ಭರತನಾಟ್ಯದ ಬಗ್ಗೆ ನಿವು ಕೇಳಿದ ಪ್ರಶ್ನೆಗಳಿಗೆ ನನ್ನ ಉತ್ತರ🙏

Поділитися
Вставка
  • Опубліковано 31 гру 2024

КОМЕНТАРІ • 13

  • @shobarani2226
    @shobarani2226 3 місяці тому +1

    Super ma'am 👌👌👌

  • @chanaveerayyastawarmath4564
    @chanaveerayyastawarmath4564 3 місяці тому

    ಎಲ್ಲರ ಪ್ರಶ್ನೆಗಳಿಗೆ ತುಂಬಾ ಚನ್ನಾಗಿ ಉತ್ತರಿಸಿದಿರಿ.
    ತಮಗೂ ಕೂಡ ನಮ್ಮ ಹ್ರತ್ಪೂರ್ವಕ ಧನ್ಯವಾದಗಳು.
    ಹೀಗೇ ತಮ್ಮ ಕಾರ್ಯಕ್ರಮಗಳು ತುಂಬಾ ಚನ್ನಾಗಿ ಮೂಡಿ ಬಂದು ನಮ್ಮ ಹಳ್ಳಿಯಲ್ಲಿರುವ ಆಸಕ್ತಿಯುಳ್ಳ ಮಕ್ಕಳು ಕಲಿಯಲು ಅನುಕೂಲವಾಗಲಿ ಎಂದು ಹಾರೈಸುವ

  • @SujathaChuri
    @SujathaChuri 3 місяці тому

    ಮ್ಯಾಮ್ ತುಂಬಾ ಚೆನ್ನಾಗಿ ಮಾಡ್ತಿದ್ದೀರಾ ಒಳ್ಳೆಯದಾಗಲಿ❤

  • @jyotishri6090
    @jyotishri6090 3 місяці тому

    Super ❤

  • @SangeetaChandraiyya
    @SangeetaChandraiyya 3 місяці тому

    You have said it very well

  • @chetaninjalli655
    @chetaninjalli655 3 місяці тому

    Super

  • @SujathaChuri
    @SujathaChuri 3 місяці тому

    Super Mam ❤

  • @jyotilingampalli5936
    @jyotilingampalli5936 3 місяці тому

    ಬಾಣಂತಿ ಕಂಬವನ್ನು ಬಳಸಿಕೊಂಡು ಸೇಡಂ ನ ಇತಿಹಾಸವನ್ನು ಅವಲೋಕಿಸಿ ನಿಮ್ಮ ಭರತ ನಾಟ್ಯದ ಸವಿಯನ್ನು ಎಲ್ಲರಿಗೂ ಉಣ ಬಡಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು ಮೇಡಂ....ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ವೀಡಿಯೋ, ಒಳ್ಳೆಯದಾಗಲಿ ನನಗೆ...❤👌👍

  • @sangammam6012
    @sangammam6012 3 місяці тому

    Thank you mam I got the answer

  • @skcreation1635
    @skcreation1635 3 місяці тому

    Super mdm ❤

  • @sangammam6012
    @sangammam6012 3 місяці тому

    Well done 👏 mam nice

    • @jyotilingampalli5936
      @jyotilingampalli5936 3 місяці тому

      ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಈ ವೀಡಿಯೋ....ಸೇಡಂ ನ ಬಾಣಂತಿ ಕಂಬವನ್ನು ನೀವು ಇಲ್ಲಿ ವರ್ಣಿಸಿ ಸೇಡಂ ನ ಇತಿಹಾಸವನ್ನು ತೋರಿದಿರಾ...ತುಂಬಾ ಒಳ್ಳೆಯ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಭರತ ನಾಟ್ಯದ ಸವಿಯನ್ನು ನಮಗೆ ಉಣ ಬಡಿಸುತ್ತಿರುವಿರಿ, ತಮಗೆ ಒಳ್ಳೆಯದಾಗಲಿ....❤❤👌👌👍👍🙏🙏