ಅದಾನಿ Vs ಅಂಬಾನಿ ಅಸಲಿ ರಹಸ್ಯ! | | 5G Internnet Speed | 5G Speed | Adani Ambani | Masth Magaa | Amar

Поділитися
Вставка
  • Опубліковано 27 сер 2024

КОМЕНТАРІ • 493

  • @premiumfriends5661
    @premiumfriends5661 2 роки тому +70

    ಇದೆಂಥ ಅದ್ಭುತ ವಿವರಣೆ 🙏🙏🙏. ನಾನು 5ಜಿ ಬಗ್ಗೆ ಓದುತ್ತಿದ್ದೆ, ಅದರಲ್ಲಿನ ಟೆಕ್ನಿಕಲ್ ಟರ್ಮ್ ಕಂಡು ಅರ್ಥೈಸಲು ಕಷ್ಟವಾಯಿತು.
    ಆದರೆ ನೀವು ಅದನ್ನು ಎಷ್ಟು ಸುಲಲಿತವಾಗಿ ವಿವರಿಸಿದ್ದೀರಿ

  • @rameshs4269
    @rameshs4269 2 роки тому +123

    ಇದರಿಂದ ಜನ ಸಾಮಾನ್ಯ ಉದ್ದಾರ ಆದದ್ದು ಏನು... ಇನ್ನಷ್ಟು ಯುವ ಜನಾಂಗ ಹಾಳಾಗೊದೊಂದೇ ಬಾಕಿ....ಜೊತೆಗೆ ಪರಿಸರ

  • @animalsfriend4949
    @animalsfriend4949 2 роки тому +404

    ಪಕ್ಷಿಗಳು 😔

    • @madhavgudi1466
      @madhavgudi1466 2 роки тому +48

      Mostly we will see in books only

    • @arun9418
      @arun9418 2 роки тому +23

      present iro network inda pakshigalige enu aagalla , pakshi kaane aagakke berene reason ide

    • @Shoo00
      @Shoo00 2 роки тому +3

      @@arun9418 yenu

    • @manjuv9131
      @manjuv9131 2 роки тому +8

      Pakshi sayoke..krashige baliso atiyada kriminashakagal balake .ntwrk alla

    • @shreyasdakshinamurthy3526
      @shreyasdakshinamurthy3526 2 роки тому +8

      @@madhavgudi1466 not only books we can see in internet video

  • @suhasarasinamakki
    @suhasarasinamakki 2 роки тому +169

    ಸರ್ ಈ AIRTEL ನವರಿಗೆ ಸರಿಯಾಗಿ 4G Internet Speed ನೀಡಲು ಸಾಧ್ಯ ಆಗುತ್ತಿಲ್ಲ.ಇನ್ನು Airtel ನ 5G ಯ Speed ಅನ್ನು ದೇವರೇ ಕಾಪಾಡ ಬೇಕು.😃

    • @sureshdevadiga3599
      @sureshdevadiga3599 2 роки тому +3

      💯 corect🤣🤣🤣🤣

    • @shivakumarpandit9382
      @shivakumarpandit9382 2 роки тому +10

      JIO also same issue, especially in village areas

    • @kirandsouza4030
      @kirandsouza4030 2 роки тому

      3G ne sari illa

    • @Skumarmandya1
      @Skumarmandya1 2 роки тому +5

      ಎಲ್ರೂ ಅಷ್ಟೆ......ಏರ್‌‌ಟೆಲ್ ಮಾತ್ರವಲ್ಲ..

    • @bhatishwara
      @bhatishwara 2 роки тому +3

      @@shivakumarpandit9382 But Jio is far better in our city and surrounding villages

  • @ancienthistoricplacechanne2227
    @ancienthistoricplacechanne2227 2 роки тому +11

    ಅಭಿವೃದ್ಧಿ ಆಗ್ತಾ ಮತ್ತೆ ನಾವು ಇನ್ನಷ್ಟು ಪ್ಪಕ್ಷಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಈಗ ಅಳಿದುಳಿದಿರುವ ಕಾಗೆ ಗುಬ್ಬಚ್ಚಿಗಳು ಇನ್ನೂ ಮತ್ತಷ್ಟು ಪಕ್ಷಿಗಳು ಇನ್ನ ಮುಂದೆ ಕಾಣಿಸುವುದಿಲ್ಲ ಆದರೂ ಸಹ ಅಭಿವೃದ್ಧಿ ಆಗಬೇಕು😭😭😔😔

