ಕೇರಳ ಸ್ಟೋರಿ ವಿವಾದ! | The Kerala Story Controversy Explained | 32,000 | Masth Magaa | Amar Prasad

Поділитися
Вставка
  • Опубліковано 10 вер 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #TheKeralaStory #KeralaStory #AdahSharma #SudiptoSen #Kerala #KeralaStoryTeaser #KeralaStoryTrailer #32000Claim #TheKeralaStoryReview #MasthMaggaa #AmarPrasad

КОМЕНТАРІ • 1,6 тис.

  • @nggjggh
    @nggjggh Рік тому +184

    ದೇಶದಲ್ಲಿ ಎಲ್ಲಾ ಧರ್ಮಗಳನ್ನ ಬ್ಯಾನ್ ಮಾಡಿ, ಮಾನವಿಯತೇ ಈ ದೇಶದ ಧರ್ಮವನ್ನಾಗಿ ಮಾಡಿ, ಗಂಡು ಮತ್ತು ಹೆಣ್ಣು ಎಂಬ ಎರಡು ಜಾತಿಗಳನ್ನಾಗಿ ಮಾಡಿ, ನೆಮ್ಮದಿ ಇಂದ ಬದುಕಬಹುದು...🇮🇳🙏💙

  • @ajaykumartalavarajaykumart5922
    @ajaykumartalavarajaykumart5922 Рік тому +1335

    ಇಂತ ಸಿನಿಮಾಗಳನ್ನ ನೋಡಿಯಾದರೂ ನಮ್ಮ ಹಿಂದೂ ಹೆಣ್ಮಕ್ಳು ಜಾಗೃರಾಗಗಬೇಕು 🕉️🚩🔥

    • @jhggghjkkk3432
      @jhggghjkkk3432 Рік тому +20

      nija bro aadre nodade ne love madatare andre ivarde tappa allava bro idannella nodi love madtave 😢

    • @mahammedazeem4321
      @mahammedazeem4321 Рік тому +17

      Dakale adhara illade chitravanna madirodu maha aparada,32000 hennumakkale kane agiddarw adikke CBI report Alli illa,illade iro vichargalanna sanga parivaar srishitisirodu nijavagalu avivekada paramavadi, Karnataka literacy kadime irodu itara yari helidanna namobodikke karana,
      E chitra whale court nalli ide

    • @kantharajur412
      @kantharajur412 Рік тому +40

      @@mahammedazeem4321 muchho
      How much Muslim population in500 years ago

    • @s.shetty836
      @s.shetty836 Рік тому +13

      Sariyaagi helidira bro 💐

    • @yashvanthsb4429
      @yashvanthsb4429 Рік тому

      ​@@mahammedazeem4321naachike ilde helkollteeralla thu nimdu ondu dharmana.
      Muslim anta helkolloke naachike aagbeku nimgella thu loffers
      Befor 300 years nim population eshtittu and eega eshtide anta nodidrene gottagutte nimma mataantara bagge dharidra dharma anta yaavdaadru idre adu Islam maatra 💯

  • @Krish248-
    @Krish248- Рік тому +613

    32000 ಅಥವಾ 3000 ಅನ್ನೋದು ಮ್ಯಾಟರ್ ಅಲ್ಲ... ಒಂದು ಹುಡುಗಿಗೆ ಅನ್ಯಾಯ ಆದ್ರೂ ಅದು ಅನ್ಯಾಯನೇ. May Shree Rama bless all🚩

    • @ianlonely1589
      @ianlonely1589 Рік тому +18

      Agree bro Jai SHREE ram 🙌

    • @NEVERCRYee
      @NEVERCRYee Рік тому +15

      100% right

    • @Krish248-
      @Krish248- Рік тому +6

      @@ianlonely1589 ❤️

    • @priyagowda8027
      @priyagowda8027 Рік тому +7

      Alva correct bro ...etara contraversy kelsa channag madtare nam jana girls ge etara agta eroduke rights kodso kelsa madala

    • @deepagadag8962
      @deepagadag8962 Рік тому +2

      Nanegeno yella neja anisute ......Anaya agidu henege allva .....mate yarigu alla...

  • @devarajkadipontgi
    @devarajkadipontgi Рік тому +134

    ಉತ್ತಮ ವಿಮರ್ಶೆ ಅಮರ್ sir👍
    ನಾವು ಭಾರತೀಯ ಮೂಲನಿವಾಸಿಗಳು ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ನಾವು ಜಾಗರೂಕರಾಗಿರಬೇಕು🙏

    • @kashimgs1396
      @kashimgs1396 Рік тому

      ಅವರೇನು ಹೇಳಿದಾರೆ ನಿನೇನ್ ತಿಲ್ಕೊಂಡೆ...
      ಇದಕ್ಕೆಲ್ಲ ದಾಖಲೆ ನೆ ಇಲ್ಲ ಬರೀ ಅಜೆಂಡಾ

  • @sumanthgowdakr2843
    @sumanthgowdakr2843 Рік тому +768

    Maturity is when you understand world is unstable because of peaceful community...

    • @hlgsagar3792
      @hlgsagar3792 Рік тому +48

      Completely agree with you bro.

    • @amasi...
      @amasi... Рік тому

      Sanathana community always acts like bunr their butts

    • @kantharajur412
      @kantharajur412 Рік тому +39

      Maturity not work here
      Forcefully they converted. Understand

    • @vstarmonster5272
      @vstarmonster5272 Рік тому +54

      Don't purchase things from them , always purchase from Hindu brothers and sisters.

    • @harishgoodevil523
      @harishgoodevil523 Рік тому +28

      ​@Big Smoke Maturity is when people post there real face and name when commenting in social media

  • @shivarajc2115
    @shivarajc2115 Рік тому +29

    ಸರ್ ಲೆಕ್ಕ ಹೆಚ್ಚು ಕಮ್ಮಿ ಇರಬಹುದು ಇಲ್ಲ ಒಬ್ಬನೇ ಹೋಗಿರಬಹುದು ಇಲ್ಲ ಒಬ್ಬಳೇ ಹೋಗಿರಬಹುದು ಆದ್ರೆ ಹೋಗಿದ್ದು ನಿಜನೆ ಅಲ್ವಾ.. ಸೋ ಈ ತರಹದ ಚಿತ್ರಗಳ ಬರಬೇಕು ಕೇವಲ ಕೋಮುವಾದ ಸೃಷ್ಟಿಸುದಕ್ಕೆ ಅಲ್ಲ ಇದರಿಂದ ಎಚ್ಚೆತ್ತುಕೊಳ್ಳಿಕೆ ನಮ್ಮ ದೇಶದ ಜನರು ಇದಕ್ಕೆ ಬಲಿಯಾಗಬಾರದು ಇದರಿಂದನದ್ರು ಸಲ್ಪ ಜನಕ್ಕೆ ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ ಒಂದು ಪಾಠ ಸಿಗಲಿ ಎಸ್ಟೋ ತಂದೆ ತಾಯಂದಿರಿಗೆ ಇದರ ಬಗ್ಗೆ ಅರಿವೇ ಇರಲ್ಲ ಸೋ ಇಂತಹ ಚಲನ ಚಿತ್ರಗಳು ಎಲ್ಲಾ ಜಾಗ್ರತಿ ಮುಡಿಸುತ್ತೆ ಅನ್ನೋದೇ ಕುಷಿಯ ವಿಚಾರ

  • @vasanthkumar5968
    @vasanthkumar5968 Рік тому +301

    Think before voting secural parties

    • @kantharajur412
      @kantharajur412 Рік тому +33

      Hindu party
      Bhajaranga dala

    • @vasanthkumar5968
      @vasanthkumar5968 Рік тому +13

      @@kantharajur412 yes we vote for it to maintain a healthy and peaceful society.

    • @ajayas9131
      @ajayas9131 Рік тому +3

      You are correct bro

    • @ygk1
      @ygk1 Рік тому +4

      ​@@vasanthkumar5968think before voting blue film actors 😂😂😂

    • @vasanthkumar5968
      @vasanthkumar5968 Рік тому +4

      @@ygk1 Bro if a person did wrong it's wrong but don't vote a secular party and create these kind of situations. And don't sell your vote for money it will definitely create these kind of situations.

  • @gangushastri
    @gangushastri Рік тому +45

    ನಮ್ಮ ತನವನ್ನು ಯಾವತ್ತೂ ಬಿಟ್ಟು ಕೊಡಬೇಡಿ..

