Paramathma _ Power star PUNEETH RAJKUMAR, Deepa Sannidhi, Aindrita Ray, Anant Nag

Поділитися
Вставка
  • Опубліковано 25 лис 2024

КОМЕНТАРІ • 2,1 тис.

  • @NandanRPattar
    @NandanRPattar 10 місяців тому +643

    ೨೦೨೪ರಲ್ಲಿ ಯಾರು ಅಪ್ಪು ದೇವ್ರು ಪರಮಾತ್ಮನನ್ನ್ ನೋಡೋಕೆ ಬಂದಿದ್ದೀರಾ
    ಅಪ್ಪು Forever❤😢

  • @ShanShan-zh4cf
    @ShanShan-zh4cf 2 роки тому +919

    Hrudaya dinda " Paramatma" na ishta padoru like Madi
    😍😍😍💖💗💗💗💗💗💗💙💘

  • @Anilind
    @Anilind 2 роки тому +867

    ಪರಮಾತ್ಮನಿಗೆ ಆತ್ಮ ನೀನು ,😭
    ಈ movie ಎಸ್ಟು ಸರಿ ನೋಡಿದ್ರು ಬೇಜಾರಗಲ್ಲ,
    ಪರಮಾತ್ಮ ❤️

  • @ಬಾಗುರುಇಲ್ನೋಡು

    100 ಸಲ ನೋಡಿದ್ದೇನೆ ಒಂದು ಚೂರು ಬೋರ್ ಹಾಗಾದ ಸಿನಿಮಾ miss u ಅಪ್ಪು ಜೊತೆಗಿರೋ ಜೀವ ಯಾವಾಗಲೂ ಜೀವಂತ ❤️💛

    • @priyaramya3601
      @priyaramya3601 Рік тому +2

      Really 100 times nodidira nijvaglu great nivu nija bore aglilva nodidde nodoke adru nija great nalli great nivu pa...

    • @kissmevk1822
      @kissmevk1822 9 місяців тому +1

      Ange galipata nodi adu super 😊❤

    • @jagajeevanravipoojary7674
      @jagajeevanravipoojary7674 8 місяців тому +1

      Adre last seen thumba bejar agutte 😢

    • @Newsnear
      @Newsnear Місяць тому

      Welcome to 100+ times viewers club .

  • @swamyvijay5654
    @swamyvijay5654 Рік тому +96

    12 ವರ್ಷದ ಇಂದೆಯೇ ಇಷ್ಟು ಸ್ವಾತಂತ್ರವಾಗಿ ಒಂದು ಹೃದಯ ಬದುಕುತ್ತೆ ಅಂತ ಕಲ್ಪನೆ ಬಂದಿರೋರು ಆಶ್ಚರ್ಯ ನಿಜಕ್ಕೂ ಯೋಗರಾಜ್ ಭಟ್ಟರ ಯೋಚನಲಹರಿ ಎಂದೆಂದಿಗೂ ಅಮರ 💙🙌🏻🥺 ದೀಪ ಪಾತ್ರದ ವರ್ತನೆ ಎದೆಗೆ ಇಳಿದ ನೋವಿನ ಹಾಗೆ ಶಾಶ್ವತ 🫀💔 ಅಪ್ಪು ಇಲ್ಲ ಅನ್ನೋ ಸಂಕಟ ಶಾಶ್ವತ😭💔

  • @arjunvlogs8774
    @arjunvlogs8774 2 роки тому +1016

    ನನಗೆ ಮನಸಿಗೆ ನೋವಾದಾಗ ನೋಡುವ ಅಪರೂಪದ ಸಿನಿಮಾ ಇದು,, ಹೃದಯಕ್ಕೆ ಎಷ್ಟು ಹತ್ತಿರವಾದ ಚಿತ್ರ ಅಲ್ವಾ... "ಜೊತೆಗಿರದ ಜೀವ ಎಂದೆಂದೂ ಜೀವಂತ"

  • @divyadimple191
    @divyadimple191 10 місяців тому +2134

    It's 2024 and let's see who's come to watch this movie❤️

  • @bharathraj02
    @bharathraj02 Рік тому +110

    ಸಾವೇ
    ಇರದ ;
    ಸಾವಿರ ಸರ ನೋಡಿದರೂ
    ಬೇಜಾರಾಗದ 'ಪರಮಾತ್ಮ' ..!
    ಅಂತರಾಳದ ಅಂತರ್ದನಿ ಈ 'ಪರಮಾತ್ಮ'
    ಇಂತ ಅದ್ಭುತವೊಂದ ಕೊಟ್ಟ ಆ ಪರಮಾತ್ಮನಿಗೆ ನಮನ..
    ಜೈ ಅಪ್ಪು, ಜೈ ಭಟ್ರು ❤️