    • @kiyarasworld8447
      @kiyarasworld8447 2 роки тому

      Koliyadaru🐤🐤 baki ulidare sakithu 🤣🤣🤣

  • @MAHESHSRMEDALA1996
    @MAHESHSRMEDALA1996 2 роки тому +13

    ಇವಾಗಿರೋದೆ ಸಾಕು. ಪಕ್ಶಿಗಳಿಗೆ ಇನ್ಮೂ ತೊಂದರೆ ಯಾಕೆ.

    • @amrithraj1009
      @amrithraj1009 2 роки тому +2

      Nodi naanu videshadalli edeeni ..Elli 5 g Bands work agta ede...but Gubbi paarivala yella pakshigalu eve...Hakkigaligu network frequency gu yawude link ella....frequency receive madoke hakkigala Bali yawude receiver ella...don't worry...and nimage suryana belakina frequency gottidre ee vishaya baralla....adaralli Infrared , UV yella rays ede...suryananna yen madona

  • @sm100gaming
    @sm100gaming 2 роки тому +22

    ಎಲ್ಲಾ ok but wt about birds like sparrow?? Nobody think about those innocent souls ☹️

  • @GaneshGani-bv3ey
    @GaneshGani-bv3ey 2 роки тому +21

    ಹಾಗಾದ್ರೆ ನಾವು ಹಕ್ಸೋ 2gb per day 30 minutes ಗೆ ನೇ ಕಾಲಿ ಆಗುತ್ತೋ ಏನೋ😂😂😂

    • @darshandarshi2937
      @darshandarshi2937 2 роки тому

      😂😂

    • @discolife221
      @discolife221 2 роки тому +1

      Bro.....ಹೆದರೋ ಅವಶ್ಯಕತೆ ಇಲ್ಲ ನಮಗೆ 5G ಬೇಕಾದ್ರೆ ಮಾತ್ರ.... Setting ಮಾಡಿಕೊಳ್ಳಬಹುದು ಬೇಡ ಅಂದರೆ....ಬಿಡಿ.... ಬೇಕಾದವರಿಗೆ.... ನಾವೇನು ಮಾಡಕ್ಕಾಗುತ್ತೆ ನಾವು ಪಡೆದು ಬಂದಿರೋದೇ ಇಷ್ಟು ಅಂತ ಇರೋಣ ಅವಶ್ಯಕತೆ ಇರುವವರು.... ಹಾಕಿ ಕೊಳ್ಳಲಿ...ನಮ್ಮಿಂದಾಗಿ ಅವರಿಗೆ ಅನ್ಯಾಯ ಆಗ್ಬಾರ್ದು..... Bro

  • @sharathkumar1257
    @sharathkumar1257 2 роки тому +5

    ನಮ್ಮಲ್ಲಿ 2G ನೆಟ್ ವಕ್೯ ಸಿಗೋದೆ ಡೌಟು... ನೀವು ಕಥೆಯಲ್ಲಿ ತುಂಬಾ ಮುಂದೆ ಹೋಗ್ಬಿಟ್ರಿ...

  • @anushkumar7065
    @anushkumar7065 2 роки тому +40

    Each and every time amar prasad come with different concepts really appreciated.Thats why I subscribe this channel

  • @shailu0072
    @shailu0072 2 роки тому +9

    ಪಕ್ಷಿಗಳ ಮೇಲೆ ಆಗುವ ಪರಿಣಾಮದ video ಮಾಡಿ ಸರ್ 🙏

  • @Sum-s7d
    @Sum-s7d 2 роки тому +82

    sir ನಿಮ್ಮ ಈ ಪರಿಶ್ರಮಕ್ಕೆ ನಮ್ಮ ಧನ್ಯವಾದಗಳು. (5G) ಇದರಿಂದಾಗಿ ಪ್ರಾಣಿ ಪಕ್ಷಿಗಳ ಮೇಲೆ ಆಗುವಂಥ ಪರಿಣಾಮ ಬಗ್ಗೆಯೂ ಒಂದು ಮಾಹಿತಿ ನೀಡುವ video ಮಾಡಿ.🙏

