ಹೌದು ಸಿಸ್ ನಾವು ಬಾಡಿಗೆ ಮನೆ ಅಲ್ಲಿ ಇದ್ದಾಗ ತುಂಬಾ ಅವಮನ ಮಾಡಿದ್ಲು honer ಹೆಂಡ್ತಿ ಸ್ವಂತ mane ಕಟ್ಟೋಕೆ ಯೋಗ್ಯತೆ illa ಅಂದಿದ್ಲು ಅಕ್ಕ ಅದೆ ಅಟದಲ್ಲಿ 2 ಸ್ವಂತ ಮನೆ ಮಾಡಿದೆ ದೇವರ ಆಶೀರ್ವಾದದಿಂದ next june ge ಗೃಹಪ್ರವೇಶ ಕ್ಕೆ ಹ ಹೆಂಗಸನ್ನು ಕರೀತೀನಿ ಬಂದು ನೋಡು ಅಂತ... ನಾನು ನಿಮ್ tarane ದೇವರನ್ನು ನಂಬಿ ಬದುಕ್ತಾ ಇದೀನಿ oledu ಮಾಡ್ತಾರೆ ದೇವ್ರು ನೀವು ಸ್ವಂತ ಮನೆ ಮಾಡ್ತೀರಾ ❤
ಅಕ್ಕ ಸ್ವಂತ ಮನೆ ಅಂತ ಇದ್ದರೆ ನಾವು ಒಂದು ಪಕ್ಷ ಹೊಂಗ್ಗೆ ಇದ್ದರೂ ನೆಡಿ ಬಹುದು ಆದರೆ ಬಾಡಿಗೆ ಮನೆ ಅಂತ ಇದ್ದರೆ ಬಾಡಿಗೆ ಯಾವರೂ ಹಿಂಗೆ ಇರಬೇಕು ಅಂತ ಅವರ ಮನದಲ್ಲಿ ಕನ್ ಹಾಕಿ ಕೊಂಡಿರುತ್ತಾರೆ ಎಲ್ಲಿ ಇದ್ದರೂ ಹೋದರು ಕಷ್ಟ ನಾವು ಏನು ಮಾಡಿದರೂ ಅವರು ಸಹಿಸಲ್ಲ ಅವರಿಗೆ ದುಡ್ಡು ಮಾತ್ರ ಸರಿಯಾಗಿ ಕೊಡಬೇಕು ಅಷ್ಟೇ ಅವರ ಅಭಿ ಪ್ರಾಯ

Nangu bejaru akka ,e badige Mane sakagide ,swantha Mane yavaga madtivo anisutte bejaru agutte 😢😢
ರಾಯರಿದ್ದಾರೆ🌸🙏🌸
ತುಂಬಾ ಒಳ್ಳೆ ವಿಡಿಯೋ ಅಕ್ಕ ನಿಮ್ಮ ಜೀವನ ತುಂಬಾ ಸುಂದರವಾಗಿದೆ ರಾಘುನ ನೋಡಿ ತುಂಬಾ ಖುಷಿಯಾಯಿತು 🥰🥰🥰
Yen aithakka Mane Kali madodakkelidara owner rayariddare bedakke nimagu antha Mane siguthe bejaragabedi ❤❤❤❤
ರಾಯರಿದ್ದಾರೆ ಸೌಮ್ಯ ಎಲ್ಲಾ ಆ ಪರಮಾತ್ಮನಿಗೆ ಸೇರಿದ್ದು❤❤❤
ರಾಯರು ಇದ್ದಾರೆ... ಅಕ್ಕ
ಅಕ್ಕ ಸ್ವಂತ ಮನೆ ಅಂತ ಇದ್ದರೆ ನಾವು ಒಂದು ಪಕ್ಷ ಹೊಂಗ್ಗೆ ಇದ್ದರೂ ನೆಡಿ ಬಹುದು ಆದರೆ ಬಾಡಿಗೆ ಮನೆ ಅಂತ ಇದ್ದರೆ ಬಾಡಿಗೆ ಯಾವರೂ ಹಿಂಗೆ ಇರಬೇಕು ಅಂತ ಅವರ ಮನದಲ್ಲಿ ಕನ್ ಹಾಕಿ ಕೊಂಡಿರುತ್ತಾರೆ ಎಲ್ಲಿ ಇದ್ದರೂ ಹೋದರು ಕಷ್ಟ ನಾವು ಏನು ಮಾಡಿದರೂ ಅವರು ಸಹಿಸಲ್ಲ ಅವರಿಗೆ ದುಡ್ಡು ಮಾತ್ರ ಸರಿಯಾಗಿ ಕೊಡಬೇಕು ಅಷ್ಟೇ ಅವರ ಅಭಿ ಪ್ರಾಯ
Yake akka enaytu akka heli plz akka namgu onda sala ege agittu akka
ನಾನು ಹೀಗೆ ಇರಬಹುದು ಅಂದರೆ ಅಡುಗೆಮನೆಯಲ್ಲಿ ಏನೋ ಸಮಸ್ಯೆ ಇರಬೇಕು ದುರಸ್ತಿ ಕೆಲಸ ಇರಬೇಕು ಅಂತಾ ಅಂದು ಕೊಂಡಿದ್ದ ಹಾಗೆ ಇದೆ
Akka nim maarig life heli akka
Adyak asht exaggerate madi heltira Sowmya avre . Yar maneli agade iro tara . Just say it once
Sowmyashree repaiirge estukharchu aytu ..namdu same agide ..so heli
ನಿಜಾ ಮೇಡಮ್ ಚೆನ್ನಾಗಿ ಹೆಳಿದಿರಿ❤❤
ಎನ್.ಆಯಿತು.ಆಕ್ಕ.
Akka amount yest aytu heli navu madsbeku adakke keliddu
Yake sister en ayitu😌
Nim mane rent estu sis
Love u akka❤
Sister rent estu
Akka en problem aythu heli please
Est aitu repaire ge
Sowmya what hapend ma 🤦🏻♀️🤦🏻♀️🤦🏻♀️🤦🏻♀️
Akka nija ankondvi hogi akka bejar agbittittu
Yen ayithu sis
Yak akka enaythu.niv helthurodu nijana.nija hogthira
Hi akka
Hi akka heg eddira akka
ಏನಾಯ್ತು ಯಾಕೆ
Mane yake kalimadthira
Vidio nodhe comment madodha
Tale kedisko bedi sowmya rayar edare
❤❤❤
❤❤