  • @sohelpendari2704
    @sohelpendari2704 Рік тому +51

    ಒಳ್ಳೆಯವನಾಗಿ ಇರೋದು ಕೆಟ್ಟೋನಾಗಿ ಇರೋದಕ್ಕಿಂತ ಕಷ್ಟ
    ನಾನ್ ಕೆಟ್ಟೋನಾಗೆ ಇದ್ದು ಬಿಡ್ತೀನಿ
    Supper dailague appu sir❤❤

  • @vikassp8094
    @vikassp8094 Рік тому +2516

    #2024 ರಲ್ಲಿ ಈ ಮೂವಿ ಯಾರು ನೋಡ್ತದಿರಾ ಒಂದು ಲೈಕ್ ಮಾಡಿ😍😍😍
    #Appu__Forever_____♥️♥️💙💚🧡💜💝💚💛🧡💜🧡💛💚❤️💓💔

    • @harishkala1509
      @harishkala1509 Рік тому +3

      hi

    • @government_of_memes
      @government_of_memes Рік тому +9

      Hi, 28/05/2023
      This movie ,is very close to my mind and heart

    • @sumantguggari4813
      @sumantguggari4813 Рік тому +6

      ​@@government_of_memes 29/05/23 I'm living life with pramatma #APPUIEANS FOREVER ❤

    • @Udaykumar01
      @Udaykumar01 Рік тому +3

      @@sumantguggari4813 30/05/2023

    • @Yamanusompur
      @Yamanusompur Рік тому +4

      Evergreen movie...jai Appu Boss...❤❤❤

  • @NagaprasadKashyap
    @NagaprasadKashyap 2 роки тому +186

    ಎಂಥಾ ಅದ್ಭುತ ಸಿನೆಮಾ. ❤️ ನಮಗೇ ಗೊತ್ತಿಲ್ದೆ ಇರೋ ಹಾಗೆ ಕಣ್ಣೀರು ಬರಿಸೋ ಅಂಥ ಸಿನೇಮಾ❤️ ಯೋಗರಾಜ್ ಭಟ್ರು ,❤️

    • @karthikkhushir8015
      @karthikkhushir8015 2 роки тому +5

      Bhattarige mattu Dr punith raj kumar avarege nanna namana

  • @pramodgowdaa
    @pramodgowdaa 2 роки тому +94

    ತುಂಬಾ ಒಳ್ಳೆ ಹೃದಯ ❤️ ನಿಂದು ಪರಮ್
    "ಜೊತೆಗಿರದ ಜೀವ ಎಂದಿಗಿಂತ ಜೀವಂತ" ಈ ಲೈನ್ ನಿಜಾ ಆಗಿ ಹೋಯ್ತು
    ಮಿಸ್ ಯು ಅಪ್ಪು ಬಾಸ್ 💙

  • @salmasalma3877
    @salmasalma3877 11 місяців тому +93

    I am from srilanka 🇱🇰... i can kannada language.. and i love kannada movies and puneeth anna.. he is best man in the world ... i missed him so match...

  • @sindhunk8906
    @sindhunk8906 Рік тому +480

    Deepa is not a character it is an emotion 🥺❤️

  • @anjuanjal9194
    @anjuanjal9194 11 місяців тому +1517

    #2024 ರಲ್ಲಿ ನೋಡೋವರು ಲೈಕ್ ಮಾಡಿ #miss_you_appu_boss 😢😢

  • @bujjimaabujji4781
    @bujjimaabujji4781 2 роки тому +798

    ಪರಮಾತ್ಮ❤️ it's not a movie
    It's an emotion 🥺

  • @dhanyashreedhanya6280
    @dhanyashreedhanya6280 2 роки тому +781

    Starting we can't control our laughing 😂 but at last we can't control our tears😥

  • @manjunathmuddi4764
    @manjunathmuddi4764 Рік тому +117

    ಚಿತ್ರಮಂದಿರಗಳಲ್ಲಿ "ಪರಮಾತ್ಮ"ಚಿತ್ರ ಮತ್ತೆ ಮರುಬಿಡುಗಡೆ ಮಾಡಬೇಕು 🙏🙏🙏🙏🙏

    • @dali270
      @dali270 Рік тому

      Howdu. PlZ once more plZzzzzz

  • @Ganesh_Tilaganji
    @Ganesh_Tilaganji Рік тому +605

    Doctor : You have only 2 hours 6 minutes to death
    Me : Play this movie ❤

  • @rajnagaraj831
    @rajnagaraj831 Рік тому +33

    ಅಪ್ಪು ಅಣ್ಣನ ಅದ್ಬುತ ನಟನೆ, ಐಂದ್ರಿತಾನ ತುಂಟತನ, ದೀಪಾಳ ಆ ಕೋಪ ನಗು, ಮನ ಮುಟ್ಟುವಂತ ಹಾಡುಗಳು ರಂಗಣ್ಣನ ಕಾಮಿಡಿ ಎಲ್ಲವೂ ತುಂಬಾ ಚೆನ್ನಾಗಿದೆ . Tq Yograj sir in this movie. Love you and miss you Appu Boss 😍