    • @gajitailoringclass8664
      @gajitailoringclass8664 2 роки тому +2

      ಹೌದು ನೀವು ಹೇಳಿದ್ದು ನಿಜಾ ☝️

    • @ajaj5413
      @ajaj5413 2 роки тому

      Yes sir videos made

    • @shailu0072
      @shailu0072 2 роки тому +1

      ಪಕ್ಷಿಗಳ ಮೇಲೆ ಆಗುವ ಪರಿಣಾಮದ ವಿಡಿಯೋ ಮಾಡಿ ಸರ್ 🙏

    • @prameyahegde2598
      @prameyahegde2598 2 роки тому +1

      5G frequency bands are larger than 4G so small impact will on small birds. But high frequency will not give range so micro antennas are place in street some parts. It's range is small so birds flying above will not affected by it.

    • @amrithraj1009
      @amrithraj1009 2 роки тому +6

      Nodi naanu videshadalli edeeni ..Elli 5 g Bands work agta ede...but Gubbi paarivala yella pakshigalu eve...Hakkigaligu network frequency gu yawude link ella....frequency receive madoke hakkigala Bali yawude receiver ella...don't worry...and nimage suryana belakina frequency gottidre ee vishaya baralla....adaralli Infrared , UV yella rays ede...suryananna yen madona

  • @sureshkr6144
    @sureshkr6144 2 роки тому +33

    ಅತಿ ವೇಗ ಅಪಾಯಕ್ಕೆ ಆಹ್ವಾನ 😂😂😂

    • @biram1289
      @biram1289 2 роки тому +8

      ಅತಿ ವೇಗ ತಿಥಿ ಬೇಗ

    • @user-ct1zk3bo1k
      @user-ct1zk3bo1k 2 роки тому +1

      ಬೇರೆ ದೇಶಗಳು ಆಗಲೇ over take ಮಾಡಿಕೊಂಡು ಹೋಗಿದವೆ

  • @Kannadiga_01
    @Kannadiga_01 2 роки тому +32

    The way Amar sir explains the matter is like a teacher explaining to the 2nd std students with clear loud voice and vibrations....😍 tq u sir

  • @santhoshkotian1895
    @santhoshkotian1895 2 роки тому +15

    ಉತ್ತಮ ಮಾಹಿತಿ ಗೆ ಮತ್ತು ಉತ್ತಮ ನಿರೂಪನೆ ದನ್ಯವಾದಗಳು🙏🙏🙏🙏

  • @rohithsr7813
    @rohithsr7813 2 роки тому +17

    ಅಣ್ಣ 50 ಸಾಂಗ್ಸ್ ಹಾಕಿ ಕೊಡಣ್ಣ 20 ರೂಪಾಯಿ ಗೆ 😂😂😂😂😂 this dailogue has separate fan base 😂😂😂🔥🔥🔥🔥

  • @arunshaurishauri1766
    @arunshaurishauri1766 2 роки тому +8

    ನನ್ನ ಏರ್ಟೆಲ್ 4g ನಲ್ಲಿ ನಿಮ್ಮ ಈ ವಿಡಿಯೋನೆ ಸರಿಯಾಗಿ play ಆಗ್ತಿಲ್ಲ, ಇನ್ನೂ 5g ಬಂದ್ರು ಅದರ ಕಥೆನೇ ಇದೆ ತರ, 4 ,5ದಿವಸ speed ಇರಬಹುದು ,

  • @MailarMailar
    @MailarMailar 5 місяців тому +1

    ಎಷ್ಟು ಬೇಗ ಆಧುನಿಕರಣ ತಂತ್ರಜ್ಞಾನ ಮುಂದುವರೆದಿದೆಯು ಹಾಗೆ ನಾವು ಕೂಡ ಅಷ್ಟೇ ಬೇಗ ಹೋಗುತ್ತಿವೆ 😢

  • @Janapadaa
    @Janapadaa 2 роки тому +8

    ಪಕ್ಷಿ ಪ್ರಪಂಚದ ವಿನಾಶ ಕಚಿತಾ😂

  • @sunilkallianpura9280
    @sunilkallianpura9280 2 роки тому +25

    ಅದರ ತರಂಗಗಳಿಂದ ಆಗುವ ಅನಾಹುತಗಳ ಬಗ್ಗೆನೂ ಹೇಳಿ ಸರ್ 🙏🏻

  • @chandanrajdcr4799
    @chandanrajdcr4799 Рік тому +1

    Super aagi explain madthiya guru..... Thanks brother...

