಡ ಸವಿಗನ್ನಡ no
Kalpana ge makalu elva??
Wikipedia shows B N Vishwanath as her her husband as Bhargava is mentioning