ಮೂಲೋಕದಯ್ಯ

Поділитися
Вставка
  • Опубліковано 13 жов 2024
  • ಇಂದು ಬೆಂಗಳೂರು ಗುರು ನಾನಕ್ ಭಾವನದ ನೆಹರು ಯುವ ಕೇಂದ್ರ ರಾಜ್ಯ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ನಗರ ಜಿಲ್ಲೆ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರ ವತಿಯಿಂದ ತಿಂಗಳ ಕೊನೆಯಲ್ಲಿ ವಯೋ ನಿವೃತ್ತಿ ಹೊಂದುತ್ತಿರುವ
    ನೆಹರು ಯುವ ಕೇಂದ್ರದ ರಾಜ್ಯ ನಿರ್ದೇಶಕ ಶ್ರೀ ಎಂ ಎನ್ ನಟರಾಜ್ ಹಾಗೂ ಲೆಕ್ಕಾಧಿಕಾರಿ ಶ್ರೀ ಚನ್ನಗಿರಿ ಗೌಡ ಅಭಿನಂದನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
    ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯ ಅಧ್ಯಕ್ಷರು ಡಾ ಜಾನಪದ ಎಸ್ ಬಾಲಾಜಿ, ಜಿಲ್ಲಾ ಅಧ್ಯಕ್ಷರು ಶ್ರೀ ರವಿಕಾಂತ್, ಕನ್ನಡ ಜಾನಪದ ಪರಿಷತ್ ರಾಮನಗರ ಜಿಲ್ಲಾಧ್ಯಕ್ಷ ಶ್ರೀ ಕೆ ಸಿ ಕಾಂತಪ್ಪ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ವಿಜಯಲಕ್ಷ್ಮಿ, ಶ್ರೀ ಬಿ ಸಿ ಗಂಗಣ್ಣ ಶ್ರೀ ಲಕ್ಷ್ಮಣ್ ನೆಲಸೊಗಡು, ಶ್ರೀ ಪವನ್ ಕುಮಾರ್ ನಾಯಕ್, ಶ್ರೀ ಸತೀಶ್ ಮಲ್ಲೇಶಿ ನಾಯಕ್,
    ನೆಹರು ಯುವ ಕೇಂದ್ರದ ಅಧಿಕಾರಿಗಳಾದ ಶ್ರೀ ಅಲಿ ಸಬರಿನ್, ಶ್ರೀ ರಾಜೇಶ್, ಶ್ರೀಮತಿ ನಾಗಲಕ್ಷ್ಮಿ, ಶ್ರೀಮತಿ ಬೇಬಿ, ಶ್ರೀ ರವಿಚಂದ್ರನ್ ಹಾಗೂ ಇತರರು ಉಪಸ್ಥಿತರಿದ್ದರು.
    ಈ ಕಾರ್ಯಕ್ರಮದಲ್ಲಿ ಜಾನಪದ ಗಂಗಣ್ಣ ಹಾಗೂ ನೆಲೆಸಗೂಡು ಲಕ್ಷ್ಮಣ್ ಗೀತೆ

КОМЕНТАРІ •