ನಿನ್ನ ಕರ್ಮ..ನಾವಡರದ್ದು ಕ್ಲೀನ್ ವೈಸ್..ಒಂದು ಸಣ್ಣ ಕಸ ಸಹ ಅವರ ಸ್ವರದಲ್ಲಿ ಇಲ್ಲ..ಜನ್ಸಾಲೆ ಅವರದ್ದು ಆ ಮಟ್ಟದ ಕ್ಲೀನ್ ವೈಸ್ ಅಲ್ಲವೆ ಅಲ್ಲ..ನಾವಡರು ಲೀಲಾಜಾಲವಾಗಿ ಯಾವುದೆ ಒದ್ದಾಟ ಇಲ್ಲದೆ ಹಾಡುವ ಭಾಗವತರು..ಜನ್ಸಾಲೆ ಅವರು ಕೆಲವು ಕಡೆ ಕಷ್ಟ ಪಡ್ತಾರೆ..ಮಧ್ಯ ಮಧ್ಯ ಸ್ವರ ಚೂರ್ ಪಾರ್ ತಗ್ಗಿದ ಹಾಗೆ ಆಗುತ್ತದೆ..ಚಲುವದೊಳ್ ಆಂತಿದೆ ಅನ್ನೊವಾಗೆಲ್ಲ ಸ್ಪಷ್ಟ ಗೊತ್ತಾಗುತ್ತದೆ ಅದು..ಇವತ್ತಿನ ಮೈಕ್ ಸಿಸ್ಟಮ್ ಇವರ ಸುಮಾರು ದೌರ್ಬಲ್ಯ ವನ್ನು ಮುಚ್ಚಿ ಹಾಕುತ್ತವೆ..ಸರಿಯಾಗಿ ಕೇಳಿದರೆ ಎಲ್ಲವೂ ಗೊತ್ತಾಗುತ್ತದೆ..ನಿನ್ನಂತಹ ಎಡಬಿಡಂಗಿಗಳಿಗೆ ಅಂಧಾಭಿಮಾನ..ನಾವಡರ ಮೇಲೆ ಹೊಟ್ಟೆಕಿಚ್ಚು.
ನೀಲಗಗನದೊಳು ಮೇಘಗಳಾ ಕಂಡಾಗಲೆ ನಲಿಯುತ, ನವಿಲು ಕುಣಿಯುತಿದೆ ನೋಡೆ..
ಅರಳಿದ ಸುಮದಲೀ ದುಂಬಿಗಳು ಝೇಂಕರಿಸುವ ಪರಿಯಲಿ, ಮಧುವ ಹೀರುತಿದೆ ನೋಡೆ..
ಚಿಗರೇಯ ಮರಿಗಳು ಚಿಗುರೆಲೆ ಮೇಯುತ, ಜಿಗಿಯುವ ಸಂಭ್ರಮ ನೋಡೆ..
ಮಲ್ಲಿಕಾ ಲತೆಗಳು ಮಾಮರವಾ, ಚೆಲುವದೊಳಪ್ಪಿದೆ ನೋಡೆ..
ಜಲದಲಿ ಮತ್ಸ್ಯಗಳು ಈಜುತಲಿ, ನಲಿದಾಡುವ ಸಂಭ್ರಮ ನೋಡೆ..
Very fantastic
%-
Ooooo
Ooo
Ooooo
ಕೇಳಲು ಎರಡು ಕಿವಿಗಳು ಸಾಲದು 🎵♥️
ನನಗೆ ಬಹಳ ಇಷ್ಟವಾಯಿತು 🙏
A BEAUTIFUL
Oky sir
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ಹಿಲ್ಲೂರು ಜನ್ಸಾಲೆ 😍😍😍♥️♥️♥️♥️💥💥💥💥👌👌👌👌👌
Combination of A character and Hillur 👍🏽👍🏽👍🏽
Yappa.. blessing voice of legends .. proud of our culture
Super like navudu
Normal songs can be sung easily...but this voice and composition are ultimate...no one to match...goosebums....
