Challenging Star Darshan Clarifies On His Fans Misbehavior With Actor Jaggesh In Mysuru

Поділитися
Вставка
  • Опубліковано 23 лют 2021
  • Challenging Star Darshan Clarifies On His Fans Misbehavior With Actor Jaggesh In Mysuru | ಮೈಸೂರಲ್ಲಿ ನಟ ಜಗ್ಗೆಶ್‌ ಜತೆ ತಮ್ಮ ಅಭಿಮಾನಿಗಳ ವರ್ತನೆ ವಿಷ್ಯ ತಡವಾಗಿ ಗೊತ್ತಾಯಿತು: ದರ್ಶನ್‌ ಸ್ಪಷ್ಟನೆ
    ಮೈಸೂರಲ್ಲಿ ಹಿರಿಯ ನಟ ಜಗ್ಗೇಶ್‌ ಜತೆ ತಮ್ಮ ಅಭಿಮಾನಿಗಳು ನಡೆದುಕೊಂಡ ಅತಿರೇಕದ ಘಟನೆ ಬಗ್ಗೆ, ಟಿವಿ9 ಜತೆ ಮಾತನಾಡಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌, ಘಟನೆಯ ವಿಷಯ ತಮಗೆ ತಡವಾಗಿ ಗೊತ್ತಾಯಿತು. ನಾನು ಬೆಂಗಳೂರಿನಿಂದ ಹೊರಗಿದ್ದೆ. ಜಗ್ಗೆಶ್‌ ಹಿರಿಯ ನಟರು. ನಮ್ಮ ಬಗ್ಗೆ ಮಾತಾನಾಡದೇ ಮತ್ಯಾರ ಬಗ್ಗೆ ಮಾತಾಡ್ತಾರೆ. ಎಷ್ಟಾದ್ರೂ ಅವರು ಹಿರಿಯರು ಎಂದು ತಮ್ಮ ಅಭಿಮಾನಿಗಳು ಹಾಗೂ ಜಗ್ಗೇಶ್‌ ನಡುವೆ ನಡೆದ ಘಟನೆ ಬಗ್ಗೆ ಸ್ಪಷ್ಟಿಕರಣ ನೀಡಿದ್ದಾರೆ. ಇಲ್ಲಿದೆ ನೋಡಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಏನ್‌ ಹೇಳಿದ್ರು ಅನ್ನೋದು...
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #ActorDarshan #Jaggesh #Mysuru #Challengingstar #Apologizes #Behavior #Darshanfans
    Credit: #Regional|Guru Kusugal/Producer|Lazar Yesudas /Videoeditor| #TV9D

КОМЕНТАРІ • 2,5 тис.

  • @Kannadathi241
    @Kannadathi241 3 роки тому +116

    ದರ್ಶನ್ ಅಭಿಮಾನಿಗಳು ನಿಮ್ಮ ಸ್ಟಾರ್ ನ ನೋಡಿ ಕಲಿಯಿರಿ, Hats of u sir

  • @harigowdaps9953
    @harigowdaps9953 3 роки тому +301

    Man of Million Hearts 💞💞💞 Allways speaks the truth munde ondhu inde inondhu mathadolla ❤️❤️❤️ You Allways

  • @sandeepnkv1553
    @sandeepnkv1553 3 роки тому +47

    ಹಿರಿಯರಿಗೆ ಗೌರವ ಕೊಡುವಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಯಾವಾಗಲೂ ಮುಂದಿರುವ ಅದ್ಬುತವಾದ ವ್ಯಕ್ತಿ 👏👏👌👌
    ಇಂತಿ :ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅಣ್ಣ ಅಭಿಮಾನಿಗಳು🙏🙏🙏