  • @poojasulake1485
    @poojasulake1485 2 роки тому +1451

    3000+ days nane odsidhini ansuthe... 12 years indha....It's not oly movie it's part of my life🫂🐻 Param+aathma🙂

  • @akashnagalikar
    @akashnagalikar 2 роки тому +208

    11 Years For PARAMATMA ❤️
    Paramatma Forever 🥰 ❤️

  • @anilabd7385
    @anilabd7385 2 роки тому +75

    ಪರಮಾತ್ಮನ ಆತ್ಮ ಪರಮಾತ್ಮನಲ್ಲಿ ಲಿನವಾಗಿದೆ
    miss you Boss 😞🙁😘

  • @sukesh86
    @sukesh86 Рік тому +50

    ಅಪ್ಪು ಹುಟ್ಟಿದ ಹಬ್ಬಕ್ಕೆ RE-RELEASE ಮಾಡಲೇಬೇಕು ದಯವಿಟ್ಟು😢😢

  • @harshaharsha6936
    @harshaharsha6936 Рік тому +18

    8th class ಇದ್ದಾಗ ಈ ಸಿನೆಮಾ ನೋಡಿದ್ದೆ.... ಬಹಳ boar ಅನ್ಸಿತ್ತು ಯಾಕಾದ್ರೂ ಈ ಸಿನಿಮಾಗೆ ಬಂದೆ ಅನ್ಸಿತ್ತು.... ಕಥೆ ಏನು ಅರ್ಥ ಆಗಿರಲಿಲ್ಲ... ಆದರೆ ಟಿವಿ ಈ ಸಿನೆಮಾ ನೋಡಿದ ಮೇಲೆ ಎಂಥ ಅದ್ಬುತ ಸಿನೆಮಾ ಅನ್ಸಿತು..... ನೂರು ಸಲ ನೋಡಿದ್ರೂ ಬೇಸರ ವಾಗದ ಸಿನೆಮಾ ಇದು. One of the best cinema in kannada industry.... evergreen kannada movie ಪರಮಾತ್ಮ......

  • @PabloVELAN
    @PabloVELAN 2 роки тому +168

    Iam tamilan from Tamilnadu... But i like&love you kannada &kannadigar.... Specially punith anna.... Nemmannu thumba miss madatha ithivi annavoreaaaa.

    • @kishormnkishormn828
      @kishormnkishormn828 2 роки тому

      🌍🥺😍

    • @sabannasabanna5036
      @sabannasabanna5036 2 роки тому

      ಧನ್ಯವಾದಗಳು brother❤️🙏

    • @PabloVELAN
      @PabloVELAN 2 роки тому

      @@sabannasabanna5036 Nanugea kannada oothikeu baraallaaa Ri.

    • @ningarajl7
      @ningarajl7 2 роки тому

      @@PabloVELAN thanks anta

    • @ktmdukesanthu4225
      @ktmdukesanthu4225 2 роки тому +1

      💛❤️ಕನ್ನಡ🟡🔴 ಮೇಲೆ. ನಿಮಗೆ ಇರೋ ಪ್ರೀತಿ ಅಭಿಮಾನ. Raksmika mandanage ella.

  • @Khushi_91474
    @Khushi_91474 Рік тому +24

    ಎಷ್ಟು ಸರಿ ನೋಡಿದ್ರು ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ ಈ ಮೂವಿ🧡❤️

  • @srinivasn5480
    @srinivasn5480 2 роки тому +211

    Scene to Scene no Boring, Beautiful Acting, Screenplay, Dialogues, Music, Camera work, Fantastic Movie, we miss you Punith Sir 🙏🙏🙏🙏🇮🇳

  • @sahanahosad6976
    @sahanahosad6976 Рік тому +27

    ಇವತ್ ನೋಡಿದೆ ಈ ಚಿತ್ರನ 👌
    It's been 2 years ಅಪ್ಪು ಅಗಲಿ! ಜೊತೆಗಿರದ ಜೀವ ಎಂದಿಗಿಂತ ಜೀವಂತ.🥺

