Belagavi Factory Fire: ತಂದೆ ಹಿಡಿದಿರೋ ಆ ಸಣ್ಣ plastic bagನಲ್ಲೇ ಅವನ ಮಗನ ದೇಹದ ಮೂಳೆಗಳಿವೆ! |

Поділитися
Вставка
  • Опубліковано 1 гру 2024

КОМЕНТАРІ • 486

  • @Manjushetty634
    @Manjushetty634 3 місяці тому +205

    ರಂಗನಾಥ್ ಸರ್ 🌹💐🙏
    ನಿಜವಾಗಲೂ ಇವತ್ತು ಜನಗಳಲ್ಲಿ ಮಾನವೀಯತೆ ಕಡಿಮೆ ಆಗ್ತಿದೆ 🥺

  • @kotreshsm
    @kotreshsm 3 місяці тому +129

    ಎಲ್ರುನೂ ಜೈಲಿಗೆ ಹಾಕ್ಬೇಕು ಹಾಸ್ಪಿಟಲ್ ಅವರನ್ನು ಸಹ 😢

  • @ananthboss1395
    @ananthboss1395 3 місяці тому +59

    😢ಬಡವನ ಜೀವ ಅವರಿಗೆ ಬೆಕಿಲ್ಲ 😢😢😢ಆ ತಂದೆ ಮನಸ್ಸೀಗೆ ಆದ ನೋವು 😢😢ಯಾರಿಗೂ ಬೇಡ

  • @elishkumarvb4839
    @elishkumarvb4839 3 місяці тому +110

    ಆ ಜಿಲ್ಲಾಧಿಕಾರಿನ ಮೊದಲು ಸಾಸ್ಪೆಂಡ್ ಮಾಡಬೇಕು

  • @Chandru7217
    @Chandru7217 3 місяці тому +201

    Ambulance ಚಾರ್ಜ್ ಯಾರು ಕೊಡತಾರೆ ಸ್ವಾಮಿ, ನಮ್ಮ ಅಧಿಕಾರಿಗಳು ಬಡವರು, ಸರ್ಕಾರಿ ಆಂಬುಲೆನ್ಸ್ ಅದ್ರನೂ ಫ್ಯೂಲ್ ಚಾರ್ಜ್ ಕೇಳ್ತಾರೆ. ಇಂಗಿದೆ ನಮ್ಮ ಸಿಸ್ಟಮ್ ರಂಗನಾಥ್.

    • @HonnammaHonnamma-v7x
      @HonnammaHonnamma-v7x 3 місяці тому +2

      👍🏻

    • @roshanroshan5882
      @roshanroshan5882 3 місяці тому

      Duddu mukya brother manyaviyate irbeku ಮನುಷ್ಯ ಆಗಿ ಹುಟ್ಟಿದ ಮೇಲೆ

    • @roshanroshan5882
      @roshanroshan5882 3 місяці тому +3

      Aa company CEC madi sir

    • @shravan5338
      @shravan5338 3 місяці тому +8

      ಇವರು ಮನುಷ್ಯರ!!!?ಪ್ರಾಣಿ ಗಳೇ ಮೇಲು,,,, ಇವರಿಗೂ ಸಾವು ಬರುತ್ತೆ ! ಮರೆತಿರಾ ?

    • @malateshm9043
      @malateshm9043 3 місяці тому +1

      ನಿಜ😢

  • @user-jl9jt8ec7o
    @user-jl9jt8ec7o 3 місяці тому +203

    ಸಂಬಂಧ ಪಟ್ಟ ಅಧಿಕಾರಿಗಳನ್ನ ಅಮಾನತ್ತು ಮಾಡಿಸಿ ಸರ್ 🙏

  • @RudraRudra-b3q
    @RudraRudra-b3q 3 місяці тому +39

    ಸಂಸ್ಕಾರ ಸತ್ತುಹೋದ ಸಮಾಜ ಇದು ಇಲ್ಲಿ ಒಳ್ಳೆದಕ್ಕೆ ಗೌರವ ಬಹಳ ಕಡಿಮೆ......

  • @kantharju.a7449
    @kantharju.a7449 3 місяці тому +62

    ಕರುಣೆ.ಇಲ್ಲದ.ಜನ.ಮಾನವನ
    ವ್ಯತೆಗೆ ತುಂಬಾ ನೋವು ತರುಸುತಿದೆ.😢.

