#ವಾಸುದೇವರಂಗಭಟ್ಟರ

Поділитися
Вставка
  • Опубліковано 11 вер 2024
  • #YAKSHAGAANA THAALAMADDALE-ANUJALAKSHMANA-YAKSHATRIMADHURA
    "ಯಕ್ಷಶ್ರೀಹರಿ ಬಳಗ"
    #ಶ್ರೀಹರೀಶಭಟ್ ಬಳಂತಿಮೊಗರು ಇವರ ಶಿಷ್ಯವೃಂದ ಮತ್ತು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ 3ನೇ ವರ್ಷದ ಕಲಾಸೇವೆ-ಯಕ್ಷಗಾನತಾಳಮದ್ದಳೆ-ಯಕ್ಷತ್ರಿಮಧುರ ಇದರಲ್ಲಿ "ಅನುಜಲಕ್ಷ್ಮಣ"
    ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-ಭಾಗವತರು-#ಚಿನ್ಮಯಭಟ್ ಕಲ್ಲಡ್ಕ ಮತ್ತು #ದೇವರಾಜ ಅಚಾರ್ಯ ಐಕಳ
    ಚೆಂಡೆಮದ್ದಳೆಯಲ್ಲಿ-#ಕುಡುಪುಪದ್ಮರಾಜ ತಂತ್ರಿ-#ಮಯೂರನಾಯ್ಗ ಕೋಟೆಕಾರ್-#ಸಮರ್ಥ ಉಡುಪ ಕತ್ತಲ್ಸಾರ್-#ಅಭಿಜಿತ್ ಬಂಟ್ವಾಳ-ಚಕ್ರತಾಳ-#ಚಿದಾನಂದಭಟ್ ಕೋಟೆಕಾರ್
    ಮುಮ್ಮೇಳದಲ್ಲಿ ಸರ್ವಶ್ರೀಗಳಾದ-ಅನುಜಲಕ್ಷ್ಮಣ-#ಮಧೂರುವಾಸುದೇವರಂಗಭಟ್
    -ಪರಿತ್ಯಾಗದಸೀತೆ-#ಬಳಂತಿಮೊಗರುಹರೀಶಭಟ್
    -ಶ್ರೀರಾಮ ಮತ್ತು ವಿಭೀಷಣ-#ಆದಿತ್ಯಶರ್ಮಾ ಕಾರ್ಕಳ
    -ಶೂರ್ಪನಖಿ ಮತ್ತು ಎರಡನೇ ರಾಮ-#ದಿನೇಶಶರ್ಮಾ ಕೊಯ್ಯೂರು
    -ಸುಮಿತ್ರೆ-#ಶ್ರೀರಾಮಗಿರೀಶ ಬೆಂಗಳೂರು
    -ಇಂದ್ರಜಿತು-#ಅನಂತಕಾಮತ್ ಬೆಳ್ಳಂಬಾರ
    -ಸೀತಾಪಹಾರದ ಸೀತೆ-ವಿ.#ಆದರ್ಷ ಆಚಾರ್ಯ.ಎಸ್.ಜನ್ನಾಪುರ
    #ದಿನಾಂಕ-05-08-2024
    ಸ್ಠಳ-#ಕೋಟೆಕಾರುಶ್ರೀಕಾಳಿಕಾಂಬಾ ದೇವಸ್ಥಾನ ನೆಲ್ಲಿಸ್ಥಳ
    ವೀಡಿಯೋ ಚಿತ್ರೀಕರಣ-#ಮಧುಸೂದನ ಅಲೆವೂರಾಯ ವರ್ಕಾಡಿ
    ವೀಡಿಯೋ ಕೊಡುಗೆ-#ಯಕ್ಷತ್ರಿಮಧುರ ಸದಸ್ಯರು

КОМЕНТАРІ • 6

  • @user-ih4dk5er1u
    @user-ih4dk5er1u Місяць тому +2

    ಒಳ್ಳೆಯ ವೀಡಿಯೊ ಒಳ್ಳೆಯ ಮಾತು ಗಾರಿಕೆ

  • @adithyasharma1180
    @adithyasharma1180 Місяць тому +2

    ಧನ್ಯವಾದಗಳು ಅಲೆವೂರಾಯರೇ

  • @sadanandag2467
    @sadanandag2467 Місяць тому +1

    Super

  • @ShrikanthAcharya-zp8sx
    @ShrikanthAcharya-zp8sx Місяць тому +2

    Yaksganama gelege 🎉🎉🎉🎉

  • @anantkamat4863
    @anantkamat4863 26 днів тому

    ರಂಗಣ್ಣರ ಎದುರು ಕೂತು ಮಾತಾಡುವುದೇ ಒಂದು ಭಾಗ್ಯ. ಕಸದಂತಿರುವ ನನ್ನನ್ನೂ ರಂಗಣ್ಣ ಇಲ್ಲಿ ರಸವನ್ನಾಗಿಸಿದ್ದು. ವಿಡಿಯೋ ಮಾಡಿದ ಅಲೆವೂರಾಯರಿಗೂ, ರಂಗಣ್ಣರಿಗೂ ಸಾವಿರ ನಮನಗಳು 🙏🙏🙏