  • @nandihifi
    @nandihifi 9 місяців тому +12

    ಪರಮಾತ್ಮ
    ಜೊತೆಗಿರದ ಜೀವ
    ಎಂದಿಗಿಂತ ಜೀವಂತ
    Paramathma forever ❤❤❤

  • @VinodPatil-hw4yc
    @VinodPatil-hw4yc 2 роки тому +45

    ಪರಮಾತ್ಮ ಗಂಡ ಹೆಂಡತಿ ರನ್ನಿಂಗ್ ರೇಸ್ ನಲ್ಲಿ ಅವನು ಗೆಲ್ಲಿ ಅವನು ಬಡವ ಅಂದ್ರೆಲ್ಲ ತುಂಬಾ ಹೃದಯಕ್ಕೆ ಟಚ್ ಆಗಿ ಹೋಯ್ತು miss u boss ❤️❤️

  • @shrishailsatannavar2348
    @shrishailsatannavar2348 2 роки тому +60

    ಜೊತೆಗಿರದ ಜೀವ ಎಂದಿಗಿಂತ ಜೀವಂತ 😢
    ನೀವ್ ಇರ್ಬೇಕ್ಕಿತ್ತು ಬಾಸ್...
    #PuneethRajkumar #Appu

  • @dhruvabosskingmaker5516
    @dhruvabosskingmaker5516 Рік тому +210

    2023 ರಲ್ಲಿ ಯಾರ್ಯಾರು ಮೂವಿ ನೋಡ್ತಾ ಇದ್ದೀರಿ ಲೈಕ್ ಮಾಡಿ ✨🥰

  • @hamsaammu625
    @hamsaammu625 27 днів тому +35

    Who's whatching it today ❤

  • @pradeep-k3e
    @pradeep-k3e 7 місяців тому +2

    ಎಷ್ಟು ಸಲ ನೋಡಿದರೂ ಮತ್ತೆ‌ ಮತ್ತೆ ನೋಡ್ಬೇಕು ಅನ್ಸುತ್ತೆ 😍😍

  • @appu_fan_forever83
    @appu_fan_forever83 2 роки тому +236

    My most special movie ❤️because I met appu sir in during paramatma shooting ❤️I was freezed I just staring appu 😘I love his smile 🙈
    Always ur fan❤️ ನಗುತಿರು ನೀ ಪರಮಾತ್ಮ ಹೀಗೆಯೇ ಎಂದೆಂದೂ ನನ್ನೊಲವಿನ ಪರಮಾತ್ಮ ಶಾಶ್ವತ ನಿನೆಂದೂ 🤗❤️💞❤️🤗

    • @chandrabhattacharjee
      @chandrabhattacharjee 2 роки тому +5

      I miss him very much 😢😢 he stay in my heart. Love from Bangladesh 🇧🇩

    • @karthikkhushir8015
      @karthikkhushir8015 2 роки тому +4

      Your are so lucky

    • @HarishAgrahara
      @HarishAgrahara Рік тому

      Hi
      Can you please tell the phone used by deepa sannidhi
      Actually I am searching for the ringtone

  • @ganeshkhanapur743
    @ganeshkhanapur743 2 роки тому +141

    One of the movies is to be watched in rainy days under the blanket with hot coffee.......... Hats off punit sir❤❤❤😍😍😍

  • @kumarspowerstar8611
    @kumarspowerstar8611 2 роки тому +20

    ನಿಮದೇ ನೆನ್ನಪು ಮನದಲ್ಲಿ ನೋಡುವ ಅಸೆಯು ತುಂಬಿದೆ ನನ್ನಲ್ಲಿ ಜೈ ಅಪ್ಪು ಬಾಸ್ 🙏

  • @prashanthhonnappa1693
    @prashanthhonnappa1693 Рік тому +9

    ಹೃದಯಕ್ಕೆ ತುಂಬಾ ಸಂತೋಷ ಆದಾಗ ಅದು ನಿಂತು ಹೋಗುತ್ತೆ ಅಂತ ನಮ್ಮ ಹೇಳುತ್ತಿದ್ದರು ಎಂಬ ಸರ್ ಡಯಲಾಗ್ ಹಾಗೂ indrita rai ಯವ್ರು ನಿಜ ನಿನ್ನ ಕಣ್ಣಲ್ಲಿ ಪರಮಾತ್ಮ ಇದಾನೆ, ನಿಜ ದೇವರು ಕಣೋ ನೀನು ಅನ್ನೋ ಡಯಲಾಗ್ ಇಂದು ಸತ್ಯ ಸಂಗತಿ.. ಆ ದೇವರು ಎಲ್ಲಾ ನಮ್ಮ ಜೀವನದ ಸ್ಕ್ರಿಪ್ಟ್ ಬರೆದು ಸಂಭಾಷಣೆ ಯಂತೆ ಇತ್ತು ಮೂವಿ.. ಮಿಸ್ ಯು ಅಪ್ಪು ಸರ್ 💔😭😭

  • @vatsavachandavar7688
    @vatsavachandavar7688 3 місяці тому +3

    Successfully watched 1000 times💖. ಜೊತೆಗಿರದ ಜೀವ ಎಂದೆಂದಿಗೂ ಜೀವಂತ❣️.......