  • @FarooqMobile-k5i
    @FarooqMobile-k5i 3 місяці тому +55

    ರಂಗನಾಥ ಸರ್ ಬಡವರಿಗೆ ಇಲ್ಲಿ ಯಾವುದೇ ಬೆಲೆ ಇಲ್ಲ ಮತ್ತೆ ನೀವು ಮನಸಾರೆ ದುಖಃದಿಂದ ಈ ವರದಿ ಮಾಡಿದಿರಿ. ಸಂಬಂಧ ಪಟ್ಟವರು ಇದಕ್ಕೆ ರೆಸ್ಪಾನ್ಸ್ ಮಾಡಿದ್ರೆ ದಯವಿಟ್ಟು ಅದನ್ನು ಕೂಡ ವರದಿ ಮಾಡಿ. ಧನ್ಯವದಗಳೊಂದಿಗೆ 😢

    • @SowmyaKS-kw8zh
      @SowmyaKS-kw8zh 3 місяці тому

      ಮನುಷ್ಯ ಸಾಯುವ ಮೊದಲೇ ಮಾನವೀಯತೆ ಸತ್ತು ಹೋಗಿದ್ದೆ,..

    • @dilipkumar.sdilipgaja7775
      @dilipkumar.sdilipgaja7775 3 місяці тому

      S

  • @shobhasreedhar9802
    @shobhasreedhar9802 3 місяці тому +62

    ಭಗವಂತ ಈ ಪ್ರಪಂಚದಲ್ಲಿ ಇನ್ನೂ ಏನೇನು ನೋಡ್ಬೇಕೋ ಗೊತ್ತಾಗುತ್ತಿಲ್ಲ.... ಬದುಕೋಕೆ ಭಯವಾಗ್ತಿದೆ... ಭಯಂಕರ ವಾತಾವರಣ .. ಮಾನವೀಯತೆ ಮರೆತ ಜನ.. 😔

  • @gurunathkhandale3487
    @gurunathkhandale3487 3 місяці тому +46

    ರಂಗನಾಥ್ ಸರ್ ನಿಮ್ಮ ಮಾತುಗಳು 100% ಸತ್ಯ 🙏

  • @RAJUM-q6e
    @RAJUM-q6e 3 місяці тому +12

    ನಿಜ ಸರ್.. 🙏🙏.. ಅದೇ ದೊಡ್ಡ ವ್ಯಕ್ತಿಗೇ ಏನಾದ್ರು ಆಗಿದ್ರೇ ಈ ತರಾ ಮಾಡ್ತಿರಲಿಲ್ಲ, ಬಡವರ ಜೀವಕ್ಕೇ ಬೆಲೆನೇ ಇಲ್ಲ..

  • @AmusedDreamCatcher-P
    @AmusedDreamCatcher-P 3 місяці тому +26

    ಅಧಿಕಾರಿಗಳು ಸರಿ ಇಲ್ಲ, ಸಂಭಂದಿಕರು ಸರಿ ಇಲ್ಲ, ಊರ ಜನರು ಸರಿ ಇಲ್ಲ, ಸಮಾಜ ಸರಿ ಇಲ್ಲ, ಸರ್ಕಾರ ಸರಿ ಇಲ್ಲ, ಧರ್ಮಗುರುಗಳು ಸರಿ ಇಲ್ಲ, ದೇವರು ಸರಿ ಇಲ್ಲ,.... ಒಟ್ಟಲ್ಲಿ ಯಾವುದು ಸರಿ ಇಲ್ಲ... 🙏🙏🙏😊

    • @ShailajaMath
      @ShailajaMath 3 місяці тому

      ಎಂತಾ.ಮುತ್ತೀನಂತ.ಮಾತು.🙏🙏

    • @AmusedDreamCatcher-P
      @AmusedDreamCatcher-P 3 місяці тому

      @@ShailajaMath ಧನ್ಯವಾದಗಳು 🙏

    • @shankrappamattur7271
      @shankrappamattur7271 3 місяці тому

      👍👍👍👍👍

    • @jyothik8611
      @jyothik8611 3 місяці тому +1

      ದೇವರನ್ನೇ ಮಧ್ಯೆ ತರಬೇಡಿ.ನನ್ನಂತವರ ಎದುರು ಇಂತಹ ಘಟನೆ ನಡೆದಿದ್ದರೆ ಶಕ್ತಿ ಮೀರಿ ಸಹಾಯ ಮಾಡ್ತಿದ್ದೆ.

