ಉದ್ದಿನ ಹಪ್ಪಳ ಸೀಕ್ರೆಟ್ ಟಿಪ್ಸ್ ಜೊತೆ | uddina happal | urda dal papad |

Поділитися
Вставка
  • Опубліковано 22 жов 2024

КОМЕНТАРІ • 47

  • @shivarudrabadiger1352
    @shivarudrabadiger1352 Рік тому +2

    Suuper. Madam.Danyavadagalu

  • @bhagyashree8539
    @bhagyashree8539 9 місяців тому +1

    Super

  • @kalavathiv4238
    @kalavathiv4238 Рік тому +1

    Super ajji recipe

  • @manasahegde9771
    @manasahegde9771 2 роки тому +1

    Super agide madam

  • @shivarudrabadiger1352
    @shivarudrabadiger1352 Рік тому +1

    Super akka

  • @shilpakammar9870
    @shilpakammar9870 2 роки тому +3

    Supper 👌🏻

  • @natarajak2858
    @natarajak2858 2 роки тому +1

    Waw, ಹಪ್ಪಳ super bandide .nannamma,3 taraha bele ಸೇರಿಸಿ madta idru.aa tara madabahude

    • @uttarakarnatakadaadugaegalu
      @uttarakarnatakadaadugaegalu  2 роки тому

      ಹುಂ ಮಾಡಬಹುದು ಅಲಸಂದೆ , ಮಡಿಕೆ , ಹೆಸರು ಉದ್ದು , ಹುರುಳಿ ಇವೆಲ್ಲ ಧಾನ್ಯಗಳನ್ನು ಸೇರಿಸಿ ಮಾಡಬಹುದು

  • @jayashreebudihalmath142
    @jayashreebudihalmath142 9 місяців тому +1

    ತುಂಬಾ ಛನ್ನಾಗೀದೆ , ಇದನ್ನು ಯಾವಾಗ್ ಮಾಡುವದು ಸೂಕ್ತ ? ಧನ್ಯವಾದಗಳು.

  • @sharadamalavalli6539
    @sharadamalavalli6539 2 роки тому +1

    Chanagide madam

  • @kalavathiv4238
    @kalavathiv4238 Рік тому +1

    This is real method

  • @vidyajoshi1world
    @vidyajoshi1world 2 роки тому +1

    👌👌

  • @geetatangod5391
    @geetatangod5391 Рік тому +1

    Happla masta aagyada heli kottidakka dhnyavadagalu

  • @shantayyahiremath5849
    @shantayyahiremath5849 Рік тому +1

    Happal kappu Adare yenu madbeku

  • @sahanahv3615
    @sahanahv3615 Рік тому +1

    Hi akka,stone elli tagondidhu,pls share details

    • @uttarakarnatakadaadugaegalu
      @uttarakarnatakadaadugaegalu  Рік тому

      ಇದು ಸುಮಾರು 65-70 ವರ್ಷ ಹಳೆಯ ಕಾಲದ ಕಲ್ಲು ಈಗ ಈ ತರ ಕೆಂಪು ಕಲ್ಲಿನ ದು ಸಿಗಲ್ಲ .. ಮೇಡಮ್

  • @geethapatil2755
    @geethapatil2755 2 роки тому +1

    Uddin bele and hesru bele toledu bisilali ongisbeka mam

    • @uttarakarnatakadaadugaegalu
      @uttarakarnatakadaadugaegalu  2 роки тому

      ಬೇಡ , ಬಿಸಿಲಿಗೆ ಹಾಕಿ ಒಣ ಬಟ್ಟೆಯಿಂದ ಅಷ್ಟೇ ಒರೆಸಬೇಕು.