  • @mohamadpawaz308
    @mohamadpawaz308 2 роки тому +95

    More than 20 times I watched this movie...
    One of the best movie in sandalwood 👌👌

  • @vinayakbadiger4415
    @vinayakbadiger4415 Рік тому +22

    ಭಟ್ರೇ ನಿಮ್ಮ ಕಾಲಿಗೆ ಒಂದ ದೊಡ್ಡ ನಮಸ್ಕಾರ ಹೆಂತ ಸಿನಿಮಾ ಕೊಟ್ಟಿರಾ ಅಂತ 💫

  • @amitnadaf1314
    @amitnadaf1314 2 роки тому +77

    ಏನೊ ಗೊತ್ತಿಲ್ಲ ದಿನಕ್ಕೊಂದು ಬಾರಿ ಈ ಸಿನಿಮಾ ನೋಡಲಿಲ್ಲಾ ಅಂದ್ರೆ ಸಮಾಧಾನ ಆಗಲ್ಲಾ 🔥💔

  • @User_143.98
    @User_143.98 8 місяців тому +39

    Next year appu sir birthday ge re release madi please 😢😢😢😢😢😢😢

  • @sadikmsadikm6253
    @sadikmsadikm6253 9 місяців тому +23

    2024 ರಲ್ಲಿ ಯಾರು ನೋಡುತ ಇದ್ದೀರಾ ಲೈಕ್ ಮಾಡಿ ನನ್ನ ಬುಜ್ಜಿ fvrt ಮೂವಿ 😌😘

  • @srinivasrai04
    @srinivasrai04 2 роки тому +30

    ಅದ್ಭುತವಾದ ಚಲನಚಿತ್ರ..ಹೃದಯ ಮುಟ್ಟುವ ಭಾವನೆ..❤️

  • @bharathibharathick80
    @bharathibharathick80 Рік тому +43

    My evergreen movie
    Miss you Appu sir 😭
    2033 alli nodta eroru
    Ondu Like 👍 kodi

  • @nitya2276
    @nitya2276 2 роки тому +97

    This movie is simply made on humans heart❤️(Paramatma).
    In last, heroine lost her life b'coz of lots of happiness stopped her heart.
    But in real appu leaved us all.

  • @ಎಲ್ಲರೂಬಂದುನೋಡಿ

    If you are kid ,you won't like this masterpiece,same feeling when I was in 9th standard,,,,,,,,,,,,,,,
    If you are matured then it will become your fav movie, same feeling now,,,,,,,,,♥️

  • @keerthananayak728
    @keerthananayak728 Рік тому +9

    ಪರಮಾತ್ಮನಿಗೆ ಆತ್ಮ ನೀನು ಎಂತ ಲೈನ್ ♥️Miss u Appa😔ಜೊತೆಗಿರದ ಜೀವ ಎಂದೆಂದಿಗೂ ಜೀವಂತ 🤍

  • @vinaym3462
    @vinaym3462 2 роки тому +80

    20+ times I have watched and couldn't stop bursting out of tears.

  • @hcchitteeditz7294
    @hcchitteeditz7294 2 роки тому +47

    ನಮ್ಮ ಹುಡುಗಿನ ಮರಿಯೋಕೆ ಪ್ರಯತ್ನ ಪಡ್ತ ಇದ್ದೆ ಆದರೆ ಈ ಮೂವಿ ನೋಡಿದ ಮೇಲೆ ಅವಳನ್ನ ಬಿಟ್ಟುಕೊಡುವುದಕ್ಕೆ ಆಗ್ತಾ ಇಲ್ಲ.ಜೊತೆಗೆ ಇರದ ಜೀವ ಎಂದೆಂದಿಗೂ ಜೀವಂತ😔 Miss you

    • @shinchan7520
      @shinchan7520 9 місяців тому

      Past is past dont stay on past

  • @attitudebgmkannada2289
    @attitudebgmkannada2289 2 роки тому +143

    The paramatama movie love never ever ends.... magical feelings 🥺

  • @lilyclouds143
    @lilyclouds143 10 місяців тому +19

    This is not just a movie, it's an emotion 😭✨

  • @RenukachariRenu
    @RenukachariRenu 5 місяців тому +4

    ನನ್ನ ಇಷ್ಟು ವರ್ಷದ ಸೇವೆಗಳಲ್ಲಿ ತುಂಬಾ ಖುಷಿಯಾಗಿರೋ ಹೃದಯ ಅಂತ ನೋಡಿದ್ರೆ ಅದು ನಿಂದೇ ಪರಮು.