  • @ningaraj.n18
    @ningaraj.n18 3 роки тому +338

    ನಿಮ್ಮ ಮೇಲಿನ ಅಭಿಮಾನ ಇನ್ನೂ ಜಾಸ್ತಿನೇ ಆಗ್ತಾ ಇದೆ ಅಣ್ಣ 🙏🏻
    Love u D Boss ❤️

  • @amareshharsha562
    @amareshharsha562 3 роки тому +251

    ನಾನು ಶಿವಣ್ಣ ಅವರ ದೊಡ್ಡ್ ಅಭಿಮಾನಿ ಆದ್ರೆ ದರ್ಶನ ಸರ್ ನಿಮ್ ದೊಡ್ಡ್ ಗುಣ ನಂಗೆ ತುಂಬಾ ಇಷ್ಟ ಆಯ್ತು ಸ್ವಲ್ಪ್ ನಿಮ್ಮ ಅಭಿಮಾನಿಗಳಿಗೆ ಯಾವುದೇ ವಿಷಯದಲ್ಲಿ ಅವಸರ ಮಾಡಬೇಡಿ ಅಂತ ಹೇಳಿ ಸರ್.. ನಿಮ್ಮ ರಾಬರ್ಟ್ ಸಿನಿಮಾ ಎಲ್ಲ ದಾಖಲೆಗಳನ್ನು ಮುರಿಯಲಿ ಎಂದು ಆ ದೇವರನ್ನು ಕೇಳುತ್ತೇನೆ

  • @manjuraosindhe4042
    @manjuraosindhe4042 3 роки тому +251

    ಸೋಲಿಗೂ ಸೋಲದ ಗೆದ್ದರೂ ಬೀಗದ ಒಬ್ಬನೇ ನಂ ಯಜಮಾನಾ....😍😍😍😍ಡಿ ಬಾಸ್ .Greatness lies in simplicity 😍

  • @rathishsarathi9056
    @rathishsarathi9056 3 роки тому +32

    ಸರಳೆತೆಯ ಸಾಮ್ರಾಟ್ ದಾಸ ದರ್ಶನ್.... ಲವ್ ಯೂ ಬಾಸ್...

  • @swaroopswaru9248
    @swaroopswaru9248 3 роки тому +36

    Other hero fans got realised y we love him so much😍💕♥️.....love u boss😘😘

  • @puttaroopa8649
    @puttaroopa8649 3 роки тому +158

    ನಾನು ಅಪ್ಪು ಅಭಿಮಾನಿ ಜೈ d boos

  • @Nishu.221
    @Nishu.221 3 роки тому +494

    ಡಿ ಬಾಸ್ ನಿಮ್ ದೊಡ್ಡ ಗುಣ ತುಂಬಾ ಇಷ್ಟ ಆಯ್ತು.. ನಿಮ್ ಮೇಲೆ ಗೌರವ ಜಾಸ್ತಿ ಆಯ್ತು ನಿಜವಾಗ್ಲೂ❤❤😍..ಒಬ್ಬ ಕಿಚ್ಚ ಸುದೀಪ್ ಸರ್ ಅಭಿಮಾನಿ ಆಗಿ ಹೇಳ್ತಾ ಇದ್ದೀನಿ😍❤

    • @cskarankumar.n3157
      @cskarankumar.n3157 3 роки тому +4

      Thank u🥰🥰🥰🥰🥰🥰

    • @bheemadarshan143
      @bheemadarshan143 3 роки тому +6

      Super Bro❤️💖😍 ಜೈ ಡಿ ಬಾಸ್ ಜೈ ಕಿಚ್ಚ💖❤️😍

    • @yashboss5079
      @yashboss5079 3 роки тому +4

      JAi kiccha BOSS

    • @yashboss5079
      @yashboss5079 3 роки тому +5

      JAI BIGBOSS BAADSHA KICCHA ASTE 😎🔥🔥🔥

    • @prajus9714
      @prajus9714 3 роки тому

      Wow superb broo

  • @vimarsh9568
    @vimarsh9568 3 роки тому +74

    This is how a mature person avoid conterversy and even he did not drag it too long , supperb boss....

  • @princeinexile9783
    @princeinexile9783 3 роки тому +230

    I'm from A.P I worked in Bangalore for nearly 1 year, I know how Darshan and his fans will be. Really I became a big fan of darshan after watching Jaggu dada and Yajamana movie.