  • @vasanth_kumar466
    @vasanth_kumar466 2 роки тому +24

    God please save Birds.. 😭😭😭🙏🙏🙏🙏

  • @nagrajshetty4921
    @nagrajshetty4921 2 роки тому +18

    More speed = less time = the time between birth and death.

  • @GaintArrow
    @GaintArrow 2 роки тому +9

    I have seen up to 90 Mbps Download and 25 Mbps upload Speed.
    Jio made revolution in India.

  • @prabhakaras6546
    @prabhakaras6546 2 роки тому +8

    Sir What about environment and other organisms life pls make video on it

  • @yallukondikar4484
    @yallukondikar4484 2 роки тому +5

    Very nice explained Thank you so much sir❤️❤️

  • @shafiboss8245
    @shafiboss8245 2 роки тому +5

    ತುಂಬಾ ಒಳ್ಳೆಯ ವಿವರಣೆ. ಧನ್ಯವಾದಗಳು ಸರ್

  • @v.vanjrehariprasad1962
    @v.vanjrehariprasad1962 2 роки тому +6

    ಇರುವ ನೆಟ್ವರ್ಕ್ ಅನ್ನು ಸರಿಯಾಗಿ ಕೊಡಕ್ಕೆ ಹೇಳಿ

  • @user-bu8nq5lu5l
    @user-bu8nq5lu5l 2 роки тому +3

    ಜೀವಸಂಕುಲ ಅಂತ್ಯಕ್ಕೆ ನಾಂದಿ

  • @Hritik2001
    @Hritik2001 2 роки тому +6

    BSNL bolimakklu 4g nu tarodilla ansutte

  • @mujahidkhan724
    @mujahidkhan724 2 роки тому +4

    5G Barutte Barutte anta 4 years ayitu!
    Yavaga barutto 🙄
    Super 💞 News MM.C Nalli matra...

  • @SureshBhatt-mf4jb
    @SureshBhatt-mf4jb 19 днів тому

    ಮಸ್ತ ಮಗಾ, 👌🏼 👏🏼👏🏼👏🏼 ಎಲ್ಲರಿಗೂ ಅರ್ಥ ಆಗೊತರ ತುಂಬಾ ಸರಳವಾಗಿ ಎಲ್ಲ ವಿವರಣೆ ಕೊಟ್ಟಿದ್ದೀರಾ, ಯಾರೂ ಪ್ರಶ್ನೆ ಕೇಳೋ ಅವಕಾಶವೆ ಇಲ್ಲ. ಎಲ್ಲ ವುದಭವಿಸುವಂತ ಪ್ರಶ್ನೆ ನೀವೇ ಹೇಳಿ ನೀವೇ ವುತ್ತರ ಕೊಟ್ಟಿದ್ದೀರಾ. ನಮ್ಮ ಜಾಗದಲ್ಲಿ ನಿಂತು ಪ್ರಶ್ನೆ, ನಿಮ್ಮ ಜಾಗದಲ್ಲಿ ನಿಂತು ವುತ್ತರ. ಇದೊಂದು ಸುಂದರ ಏಕ ಪಾತ್ರಾಭಿನಯ ಕಲೆ. ಮೆಚ್ಚಲೆ ಬೇಕು. ಮಾಸ್ಟಮಗಾ 👌🏼👌🏼👌🏼🤗🙏🏼😌🚩

  • @Pmanjunath1988
    @Pmanjunath1988 2 роки тому +4

    ಪಕ್ಷಿಗಳ ಸಾವು ನಮ್ಮ ಸಾವು ಬಾಕಿ

  • @EX-xxx_.
    @EX-xxx_. 2 роки тому +2

    Back ground 👌

  • @user-fh7bv8iw4l
    @user-fh7bv8iw4l 2 роки тому +7

    5G ಬಂದರೆ 4G ರೇಟ್ ಕಡಿಮೆ ಆಗುತ್ತಾ..?