  • @santoshipanchal2362
    @santoshipanchal2362 2 роки тому +95

    We Really very miss you Appu sir 😭😭😭

  • @mrpujaryt9864
    @mrpujaryt9864 2 роки тому +63

    ಜೊತೆಗಿರದ ಜೀವ ಎಂದಿಗೂ ಜೇವಂತ...Miss You Appu Sir...😔

  • @mdmehtabd2713
    @mdmehtabd2713 2 роки тому +9

    ನನಗೆ ತುಂಬಾ ಇಷ್ಟ ವಾದ ಫಿಲಂ ಇದು ನಿಜವಾದ ಪರಮಾತ್ಮ ನಮ್ಮ್ಮ್ ಅಪ್ಪು Boss 🙏🙏🙏🙏🙏🙏🙏🙏

  • @shankarlucky7917
    @shankarlucky7917 Рік тому +14

    ಧಾನ ಮಾಡು ಕಾಣಧ ಆಗೇ
    ನಮ್ಮ ಅಪ್ಪು ನಮ್ಮ ಹೆಮ್ಮೆ ♥️♥️

    • @adiadda97
      @adiadda97 Рік тому

      ದಾನ ಮಾಡು ಕಾಣದ ಹಾಗೆ

  • @venkatarajusvenkataraju
    @venkatarajusvenkataraju 7 місяців тому +2

    ಬಾಸ್ ಮತ್ತೆ ಹುಟ್ಟಿಬನ್ನಿ ನಿಮ್ ಸಿನಿಮಾ ನೋಡಿದಾಗೆಲ್ಲ ನೀವು ನೆನಪು ಆಗ್ತೀರಾ ಬಾಸ್ 😭😭😭🥹🥹🙏🙏

  • @TonyShelby12
    @TonyShelby12 2 роки тому +38

    ಜೊತೆಗಿರದ ಜೀವ ಎಂದಿಗು ಜೀವಂತ❤️❤️
    The movie I watch frequently
    I don't watch to pass the time but I make myself free to watch this masterpiece ❤️❤️❤️❤️

  • @kartikiliger3987
    @kartikiliger3987 2 роки тому +14

    ನಗುವಿನ ಒಡೆಯ 😄😍ನನ್ನ ಈ ಪರಮಾತ್ಮ,
    ಸದಾ ಜೀವಂತ😏

  • @adinarayanamurthy1638
    @adinarayanamurthy1638 2 роки тому +54

    👌👌👍👍👏👏 Yograj Bhat and Punith Rajkumar combination is amazing 🙏🙏🙏🙏

  • @RajeshCbly
    @RajeshCbly 8 місяців тому +3

    ನಿಜ ಪರಮಾತ್ಮ ನೀವು ನಿಮ್ಮ ಕಣ್ಣಲ್ಲಿ ದೇವರಿದ್ದಾನೆ❤❤

  • @santhoshsp6555
    @santhoshsp6555 Рік тому +34

    Always an unforgettable movie. No matter how many new stories come or go, there is no match for this film. Appu sir miss you😢

  • @bossprince88
    @bossprince88 Рік тому +10

    ನನಗೆ ತುಂಬಾ ಇಷ್ಟವಾದ ಸಿನಿಮಾ ಇದು ❤️.....
    ಎಷ್ಟು ಸಲ ನೋಡಿದರೂ ಇನ್ನೂ ನೋಡಬೇಕು ಅನಿಸುವುದು 🥰😘....
    Because I love ಪರಮಾತ್ಮ ❤️🥰.......
    For ever😻🥰❤️........

  • @mortalgaming9613
    @mortalgaming9613 2 роки тому +169

    Strongest goosebumps I have ever experienced Andre ee movie ending u🙂

  • @venkatesh1233-f7n
    @venkatesh1233-f7n 2 роки тому +45

    Wow! Last seen is heart touched😍

  • @sachhi8691
    @sachhi8691 8 місяців тому +3

    ಈ ಪರಮಾತ್ಮ ಚಿತ್ರವನ್ನು 100 ಸಲ ನೋಡಿದ್ರು ಬೇಜಾರ ಆಗಲ್ಲಾ... Miss You Appu sir😢❤️

  • @NammaYoutubeAddaKA06
    @NammaYoutubeAddaKA06 2 місяці тому +4

    ನನ್ನ ಪರಮಾತ್ಮ ಸದಾ ಜೀವಂತ 🙏🏻🙏🏻🙏🏻💛❤️ಜೈ ಅಪ್ಪು ದೇವ್ರು 🙏🏻🙏🏻🙏🏻

  • @darkshadowsfishesandpets6074
    @darkshadowsfishesandpets6074 2 роки тому +35