    • @dilipkumar.sdilipgaja7775
      @dilipkumar.sdilipgaja7775 3 місяці тому

      S

  • @murthyprabhu9954
    @murthyprabhu9954 3 місяці тому +12

    ಭಾರದ್ವಜ್ ಸರ್ ಎಂಥಾ explanation ❤

  • @poornimap7878
    @poornimap7878 3 місяці тому +15

    ನಿಜವಾಗಲೂ ಕರುಳು ಕಿತ್ತು ಬರುವ ದೃಶ್ಯ... ಮಾನವೀಯತೆ ಸತ್ತು ಹೋಗಿದೆ.

  • @yallappashiragapur4690
    @yallappashiragapur4690 3 місяці тому +8

    ಬಹಳ ದುಃಖವಾಯಿತು ತಂದೆ

  • @VNANI2850
    @VNANI2850 3 місяці тому +22

    ಬಡವರ ಸಾವಿಗೆ ಬೆಲೆ ಇಲ್ಲ 😞

  • @meghanamegha5297
    @meghanamegha5297 3 місяці тому +17

    😰ಅಯ್ಯೋ ದೇವರೇ 😰😰😰😰🙏🏻ಅವರಿಗೆ ಮನುಷ್ಯತ್ವ ನೇ ಇಲ್ಲ್ವಾ.... 😞ಆ ಜೀವ ಕ್ಕೆ ಬೆಲೆ ಇಲ್ಲ ನಾ 😰

  • @madhushreem9096
    @madhushreem9096 3 місяці тому +8

    ಅಯ್ಯೋ ದೇವರೇ ಯಾವ ತಂದೆಗೂ ಈ ಪರಿಸ್ಥಿತಿ ಬರಬಾರದಪ್ಪ 😢 ದೇವರೇ

  • @tararamachandra6549
    @tararamachandra6549 3 місяці тому +34

    ಮಾನವೀಯತೆ ಇಲ್ಲದಿರೋ ಜನ 😭

  • @satish.b1973
    @satish.b1973 3 місяці тому +23

    1 hour ago
    ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಕ್ಕಳ ಇಲ್ಲವಾ ಸರ್

  • @Shreya-ft4yk
    @Shreya-ft4yk 3 місяці тому +3

    ಯಾವತಂದೆಗೂಬೇಡ, ಇಂತಹ ಪರಿಸ್ಥಿತಿ ನಮ್ಮ ಸಕ್ರಾರವೆಸತ್ತುಬಹಳವರುಷಗಳಾಗಿದೆ,ಇನ್ನೇಲಿಅವರುಬಡವರಿಗೆಸಹಾಯಮಾಡುವುದು

  • @josephswaroop5950
    @josephswaroop5950 3 місяці тому +8

    Court must take action on those culprits 😢😢

  • @Neelaveni-wn3ld
    @Neelaveni-wn3ld 3 місяці тому +5

    Ranganath sir super great job

  • @Moulasab.
    @Moulasab. 3 місяці тому +11

    ಸರ್ಕಾರದಿಂದ. ವಾಹನ.ಇಲ್ಲ.ಅಂದರೆ. ತುಂಬ.ತುಂಬ.ನೊವ ವಾಗಿದೆ.ಸರ್ಕಾರ ಯೊವಸತೆ. ಮಾಡಬೇಕು.ಬಡವರ.ಗತಿಏನು

  • @srishtihelvar6789
    @srishtihelvar6789 3 місяці тому +2

    ಸರ್ ತುಂಬಾ ದುಃಖವಾಗುತ್ತೆ ಸರ್ ಬಡವರಿಗೆ ಬೆಲೆನೇ ಇಲ್ಲಇವರಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಸರ್😢😢

  • @vasanthats3612
    @vasanthats3612 3 місяці тому +10

    ನಮ್ಮ ಮಂತ್ರಿಗಳು, ಅಧಿಕಾರಿಗಳು ಸತ್ತಾಗ ಇನ್ನೂ ಸಣ್ಣ carry bag ಗೆ ಹಾಕಿ ಕಳಿಸಬೇಕು👺

  • @MadhuRamesh-e8t
    @MadhuRamesh-e8t 3 місяці тому +22

    ಮನುಸತವ್ವಸತ್ತುಹೋಗಿದೆ ಸಾರ್
    😭😭

  • @Chandrika-r2z
    @Chandrika-r2z 3 місяці тому +3

    So pain full father sir plz help him . .....Plz say .. Government...... Help this poor people...... Oh my god...so sad sir.....