100%
ವಾ ವಾ ಎಂಥ ಸುಂದರ ಹಾಡು
I love yakshagana ❤️❤️❤️❤️❤️❤️❤️
Naav en madbeku guru
Supperbbb.... Awesome.. 👌
Jansale Raghvendra Acharya singing in God gifted voice with great alapane. He has excelled every oone in yakshagana bagvaatike in this. Decade
Cyui
Spr...
Suuuper
Superrrr....
amogha paramaadbhutha divya sangeetha
Woooooooow. Super
Super song jansale 👌🙏👏👏👏👏👏👏👏👏👏👏
Wonder full👌👌
😀😃😀
Jansale Raghvendra is best super singer.Hilloor is also super.
Thi is master piece of ದ್ವಂದ್ವ.
👌👌👌ಕಾಳಿಂಗ ನಾವುಡ ರ ಸ್ವರ
Fantastic
Superb
Supr 👏👏👏👏👌👌👌
super plzzzzz continue
sure
Super sir
Super
Jansale sweat and super great better than Kalinga Navudu
ನಿನ್ನ ಕರ್ಮ..ನಾವಡರದ್ದು ಕ್ಲೀನ್ ವೈಸ್..ಒಂದು ಸಣ್ಣ ಕಸ ಸಹ ಅವರ ಸ್ವರದಲ್ಲಿ ಇಲ್ಲ..ಜನ್ಸಾಲೆ ಅವರದ್ದು ಆ
ಮಟ್ಟದ ಕ್ಲೀನ್ ವೈಸ್ ಅಲ್ಲವೆ ಅಲ್ಲ..ನಾವಡರು ಲೀಲಾಜಾಲವಾಗಿ ಯಾವುದೆ ಒದ್ದಾಟ ಇಲ್ಲದೆ ಹಾಡುವ ಭಾಗವತರು..ಜನ್ಸಾಲೆ ಅವರು ಕೆಲವು ಕಡೆ ಕಷ್ಟ ಪಡ್ತಾರೆ..ಮಧ್ಯ ಮಧ್ಯ ಸ್ವರ ಚೂರ್ ಪಾರ್ ತಗ್ಗಿದ ಹಾಗೆ ಆಗುತ್ತದೆ..ಚಲುವದೊಳ್ ಆಂತಿದೆ ಅನ್ನೊವಾಗೆಲ್ಲ ಸ್ಪಷ್ಟ ಗೊತ್ತಾಗುತ್ತದೆ ಅದು..ಇವತ್ತಿನ ಮೈಕ್ ಸಿಸ್ಟಮ್ ಇವರ ಸುಮಾರು ದೌರ್ಬಲ್ಯ ವನ್ನು ಮುಚ್ಚಿ ಹಾಕುತ್ತವೆ..ಸರಿಯಾಗಿ ಕೇಳಿದರೆ ಎಲ್ಲವೂ ಗೊತ್ತಾಗುತ್ತದೆ..ನಿನ್ನಂತಹ ಎಡಬಿಡಂಗಿಗಳಿಗೆ ಅಂಧಾಭಿಮಾನ..ನಾವಡರ ಮೇಲೆ ಹೊಟ್ಟೆಕಿಚ್ಚು.
😍 amazing voice
Superrrbbbb 💞💞
Beautiful 😘😘
Jansale suuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuuu super super super 🙏👌👏🙏🙏🙏🙏🙏🙏🙏🙏🙏🙏
Nice
Osum..
👍
supar vics
Super..............,.
Super super voice 👌👌🙏🙏
Superb voice
melodious superub Satheeshanna
Baari laik undu
ಕಿವಿಗೆ ಇಂಪು. ಕೇಳುತ್ತಲೆ ಇರಬೇಕಾದ ಹಾಡು. NMRao ECity Bettadaasanapura
Wow! super voice
Spr😍😍
❤
fantastic👏
Exce
Excellant to hear
super.