  • @chethankh9252
    @chethankh9252 2 роки тому +12

    Sir there is a difference between Mbps and MBps. Mb=megabits. MB=megabytes. 1byte=8bit and internet providers mention speed in bits only not in bytes

  • @Sadanand24
    @Sadanand24 2 роки тому +5

    ಅದ್ಬುತ ಮಾಹಿತಿ

  • @sureshkr6144
    @sureshkr6144 2 роки тому +9

    6:35 ಯಾವ ಕಂಪನಿ ತಿಳಿಸಿ ಅಮರ್ ಸರ್ ,
    ದಿನಕ್ಕೆ 1½ ಜಿ ಬಿ ತಿಂಗಳಿಗೆ 300 ರೂ ತಾರೀಫ್ ಪ್ಲಾನ್ ಇರೋದು ,
    ನಾನು ಈಗಲೇ ಪೋರ್ಟ್ ಮಾಡ್ತೀನಿ

  • @annappas0000
    @annappas0000 2 роки тому +1

    ಅತ್ಯುತ್ತಮ... ವಿಶ್ಲೇಷಣೆ.... 👍.. 👌

  • @informatobot
    @informatobot 2 роки тому +7

    Please explain more about this radio waves and communications and related mechanism

  • @basarajmattimanibasarajmat2670
    @basarajmattimanibasarajmat2670 2 роки тому

    Tumba olle mahiti kottiddira,
    tq sir

  • @chandrappak7841
    @chandrappak7841 2 роки тому +1

    Thank you very much for cleaning doubts arised in our mind .

  • @nabilal7991
    @nabilal7991 2 роки тому +3

    Super useful information 🙏🙏

  • @Sanaatananbhaarateeya
    @Sanaatananbhaarateeya 2 роки тому

    ದಿನವೂ ಬಳಸುತ್ತಿದ್ದರು ಇದರ ಬಗ್ಗೆ ಮಾಹಿತಿ ಇರುವುದಿಲ್ಲ ನೀವು ತಾಂತ್ರಿಕವಾಗಿ ಬಹಳ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು.

  • @kadurappasettykere5961
    @kadurappasettykere5961 2 роки тому

    Namastysir Nimma Sramakke Nanna Danyavadagalu

  • @dr.chikkumr
    @dr.chikkumr 2 роки тому +1

    Explanation method is so Nice brother...

  • @mahaveerjunjarwad7930
    @mahaveerjunjarwad7930 2 роки тому +3

    ಪಕ್ಷಿಗಳು & "ಜೇನೋಣ "ಗಳ ನಾಶವಾದ ದಿನ ಭೂಮಿಯ ಅಂತ್ಯ (ನಾಶ) ಅಂತ ಕೇಳಿದ್ದೇನೆ. ಒಳ್ಳೆ ಮಾಹಿತಿ Tu

  • @keshavaprasad2422
    @keshavaprasad2422 2 роки тому +3

    Amar, These days, the very way you present topics on your videos have been coming up really well. Thanks for all your efforts.

  • @maheshmaya1766
    @maheshmaya1766 2 роки тому +2

    11:43 - 12:25 🔥😂😂😂😂

  • @khajamoinuddin1196
    @khajamoinuddin1196 2 роки тому +5

    What about Parle-G ?

  • @chetuupare7629
    @chetuupare7629 2 роки тому +3

    You are great sir..🙏

  • @mphegde7841
    @mphegde7841 2 роки тому +6

    Thank you for 5G news, but 4G is in Mbps Mega Bits/S not MBPS Mega Bytes.. Also Gbps Giga Bits/s Not Giga Bytes please update sir

  • @gajagaruda8004
    @gajagaruda8004 2 роки тому +4

    Pakshigallu sayisbeku antha andhu kondidara

  • @anandagrao9392
    @anandagrao9392 2 роки тому +1

    Excellent, thanks for the information.

  • @bharathh.s9782
    @bharathh.s9782 2 роки тому +2

    5G enda hago Disadvantages .. side effects bagge one video madi sir

  • @MadhumRao
    @MadhumRao 2 роки тому +5

    Modlu mobile network carect agi barli sir nammuralli sariyagi phone madoke 4-5 km outside hogbek
    Airtel: parvagilla
    Jio: 8km dooraa
    Bsnl: slow
    Others: 42 km ......