    15:39 this scene melting my heart 💔 parmatamkke athma ninu 💔

  • @abhik250
    @abhik250 2 роки тому +22

    ರಂಗಾಯಣ ರಘು ಅವರ ಕಾಮಿಡಿ ಅದ್ಭುತ 😂😂😂😂😂❤️❤️❤️❤️

  • @krishnanaikbkrishkrishna6475
    @krishnanaikbkrishkrishna6475 2 роки тому +38

    ಪರಮಾತ್ಮನಿಗೆ ಆತ್ಮ ನೀನು😭😭 ಈ ಮೂವಿ ಎಸ್ಟ್ ಸರಿ ನೋಡಿದ್ರು ಬೇಜಾರ್ ಆಗಲ್ಲ ಪರಮಾತ್ಮ ❤️

  • @KS-cl4nm
    @KS-cl4nm 15 днів тому +5

    Pratheek the vlogger UA-cam channel alli ee movie shooting spots yella explore madidare😍👌

  • @creative_minds1770
    @creative_minds1770 Рік тому +10

    Underrated gem movie paramatma
    ...miss you Appu Devru ❤

  • @sabannasabanna5036
    @sabannasabanna5036 2 роки тому +7

    Ee film noddhagella thumba bejar agutte...🥺🥀💔 miss u appu anna ...😭😭😭 I love you...❤️

  • @santhoshkumarnsanthu3085
    @santhoshkumarnsanthu3085 2 роки тому +7

    ಈ movie ಎಸ್ಟು ಸಾರಿ ನೋಡಿದಿನಿ ಅಂತ ನನಿಗೆ ಗೊತ್ತಿಲ್ಲ. ನನ್ನ ಮನಸ್ಸಿಗೆ ತುಂಬಾ ಇಷ್ಟವಾದ movie ಇದು
    ತುಂಬಾ feeling ಆಗುತ್ತೆ ನೋಡುವಾಗ
    "ಜೊತೆಗಿರದ ಜೀವ ಎಂದಿಗಿಂತ ಜೀವಂತ "
    All time favourite movie 🎥

  • @priyadarshini2380
    @priyadarshini2380 Рік тому +40

    This movie has marked a special place in my heart forever...parmatmaa...appu..🔥💙🔥🔥

  • @Bipincr
    @Bipincr Рік тому +11

    I guess till there is sun and moon, this movie stay forever. what a beautiful piece of an art called cinema. ಪರಮಾತ್ಮ is an all time favorite for every kannada movie lover.

  • @nextyouyt6336
    @nextyouyt6336 Рік тому +11

    ನನ್ನ ಹುಡ್ಗಿ ಕೂದಲಲ್ಲಿ, ಮೂಗ್ಬಟ್ಟಳ್ಳಿ ಒಂದು ಹಾಡು ನೆನಪಿಗೆ ಬರುತ್ತೆ ಅದು ನಂಗ್ ತುಂಬಾ ಇಷ್ಟ.. ❤️

  • @Nuthanvinay012
    @Nuthanvinay012 2 роки тому +23

    Vamshi Bitre Nan fav movie Paramatha miss u Àppu Boss ❤️💛🙏

  • @bharathraksha619
    @bharathraksha619 2 роки тому +4

    29.10.2022 ಇವತ್ತಿಗೆ ಒಂದ್ ವರ್ಷ ಆಯಿತು ಆ ವಯ್ಯಾ ಹೋಗಿ...... ಈ ಮೂವಿ ನೋಡುತ್ತಾ ಮತ್ತೆ ಮತ್ತೆ ಅವರ ನಗು ಅನುಭವಿಸಿ ಮತ್ತೆ ಹಳೆ ದಿನಗಳ ನೆನಪು ಮಾಡಿಕೊಳ್ತೀದಿನಿ..... ಮಿಸ್ u my hero

  • @rakshitang6924
    @rakshitang6924 2 роки тому +18

    One of the best kannada movie........⭐♥️my favorite movie....... I Love you Appu Sir.....❤️❤️❤️ Miss You Lotttttt.....🙏🙏🙏🙏❣️

