ಅದ್ಭುತ ಧರ್ಮೀಯ ಮಾತುಗಳು. Excellent narration. I always love to listen to him. I have worked in saudi for 13 years. I am also a civil Engineer worked in saudi oger company.
ನಿಮ್ಮ ಮಾತು ಕೇಳ್ತಾ ಇದ್ರೆ. ಮಂತ್ರ ಮುಗ್ಧರಂತೆ ಮಾಡುತ್ತದೆ.. ನಿಮ್ಮ ವ್ಲಾಗ್ ಮಿಸ್ ಮಾಡಕೊಳ್ಳೊದಿಲ್ಲ. ನಮ್ಮ ತಂದೆ ಮಾತನ್ನು. ತುಂಬಾ. ಕೇಳುತ್ತಿದ್ದೆ. ಅವರನ್ನು ನಿಮ್ಮಲ್ಲಿ ಕಾಣುತ್ತೆನೆ. ಅದರಂತೆ ಅವರ ರೂಪ ಮಾತು ನಿಮ್ಮನ್ನು ನೆನಪಿಸುತ್ತದೆ..💖👌
Sir, please make as many episodes as possible It's very interesting to listen to your experiences This is very creative way to present an autobiography Please continue your work sir
I am waiting everyday to watch your video before going bed. really appreciable. Your experience is fantastic. Most the people's living in Gulf but not absorb and concentrate what you done. Keep it up we want to know more about it. Really Very interesting.
@@sriss479saudi law nodu gulle nari and bangla law nodu artha aagutte and what about rest islamic countries why u not comparing with Pakistan, Afghanistan awaga dharma, manshatwa yelli hogutte😂 stop playing victim card😂
Very interesting vlogs. The way you narrate is very interesting, touching. Some of your stories bring tears to my eyes 😢. Where are you now and what are you doing. Why did you leave the gulf region.
ಶ್ರೀ ನಿವಾಸಲು ನಿಮಗೆ ಏನ್ರೀ ಕಷ್ಟ ನೀವು ಏನೂ ಮಾಡಲ್ಲಾ ಮಾಡೋರಿಗೂ ಬಿಡಲ್ಲಾ ರಾಜಕುಮಾರ್ ಹಾಡು ಗೊತ್ತ ಲ್ಲಾ ಉಪಕಾರ ಮಾಡಲಾರ .... ಬದುಕಿದರೆ..... ನಾಗರಾಜು ಕುಂಸಿ ನಾಗರಾಜು ಇಂತವರ ಮಾತಿಗೆ ಬೇಜಾರಾಗ ಬೇಡಿರಿ. ಧರ್ಮೇಂದ್ರ
ನಿಮ್ಮ ನಿರೂಪಣೆಗೆ ನಾವೆಲ್ಲ ಮಂತ್ರ ಮುಗ್ಧ ರಾಗಿ ಕೇಳುತ್ತಿದ್ದೇವೆ ಅದ್ಭುತವಾಗಿ ಮೂಡಿ ಬರುತ್ತಿದೆ ನಿಮಗೊಂದು ಸಲಾಂ.
ಮಾನವ ಪ್ರೇಮ ತುಂಬಿದ ಕೊಪ್ಪರಿಗೇ ಸರ್ ನೀವು......🙏
ನಿಮ್ಮ ನಿರೂಪಣೆ ಉತ್ಕೃಷ್ಟವಾಗಿದೆ.
ಅದ್ಭುತ ಧರ್ಮೀಯ ಮಾತುಗಳು.
Excellent narration.
I always love to listen to him.
I have worked in saudi for 13 years. I am also a civil Engineer worked in saudi oger company.