Naanu kooda bhaagavathike kalitiddene
🙏👌❤️🥰
Atyadbhuta 😍
ರಾಘು.ಆಚಾರ್.ಸೂಪರ್
Beautiful bhagavatige
Fio
❤❤❤❤❤❤
👌🥰
my fvrt song superb
super🌹🌹🌹
fantastic supper
super
Fantastic voice sir
Mahesh
ಸೂಪರ್
Idu.super.impadha.gana..navilu.kunithidey.bary..
6:50 super......
Sir supaaaar wt aye wois! !
My fvt song id
Kalinga Navadaru Matte Jeevanadalli Banda Hagayithu sir. Great
kalingna
Vishwanath Gururaj l
Kaegnaed
N
Yes..
100%
Super voice
Jansale is awesome ❤️
Ee.ganakke.neea.gaganadolu.kavya.shree.mathu.amrithanige.chance.kodi.plese
👌👌👌
👌👍👍👌
Supper so beautiful
supar
🙏🙏🙏🙏🙏🙏🙏
suparu 👌👍
Beautiful!!
supppppppeeeeeeerrrrrrrrrrrr song and jodi.
Supar
👌👌👌👌
Super vice
Yakshaganada kanmanigalu.
👌👌👌👌👌
Awesome..
Fentastic
ragavendra achraya
superb👌👌
Shama Bhat yaxvan
🙏👌👌👌
Suuuuuuuuuuuuuuuper👌👌👌👌👌👌👌👌👌👌👌👌❤❤
Yaksha gandharva🙏🙏
👌👌👌✌👍👍👍👍
Thulu nadina kale karnika suparagide
suooer
Hilluru,jansale olle jodi
Yards manchiga janta bhagavat suburb wonderful
Supper👌
Ee voice devara vara
👌👌👌🌷
Esto.kelidaru.kela.bekinisuva.padya.neeeeeela.gaganadolu.meeeeeegagala
super wonderful vice
Janssli Ragvendra achars kanchina kanta reflects the voice of late kalinga navada woderful byHMahabaleshwara Hande Bangalore5600
👌👍
Nataraja Naane
Super voice..,
Nawadara hage sadyawe ella
.yarinda kuda. Try madtare ewarella.25% matra ..
Send good rasanga likeabbarada babbarya
Supervoice of twodwandabagavatru mastervoice flashback to late kslinganavadru snd late sri narayanappa uppur
maruti naik
ನಿಮ್ಮ ವಾಯ್ಸ ಸೂಪರ್ ಸಾರ್
L
Porlu
nila megagala lyrics send me,plzzzz,
ನೀಲ ಗಗನದೊಳು ಮೇಘಗಳ...ಕಂಡಾಗಲೆ ನಲಿಯುತ ನವಿಲು ಕುಣಿಯುತಿದೆ ನೋಡೆ(೧)....ಅರಳಿದ ಸುಮದಲಿ ದುಂಬಿಗಳು..ಝೇಂಕರಿಸುವ ಧ್ವನಿಯು ಮಧುವ ಹೀರುತಿದೆ ನೋಡೆ(೨)....ಚಿಗರೆಯ ಮರಿಗಳು ಚಿಗುರೆಲೆ ಮೇಯುತ ಜಿಗಿಯುವ ಚಂದವ ನೋಡೆ(೩).. ಮಲ್ಲಿಗೆ ಲತೆಗಳು ಮಾಮರವ ಚಲ್ವದೊಳ್ ಅಪ್ಪಿವೆ ಚೆಲ್ವದೊಳ್ ಅಪ್ಪಿವೆ ನೋಡೆ..(೪) ...ಜಲದಲಿ ಮತ್ಸಗಳ್ ಈಜುತಲಿ ನಲಿದಾಡುವ ಚಂದವ ನೋಡೆ(೫)...ಕಲಹಂಸಗಮನೆಯರ್ ಕಲರವ ಗೈಯುತ ಕಲರವ ಗೈಯುತ ಜಲಖೇಳಿ ಆಡುವ ಬಾರೆ..ಕುಳ್ಳಿ ಬಾರೆ(೬)...ನೀಲಗಗನೊದಳ್...ನೋಡೆ