  • @heartmusic2346
    @heartmusic2346 Рік тому +7

    Yograg bhat sir kate yen irutte guru heart yella melt agi choor agoytu😢

  • @praveensavukar
    @praveensavukar Рік тому +5

    ಜೊತೆಗಿರದ ಜೀವ
    ಎಂದಿಗೂ ಜೀವಂತ 😔🥺💔
    Miss you appu☹️🥺

  • @abhishekar5467
    @abhishekar5467 2 роки тому +29

    From Starting it's k but ending scene is I can't control my tears while flowing out. Miss You Appu.... ✨🤍🙏🥰

  • @raghavendrak3901
    @raghavendrak3901 Рік тому +5

    Miss you Power Start

  • @kirankumarteveri2190
    @kirankumarteveri2190 2 роки тому +24

    ನಮ್ಮೊಲವಿನ ಪರಮಾತ್ಮ ಶಾಶ್ವತ ನೀನೆಂದು....😢

    • @amarnathamarnathkumar4179
      @amarnathamarnathkumar4179 2 роки тому

      ❤️❤️❤️❤️❤️❤️🙏🙏🙏🙏🙏🙏👌👌👌👌👌👌👌👌

  • @ranganathhallur96
    @ranganathhallur96 Рік тому +14

    ಈ ಸಿನಿಮಾ ವನ್ನು ಎಷ್ಟು ಬಾರೀ ನೋಡಿದರು ಇನ್ನು ನೋಡ ಬೆಕು ಅನಿಸುತ್ತೆ ಪರಮಾತ್ಮ 🥺

  • @brprajwal1
    @brprajwal1 Місяць тому +3

    Innu yeste varsha adhru e movie ero craze yavathu kammi agalla❤️

  • @netradhanagar7649
    @netradhanagar7649 2 роки тому +18

    40:54 I just loved deepa sannidi acting...love u appu❤️

  • @charan_kumar.h355
    @charan_kumar.h355 2 роки тому +25

    ಪರಮಾತ್ಮ 😭❤️miss u lot 😭😭😭appu sir ❤️

  • @manjunathshetty9865
    @manjunathshetty9865 2 роки тому +9

    ಇದು ಬಿಡುಗಡೆ ಆದಾಗ ಮೊದಲನೇ ದಿನ ನೋಡಿದ್ದೇ ಅವಾಗ ನಂಗೆ ಬೇಜಾರಾಗಿತ್ತು ಆಮೇಲೆ ಒಂದು ವರ್ಷ ಆದ್ಮೇಲೆ ಮತ್ತೆ ಈ ಸಿನಿಮಾ ನೋಡಿದೆ ಅವಾಗಿಂದ ಇವಾತ್ತಿನ ವರೆಗೂ ಇದು ಭಾವನೆಗಳಿಗೆ ಕೊನೆಯಿಲ್ಲದ ಚಿತ್ರ

  • @mahanteshkhot9026
    @mahanteshkhot9026 Рік тому +3

    Galipata and paramathma movies galu yavattigu adaralliro feeling na kalda kollodilla❤❤❤❤

  • @gopalakrishnas7807
    @gopalakrishnas7807 16 днів тому

    ನನ್ನ ಅತ್ಯಂತ ಮೆಚ್ಚಿನ ಸಿನಿಮಾ.. ಕನಿಷ್ಠ 10 ಬಾರಿ ನೋಡಿದ್ದೇನೆ.. ನಿಜಕ್ಕೂ ಪುನೀತ್ ಪರಮಾತ್ಮನೇ... ಎಲ್ಲೇ ಇರಲಿ ಸಂತೋಷವಾಗಿ ಇರಲಿ...

  • @ALLISWELL-fi1wp
    @ALLISWELL-fi1wp 2 роки тому +6

    Kannada ulisodu bhattre , Kannada bhatru....
    ❤️ heart fully..... POWERFUL feel good Movie ಬರವಣಿಗೆ ಮತ್ತು ಸಾಹಿತ್ಯ. ನಿಜವಾಗಿಯೂ super 👌

  • @hitbgms9735
    @hitbgms9735 2 роки тому +157

    From starting it's k but ending scene I can't control my tears while flowing out❤️

  • @srikanthc9486
    @srikanthc9486 Рік тому +35

    There is no other movie which can replace paramathma 💓

  • @vishwahiremath7160
    @vishwahiremath7160 Рік тому +6

    In every seen ...the conversation benki ...nam batrige fan agiddu ide movie inda ..one of my favourite film. This is ..many films comes and goes but this is evergreen this movie ...............no words

  • @exploringlife5653
    @exploringlife5653 2 місяці тому

    Nobody was ready for this master piece on 2011.
    ಯೋಗರಾಜ್ ಭಟ್ಟರ ಆಲೋಚನೆಗಳು ಪ್ರೀತಿಯ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ❤
    Watching it on 2024.
    Still feeling fresh.