  • @pradeepkharvi3951
    @pradeepkharvi3951 3 місяці тому +2

    ಸೂಪರ್ ಮಾತು ಸರ್

  • @rajashekara3879
    @rajashekara3879 3 місяці тому

    ಇದು ನಾಗರಿಕ ಸಮಾಜ ಒಪ್ಪುವುದಲ್ಲ ತುಂಬಾ ಹೃದಯ ವಿದ್ರಾವಕ ಘಟನೆ ಮಾನವಿಯತೆ ನಶಿಶುತ್ತಿದೆ.

  • @shanmukhadr7750
    @shanmukhadr7750 3 місяці тому +23

    ಎಂಥ ಅವಸ್ಥೆ 😢

  • @MonikaKottalagi
    @MonikaKottalagi 3 місяці тому +12

    Nija sir nimm matu Badavar jivakke bele ella sir 🙏🙏🙏🙏🙏🙏

  • @varalakshmi4803
    @varalakshmi4803 3 місяці тому +23

    ಛೇ ಛೇ ಹೀಗಾಗಬಾರದಿತ್ತು . ಏನಾಗಿದೆ ಈಗ ಎಲ್ಲರಿಗೂ

  • @pavithrab8778
    @pavithrab8778 3 місяці тому

    Yes absolutely right sir
    Very well said😢
    I agree with you

  • @NMKankane
    @NMKankane 3 місяці тому +14

    Where is human rights commission

  • @girikumar9535
    @girikumar9535 3 місяці тому +8

    ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಸೂಕ್ತ

  • @poornimanaidu9243
    @poornimanaidu9243 3 місяці тому +1

    Devre 😢😢 yentha jana ree papa

  • @parvathigowda5462
    @parvathigowda5462 3 місяці тому +2

    E kasta yarigu beda devre😭😭😭😭

  • @AnuAnu-y8r
    @AnuAnu-y8r 3 місяці тому +10

    ಓಟ್ hakuvaga ಮಾತ್ರ ninapaguti avarige ಬಡವರ kasta evaga ಕಾಣಿಸ್ತಾ ಇಲ್ಲ 😭😭

  • @shivakumarediga473
    @shivakumarediga473 3 місяці тому

    Thank you TV9 for bringing this up🙏🏻🙏🏻

  • @ambujaganiger9300
    @ambujaganiger9300 3 місяці тому +7

    🙏ದುಡ್ಡು ಇದ್ದವ್ರೆ ದೊಡ್ಡವರು ದುಡ್ಡು ಇಲ್ಲದವರು ಧಡ್ಡಪ್ಪ

  • @sharletdsouza8259
    @sharletdsouza8259 3 місяці тому +2

    Soooo sad the father can't control his cry

  • @kowsalyavr4137
    @kowsalyavr4137 3 місяці тому

    super brother asakti earabeeku❤❤❤❤😢

  • @reshmaankolekar7684
    @reshmaankolekar7684 3 місяці тому +1

    Ayyo 😢😢😢papa

  • @buzzylif
    @buzzylif 3 місяці тому +2

    100% True words

  • @yallappashiragapur4690
    @yallappashiragapur4690 3 місяці тому +2

    ಈ ಕಷ್ಟ ಯಾವ ತಂದೆ ತಾಯಿಗೂ ಬೇಡ ದೇವರೇ 😢😢😢

  • @abhilashm2638
    @abhilashm2638 3 місяці тому +16

    Shame to district minister ...thuu

  • @ಸವಿ
    @ಸವಿ 3 місяці тому +3

    Bagavantha ನೋಡಕ್ಕೆ ಬೇಜಾರು haagutte bro

  • @rajeshraj1697
    @rajeshraj1697 3 місяці тому +6

    Yellanu media kelbeku sir ,swalpa darshan vishaya bittu idannella kelbeku sir

  • @chitrakumar932
    @chitrakumar932 3 місяці тому +2

    ತುಂಬಾ ತುಂಬಾ ತುಂಬಾ ಸಂಕಟ ಆಗ್ತಿದೆ, 😭😭😭

  • @ganganagudpatil2713
    @ganganagudpatil2713 3 місяці тому +1

    Sariyag matadidri sir .