  • @ex-muslim--zakirnalayak4703
    @ex-muslim--zakirnalayak4703 Рік тому +134

    It's not only in kerala.... Just kerala is epicentre that's it

  • @proudindian2379
    @proudindian2379 Рік тому +54

    Here no makes no difference. If it is 32 or 32000 impact and seriousness is same. If we take it lightly it is going to spread its branches across India very easily.

  • @ashokanandrao6740
    @ashokanandrao6740 Рік тому +47

    ಯಾವಾಗಲು ಜಾಗೃತವಾಗಿರುವ ಬೇಕು. ಇದರಿಂದ ನಮ್ಮತನ ಉಳಿಯುತ್ತದೆ.
    ನಮ್ಮ ಅಕ್ಕ ತಂಗಿಯರ ಬಾಳು ಉತ್ತಮಗೊಳಿಸಲು ಅವರಿಗೆ ಇದರ ವಿಷಯನ್ನು ತಿಳಿಸುವ ಇ ಚಲನಚಿತ್ರ ವನ್ನು ನೋಡಲು ವಿನಂತಿ.

  • @Powerpower.4002
    @Powerpower.4002 Рік тому +6

    ಸರ್ ನನಗೆ ಆದಷ್ಟು ಇದನ್ನು ಶೇರ್ ಮಾಡಿದ್ದೇನೆ ನನಗೆ ಸಾಕಷ್ಟು ತುಂಬಾ ಶೇರ್ ಮಾಡಿದ್ದೇನೆ ಈ ವಿಡಿಯೋ ತುಂಬಾ ಉಪಕಾರಿಯಾಗಿದೆ ನಾನು ನಿಮಗೆ ಧನ್ಯವಾದಗಳು 🙏🙏🙏🙏 ಈ ಕಮೆಂಟ್ಸ್ ನೋಡುವವರು ದಯವಿಟ್ಟು ಈ ವಿಡಿಯೋವನ್ನು ಎಲ್ಲರೂ ಶೇರ್ ಮಾಡಿ ಎಂದು ಕೇಳುತ್ತೇನೆ.

  • @pramod.1706
    @pramod.1706 Рік тому +316

    ಈ ಸಿನಿಮಾ ಕನ್ನಡಲ್ಲೂ ಬರಲಿ ಕನ್ನಡಿಗರು ನೋಡಿ ಅರ್ಥ ಮಾಡಿಕೊಳ್ಳಲಿ. ದಯವಿಟ್ಟು ಎಲ್ಲರೂ ಕನ್ನಡಕ್ಕಾಗಿ ಒತ್ತಾಯ ಮಾಡೋಣ.
    ನಮ್ಮ ಯುವತಿಯರನ್ನು ಕ್ರೂರಿಗಳಿಂದ ರಕ್ಷಿಸೋಣ

    • @sureshmulgund7849
      @sureshmulgund7849 Рік тому +2

      Right bro

    • @dineshacharya-cg8le
      @dineshacharya-cg8le Рік тому +3

      kroorigalinda yuvatiyaranna rakshisodu aamele modlu inta daridra kaamuka yuvatiyarinda desha rakshisbeku , ee hudgiru ottayadinda hogilla chata & sex aasege hogiddare, aa age lli yelrigu irutte , but nam manetana,darma, maneyavra ,mele preeti ,baya, saamajika hita, idella yochne maadidre sex contro,lge barutte, ivke yenu illa ,idakkella karana namma ,rajakiya & kaanunu vyavaste, hettu hottu makla bavishyakkagi kasta pattu saaktaare, ade maklu tappu maadidre ,maadbardu anta bayyangilla hodiyangilla, idu kaanunu ,ivren nammanna nam maklanna saaktara, schoolallu buddi helangilla , matte ivgalu heegella mad,de irtaava ,adalde yelladrallu mahileyarige vishesha sawlabya ,vote bank gaagi ,ee ketta raajakiyadavra laabakke sambandagalu odedu hogide ,yaaru oggattagirbardu ,yaaru chennagirbardu, janagalu.chennagidre ivra buissinesge tondre

    • @usmanwalikar4234
      @usmanwalikar4234 Рік тому

      ನಿಮ್ಮ್ ಅಕ್ಕಾ ತಂಗಿ ಅಮ್ಮ ಹುಷಾರ್ ಕನ್ಲಾ

    • @sreyash..littalevlogs5329
      @sreyash..littalevlogs5329 Рік тому +6

      ಹೌದು ಕನ್ನಡದಲ್ಲಿ ಬಂದ್ರೆ ಪ್ರತಿಯೊಬ್ಬರಿಗೂ ಅರ್ಥ ಆಗುತ್ತೆ

    • @sanjeevap4913
      @sanjeevap4913 Рік тому +2

      Better to educate the girls against such bad clutch es.

  • @prashanthprashu9069
    @prashanthprashu9069 Рік тому +160

    ನಮ್ಮ ಕರ್ನಾಟಕದಲ್ಲಿ ಎಲ್ಲಾ ಭಾಷೆಯಲ್ಲಿ ಬಿಡುಗಡೆಯಾಗಲಿ ಎಂಬುದೇ ಆಶಯ...

    • @kantharajur412
      @kantharajur412 Рік тому +8

      Good thought 👍
      Appreciate you

    • @basavarajbudihalgoa6162
      @basavarajbudihalgoa6162 Рік тому

      ಕರ್ನಾಟಕವೇನು ಎಲ್ಲಾ ಭಾಷೆಗಳ ತವರುರಾ? ಹಾಗೆ ಹೇಳಲು ನಿಮಗೆ ಯಾವ ಹಕ್ಕಿದೆ?
      ಕರ್ನಾಟಕವು ಕನ್ನಡಿಗರಿಗಾಗಿ ಮಾತ್ರ ಇರೋ ರಾಜ್ಯ. ಇದು ನಿಮಗೆ ಗೊತ್ತಿರಲಿ.

    • @ashrafmk8741
      @ashrafmk8741 Рік тому +3

      ಕರ್ನಾಟಕದಲ್ಲಿ ಎಷ್ಟು ಭಾಷೆ ಇದೆ?

    • @Whatever-vw7ij
      @Whatever-vw7ij Рік тому +1

      Not released yet ?🤔

    • @vedasson3534
      @vedasson3534 Рік тому +1

      ​@@ashrafmk8741 150 languages. Ready to dub this movie?!

  • @rohinivijayar3707
    @rohinivijayar3707 Рік тому +89

    ತುಂಬಾ ಬೇಸರ ವಾಗುತ್ತದೆ ಅಂಥಾವರನ್ನು ವಾಪಸ್ ತರುವುದು ಸರಿ ಅಲ್ಲಾ ಹಾಗೆ ಬಿಡುವುದು ಸರಿ ಅಲ್ಲಾ ಇನ್ನಾದರೂ ಮನೆಯೆ ಮೂದಲ ಪಾಠಶಾಲೆ ಆಗಲಿ ಅಂತಾ ಆಶಿಸುತ್ತೇವೆ

  • @_all_is_well_
    @_all_is_well_ Рік тому +10

    ಹಿಂತಹ ಮಾಹಿತಿ ನೀಡಿದಕ್ಕಾಗಿ ಧನ್ಯವಾದವುಗಳು ಅಣ್ಣ

  • @sujanbabaji
    @sujanbabaji Рік тому +317

    ಇನ್ನಾದರೂ ಅರ್ಥ ಮಾಡಿಕೊಳ್ಳಿ.... ನಿಮ್ಮ ತಾಲೂಕಿನ ಅಥವಾ ನಿಮ್ಮ area M.L.A ಸರಿಯಾಗಿ ಕೆಲಸ ಮಾಡದೇ ಇರಬಹುದು...
    ಆದರೆ ಕೇಂದ್ರದಲ್ಲಿ ತುಂಬಾ ಒಳ್ಳೆಯ ವ್ಯಕ್ತಿಗಳಿದ್ದಾರೆ ಈಗ ಮೋದಿ ನಂತರ ಯೋಗಿ ಇವರ ನಾಯಕತ್ವದಲ್ಲಿ ನಮ್ಮ ಧರ್ಮ ಉಳಿಯುತ್ತೆ... ಬೆಳೆಯುತ್ತೆ....
    ನೋಡಿ ಧರ್ಮ ಉಳಿಯಬೇಕೆಂಬುದು ನಿಮ್ಮ ಕೈಯಲ್ಲಿ ಇದೆ...
    ಸರಿಯಾಗಿ ಯೋಚಿಸಿ ಮತ ಹಾಕಿ
    ಜೈ ಹಿಂದ್ ಜೈ ಶ್ರೀ ರಾಮ್ 🚩🚩

    • @rajkumarkore2691
      @rajkumarkore2691 Рік тому +4

      ನಿಮ್ಮ ಧರ್ಮ ಉಳಿಬೇಕಾ

    • @sanjaybr1299
      @sanjaybr1299 Рік тому +8

      ​@@rajkumarkore2691"ಉಳಿಬೇಕಾ" ಅಂದ್ರೆ ಅರ್ಥ ಏನು?