  • @KaliyugaBheema
    @KaliyugaBheema 3 роки тому +530

    ಯಾವುದೇ ತಪ್ಪು ಮಾಡದೆ ಇದ್ದರು ಕೂಡ ...ಕ್ಷಮೆ ಕೇಳಿದಿರ ಇದು ನಿಮ್ಮ ದೊಡ್ಡ ಗುಣ 🙏🙏🙏

    • @sureshhegde1408
      @sureshhegde1408 3 роки тому +2

      Anunayigalu Madida tappigide avaru marada tappigide kshme keluvavarilla hagaytu

    • @ravinaik4827
      @ravinaik4827 3 роки тому +1

      🙏🙏🙏🙏🙏

    • @sanjaykulkarni8785
      @sanjaykulkarni8785 3 роки тому +7

      Nimma abhimanigalu? hogi galate madidu?? bannur alli?? jaggesh is great???

    • @pmkeditz7253
      @pmkeditz7253 3 роки тому +2

      @@sanjaykulkarni8785kannadiga ru yalru avru great ecru great unvadi bro yalla ನಮ್ಮೋರು

    • @shwetawl2771
      @shwetawl2771 Рік тому +1

      Avardu yak tappila

  • @pradeepapradee1816
    @pradeepapradee1816 3 роки тому +88

    ಹಿರಿಯ ಕಲಾವಿದ ನಾನು ಹೇಳಿಕೊಂಡರೆ ದೊಡ್ಡ ಮನುಷ್ಯ ಆಗಲ್ಲ. ಮಾಡದೆ ಇರೋ ತಪ್ಪಿಗೆ ಸಾರಿ ಹೇಳಿದ್ದಾರೆ ಇವರು ದೊಡ್ಡ ಮನುಷ್ಯ.. ಜೈ ಡಿ ಬಾಸ್

  • @lavanyashivakumar26
    @lavanyashivakumar26 3 роки тому +127

    ಅಭಿಮಾನಿಗಳನ್ನು celebrity's ಅಂತ ಕರಿತಾರೆ ಅವರ ಪರವಾಗಿ ಕ್ಷಮೆ ಕೆಳ್ತಿದ್ದಾರೆ 🤗great sir jai D. Boss

  • @raghucadburry9978
    @raghucadburry9978 3 роки тому +407

    ದೊಡ್ಡೋರು ಬೈದು ಸಣ್ಣವರಾದ್ರು... ಸಣ್ಣವರು ಕ್ಷಮೆ ಕೇಳಿ ದೊಡ್ಡೋರಾದ್ರು... ಇದು ನಮ್ಮ ಬಾಸ್ ಅಂದ್ರೆ 🙏🏻💛

    • @lakshmib6825
      @lakshmib6825 3 роки тому +5

      💯

    • @Gs-cj1mw
      @Gs-cj1mw 3 роки тому +7

      ಸಣ್ಣವರು ದೊಡ್ಡೋರು ಬಗ್ಗೆ ದೊಡ್ಡ ಮಾತು ಹೇಳಿ ಅವರ ಮರಿಯಾದೆ ನ ಇನ್ನೂ ಜಾಸ್ತಿ ಮಾಡಿದರು ಅಂತ ಹೇಳಿ,

    • @santhoshsanthu7149
      @santhoshsanthu7149 3 роки тому +1

      👍

    • @krishnakrish2726
      @krishnakrish2726 3 роки тому

      Correct

    • @moulya.s5345
      @moulya.s5345 3 роки тому +1

      Eetara Ella coments maadbeda guru

  • @kannadacontent6276
    @kannadacontent6276 3 роки тому +273

    ದರ್ಶನ್ ಸರ್ ಅವರು ಇದೆ ವಿಚಾರಕ್ಕೆ ತುಂಬಾ ಇಷ್ಟ ಆಗೋದು....
    ಅವರ ತಪ್ಪಿಲ್ಲದೇ ಇದ್ದರೂ ಕ್ಷಮೆ ಕೇಳಿದ್ದಾರೆ. ಎಂತ ದೊಡ್ಡ ಗುಣ ❤️❤️❤️