ಏನು sir ನಿಮ್ಮ ನಿರೂಪಣೆ ಕಣ್ ಮುಂದೆ ನಡೀತಾ ಇದ್ಯೆನೋ ಅನ್ಸುತ್ತೆ assssm superrrrrrrrrrrrr ಧರ್ಮ sir
ನಿಮ್ಮ ಮಾತು ಕೇಳ್ತಾ ಇದ್ರೆ. ಮಂತ್ರ ಮುಗ್ಧರಂತೆ ಮಾಡುತ್ತದೆ.. ನಿಮ್ಮ ವ್ಲಾಗ್ ಮಿಸ್ ಮಾಡಕೊಳ್ಳೊದಿಲ್ಲ. ನಮ್ಮ ತಂದೆ ಮಾತನ್ನು. ತುಂಬಾ. ಕೇಳುತ್ತಿದ್ದೆ. ಅವರನ್ನು ನಿಮ್ಮಲ್ಲಿ ಕಾಣುತ್ತೆನೆ. ಅದರಂತೆ ಅವರ ರೂಪ ಮಾತು ನಿಮ್ಮನ್ನು ನೆನಪಿಸುತ್ತದೆ..💖👌
Sir, please make as many episodes as possible
It's very interesting to listen to your experiences
This is very creative way to present an autobiography
Please continue your work sir
I met him today in Sp road Muddanna hotel, sir is so humble 🙏🙏
Ivatu beti adra
ಆ ದೇಶದ ಸತ್ಯ ಕ್ಕಿಂತ ನಿಮ್ಮ ಮನಸ್ಸು ತುಂಬಾ ಎತ್ತರವಾದದ್ದು
ಸರ್ ನೀವು ಎಷ್ಟು ದೇಶ ಕೆಲಸಮಾಡಿದಿರ ನಿಮ್ಮ ಸಹನೆ ಸಂಯಮ ಮತ್ತೆ ನಿಮ್ಮ ಈ ನಿರೂಪಣೆ ಮತ್ತೆ ಇವೇಲಾ ನಮಗೆ ಕೇಳೋಕೆ ತುಂಬ ತುಂಬಾ ಸಂತೋಷ ಅಗುತ್ತೆ ಸರ್
ನಿಮಗೆ ಧನ್ಯವಾದಗಳು. ❤
Wow.. very interesting episodes! Life lessons for all of us.
Hello dharmi uncle ❤ am biggg fan of uuuuuu.....
Excellent episodes. I was at Bahrain and it was an excellent experience.
Nice Dermi namaste good 👍
ALHAMDULILAH.....Super Saudi Experience Dharmi sir...Repect from Bangalore....
I am waiting everyday to watch your video before going bed. really appreciable. Your experience is fantastic. Most the people's living in Gulf but not absorb and concentrate what you done. Keep it up we want to know more about it. Really Very interesting.
Thank you darmi sir,I am very about ur explanation,and knowledge,I want meat you,at where u avialble plzzz tel me sir,
God bless you and universe 💐💐💐
Super explain action
Please 20min Vedio haki Dharmi sir
Daiva samburu sir nimage 100 varsha Allah nalli bedikolluthene sir 🎉🎉🎉🎉🎉
Love you Sir 🙏
ಮಾನಗೆಟ್ಟವರಿಗೆ ಅರ್ಥ ಆಗಬೇಕು.. ಧರ್ಮ ಮುಖ್ಯ ಅಲ್ಲಾ.. ಮನುಷತ್ವ ಮುಖ್ಯ
Bangladesh alli helu goobe
@@Vicky-rg8bpಎಷ್ಟೇ ಆದ್ರೂ ನಿಮ್ಮ ಬುದ್ದಿ ಬಿಡಲ್ಲ.. ಬಿಡೋ ನರಿ.. ಬಾಂಗ್ಲಾದೇಶ ನೋಡು ಅರಬ್ ನೋಡು 😄
Yes Brother Yor right, Managettavaru artha madkolle beku, Darma mukya alla manaveeyathe Darma, Jai Bheem.
@@sriss479saudi law nodu gulle nari and bangla law nodu artha aagutte and what about rest islamic countries why u not comparing with Pakistan, Afghanistan awaga dharma, manshatwa yelli hogutte😂 stop playing victim card😂
@@guru8091yaake savidhana mukya alwa jai bheem jai meem😂😂😂
Very interesting vlogs. The way you narrate is very interesting, touching. Some of your stories bring tears to my eyes 😢. Where are you now and what are you doing.
Why did you leave the gulf region.
ಇಲ್ಲಿಯೂ ನಮ್ಮ ತಾತನ ಕಾಲದಲ್ಲಿ " ದೇವರದಯೆಯಿಂದ " ಎಂದು ಹೇಳುತ್ತ ಇದ್ದರು.
yes sir u saying truth of saudi ruled
Sir nale heltini next story andaga tumba bejar aagate ❤❤❤
Great sir ❤
Good
ನಾಗರಭಾವಿಯಲ್ಲಿ ನಿಮ್ಮನ್ನ ಬೇಟಿಯಾಗಿದ್ದು ತುಂಬಾ ಖುಷಿಯಾಯ್ತು ಸರ್🙏🙏🙏🙏
Sir namge namma taluk Chikkanayakanahalli,Tumkur district history beku next video madi
ನೀವು ಒಳ್ಳೆಯ ವಿಚಾರಗಳನ್ನು ಹೇಳುತ್ತಿದ್ದೀರಿ ತಮಗೆ ಧನ್ಯವಾದಗಳು. ಆದರೆ ಶಿವಾಜಿ ಗಣೇಶನ್ ತರ ಓವರ್ ಆಕ್ಟಿಂಗ್ ಬೇಡ, ರಾಜ್ ಕುಮಾರ್ ತರ ಸಹಜವಾಗಿ ಹೇಳಿ ಸಾರ್.