    • @bhuvantv
      @bhuvantv Рік тому +7

      @@rajkumarkore2691 ಅಂದ್ರೆ?? ನಿಮ್ಮದು ಯಾವ್ದು

    • @pavankumar_1997
      @pavankumar_1997 Рік тому +15

      Jai BJP Jai Hind 🎉🎉🎉🎉

    • @vkvideo279
      @vkvideo279 Рік тому +6

      ​@@bhuvantv ava mulla na andu nekkuva 😂 @ avanu fake mulla

  • @sureshmkkatkar1996
    @sureshmkkatkar1996 Рік тому +26

    ಪ್ರತಿಯೊಬ್ಬ ಹಿಂದೂ ಹುಡುಗಿಯೂ ಈ ಚಿತ್ರವನ್ನು ನೋಡಲೇಬೇಕು... 🙏🙏

  • @ex-muslim--zakirnalayak4703
    @ex-muslim--zakirnalayak4703 Рік тому +84

    We will watch in theaters❤

  • @surprise7646
    @surprise7646 Рік тому +274

    ಸರ್ ನೆನ್ನೆ ಪ್ರವೀಣ್ ನೆಟ್ಟರೂ ಹಂತಕರಲ್ಲಿ ಇಬ್ಬರನ್ನ ಬಂಧಿಸಿದ್ದಾರೆ
    ಅವ್ರು ಕೂಡ ಹೇಳಿದಾರೆ 2047ರ ಒಳಗೆ ಭಾರತವನ್ನ ಇಸ್ಲಾಂ ದೇಶವಾಗಿ ಮಾಡೋದು ನಮ್ಮ ಗುರಿ ಅಂತ. ಮತಾಂತರ ಇಲ್ಲದೆ ಮಾಡೋದಕ್ಕೆ ಸಾಧ್ಯ ಇಲ್ಲ ಅಲ್ವಾ ಸರ್.
    ಅದೆಲ್ಲಕಿಂತ ಮೊದಲು ಕೇರಳದ ಜನಸಂಖ್ಯೆ ಗಮನಿಸಿದರೆ
    2001ರ ಜನಗಣತಿ ಪ್ರಕಾರ
    ಹಿಂದೂಗಳು 80.5%, ಮುಸ್ಲಿಂ 13.3%, ಕ್ರಿಸ್ಟಿಯನ್ 2.3%
    2011ರ ಜನಗಣತಿ ಪ್ರಕಾರ
    ಹಿಂದೂಗಳು 54.73%, ಮುಸ್ಲಿಂ 26.56%, ಕ್ರಿಸ್ಟಿಯನ್ 18.38%
    ಇವುಗಳನ್ನ ನೋಡಿದಾಗ ತಿಳಿಯುತ್ತೆ ಅಲ್ವಾ, ಐಸಿಸ್ ಗೆ ಜಾಯಿನ್ ಆಗ್ದೇ ಇರ್ಬೋದು
    ಆದರೆ ಮತಾಂತರ ಅಂತೂ ಖಂಡಿತ ಆಗ್ತಾ ಇದೆ.
    2021ರ ಜನಗಣತಿ ನಡೆದಿಲ್ಲ ಬಹುಷಃ ನಡೆದರೆ ಹಿಂದೂಗಳು ಸಂಖ್ಯೆ 25%ಕಡಿಮೆ
    ಆಗಿರ್ಬೋದು.

    • @kantharajur412
      @kantharajur412 Рік тому +13

      Right 👍🙏
      Thank you for your time and information.good job

    • @surprise7646
      @surprise7646 Рік тому +3

      @@superguru5326 ನೀವು ಪೂರ್ತಿಯಾಗಿ ನೋಡಿಲ್ಲ ಅನ್ಸುತ್ತೆ ಮತ್ತೊಮ್ಮೆ ನೋಡಿ ಪೂರ್ತಿ...

    • @s.shetty836
      @s.shetty836 Рік тому

      ಹಿಂದೂಗಳು ಮತಾಂತರ ಆಗ್ಬಾರ್ದು... ಅವರಲ್ಲಿ ರಾಕ್ಷಸತ್ವ ಇಲ್ಲ. ಇದನ್ನೇ ಬಳಸಿಕೊಂಡು ನಮ್ಮ ಹಿಂದುಗಳನ್ನ ಹಾಳು ಮಾಡ್ತಿದ್ದಾರೆ. ಹಿಂದುಗಳೇ ಜಾಗೃತರಾಗಿ

    • @girishgiri1003
      @girishgiri1003 Рік тому

      @@superguru5326 ಅದು ಕೇರಳ ದ್ದು ಇಡೀ ಭಾರತ ದಲ್ಲ ವಿಕಿಪೀಡಿಯ ತೆಗೆದು ನೋಡು ಕೇರಳ ಹಿಂದೂ ಪಾಪುಲೇಷನ್ ಅಂತ ಸರ್ಚ್ ಮಾಡಿ

    • @anilkumargiriyannavar9240
      @anilkumargiriyannavar9240 Рік тому +2

      S bro nija

  • @veereshsipraygodentireworl7032
    @veereshsipraygodentireworl7032 Рік тому +13

    Sir ನಾನು ಈ ಸಿನಿಮಾ ನೋಡಿ ತುಂಬ ನೂವು ಆಯಿತು😔, ನಮ್ಮ ಹೆಣ್ಣುಮಕ್ಕಳು ಎಂತಹ ಪರಿಶೀತಿಥಿ ಹೆದ್ರುಸುತು ಇದ್ದರೆ, ಮತ್ತೆ ನಂಗೆ ಕೆಟ್ಟದಾಗಿ ಬೈಬೇಕು ಅನಿಸುತ್ತು ನಿಮ್ಮ ಮಾತಿಗೆ ಮರಿಯದೆ ಕೊಟ್ಟು ಸುಮ್ನೆ ಇದ್ದೇನೆ.

  • @sannarajuj3723
    @sannarajuj3723 Рік тому +3

    ಒಂದು ಪ್ರಶ್ನೆ ಮಾಡಿ ಕೊಳ್ಳಿ ಯಾಕೆ ಹಾಗುತ್ತಾರೆ ಮತಾಂತರ ಭಾವನಾತ್ಮಕ ಮತಾಂತರ ಹೇಗೆ
    ಹಿಂದೂ ಧರ್ಮದಲ್ಲಿ ಇರೋ ತಾರತಮ್ಯ ಜಾತಿ ಮೇಲು ಕೀಳು ಮೇಲು ಸವರ್ಣಿಯ ಹುಡುಗ ಕೆಳ ಜಾತಿಯ ಹುಡುಗಿ ಮದುವೆ ಹಾದ್ರೆ ಕೆಳ ಜಾತಿಯ ಹುಡುಗಿಯ ಅಮಾನುಷ ಕೊಲೆ ರೇಪ್ ಮರ್ಯಾದೆ ಹತ್ಯೆ ಮಾಡುತ್ತಾರೆ ಮೇಲು ಜಾತಿಯವರು
    ಉದಾ ಸಾಕಷ್ಟು ಇದೆ ಇತ್ತೀಚೆಗೆ ಅಂದ್ರದಲ್ಲಿ ಆಸ್ಪತ್ರೆ ಗೆ ಹೋದಾಗ ಕೆಳ ಜಾತಿ ಹುಡುಗ ಮದುವೆ ಅದ ಮಗಳ ಗಂಡನ ಕೊಲೆ ಮಾಡಿದ್ರು ಅವರ ಹುಡುಗಿಯ ಅಪ್ಪ
    ದಲಿತರ ಹುಡುಗ ದೇವರ ದೊಣ್ಣೆ ಮುಟ್ಟಿದ ಅಂತ ದಂಡ
    ಎಷ್ಟೋ ಮೇಲು ಜಾತಿಯ ಹುಡುಗರು ಕೆಳ ಜಾತಿಯ ಹುಡುಗಿಯರನ್ನು ರೇಪ್ ಮಾಡುವುದು ಮನೆಗೆ ಬಿಟ್ಟು ಕೊಳ್ಳದೆ ಇರುವುದು ದೇವಸ್ಥಾನಕ್ಕೆ ಬಿಟ್ಟು ಕೊಳ್ಳದೆ ಇರೋದು
    ಇವೆಲ್ಲ ಅನುಕುಲ ಪಡೆದು ಕೊಳ್ಳುವುದೇ ಭಾವನಾತ್ಮಕ ಮತಾಂತರ ಅಷ್ಟೇ
    ಇದನ್ನು ಹಿಂದೂ ಧರ್ಮದಲ್ಲಿ ನಿಲ್ಲಿಸಿ
    ಅವಾಗ ನೋಡಿ ಯಾರು ಮತಾಂತರ ಹಾಗಲ್ಲ