  • @hanumappak8278
    @hanumappak8278 Рік тому

    5G bagge cliearagi heli kottiddakke danyavadagalu sir.nimma buddivantikeyannu mechalebeku sir

  • @ganeshchari
    @ganeshchari 2 роки тому +1

    Great Job sir👍...Very Informative 👏👏

  • @arunal5726
    @arunal5726 2 роки тому +5

    Explained in a very good manner. Thank you

  • @umeshd5645
    @umeshd5645 2 роки тому +3

    Good very useful information thank you sir

  • @suneelgpatil990
    @suneelgpatil990 2 роки тому +2

    Sir Delhi liquor policy bagge heli tumba viral agtide

  • @umeshshetty9456
    @umeshshetty9456 2 роки тому

    ಉತ್ತಮವಾದ ಮಾಹಿತಿ,
    ಧನ್ಯವಾದಗಳು.

  • @hosabettulaxmanbangera1471
    @hosabettulaxmanbangera1471 2 роки тому

    Thanks Indeed.

  • @vbalakrishnabalakrishna5477

    Thank you br good & fine example.

  • @canikissyou9
    @canikissyou9 Рік тому

    ಇದರಿಂದ ಪ್ರಾಣಿ ಪಕ್ಷಿಗಳಿಗೆ Radiation ಇಂದ ಅಪಾಯಕಾರಿಯಾಗುವುದು ಖಚಿತ.😔

  • @sbj3301
    @sbj3301 2 роки тому +1

    Sir, make a video on production of ethanol⛽⛽

  • @dilipchinagundi8547
    @dilipchinagundi8547 2 роки тому

    Very nice Sir. Your explanation is very good and any layman can understand it. Thank for very much.

  • @VinayakVidhyasagar
    @VinayakVidhyasagar 2 роки тому +2

    how dangerous will the radiation become,will it cause cancer??

  • @ayyuph1442
    @ayyuph1442 2 роки тому +3

    @Importnt question...... If we r using 4G nd using hotspot by 5G band what will be speed of our 4G internet?????

  • @nanichakravarthy7037
    @nanichakravarthy7037 2 роки тому +1

    Electric vehicles bandre Diesel Petrol Vehicles Yen madbeku Sir Video madi

  • @VijayKumar-cn7yg
    @VijayKumar-cn7yg Рік тому

    Very useful information sir.. thank you 😊

  • @nareshk1610
    @nareshk1610 2 роки тому +4

    What about existing SIM? Will it support 5G? Importantly debate is going on between scientists as it may create a health hazard as radiation is higher.

    • @prameyahegde2598
      @prameyahegde2598 2 роки тому +1

      No existing sim does not support 5g. But after 5G auctions it will take 4 to 5 months to establish 5g infrastructures. 5g sims will not be available until they put 5g towers and micro antennas and all

  • @niranjanms2004
    @niranjanms2004 2 роки тому

    Cellular technologies bagge information kottidiri.

  • @shivakumarbh2238
    @shivakumarbh2238 2 роки тому +2

    4g ne sari work agthilla 5g yake weat
    Idu neravagi pakshigala mele problem madutte
    Just 4g ne improve madidre saku ansutte

  • @subbakrishnan2636
    @subbakrishnan2636 2 роки тому

    Thank u br
    Like a Teacher
    Your way of expl really great
    God bl u

  • @chandrappak7841
    @chandrappak7841 2 роки тому

    Excellent explaination About Gs.

  • @prathapkchandra
    @prathapkchandra 2 роки тому +14

    5G speed same like 4G but they will decrease the 4G speed

    • @harishm2407
      @harishm2407 2 роки тому

      4g bandaaglu hinge aagiddu

  • @rcaithal8558
    @rcaithal8558 2 роки тому +1

    ರೇಡಿಯೆಷನ್ ಅಷ್ಟೆ ಪ್ರಮಾಣ ಇರಬಹುದಾ?

  • @shivakumar-dk4vm
    @shivakumar-dk4vm 2 роки тому +1

    side effect bagge heli Australia why ban 5G network and Nederland some other countries

  • @nanusk991
    @nanusk991 2 роки тому +3

    Right now 5g mobiles are available in market, those are just 5g or 5g LTE?, there will be up upgrade to 5g to 5g LTE, like 4gLTE?