  • @ChandruChandrufanofvirat
    @ChandruChandrufanofvirat 3 місяці тому

    Salute ranganath 🙏😓😟😰

  • @SureshSopadal
    @SureshSopadal 3 місяці тому

    Thanks 🙏🙏🙏🙏🙏🙏🙏

  • @yogashreek.susheela4270
    @yogashreek.susheela4270 3 місяці тому +2

    ಎಲ್ಲಿದೆ ಮಾನವೀಯತೆ , ದಯೆ ,ಕರುಣೆ. ಈ ವಿಷಯದಲ್ಲಿ ಆದ್ರೂ ಮಾನವೀಯತೆ ,ಕರುಣೆ ಬೇಡ್ವಾ...ಪಾಪ ಆ ತಂದೆ.

  • @KiranaGowda-z2h
    @KiranaGowda-z2h 3 місяці тому +2

    😢😢 papa kalkondorige gottu a. Novu

  • @manjulamanasa-rj8uv
    @manjulamanasa-rj8uv 3 місяці тому +2

    OMG...so sad

  • @Pushpa22892
    @Pushpa22892 3 місяці тому +2

    ಎಷ್ಟು ಕ್ರೂರವಾಗಿ ಇದೆ ಸರ್ ಈ ಘಟನೆ. ಕಣ್ಣಲ್ಲಿ ನೀರು ಬರತ್ತೆ.

  • @FarzanaBanu-pg7cl
    @FarzanaBanu-pg7cl 3 місяці тому +1

    😮😢

  • @prasannakumara8159
    @prasannakumara8159 3 місяці тому

    ಮನಸಿಗೆ ತುಂಬಾ ನೋವಾಗಿದೆ sir

  • @hsujatanaiknaik603
    @hsujatanaiknaik603 3 місяці тому +2

    Manusytva sattu hogide sir... Rakshashre tumbkoltidare bhoomi mele... Badavarige bele illa..... 😭😭😭😭

  • @Mrobserverseesu2047
    @Mrobserverseesu2047 3 місяці тому +7

    Vyavaste sari illari.... Modle illi yarg yaru aagalla......

  • @RajendraRajendrakumar-cv9gm
    @RajendraRajendrakumar-cv9gm 3 місяці тому +1

    Namma deshadalli badavara jeevakke bele illa😢

  • @NMKankane
    @NMKankane 3 місяці тому +4

    Very sad

  • @ExcellentAchivers
    @ExcellentAchivers 3 місяці тому

    ಬಡವರ ಕಷ್ಟ ಅವರೇನು ಗೊತ್ತು..😚

  • @gayathrims4019
    @gayathrims4019 3 місяці тому +1

    V v painful😢

  • @preetam.m.annigeri4691
    @preetam.m.annigeri4691 3 місяці тому +1

    Niv heliddu sari sir ,badavar jeevkilla bele

  • @vinodparavainavar6386
    @vinodparavainavar6386 3 місяці тому +1

    ಎಲ್ಲಾ ದುಡ್ಡಿನ ಮಹಿಮೆ ಸರ್ ಏನು ಮಾಡಲಿಕ್ಕೆ ಆಗುತ್ತೆ ಸರ್ ನಮ್ಮಂಥ ಬಡ ಮಕ್ಕಳಿಗೆ ನಮ್ಮ ಸಿಸ್ಟಮೇ ಹಾಗೇ ಅಲ್ವಾ ಸರ್......?😢😢ಹೋಗಿ ಬಾ ಗೆಳೆಯ😢👫

  • @kamalaramesh4632
    @kamalaramesh4632 3 місяці тому +1

    ಪಾಪ ಅ ತಂದೆ ತಾಯಿ ನೋವು ಯಾರಿಗೂ ಬರಬಾರದು Meanest ಮಕೃಳಿಗೇ ಬರಬೇಕು 😂

  • @RK-ms7il
    @RK-ms7il 3 місяці тому +1

    😢😢 karulu kithu baruthe😢😢😢

  • @kavithakr1336
    @kavithakr1336 3 місяці тому +1

    Very unfortunate😢

  • @shrinivsadivatagi4589
    @shrinivsadivatagi4589 3 місяці тому

    U super brother

  • @janardhanab5887
    @janardhanab5887 3 місяці тому

    ಅಯ್ಯೋ ಹೌದ ಛೇ!!!! ಇಷ್ಟನ್ನು ಮಾತ್ರ ಹೇಳೋದಕ್ಕೆ ಈ ನನ್ನ ಪ್ರಜಾಪ್ರಭುತ್ವ ವ್ಯವಸ್ಥೆ "ಅವಕಾಶ" ಕೊಟ್ಟಿದೇ. 🥺🥺🥺
    ಕಾಲ ಕಾಲಕ್ಕೆ ಜಗವು ನಶಿಸುವುದರಲ್ಲಿ ಸಂಶಯವಂತು ಇಲ್ಲ. 🙏🙏🙏