  • @oostmail
    @oostmail Рік тому +21

    I really salute the Director for showing/telling the truth and for his bravery
    Many young girls lives will be saved

  • @ManoharBirwazz
    @ManoharBirwazz Рік тому +8

    Directer ಚನ್ನಾಗಿ ತಲೆ ಓಡ್ಸಿ ಫಿಲಂ ಮಾಡಿದ್ದಾರೆ... 🙏🏻35000 ಅಂದಿದ್ದಕ್ಕೆ 35000 ಸಾವಿರ ಇಲ್ಲ ಅದು 3000 ಸಾವಿರ ಅಂತ ಒಪಿಕೊಂಡಿದ್ದಾರೆ ಕೋರ್ಟ್ ನಲ್ಲಿ......😅😅😅 ಅದ್ಕೆ ಹೇಳೋದು ಮುಳ್ಳನ್ನು ಮುಳ್ಳಿನಿಂದಲೇ ತೆಗೀಬೇಕು ಅಂತ.... All the best team directer, producer, acters,.. Everyone..... ❤️

  • @manjunathyankanchi5334
    @manjunathyankanchi5334 Рік тому +13

    ನಮ್ಮ ಹೆಣ್ಣು ಮಕ್ಕಳೆಗೆ ತಿಳಿಬೇಕು 🚩🚩👌

  • @legend9820
    @legend9820 Рік тому +13

    ಈ I S ಉಗ್ರ ಸಂಘಟನೆ, ಮತ್ತು ಬೇರೆ ಉಗ್ರ ಸಂಘಟನೆಗಳ ಬಗ್ಗೆ ಮಾಹಿತಿ ಕೊಡಿ ಸರ್. ನಮ್ಮ ದೇಶದಲ್ಲಿ ಪ್ರಪಂಚದಲ್ಲಿ ಎಷ್ಟಿದವೆ ಎಂದು.

  • @bhagya.17f2k
    @bhagya.17f2k Рік тому +113

    ನಮ್ಮ ಹೆಣ್ಮಕ್ಕಳ್ಳಿಗೆ ಯಾವಾಗ ಬುದ್ಧಿ ಬರುತ್ತೋ 🤦🥺

  • @spanchaksharaiah7075
    @spanchaksharaiah7075 Рік тому +31

    ಖಂಡಿತ ಸರಿಯಾದ ನಾಗರೀಕತೆ ಇದೆಯಾ, ಒಳ್ಳೆಯ ಮಾತಿನಿಂದ ಆಗದು ಏನೇ ಮಾಡಿದರೂ ಮನುಶ್ಯನೆ, ಇದೊಂದು ವಿಷಯ ಜಾಗತಿಕವಾಗಿ ಉತ್ತರ ಕೊಡಲಿ..

  • @shivashankarsiddu3539
    @shivashankarsiddu3539 Рік тому +29

    32000 or 1 ಅಗ್ಲಿ ಮತಾಂತರ ಅಗಿರೊದು ನಿಜ ಅಲ್ವ sir.

    • @khudirambose9910
      @khudirambose9910 Рік тому +2

      Yaa brooo😌😌😌😌

    • @drsshetty12
      @drsshetty12 Рік тому +3

      True sir

    • @vkvideo279
      @vkvideo279 Рік тому +1

      ABP news nodi ega onde ondu story horgade bartha ede ...it's more than 50,000 happens bro ...but evarigella 32,000 question madtha kuthiddare

    • @prarsannakumarann4479
      @prarsannakumarann4479 Рік тому +1

      S

  • @lokeshloki705
    @lokeshloki705 Рік тому +9

    ಪೂರ್ತಿ ಮಾಹಿತಿ ತಿಳಿದುಕೊಂಡು ಸಿನಿಮಾ ಅಥವಾ ಡಾಕ್ಯುಮೆಂಟರಿ ಚಿತ್ರಗಳಿಗೆ ಅವಕಾಶ ಕೊಡಬೇಕು ಇದು ನಮಗೂ ನಮ್ಮ ಸುತ್ತಮುತ್ತಲಿನ ಜನಕ್ಕೂ ದೇಶಕ್ಕೂ ಹಾಗೂ ಇಡೀ ಜಗತ್ತಿಗೆ ಉತ್ತಮ

  • @karthikhegde8695
    @karthikhegde8695 Рік тому +9

    Wowee good information brother❤Thank you so much for giving the best updates without filtering❤❤

  • @naveenkumar-ez3xe
    @naveenkumar-ez3xe Рік тому +88

    100% nija Love jihad

  • @thirdeye123
    @thirdeye123 Рік тому +8

    Where is our all my dear siddramullahkan fans attendance please

  • @mayam6914
    @mayam6914 Рік тому +135

    today a mosque near my house, announced and educated people on up coming elections to devotees gathered for friday meetings. Started with importance of election,vote, how and where to get their voting slips etc. They not only encouraged them to caste their vote also told them to influence their family and friends to vote. Finally asked them to vote for congress! Tell me how many temples are involved in such social causes? We lack this camaraderie hence kashmir files , kerala files happen. Give devil its due.
    Note: I was able to hear this due to loudspeakers, which "officially" should be playing at much lower volume.

    • @longerodds5077
      @longerodds5077 Рік тому +34

      It won't happen in temples because we are lingayats, brahmins, vokkaligas, kurbas, Dalits, OBCs, not Hindus.

    • @venkatesh570
      @venkatesh570 Рік тому +7

      This is true

    • @kantharajur412
      @kantharajur412 Рік тому +9

      1) temple never do such things
      2) your compliment about loudspeakers will not be taken in any police station
      3) this kind of irritate made Hindus to Muslim
      4) I strongly recommend to bhajrandal only

    • @excelskillforall
      @excelskillforall Рік тому +2

      Yes.. In my place also Vijayanagar
      ..thy did announcement on voting coz today was last Friday meet before voting..

    • @excelskillforall
      @excelskillforall Рік тому +1

      I don't knw when stop keeping caste names as surname instead of family names... N get basied

  • @jithen
    @jithen Рік тому +23

    All of my Muslim brothers now argue that it is fake and anti-Muslim propaganda.

    • @kantharajur412
      @kantharajur412 Рік тому

      You are Muslim
      Your Muslim brothers only do the same

    • @khudirambose9910
      @khudirambose9910 Рік тому +1

      Yss but it's true

    • @jithen
      @jithen Рік тому

      @@khudirambose9910 What is true? is the story shown in the film based on a true event OR its true that it is Anti-Muslim propaganda?

    • @Indiangirl-sh6kd
      @Indiangirl-sh6kd Рік тому

      If terrorism has no majahub,then y r Indian's muslims opposing it'?🙃this is happening not only in kerla but all over india ☝️ because hindu r vry innocent 😂they dnt even know their religion 😆he prefers to be secular...this should happen with hindus😪😪😕

  • @vkvideo279
    @vkvideo279 Рік тому +101

    Every hindu and Christian please show this movie to your childrens . Especially girls . @ mangalore side people every one should watch this movie.

