Why my Dog is not eating ? Anorexia in Dog ನಾಯಿ ಊಟ ಮಾಡುತ್ತಿಲ್ಲ ಏಕೆ ? - Dr S B Ravikumar KANNADA

Поділитися
Вставка
  • Опубліковано 16 вер 2024
  • #Noteatingfood
    #dog #Dognoteating #Doganorexia#DogPseudoanorexia
    ಹಲೋ ಫ್ರೆಂಡ್ಸ್‌,
    ಈ ವಿಡಿಯೋದಲ್ಲಿ ಸಾಮಾನ್ಯವಾಗಿ ನಾಯಿ ಸಾಕಿರುವ ಎಲ್ಲರೂ- ಒಂದಲ್ಲ ಒಂದು ದಿನ ಎದುರಿಸುವ ಸಮಸ್ಯೆ - ನಾಯಿ ಏಕೆ ಊಟ ಮಾಡುತ್ತಿಲ್ಲ ಎನ್ನುವ ಬಗ್ಗೆ ವಿವರಿಸಿದೆ.ಊಟ ಮಾಡದಿರುವ ಎರಡು ವಿಧಗಳು, ನಾಯಿ ಊಟ ಮಾಡದಿರಲು ಕಾರಣಗಳು ಹಾಗೂ ಚಿಕಿತ್ಸೆ , ಅಲ್ಲದೆ ಊಟದ ವಿಷಯದಲ್ಲಿ ವಹಿಸಬೇಕಾದ ಮುಂಜಾಗ್ರತೆ, ಎಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸಲಾಗಿದೆ.
    ಯಾವುದೇ ಅನುಮಾನ, ಪ್ರಶ್ನೆಗಳಿಗೆ ದಯವಿಟ್ಟು ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ:
    dogthebestfriend2020@gmail.com
    Credits:
    Photos and videos
    Pixabay.com
    Pexels.com
    Google free images

КОМЕНТАРІ • 7

  • @VarshithaYouTubeChannel-y7q
    @VarshithaYouTubeChannel-y7q 9 місяців тому

    Sir please reply madi email alli

    • @My_Vet_Doctor
      @My_Vet_Doctor  9 місяців тому

      ಉತ್ತರಿಸಿದ್ದೇನೆ ದಯವಿಟ್ಟು ಕೆಳಗೆ ನೋಡಿ

    • @VarshithaYouTubeChannel-y7q
      @VarshithaYouTubeChannel-y7q 9 місяців тому

      @@My_Vet_Doctor Mail nalli sir

    • @My_Vet_Doctor
      @My_Vet_Doctor  7 місяців тому

      dogthebestfriend2020@gmail.com ಚಾನಲ್ಲಿನ ಇಮೇಲ್ ಐಡಿ ಇದನ್ನು ಪ್ರತಿ ವಿಡಿಯೋದಲ್ಲೂ ತಿಳಿಸಲಾಗಿದೆ ದಯವಿಟ್ಟು ಈ ಮೇಲ್ ಐಡಿಯಲ್ಲಿ ನೋಡಿ

  • @VarshithaYouTubeChannel-y7q
    @VarshithaYouTubeChannel-y7q 9 місяців тому

    Hi sir
    Nam dog urine madbekadre blood barthide 2days inda .1years mele 4 months agide retriever female dog
    2 3 doctorgalanu contact madide obru infection antha heltuthidare
    Math obba doctor avru heat ge bandide yendu
    Dhaya madi nange thilisi sir
    Idu yenadru serious issue na antha

    • @My_Vet_Doctor
      @My_Vet_Doctor  9 місяців тому

      ಯೋಚಿಸಬೇಡಿ ಅಂತ ಗಂಭೀರ ಸಮಸ್ಯೆ ಏನೂ ಇರಲು ಸಾಧ್ಯವಿಲ್ಲ . ನಿಮ್ಮ ನಾಯಿಗೆ ಹೀಟಿಗೆ ಬರುವ ವಯಸ್ಸು ಆಗಿದೆ. ಆದರೆ ಸೋಂಕು ಕೂಡ ಇರುವ ಸಾಧ್ಯತೆ ಇದೆ. ಇನ್ಫೆಕ್ಷನ್ ಇದ್ದರೆ ಬೇರೆ ಚಿನ್ನೆಗಳು ಇರುತ್ತವೆ. ವೈದ್ಯರನ್ನು ಮತ್ತೊಮ್ಮೆ ಕಾಣಿ. ಅವಶ್ಯಕತೆ ಇದ್ದರೆ ಮೂತ್ರ ಪರೀಕ್ಷೆಯಿಂದ ಇನ್ಫೆಕ್ಷನ್ ಬಗ್ಗೆ ಖಚಿತ ನಿರ್ಧಾರ ಮಾಡಬಹುದು. ಸೋಂಕು ಇದ್ದರೆ ಸೂಕ್ತ ಅಂಟಿಬಯಾಟಿಕ್ ಕೊಡುತ್ತಾರೆ. ಸೋಂಕು ಇಲ್ಲ ಅಂತಾದರೆ ನೀವು ಚಿಂತಿಸುವ ಅಗತ್ಯವಿಲ್ಲ. ಅದು ಹೀಟಿಗೆ ಬಂದಿರುತ್ತದೆ . ಈ ಬಗೆಗಿನ ವಿಡಿಯೋಗಳನ್ನು ದಯವಿಟ್ಟು ನೋಡಿ.

    • @VarshithaYouTubeChannel-y7q
      @VarshithaYouTubeChannel-y7q 9 місяців тому

      Sir nimna email alli video send maduthene