    • @sureshhegde1408
      @sureshhegde1408 3 роки тому +1

      Innadaru anunayigalu buddikaliyabeku

    • @devilpc1823
      @devilpc1823 3 роки тому +5

      ನಮ್ ಬಾಸ್ ಗುಣಾನೇ ಅಂಥದ್ದು 🙏🙏is his god

  • @sumaprasad2875
    @sumaprasad2875 3 роки тому +28

    D boss you are my favourite human being n real hero.....what you spoke is your greatness....god bless you Darshan sir

  • @bassumallad5337
    @bassumallad5337 3 роки тому +412

    ಸಾಕು ಮಾಡಿ sir, ಎಸ್ಟು ಅಂತ ಅಭಿಮಾನಿಗಳ ಹೃದಯ ಕದಿತಿರಾ🤩😇. ಉರಿಗೊಬ್ಬ ನಿಮ್ಮoತ ಮಗ ಇರ್ಬೇಕು sir🙋‍♂️

  • @deekshadeeksha4738
    @deekshadeeksha4738 3 роки тому +97

    He comes like a king and goes like a king♥️lam die-hard fan of d boss 😘😘

  • @nikhildraj9253
    @nikhildraj9253 3 роки тому +47

    ಡಿ ಬಾಸ್ ಯಾವತ್ತು ಬಾಸ್ ಎ ನಾನು ಸಾಯೋ ತನಕ ಡಿ ಬಾಸ್ ಅಭಿಮಾನಿ 😘😘

  • @divya.R439
    @divya.R439 3 роки тому +57

    What a simplicity guy he is 😘😘😘😘😘 outstanding words and kindness ❤️❤️ luvvvvvvv uuuuuuuuu forever 😘 D Boss 🔥

  • @Srikrishna14361
    @Srikrishna14361 3 роки тому +30

    ನಿಮ್ಮ ಗುಣ ನೋಡಿ ಇವತ್ತು ಕೋಟ್ಯಾಂತರ ಜನ ನಿಮಗೆ ಅಭಿಮಾನಿಗಳು ಆಗಿರೋದು ಬಾಸ್ 😍ಜೈ ಡಿ‌ ಬಾಸ್ 🙏

  • @prakash1982ha
    @prakash1982ha 3 роки тому +35

    Man of golden hearts. God bless you. D boss

  • @pushpastallion5091
    @pushpastallion5091 3 роки тому +120

    ದೇವರು ನಿಮ್ಮ ಅಭಿಮಾನಿಯಾಗಿ ಇರೋದೆ ನನ್ನ ಪುಣ್ಯ 🙏 ಜೈ‌ ತೂಗುದೀಪ 🙏❤

  • @anandkumar6514
    @anandkumar6514 3 роки тому +29

    Darshan sir ur rough but ur Good hearted person. U have helping nature. U have helped jaggesh Sir friend by giving 1 lakh,. For hospital. From appu sir Fan's. Seniors r seniors. Juniors r juniors. We r all one in sandalwood. Jai darshan sir Jai jaggesh Sir Jai and appu Sir jai

  • @raviroberrt
    @raviroberrt 3 роки тому +18

    Trending No1 Best Interview Devru🙏❤️

  • @user-ov9uk6ow7l
    @user-ov9uk6ow7l 3 роки тому +209

    ಸೂಪರ್ ಆಗಿ ಮಾತಡಿದಿರ ದಚ್ಚು ಅಣ್ಣ ನಿಮ್ಮ ಈ ದೊಡ್ಡ ಗುಣ ನಂಗೆ ತುಂಬಾ ಇಷ್ಟ ಆಯ್ತು ಜೈ ಕಿಚ್ಚ ದಚ್ಚು ❤️❤️❤️❤️🙏🙏🙏🙏