  • @shivanandaangadi7670
    @shivanandaangadi7670 Рік тому +39

    Unity Hindus Jai Sanatan Hindu dharm🚩🚩🚩🚩🚩🚩

  • @winappssoftware3433
    @winappssoftware3433 Рік тому +28

    Yes... We , Hindus need to learn more about us and it's truth that peaceful community and our cross bread people along with, made World unrest.😢

  • @chayachayar4683
    @chayachayar4683 Рік тому +120

    We hindus should be united keeping caste,creed other thinks aside.
    Jai hind🙏

  • @lifegamer07
    @lifegamer07 Рік тому +149

    Movie is super, every hindu must watch movie.
    Jai Shri Ram.

  • @thefactschannel3844
    @thefactschannel3844 Рік тому +53

    ಶಿಕ್ಷಣ ಏಷ್ಟು ಮುಖ್ಯವೋ, ಧರ್ಮ ಶಿಕ್ಷಣ ಕೂಡಾ ಅಷ್ಟೇ ಮುಖ್ಯ 🚩

  • @rajaramsm2792
    @rajaramsm2792 Рік тому +11

    ಈ ಗಟನೆ ನಡೆದಿರುವುದು ನಿಜ

  • @santhubhavyakushisanthu2309
    @santhubhavyakushisanthu2309 Рік тому +3

    ಸರ್ ಕಾಮೆಂಟ್ ಮಾಡುವವರಲ್ಲಿ ಒಂದು ವಿನಂತಿ ಕನ್ನಡದಲ್ಲಿ ಮಾಡಿ ತುಂಬಾ ಜನಕ್ಕೆ ಅರ್ಥ ಆಗೋದಿಲ್ಲ.. ಅಮರ್ ಸರ್ ತುಂಬಾ ಚೆನ್ನಾಗಿ ವಿವರಿಸಿದ್ದಾರೆ.. ಅನ್ಯಾಯ ಒಂದು ಹುಡುಗಿಗೂ ಆದರೂ ಅದು ಅನ್ಯಾಯವೇ ಅಲ್ವಾ.. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ.. ವಂದೇ ಮಾತರಂ...

  • @muralikuttappan3609
    @muralikuttappan3609 Рік тому +4

    Maga Amar super information kodthiya hatsoff to you

  • @normalboyraghu1289
    @normalboyraghu1289 Рік тому +190

    Muslim na Desha dindha acche hogbeku

    • @kingkolly1863
      @kingkolly1863 Рік тому

      Nimm appange huttidre aache hako

    • @next1053
      @next1053 Рік тому +6

      ​@@kingkolly1863 aytu 😂

    • @normalboyraghu1289
      @normalboyraghu1289 Рік тому +42

      ​@@next1053sabi thika urkonda 😅

    • @next1053
      @next1053 Рік тому +17

      ​@@normalboyraghu1289 bro eetara comments haakbedi nam amar Prasad ge kett hesru barutte, naavu dwesha haradabaardu 🙏

    • @ex-muslim--zakirnalayak4703
      @ex-muslim--zakirnalayak4703 Рік тому +1

      Not required bro ega agalla

  • @drprabhupatil6279
    @drprabhupatil6279 Рік тому +17

    Now government should be careful and serious

    • @vkvideo279
      @vkvideo279 Рік тому +3

      First parents hushargirbeku

    • @kantharajur412
      @kantharajur412 Рік тому +1

      Government is secular brother , what steps they will be taken under constitutional sources
      Just think as a doctor

    • @vkvideo279
      @vkvideo279 Рік тому +1

      I just now watched in ABP news about out 4 girls. One girl mother talked about this . Just watch it once

    • @mangalahs8039
      @mangalahs8039 Рік тому

      Government won't do anything. They are interested only about their power and so called minority. Parents have to advice teen age girls. Mothers must be aware of things first. Many won't have interest to know. If any body tries to educate they are least bothered.

    • @SachiGamerz
      @SachiGamerz Рік тому

      Government and family yalla serious agbeku but agalla NIV ene proof kodi yaru serious agalla 🤦 pratiobrigu e maturity barbeku aste but adu agalla

  • @harshakulkarni1973
    @harshakulkarni1973 Рік тому +26

    Everyone must watch the movie

    • @ashrafmk8741
      @ashrafmk8741 Рік тому +1

      ಟಿಕೆಟ್ ಹಣ ನಿನ್ನ ಅಪ್ಪ ಕೊಡ್ತನ😂😂😂😂

    • @Whatever-vw7ij
      @Whatever-vw7ij Рік тому +2

      ​@@ashrafmk8741are you shocked n y ? 😂

    • @harshakulkarni1973
      @harshakulkarni1973 Рік тому

      @@ashrafmk8741 ಹಣವಿದ್ದವರು ನೋಡುತ್ತಾರೆ......ನಿಮ್ಮಂತಹ ಪಂಕ್ಚರ್ ಹುಡುಗರು ನೋಡಲಾಗದಿದ್ದರೆ ಭಿಕ್ಷೆ ಬೇಡುತ್ತಾರೆ

    • @harshakulkarni1973
      @harshakulkarni1973 Рік тому +4

      @@ashrafmk8741 bloody puncturewala 😂😂😂

    • @ashrafmk8741
      @ashrafmk8741 Рік тому

      @@harshakulkarni1973 blody jatkawala😂😂😂😂😂😀😀😀😀😀😅😅😅😅😅😅

  • @madhur3725
    @madhur3725 Рік тому +1

    ವಸ್ತುನಿಷ್ಠೆ ಯಾಗಿ ವಿಚಾರವನ್ನು ತಲುಪಿಸಿದ್ದೇವೆ ತಮಗೆ ಧನ್ಯವಾದಗಳು

  • @niranjananjan777
    @niranjananjan777 Рік тому +5

    Everything needs to change ! What's happening are what happened is so brutal. Kerala is a land of gods it's so heart breaking to see it this way ! 💔 Yogi Ji 😭

  • @yashanimations6591
    @yashanimations6591 Рік тому +240

    Kerala and JK are best examples how when Islam dominants what happened to others irrespective of religion and Congress sure give full support such Isla .. b.c.s terrorism.
    Development will happen but atleast we should be safe first in our homes so pls vote for BJP or any hindutva party which doesn't appese Muslims for vote sake.

    • @kantharajur412
      @kantharajur412 Рік тому +5

      Good job 👌

    • @mahmadateeq1437
      @mahmadateeq1437 Рік тому +1

      Like you did to the kshudras when there is no other religion are there in India.

    • @kantharajur412
      @kantharajur412 Рік тому +12

      @@mahmadateeq1437
      Probably you did not know the Varnashrama system

    • @sooryanarayana1596
      @sooryanarayana1596 Рік тому

      No

    • @prajwalshetty8189
      @prajwalshetty8189 Рік тому +16

      It is absolutely true Jai shree Ram we are sanathans because we give the power to the BJP by voting 👍

  • @Bnk1962
    @Bnk1962 Рік тому +86

    In all states BJP should come to power and rule India with Iron Hands to eliminate all these anti nationals

    • @excelskillforall
      @excelskillforall Рік тому +7

      I wish... This... When will this happen

    • @deshiknayak9007
      @deshiknayak9007 Рік тому

      Real words♥️

    • @CarryMinati-nc9ol
      @CarryMinati-nc9ol Рік тому

      If yogi become pm of India its enough..
      Sadly our karnataka bjp is completely divided by caste and greed I don't think they are much strong in hindutva... they only care during election and other days they ignore us

  • @NihaDubai
    @NihaDubai Рік тому +1

    ಸಿನಿಮಾ ನಮ್ಮ ದೇಶದಲ್ಲಿ ಬ್ಯಾನ್ ಮಾಡ್ಬೇಕು .. ನಮ್ಮದು ಜಾತ್ಯತೀತ ರಾಷ್ಟ್ರ

  • @hanumanthballary971
    @hanumanthballary971 Рік тому +4

    ನೋಡೊನ ಮುಂದೆ ಏನಾಗುತ್ತೇ ಅಂತ all the best cinema team😊❤

  • @CristianoRonaldo..3487
    @CristianoRonaldo..3487 Рік тому +12

    Indian government must take action on this case, especially kerala government, otherwise in future we are all suffering from this 😓

  • @proudindian2379
    @proudindian2379 Рік тому +16

    It is the film to be watched along with our teenaged girls. High school girls should be made to watch compulsorily this movie.

    • @isunil_reddy
      @isunil_reddy Рік тому +1

      My daughter is 15 teen I took her just to show how to be cautious…teenagers are most vulnerable to these things.