ನಿಮ್ಮ ಜೀವನದ ಮಾತು ನಮಗೆ ಮುಂದಿನ ಜೀವನದ ಮೆಟ್ಟಿಲು ಸರ್
Super 👍
Brilliance at its best
ಶ್ರೀ ನಿವಾಸಲು ನಿಮಗೆ ಏನ್ರೀ ಕಷ್ಟ ನೀವು ಏನೂ ಮಾಡಲ್ಲಾ ಮಾಡೋರಿಗೂ ಬಿಡಲ್ಲಾ ರಾಜಕುಮಾರ್ ಹಾಡು ಗೊತ್ತ ಲ್ಲಾ ಉಪಕಾರ ಮಾಡಲಾರ .... ಬದುಕಿದರೆ..... ನಾಗರಾಜು ಕುಂಸಿ ನಾಗರಾಜು ಇಂತವರ ಮಾತಿಗೆ ಬೇಜಾರಾಗ ಬೇಡಿರಿ. ಧರ್ಮೇಂದ್ರ
Soudi andre bhaya ettu evaga kushi aagtha edhe
Wov super excited
ಅದೇ " ಕಾನೂನಿನ ಬಿಗಿ, ಕಾನೂನು ಪಾಲನೆ,
ಕಾನೂನಿನ ಬಗ್ಗೆ ಭಯ "
ನಮ್ಮಲ್ಲಿ ಎಲ್ಲಿದೆ ಅದೆಲ್ಲಾ .
At least 20 min video madi sir it's too interesting
Sir. My desire is get Karnataka Ratna and Dr. Rajkumar awards sir. Raju.
ಗುರುಗಳೇ ನಮ್ಮ ಸ್ನೇಹಿತ ಸಿವಿಲ್ ಇಂಜಿನಿಯರ್ ಹಾಗಿದ್ದರೆ ನೀವು ನಿಮ್ಮ ಹಳೆ ಕಂಪನಿ refernce ಕೊಡಸಿ..... Plz
ನೋಡಿ ತಿಳಿ
👌👌👌
Allahu Akbar,Jazakallah khair
👏👏👏🙏
I ❤ you ಬ್ರೋ
ಆಗಿನ ಕಾಲಕ್ಕೆ ಇಷ್ಟೊಂದು ಸಿಸ್ಟಮ್ಯಾಟಿಕ್ ಅಂದ್ರೆ ಈಗ ಹೇಗಿರಬಹುದು....
Chancee illa gurugale. Nanna relative bank employee nee moosa maada namge
ನಮ್ಮ ಬಾವ ಅವರೂ ಕೂಡ ಸೌದಿ ಯಲ್ಲಿ ಇದ್ರು... ಅವರೂ ಕೂಡ ಅಲ್ಲಿನ ಡಿಸಿಪ್ಲೀನ್ ಬಗ್ಗೆ ಹೇಳುತ್ತಿರುತ್ತಾರೆ 😊
Abhiruddiya Mula sisthu sir.
ವಾಲ್ಯೂಮ್ ಸ್ವಲ್ಪ ಜಾಸ್ತಿ ಮಾಡಿ
Sir. Pls do 30 mins videos.
👏
SBI ಗೆ ಹೋದ್ರೆ 😂😂, ರಾತ್ರಿ 12 ಘಂಟೆ ತನಕ ಕೆಲಸ ಮಾಡುತ್ತೆ
This is present
Sir Talking about 20 years back.
ಸರ್ ಎಜುಕೇಶನ್ ಕಂಪ್ಲೀಟ್ ಮಾಡೋಕೆ ಸ್ವಲ್ಪ ಹಣದ ಸಹಾಯ ಮಾಡಿ ಪ್ಲೀಸ್🙏🙏🙏🙏
❤❤❤❤ 🎉🎉🎉 Episode
Nam police anna agidre avun athra 100 kithkondu chiti kodake 500 kithiroru 😂 idu nam durvidi😭
Sir ನೀರಿಗೆ ಏನಂತ ಕರಿ ತಾರೆ
Moya
Bengaluralli bere bhashe avru arabi desha nodi kalibeku
My cousin went for three years it’s almost 30 years he’s still there.
In case of accident, could we expect such behaviour of police in India
When we force kannada our women speak english😂
1st viewers 😂
Sir ok ,you only see the one face of Muslims in UAE ,you to tell what u face the tough time also
Pls see goat life too😢
Ade goat life movie ending saha nodi brother..
Rolls royce alli kurisi drop mado scene
Great sir😊