  • @lathay.b291
    @lathay.b291 2 роки тому +1

    Thank you madam 🙏🙏

  • @shilpakammar9870
    @shilpakammar9870 2 роки тому +2

    Sis happala sudodakke barutta

  • @manjulas1543
    @manjulas1543 2 роки тому +1

    Apallada kara andra yenu mam adu yalli sigthe heli

    • @uttarakarnatakadaadugaegalu
      @uttarakarnatakadaadugaegalu  2 роки тому +1

      ಹಪ್ಪಳಕ್ಕೆ ಹಾಕುವ ಒಂದು ಪುಡಿ ಇದು ಉಪ್ಪಿನ ಪುಡಿ ತರ ಇರತ್ತೆ ಇದು ಗ್ರಂಥಿಗೆ ಅಂಗಡಿಗಳಲ್ಲಿ ಸಿಗತ್ತೆ

    • @manjulas1543
      @manjulas1543 2 роки тому +1

      @@uttarakarnatakadaadugaegalu ok mam tq

  • @shilpakammar9870
    @shilpakammar9870 2 роки тому +1

    Tq🙏🏻

  • @jyothin.g.1470
    @jyothin.g.1470 6 місяців тому +1

    ಹಿಟ್ಟು ಕಲಿಸುವಾಗ ಸರಿಯಾಗಿ ಇರಲಿಲ್ಲ ಒಣಹಿಟ್ಟು ಬಹಳ ಕಾಣಿಸುತ್ತಿತ್ತು. ಉದ್ದಿನ ಹಪ್ಪಳ ಬಿಸಿಲಿಗೆ ಹಾಕಲೇ ಬಾರದು ನೀವು ನೋಡಿದರೆ ಆವಾಗಾವಾಗ ಬಿಸಿಲಿಗೆ ಹಾಕಿ ಎನ್ನುವಿರಿ. ಬಿಸಿಲಿಗೆ ಹಾಕಿದರೆ ಉದ್ದಿನ ಹಪ್ಪಳ ಮುರಿದು ಹೋಗುವವು.

    • @uttarakarnatakadaadugaegalu
      @uttarakarnatakadaadugaegalu  6 місяців тому

      ಉದ್ದಿನ ಹಪ್ಪಳಕ್ಕೆ ಹಿಟ್ಟು ಗಟ್ಟಿಯಾಗಿರಬೆಕು ಕಲಿಸುವಗ ಹಿಟ್ಟು ಒಣಗಿದ ಹಾಗೆ ಕಾಣತ್ತೆ ಆದ್ರೆ ಮಾರನೇ ದಿನ ಹಿಟ್ಟು ನೆನೆದು ಸಾಫ್ಟ್ ಆಗತ್ತೆ ಹಾಗೆ ಹಿಟ್ಟು ಕುಟ್ಟಿ ಮೆತ್ತಗೆ ಮಾಡಬಹುದು. ಬಿಸಿಲಿಗೆ ಹಾಕದೆ ಇದ್ರೆ ಹಪ್ಪಳ ಕ್ಕೆ ಹುಳು ಹಿಡಿಯತ್ತೆ

  • @Indirayn
    @Indirayn 2 роки тому +1

    Happalada kaara haakalebeka.......illa andre mangaravalli haakabahuda

    • @uttarakarnatakadaadugaegalu
      @uttarakarnatakadaadugaegalu  2 роки тому +1

      ಹಪ್ಪಳ ಖಾರ ಹಾಕಿದ್ರೆ ಹಗುರವಾಗಿ ಬರತ್ತೆ ಹಾಕಲೆ ಬೇಕು ಮೇಡಮ್

    • @Indirayn
      @Indirayn 2 роки тому +1

      Okay thank you

  • @jyothin.g.1470
    @jyothin.g.1470 6 місяців тому +1

    ಸಿಕ್ರೇಟ್ ಟಿಪ್ಸ್ ಏನು ಹೇಳಲೆ ಇಲ್ಲ.

    • @uttarakarnatakadaadugaegalu
      @uttarakarnatakadaadugaegalu  6 місяців тому

      ಫುಲ್ ವಿಡಿಯೋ ನೋಡಿ ಗೊತ್ತು ಆಗತ್ತೆ ಮೇಡಮ್

  • @jyothin.g.1470
    @jyothin.g.1470 6 місяців тому +1

    ಹಿಟ್ಟಿನ ಅಳತೆ ಹೇಳಲಿಲ್ಲ.

  • @nagappabadiger8038
    @nagappabadiger8038 10 місяців тому +1

    Madum kuttida hittu hanganu thinnabudu bal ruchi