    • @ashrafmk8741
      @ashrafmk8741 Рік тому

      ಸಿನಿಮಾ ನೋಡಲು ಟಿಕೆಟ್ ದುಡ್ಡು ನಿನ್ನ ಅಪ್ಪ ಕೊಡ್ತನ😂😂😂😂

    • @ashrafmk8741
      @ashrafmk8741 Рік тому

      @@isunil_reddy ಕಾಗದದಲ್ಲಿ ಬರೆದು ಕೊಡ್ತೀನಿ ನಿನ್ನ ಮಗಳು ಮದುವೆಯಾಗೋದು ಮುಸ್ಲಿಂ ಹುಡುಗನನ್ನೇ😂😂😂😂

    • @isunil_reddy
      @isunil_reddy Рік тому

      @@ashrafmk8741 ನಿಮ್ಮ ಮನೇಲ್ಲಿ ಹೆಣ್ಣು ಮಗು ಮಗು ಇದ್ರೆ ಒಳ್ಳೆಯ ಹುಡುಗನನ್ನು ಮದುವೆ ಆಗಿ ಚೆನ್ನಾಗಿರಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೇನ🙏

    • @Indiangirl-sh6kd
      @Indiangirl-sh6kd Рік тому

      ​@@ashrafmk8741 If terrorism has no majahub,then y r Indian's muslims opposing it'?🙃this is happening not only in kerla but all over india ☝️ because hindu r vry innocent 😂they dnt even know their religion 😆he prefers to be secular...this should happen with hindus😪😪😕

  • @STRANGESTORE
    @STRANGESTORE Рік тому +2

    ಒಬ್ಬ ಮುಸ್ಲಿಂ ಯುವಕ ಭಾರತ್ ಮಾತಾ ಕೀ ಜೈ ಅಂದರೆ ಅವನ ಉದ್ದೇಶ ಮುಸ್ಲಿಂ ರಾಷ್ಟ್ರವಾಗಿರುತ್ತೆ ಇದು ನಿಜ ಪ್ರತಿಯೊಬ್ಬ ಭಾರತೀಯನೂ ಇದನ್ನ ಅರ್ಥ ಮಾಡಕೊಂಡು ಬಿ ಚೆ ಪಿ ಬೆಂಬಲಿಸೋದು ಉತ್ತಮ ಈ ಕಾಂಗ್ರೆಸ್ನಾ ರಾಜಕೀಯ ನೀತಿ ಕೂಡ ಇದೆ ಈ ಎಸ್ ಡಿ ಪಿ ಐ, ಪಿ ಎಫ್ ಐ ಈ ರೀತಿಯ ಸಂಘಟನೆಗಳಿಗೆ ಬೆಂಬಲ ಅವರ ಈ ಬೆಂಬಲವನ್ನ ಬೇರೆ ಕೆಲಸಗಳಿಗೆ ಬಳಕೆ ಮತ್ತು ಕಾಂಗ್ರೆಸ್ನಾ ಅಣತೆಯಂತೆ ಕೆಲಸ ಮಾಡೋದು ಈ ಆರ್ ಎಸ್ ಎಸ್ ಬಿ ಜೆ ಪಿ ವಿರುದ್ಧ ಜನರನ್ನ ಎತ್ತಿ ಕಟ್ಟೋದು..ನಮ್ಮ ಮನೆನಲ್ಲಿ ಮುಸ್ಲಿಂ ಕುಟುಂಬ ಒಂದು ಸಂಸಾರ ಇದೆ 3 4 ವರ್ಷ ಮಗು ಇರಬೇಕು ಬಿ ಜೆ ಪಿ ಭರವಸೆ ಏಪ್ರಿಲ್ ಫೂಲ್ ಅಂತ ಆಟ ಆಡ್ತಿತ್ತು ಇದು ಅವರ ಧರ್ಮ ವಿರೋಧಿ ವಿಷಪ್ರಷಣ, ನನ್ನ ಸ್ನೇಹಿತನ ಅಕ್ಕ ಕೂಡ ಅವಳ ಕಾಲೇಜ್ ಗೆಳತಿಯಿಂದ ಪರಿಚಿತನಾಗಿ ಲವ್ ಮದುವೆ ಇವತ್ತು ಜಿಹಾದ್ ಅವರಿಗೆ ಬೇಕಾದ ರೀತಿ ಬಳಕೆ ಸಾವಿರ ಉದಾಹರಣೆ ದಯವಿಟ್ಟು ಹಿಂದೂ ಧರ್ಮದ ಹೆಣ್ಣು ಮಕ್ಕಳು ಜಾಗರೂಕರಾಗಬೇಕು..

  • @jeyendravarma9685
    @jeyendravarma9685 Рік тому +27

    ನಿಮ್ಮ ಮಾತುಗಳು ನಿಜ. ಹಿಂದೂ, ಇಸ್ಲಾಂ, ಕ್ರೈಸ್ತ ಇದು ನಾವು ನಾವು ಮಾಡಿಕೊಂಡಿರುವುದು. ಒಟ್ನಲ್ಲಿ ಎಲ್ಲರೂ ಮನುಷ್ಯರು ಅನ್ನೋ ಭಾವನೆ. ಈ 3 ಧರ್ಮದವರಲ್ಲು ಬರಬೇಕು🕉️☪️✝️🤝

    • @EIGatito
      @EIGatito Рік тому +1

      Bro, please not Islam 🙏

    • @kingraj9468
      @kingraj9468 Рік тому

      😂😂😂awda astnali nim Mane hen maklu convert agirtare. Nivu helo matu hindu bitre yawa religion dawnu helala

    • @abhishekk4596
      @abhishekk4596 Рік тому

      Onli 🚩Jay shri ram 🚩

  • @vaishakhp4334
    @vaishakhp4334 Рік тому +1

    I have 2 questions .
    1 .ಹಿಂದುಗಳ ತಲೆಯಲ್ಲಿ ಬುದ್ದಿ ಇರಲ್ವ convert ಯಾಕೆ ಆಗ್ತಾರೆ .
    forceಮಾಡಿದ್ರೆ police complent ಕೊಡಬಹುದುಅಲ್ವ .
    2.Election ಟೈಮ್ನಲ್ಲೆ
    Kashmiri files .
    Kerala story .movies
    ಯಾವುದೇ ರಾಜಕಾರಣ ದೃಷ್ಟಿಯಿಂದ release ಆಗಿಲ್ಲವಾದರೆ ಸಾಕು.
    3.Fundamental right - Right to religion.
    ಯಾರು ಯಾವ ಜಾತಿಯನಾದರು
    ಆದರಿಸಬಹುದು .
    ಯಾವುದೇ ರಾಜಕಾರಣಿಗಳು ಏನು ಮಾಡಲು ಆಗುವುದಿಲ್ಲ .
    ಕೇವಲ ತೊಂದರೆ ಮಾಡಬಹುದು ಅಷ್ಟೇ .ಇಲ್ಲಿಯವರೆಗೂ ಯಾರು ಏನು ಮಾಡಿಲ್ಲ ಮದೊಕ್ಕಗದು ಇಲ್ಲ . ನಮ್ಮ ಹಿಂದೂಗಳ ತಲೆಯಲ್ಲಿ ಬುದ್ದಿ ಇರಬೇಕು ಮೊದಲು.ಜೈ ಶ್ರೀ ರಾಮ್ .🙏🏼

  • @abhishekldabhigowda6872
    @abhishekldabhigowda6872 Рік тому +10

    ಇದು ಕೂಡ ಉರಿಗೌಡ ಮತ್ತೆ ನಂಜೇಗೌಡ ಬಾಗ 2 ರ ಮುಂದುವರಿದ ಕಥೆ ಅನ್ಸುತ್ತೆ ಡೈರೆಕ್ಟರ್ ಕೂಡ ಅಡ್ಡಂಡ ಕಾರ್ಯಪ್ಪನ ತರನೆ ಮಾತಾಡ್ತಾನೆ ಅಲ್ವಾ......

  • @sadashivbm886
    @sadashivbm886 Рік тому +5

    It's waiting, thanks for information

  • @sha66640
    @sha66640 Рік тому +28

    Truth is always bitter! but one or the other day Truth will always win! no matter what efforts are put in to cover the truth!