  • @susheelas2887
    @susheelas2887 3 місяці тому +1

    Help maadi a tandege paapa avran nodidre kannali nir barutthe😢😢😢😢😢😢😢😢😢😢😢😢

  • @saisphatik
    @saisphatik 3 місяці тому +1

    💯 sathya good person galige Naya illa sir

  • @mahanteshwadare1862
    @mahanteshwadare1862 3 місяці тому

    ಓಂ ಶಾಂತಿ

  • @jayalakshmibai7314
    @jayalakshmibai7314 3 місяці тому +6

    Kaliyuga .

  • @SamChitha
    @SamChitha 3 місяці тому +1

    Correct agi elidira

  • @SachiSach-i7d
    @SachiSach-i7d 3 місяці тому

    Super ❤️

  • @Journeys355
    @Journeys355 3 місяці тому +1

    So sad 😢

  • @shashankkk6746
    @shashankkk6746 3 місяці тому

    ಈ ಅಧಿಕಾರಿಗಳ ಮನೆಯವರಿಗೆ ಇಂಥ ಪರಿಸ್ಥಿತಿ ಬರಬೇಕು , ಹಾಗ್ಬೇಕು.....

  • @dharmaraj8792
    @dharmaraj8792 3 місяці тому +2

    I can't believe this

  • @Touristandtemplevideos
    @Touristandtemplevideos 3 місяці тому

    ಕಣ್ಣಲಿ ನೀರು ಬಂತು ಸರ್

  • @geethanjalianjali6579
    @geethanjalianjali6579 3 місяці тому +1

    Nowadays " I see humans but no humanity"

  • @MouneshKammar-zo2kh
    @MouneshKammar-zo2kh 3 місяці тому

    ಓಂ ಶಾಂತಿ 🌹🙏🏻

  • @vijaylaxmiullas5940
    @vijaylaxmiullas5940 3 місяці тому +13

    Its so painful to this father to carry his own son bones o god 😔😢😭😭😭 😢

  • @rajesham5573
    @rajesham5573 3 місяці тому +5

    Kalki elli?

  • @shreegs6437
    @shreegs6437 3 місяці тому

    ಹರಿವು ಕನ್ನಡ ಚಿತ್ರ ಸೂಪರ್

  • @prakashanitha40
    @prakashanitha40 3 місяці тому

    Sad 😢

  • @ಜಾತ್ಯತೀತಸಮಾಜನಿರ್ಮಾಣದಧ್ವನಿ

    ಬಡವರ ಜೀವಕ್ಕೆ ಬೆಲೆ ಇಲ್ಲ ಸ್ವಾಮಿ....

  • @shwetapatil247
    @shwetapatil247 3 місяці тому +1

    Our system is soo bad 😢🙏🙏

  • @btsusheela1183
    @btsusheela1183 3 місяці тому +2

    Manushytva sattu estoo varshavaagide ansutte 😮😮😮 entaa bevarsi vayvasthe mattu rudayaa heenaa adikaarigalige dikkaaravirali 😢😢😢😢😢😢😢😢😢

  • @sumashekh5855
    @sumashekh5855 3 місяці тому +1

    😭😭🙏🙏🙏

  • @Shrikanth624
    @Shrikanth624 3 місяці тому +2

    Everything is a play of position,power ,money 😢

  • @aishwaryarane9806
    @aishwaryarane9806 3 місяці тому +1

    You are right sir matadbeku sir matadbeku vip se vandu nyaya badvarige nyaya Ella

  • @Basu-b9o
    @Basu-b9o 3 місяці тому +1

    😢😢🙏🙏

  • @arunbaikar8324
    @arunbaikar8324 3 місяці тому +8

    Dear Reporter (Rangnath sir)
    HUMANITY died in our District 😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢😢

  • @sarojahm3032
    @sarojahm3032 3 місяці тому

    O ᴍʏ ɢᴏᴅ 😢😢😢😢😢😢

  • @hanumantharajuvt304
    @hanumantharajuvt304 Місяць тому

    ಪಾಪ 😭😭😭😭😭

  • @Sakshi-s3b
    @Sakshi-s3b 3 місяці тому

    ಶಿವಾ ಶಿವಾ 🥺