    • @vasanthashettyganiga8156
      @vasanthashettyganiga8156 3 роки тому +4

      ಕಿಚ್ಚ ವಿಶ್ಣು
      ದಚ್ಚು ಅಂಬಿ

    • @dbossdiehard2948
      @dbossdiehard2948 3 роки тому +2

      Super geleya 🙋‍♂🙋‍♂🙋‍♂

    • @user-ov9uk6ow7l
      @user-ov9uk6ow7l 3 роки тому +1

      @@dbossdiehard2948 ಥ್ಯಾಂಕ್ಸ್ ಗೆಳೆಯ 🤝🤝

    • @harshagani1077
      @harshagani1077 3 роки тому

      ದರ್ಶನ್ ಕಿಚ್ಚ ಒಂದು ಆದ್ರೆ ಕನ್ನಡ ಬೇರೆ ಲೆವೇಲ್ ಗೆ ಒಗುತ್ತೆ

    • @user-ov9uk6ow7l
      @user-ov9uk6ow7l 3 роки тому

      @@harshagani1077 ಪಕ್ಕಾ ಬ್ರದರ್

  • @KING-mn7yo
    @KING-mn7yo 3 роки тому +238

    ನಾನ್ actually ಸುದೀಪ್ ಸರ್ Fan, ಆದ್ರೆ ದರ್ಶನ್ ಸರ್ ಈ ಬಗ್ಗೆ ಮಾತಾಡಿದ್ದು ತುಂಬಾ ಖುಷಿ ಆಯ್ತು

  • @LuckyLucky-fk7cw
    @LuckyLucky-fk7cw 3 роки тому +212

    ಬಾಸ್... ಬರಿ ಸಿನಿಮಾದಲ್ಲಿ ಮಾತ್ರ ಅಲ್ಲ.. ನಿಜ ಜೀವನದಲ್ಲೂ...... Bosssss... ಏನಂತೀರಾ... ಸ್ನೇಹಿತರೆ..❤

  • @shivugouda3141
    @shivugouda3141 3 роки тому +125

    ಸರ್ ನಾನು ಅಪ್ಪು ಬಾಸ್ ಅಭಿಮಾನಿ ನೀವು ಸುದೀಪ್ ಸರ್ ಒಂದಾಗಬೇಕು ಸರ್ 🙏🙏🙏..

  • @SACHIN-ty4hf
    @SACHIN-ty4hf 3 роки тому +60

    ❤❤❤❤❤We call him BOSS

  • @gopalmaharajrapper
    @gopalmaharajrapper 3 роки тому +362

    ಅಭಿಮಾಣಿಗಳನ್ನ ನಮ್ಮ ಸೆಲೆಬ್ರೆಟಿ ಆಂದ್ರಲ್ಲ ಬಾಸ್ ಲವ್ u

    • @INDIAN_1997
      @INDIAN_1997 3 роки тому +3

      Yes❤

    • @ashwiniashwini6230
      @ashwiniashwini6230 3 роки тому +7

      Yen helodu anta gottagadey age helirodu bidi sir common

    • @chiragbn4953
      @chiragbn4953 3 роки тому +5

      @@ashwiniashwini6230 lo kurukshetra audio launch alle celebrities anta helidru ...gotila Andre muchkond erbeku eneno helod alla😂

    • @ashwiniashwini6230
      @ashwiniashwini6230 3 роки тому

      @@chiragbn4953 mind ur words mister idu ninja mane alla carefull

    • @chiragbn4953
      @chiragbn4953 3 роки тому +4

      @@ashwiniashwini6230 oh are u a girl?..sorry if u are a girl 🙏
      But it's the truth...and don't dare to speak anything without knowing the truth 😂

  • @kumarmanoj27
    @kumarmanoj27 3 роки тому +27

    The Way he talking about the current issue is Shows his maturity.
    Love You Boss ❤️❤️❤️

  • @nanjundaswamyn6977
    @nanjundaswamyn6977 3 роки тому +77

    Why we love D Boss because of human being with good heart.