  • @keerthanm1515
    @keerthanm1515 Рік тому +5

    Time for protect the right to religion, right to life and dignity of women 🙏

  • @nishitaalmeida7855
    @nishitaalmeida7855 Рік тому +16

    Yes this is a big issue... I agree . But please tell us about 40000( this is not a small number too) missing women cases in Gujarat since 2016.( According NCRB data) Right?
    We wanna know about that too. Its also a bigger issue right. 😢😢 Why media is not talking about that too... 😔😔😔😢

  • @allamaprabhugpatil5342
    @allamaprabhugpatil5342 Рік тому +2

    ಒಟ್ಟಿನಲ್ಲಿ ನೀವು ಮಾಡಿದ, ಈ ಒಂದು ವಿಡಿಯೋದಿಂದ ನಮ್ಮಲ್ಲಿ ಜಾಗೃತಿ ಮೂಡುತ್ತದೆ, ಅಲ್ಲದೇ ಸಮಾಜದಲ್ಲಿ ಹೇಗಿರಬೇಕು ಅನ್ನೋದು ಸ್ವಲ್ಪ ಪ್ರಮಾಣದಲ್ಲಾದರೂ ಜನರಿಗೆ ಅರಿವು ಮೂಡಿಸುತ್ತದೆ...🤝&🙏ಸರ್... ✍

  • @shivaprasad7007
    @shivaprasad7007 Рік тому +5

    ನೀವು ನೀಡುವ ಯಲ್ಲ ವಿಚಾರ ಅರ್ಥ ಗರ್ಭಿತ ವಾಗಿ ವಿಷಯ ತಿಳಿಸುತೀರಾ ನಿಮಗೆ ನಮ್ಮ ವಂದನೆಗಳು ನೀವು ಅಕುವ ಯಲ್ಲ ವಿಡಿಯೋ ಗಳನ್ನು ನೋಡುತ್ತೆನೆ ಸೂಪರ್ ಅಣ್ಣ

  • @madhur367
    @madhur367 Рік тому +8

    Sir please make video on Sudan situation

  • @shakthipradeep3558
    @shakthipradeep3558 Рік тому +3

    Every Single life matters.. This movie is against Bad people, not against any religion.

  • @nimmishetty
    @nimmishetty Рік тому +4

    Sir, you gave a good information and explained well❤
    Everyone should watch this movie🍿🎥❤

  • @chamish4u698
    @chamish4u698 Рік тому +5

    It is very true. Even in blore one of my my friend who is a brahmin, her sister eloped with a muslim guy and converted. Not sure where is she now as her family detached from her. I also heard he was already married. If congreas comes to power this will become more.

    • @arjunreddy1366
      @arjunreddy1366 Рік тому

      What's Congress or bjp gonna do if a girl loves a Muslim n left the house. It's about the girl why she ran away with him. Why all the Hindu girls in India won't do that?.
      If she has taken decision what will any govt do?
      If she was forced then it's wrong.
      Bjp is in central let them take action. How can they let her go off the country with a Muslim guy.
      No govt will protect our girls our families should protect them.

  • @veenakumari3032
    @veenakumari3032 Рік тому +2

    Well explained sir
    proud to have you here 👏

  • @cricgamer_rc2052
    @cricgamer_rc2052 Рік тому +26

    This is Good 🚩💥✌️

  • @lucypinto2404
    @lucypinto2404 Рік тому +2

    It is the utmost responsibility of parents and teachers to guide young girls of the dangers of leaving home.

  • @appu_msd1454
    @appu_msd1454 Рік тому +5

    The Kerala Story trailer UA-cam alli noduvaaga Restriction itthu adakke permission option click maadi trailer nodide

  • @thefactschannel3844
    @thefactschannel3844 Рік тому +2

    32000 ನೇ ಇರಲಿ, 3 ಇರಲಿ ಅಥವಾ ಒಂದೇ ಇರಲಿ, ಮತ್ತು ಆ ಒಂದು ನಿಮ್ಮ ಮನೆಯ ಮಗಳಿರಲಿ, ಆವಾಗ ಗೊತ್ತಾಗುತ್ತೆ 🚩

  • @gurujayaramegowda656
    @gurujayaramegowda656 Рік тому +54

    ಯಾವಾಗಲೂ ಸತ್ಯವನ್ನೇ ಹೇಳಿ. ಸತ್ಯ ಎಂದು ಬದಲಾಗುವುದಿಲ್ಲ. - ಗಾಂಧಿಜೀ

    • @vkvideo279
      @vkvideo279 Рік тому +23

      Yava gandi ji Rahul gandi na 😂

    • @vinodraj8767
      @vinodraj8767 Рік тому +6

      Rahulugandi😄

    • @deepthidimpy3038
      @deepthidimpy3038 Рік тому +11

      Ade Gandhi ji Hindu inda sc/st bere padsidru, why not pinjar, Sunni, shiya why it's musalman ade hindu vishayakke bandre maatra melu keelu

    • @kantharajur412
      @kantharajur412 Рік тому +1

      Nanna comment node
      Nanu Satya helutiddini
      Muslim conversation on going

    • @Whatever-vw7ij
      @Whatever-vw7ij Рік тому +3

      😂😂pappu Khan

  • @muhammedmansoormuhammedman3439

    ಈ ತರ movie ಮಾಡೋದ್ರಿಂದ ಒಂದು ಧರ್ಮಕ್ಕೆ ಇನ್ನೊಂದು ಧರ್ಮದ ಮೇಲೆ ಕೆಟ್ಟ ಅಭಿಪ್ರಾಯ ಬರಬಹುದು ಜೊತೆಗೆ ಕೋಮು ಸಂಘರ್ಷಕ್ಕೂ ಕಾರಣವಾಗಬಹುದು, ಒಂದೊಂದು ಕಾಲದಲ್ಲಿ ಒಂದೊಂದು ಧರ್ಮ ಇನ್ನೊಂದು ಧರ್ಮ ದ ಮೇಲೆ ದೌರ್ಜನ್ಯ ಮಾಡಿದೆ ಹಾಗಂತ ಪೂರ್ತಿ ಒಂದು ಸಮುದಾಯನ್ನೆ target ಮಾಡೋದು ತಪ್ಪು, ಧರ್ಮ ದ ಹೆಸರಿನಲ್ಲಿ ನಡೆಯುವ ದೌರ್ಜನ್ಯಕ್ಕೆ ಪರಿಹಾರ ಹುಡುಕಬೇಕಿದೆ ಅದು ಬಿಟ್ಟು ಇಸ್ಲಾಮ್ ಧರ್ಮದ ಹೆಸರಿನಲ್ಲಿ ಅಥವಾ ಹಿಂದೂ ಧರ್ಮದ ಹೆಸರಿನಲ್ಲಿ ನಡೆಯುವ ದೌರ್ಜನ್ಯ ಪರಿಹಾರ ಹುಡುಕಬೇಕು ಎಂದು ಹೇಳೋದು ತಪ್ಪಾಗುತ್ತೆ.

  • @Be_a_conquer
    @Be_a_conquer Рік тому +2

    Only 3 girl's.. kindly do research proper guys.. dnt create disputed among ppl.. its will effect our country only.. we are Indian we love India and ppl of Indian ❤

  • @pramod.1706
    @pramod.1706 Рік тому +2

    ಈ ಚಿತ್ರಗಳನ್ನು ದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಬೇಕು.