  • @Trendingkannadatech
    @Trendingkannadatech 2 роки тому +3

    Hi amar sir,
    Mbps and MBps gu difference ide, Mbps andre Mega bite per sec. Adre MBps andre MEGA BYTES Per sec, so navu andkollo internet speed gu company provide mado speed gu thumba difference irutte..... 1 byte is equal to 8 bits...... Ade major difference.....

    • @prajwalsdt7854
      @prajwalsdt7854 Рік тому +1

      Naanu mbps andhre mega bytes ankondidhe.
      But company helidhu megabites 🤣🤣

  • @Gnekdjidkdbbdd
    @Gnekdjidkdbbdd 2 роки тому +5

    Bro I pray 🙏🏼 ur hardwork pays off by getting crores of views and crores of subscribers .ಧನೄವಾದಗಳು ✊!!

  • @maharudrappasj4459
    @maharudrappasj4459 Рік тому

    Good information

  • @basuraj5336
    @basuraj5336 Рік тому

    ಸರ್ ನಿಮ್ಮ ಮಾತು ಕನ್ನಡ ತುಂಬಾ ಸರಳ ಕನ್ನಡ ನಮ್ಮ ದೇಶದ ಹೆಮ್ಮೆ,,,
    ಸರ್ 5G ಇಂದ ಪಕ್ಷಿಗಳ ಪರಿಸ್ಥಿತಿ ಏನಾಗುತ್ತದೆ ಒಂದು ವೀಡಿಯೋ ವರದಿ ಮಾಡಿ,,,

  • @janakirama4849
    @janakirama4849 2 роки тому +2

    ನಿಮ್ಮ ಚಾನಲ್ ನ ಹೆಸರು ಮತ್ತು ಲೋಗೊ ಎರಡೂ ತೃತೀಯ ದರ್ಜೆಯವು.
    ಮಿಕ್ಕೆಲ್ಲವೂ ಅತ್ಯುತ್ತಮ!

  • @rajendraprasadpn1981
    @rajendraprasadpn1981 2 роки тому

    Best UA-cam channel for modern technology and current affairs..

  • @sadanandasadananda8833
    @sadanandasadananda8833 2 роки тому +1

    🙏🌹🙏

  • @ramasanjeevareddy4308
    @ramasanjeevareddy4308 Рік тому

    Excellent

  • @user-hq4ly4vz7s
    @user-hq4ly4vz7s 2 роки тому

    ಸರ್ ನೀವು ಮಾತಾಡೋ ರೀತಿ ಸುಪರ್ ಸರ್ ಚೆನ್ನಾಗಿ ಮಾತಾಡುತಿರ

  • @rohitkm1477
    @rohitkm1477 2 роки тому +3

    I am using Samsung Galaxy s21 ultra 5G. You forgot to speak about various 5G bands provided by smartphone companies. Most brands phones provide only 2 to 3 bands and some 10 to 12.

    • @gat6932
      @gat6932 2 роки тому

      Don't worry Samsung has all bands

  • @bhargavranjitha2572
    @bhargavranjitha2572 2 роки тому

    GOOD INFORMATION TQ

  • @kaveriammaponnanna2764
    @kaveriammaponnanna2764 2 роки тому

    Thanks for the information .

  • @rajum2563
    @rajum2563 2 роки тому +1

    idappa news andre, swalpa channel galu idave chilregalu, we expect mast maga news channel in DTH

  • @vikasbadri836
    @vikasbadri836 2 роки тому +4

    My friends interest will become more expensive 🙃

  • @Mastmajamadi1128
    @Mastmajamadi1128 2 роки тому +1

    Plz prajaakeeya bage video madi

  • @mr.ningubiradar1946
    @mr.ningubiradar1946 2 роки тому

    Nicely explained.. Thanks

  • @rangapparangu4216
    @rangapparangu4216 2 роки тому

    Super amar bro

  • @ravigwoda7395
    @ravigwoda7395 2 роки тому +1

    ಸೂಪರ್

  • @chethankm8004
    @chethankm8004 2 роки тому +1

    Small size video Maadi.

  • @moviesshorts2103
    @moviesshorts2103 2 роки тому

    DHFL video