  • @vedasson3534
    @vedasson3534 Рік тому +16

    The numbers don't matter sir.. Think and talk about the reality! We, the Indians should be cautious about these Jihadi threats. Hats off to 'The Kerala story' team

    • @kashimgs1396
      @kashimgs1396 Рік тому

      Offcourse number doesn't matter but whatever shown in this movie you can see it in your surroundings it's not about Hindu or Muslim it's about Monsters who actually doing this But BJP is not doing anything good to the people they just using these stories for their political agenda..
      ಎದ್ದೇಳು ಭಾರತೀಯ

  • @puttaramu
    @puttaramu Рік тому

    ಅಮರ್ ಪ್ರಸಾದ್ ತಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. The Kerala Story ಒಂದು ಅತ್ಯುತ್ತಮ ಚಿತ್ರ. ಸುದೀಪ್ತೊ ಸೆನ್ ಧೈರ್ಯವಾಗಿ ಅತ್ಯುತ್ತಮವಾಗಿ ಚಿತ್ರಿಸಿದ್ದಾರೆ. ಭಯಾನಕ ಘಟನೆಗಳು, drug addiction, ಮೊಬೈಲ್ ಬಳಕೆಯ ದುರುಪಯೋಗ, ಅಫ್ಘಾನಿಸ್ತಾನ್ ನಲ್ಲಿರುವ ISIS ಉಗ್ರರ ತಾಣಗಳು, ಹಿನ್ನೆಲೆ ಸಂಗೀತ, ಎಲ್ಲಾ ನಟರೂ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ ಇದು. ಕೊನೆಯಲ್ಲಿ ಕೇರಳದ ಯಾವುದೊ ಸಣ್ಣ ಹಳ್ಳಿಗಳಲ್ಲಿ ಈಗಲೂ ಬದುಕಿರುವ ಮತಾಂತರ ಆದ ಆ ಯುವತಿಯರ ಪೋಷಕರು ಸಮಾಜಕ್ಕೆ ನೀಡುವ ಸಂದೇಶ. ಭಾರವಾದ ಹೃದಯದಿಂದ ಥಿಯೇಟರ್ ನಿಂದ ಹೊರ ಬರುವ ಪ್ರೇಕ್ಷಕರು. ಭಾರತ ಸರ್ಕಾರದ "Ministry of Information and Broadcasting" ನವರು ಈ ಚಿತ್ರದ ಸ್ವಾಮ್ಯವನ್ನು ಖರೀದಿಸಿ ಮಲೆಯಾಳಂ ಬಿಟ್ಟು ಭಾರತದ ಉಳಿದ ಎಲ್ಲಾ ರಾಜ್ಯಗಳ ಭಾಷೆಗಳಿಗೆ ಭಾಷಾಂತರ ಮಾಡಿ, ಎಲ್ಲಾ TV ಚಾನಲ್ ಗಳಲ್ಲಿ ಪ್ರಸಾರ ಮಾಡಿದರೆ ಒಳ್ಳೆಯದು. ಆದರೆ ಇದು "A" ಚಿತ್ರವಾದ್ದರಿಂದ ಈ ರೀತಿ ಪ್ರಸಾರ ಮಾಡುವುದು ಕಷ್ಟ ಅನ್ನಿಸುತ್ತೆ. ಎಲ್ಲರೂ ಬೇಗ ಹೋಗಿ ಥಿಯೇಟರ್ ನಲ್ಲಿಯೇ ನೋಡುವುದು ಒಳ್ಳೆಯದು. 🌹🙏

  • @thanyathanyaarya1179
    @thanyathanyaarya1179 Рік тому +4

    ಎಷ್ಟು ಸಾವಿರ ಅನ್ನೋದು ಮುಖ್ಯ ಅಲ್ಲ ಒಬ್ಬಳು ಅನ್ಯಾಯಕ್ಕೆ ಒಳಗಾದ್ರೂ ಅದು ಅನ್ಯಾಯನೇ

  • @ashwinpoojary4997
    @ashwinpoojary4997 Рік тому +2

    “Moral of the story is parents teach kids what is our religion”,otherwise happen like this.

  • @kb_edu6143
    @kb_edu6143 Рік тому +11

    Thank u amar for telling us the truth..its the story of just the 3women not the 32000 women in real... loves u alot bro..

    • @shrur3527
      @shrur3527 Рік тому +1

      He dint tell oly 3 members🙄
      See the statistics

    • @vishwass2255
      @vishwass2255 Рік тому

      Really very worst such human

  • @puttukamble5262
    @puttukamble5262 Рік тому

    Mast maga chanel is most good work news thank you Amar Prasad sir and bother 🙏🙏

  • @shobhna8340
    @shobhna8340 Рік тому +3

    Parents should be aware of their children. These days both parent working. They don’t have time to see their children. And spend their time with them. So these all things happen. Educate and practice our true doctrine to them. Love the children.

  • @iamindian5680
    @iamindian5680 Рік тому +8

    ಸುಳ್ಳು ಒಂದು ಧರ್ಮ ಗುರಿ ಮಾಡಿದೆ ನಾನು ಒಬ್ಬ ಹಿಂದೂ ಇದು ಒಟ್ ಬ್ಯಾಂಕ್

    • @manus4985
      @manus4985 Рік тому +5

      Neenu hindu alla bidappa

    • @geethaan8992
      @geethaan8992 Рік тому

      ತಲೆ ಕೆಟ್ಟವನೆ ಯಾವುದು ಸುಳ್ಳು.

    • @geethaan8992
      @geethaan8992 Рік тому

      ಮೊದಲು ಇತಿಹಾಸ ಓದು

    • @iamindian5680
      @iamindian5680 Рік тому

      @@geethaan8992 ni odu ಮೊದಲ ಎನ್ ಯವ್ವ ಸಿದ್ದರಾಮಯ್ಯ 🔥🔥🔥

  • @indrakumar4079
    @indrakumar4079 Рік тому +3

    Thanks sir u have given more information on this.

  • @ofcvlogs2852
    @ofcvlogs2852 Рік тому +15

    ಈ movie ಒಮ್ಮೆ ಆದ್ರೂ ನೋಡಬೇಕು....😅

  • @yashsaru1126
    @yashsaru1126 Рік тому +4

    Every Hindu should must watch this movie, every parents should show there daughter

  • @user-qo2vo6rr5x
    @user-qo2vo6rr5x Рік тому +1

    Tq for information

  • @kantharajur412
    @kantharajur412 Рік тому +5

    I agree this
    I was registered Bharat matrimony site,the Kerala bride father was dead about 2019 after the few months her account too deleted..But within few months she is converted to Islam and gone Islamic country. I have proof .

  • @anilkumarkv9399
    @anilkumarkv9399 Рік тому +1

    Thanks for your good information sir bharatiya prati hindu hennumakkalu nodabekada vichara

  • @oostmail
    @oostmail Рік тому +41

    Some time I get scared how India will be for the next generation..So unfortunate
    Sanathana dharma take everything for granted. Hindus are very tolerant people But we are divided by cast, language,state,milk etc where is unity in diversity ? I doubt it's a curse for us
    Why they have to do this in this peaceful
    Country

    • @gowriprakash5145
      @gowriprakash5145 Рік тому +5

      Don't get disappointed our god always give chances for the evil like shishupala and then destroy it...modi government is the first step Kashmir files and this movie cautioned lakhs of Hindus and many more social mediab people are trying to open the eyes of Hindus and upheld our sanathana dharma.... let's also join and contribute as much as possible...jai hind 🚩🇮🇳

    • @Nd-jr6ow
      @Nd-jr6ow Рік тому

      Illi namma hennu maklige buddhi elva yake convert agbekutjis is story of hindu girls converting y can’t they control first we should keep our girls safe given with education what’s right and what’s wrong

    • @SiSi-ju1xk
      @SiSi-ju1xk Рік тому

      Hinduism is a curse for us women. Throwing daughter out of home . .. forcing her to suffer with in laws.. using cheap 'red powder' in the name of 'kumkum' to refuse widows and shit

  • @ExpressEntertainment81
    @ExpressEntertainment81 Рік тому +1

    Very responsible review , makes us think with both angles.

  • @deekshithshetty6438
    @deekshithshetty6438 Рік тому +31

    Andhra dalli christian missionary gala karana alli conversion mafia joragi nadi thide adara bagge heli

  • @akileshsp7608
    @akileshsp7608 Рік тому

    Respected sir, 💯 percentage correct information, MANGALORE, MANJESHWARA, UPPALA, KASARAGOD MAIN PALACES

  • @ambareeshshirooru1947
    @ambareeshshirooru1947 Рік тому +21

    ನೀವು ನ್ಯೂಸ್ ಹೇಳುವ ಶೈಲಿಯೇ ಅದ್ಭುತ ❣️

  • @kkumar-xr3dz
    @kkumar-xr3dz Рік тому +2

    Most literate state becoming most dangerous state 😂😂😂😂😂

  • @chandu0222
    @chandu0222 Рік тому +4

    *Karnataka* isn't tooo far from kerala just couple of hours to reach... wakeup🕉️something big going to happen than caste🛕

  • @bheematadakal7614
    @bheematadakal7614 Рік тому +1

    ಸತ್ಯ ಎಂದಿಗೂ ಬದಲಾಗುದಿಲ್ಲ ಸತ್ಯ ಸತ್ಯವಾಗಿರುತ್ತದೆ..