    • @tiltmaharaja4767
      @tiltmaharaja4767 3 роки тому +1

      Shata iga helbidtane. Avne kalsiradu elrunu

    • @sdk5402
      @sdk5402 3 роки тому +2

      @@tiltmaharaja4767 tikla sulemagne

  • @sanjaya365
    @sanjaya365 3 роки тому +58

    ನಿಮ್ಮ ಈ ದೊಡ್ಡ ಗುಣಕ್ಕೆ ಅಭಿಮಾನಯಾಗಿ ನಾನು ಸಾಥ೯ಕವಾಯಿತು jai d boss 💖

  • @user-xy8th9lu6z
    @user-xy8th9lu6z 3 роки тому +144

    ನನ್ನ ದೇವನ ಗುಣ ಇದು ‌...ಜೈ ಕಾರ ನನ್ನ ಪ್ರಾಣ ಇರೋ ವರೆಗೂ..ಜೈ ಕಾರ ಆಕ್ತೀನಿ ಜೈ ಡಿ ಬಾಸ್ ..ಇದು ಗುಣ ಅಂದ್ರೆ.. ಹಿರಿಯ ಕಿರಿಯ ಅನ್ನೋದು ಲೆಕ್ಕ ಅಲ್ಲ ಗುಣ ದೊಡ್ಡದು..ಜೈ ಡಿ ಬಾಸ್ ❤️❤️🙏🙏🙏

  • @venkatraghavan1132
    @venkatraghavan1132 3 роки тому +32

    Darshan has faced many tough things in his life to come up to this level.. jaggesh has also faced many problems to come up to this level in his life also.. both are our kannada fillm gems.. mistakes do happen sometimes.. ultimately our industry should flourish.. both are like our two eyes ..

  • @purangaswamy6004
    @purangaswamy6004 3 роки тому +37

    ಐ ಯಾಮ್ ಕಿಚ್ಚ ಫ್ಯಾನ್ ಡಿ ಬಾಸ್ ಅವರ ದೊಡ್ಡ ಗುಣ ನಮಗೆ ಇಷ್ಟವಾಯಿತು

  • @Chakravarthy__
    @Chakravarthy__ 3 роки тому +95

    Simplicity
    Golden Heart 💛namma D.Boss
    D.GOD Humble
    Challenging star Darshan ge Jai
    Jai D.Boss 🚩

  • @subrahmanyasubbu3210
    @subrahmanyasubbu3210 3 роки тому +143

    ಇದು ನಮ್ಮ್ ಬಾಸ್ ಅಂದ್ರೆ.. ❤️ D ❤️ BOSS..

  • @shashik9704
    @shashik9704 3 роки тому +113

    The man who comes to home at 2 am night and goes to gym at morning 6.00 and then makes a call at 8.00 clock now I came to know why iam still not growing in my filed thank dboss for ur words it's all about dedication ❤️❤️❤️u

  • @beats1049
    @beats1049 3 роки тому +7

    ಅಣ್ಣಾ..... ಸೂಪರ್ ಅಣ್ಣಾ.....ತಪ್ಪುಗಳನ್ನು ಮಾಡಿ ಬಾಯಿ ಹಾರಿಸೋ ಈ ಕಾಲದಲ್ಲಿ..
    .. ತಪ್ಪೆ ಮಾಡದೆ ಕ್ಷಮೆ ಕೇಳೋ ನಿಮ್ ಗುಣ 🙏🙏🙏🙏🙏ಖಂಡಿತಾ.... ಚಿನ್ನಕೂ ನಾಚಿಕೆ ತರುತ್ತಾನೆ... ವಜ್ರದ ವರ್ಚಸ್ಸು ನೀನೇನೆ.... ನಿಜಕ್ಕೂ ಮಾದರಿ ಯಜಮಾನ....
    ಹೆಮ್ಮೆಯಿಂದ ಹೇಳುವೆ ಸಾಯುವ ತನಕ,,, ಸತ್ ಮೇಲೂ ನಿಮ್ ಭಕ್ತ ನಾನು.... LOVE YOU BOSS

  • @dboss8040
    @dboss8040 3 роки тому +136

    ನಾನು ಡಿ ಬಾಸ್ ಅಭಿಮಾನಿ ಇ ವಿಡಿಯೋ ನೋಡಿ ಡಿ ದೇವರ ಅಭಿಮಾನಿ 🔥🔥🔥🔥 ಬಾಸ್ ಅಭಿಮಾನಿಗಳು ಲೈಕ್ ಮಾಡಿ

  • @avinashn1003
    @avinashn1003 3 роки тому +205

    ದರ್ಶನ್ ಸರ್ ನೀವು ಯಾವತ್ತಿದ್ರು ಇನ್ನೊಬ್ಬರಿಗೆ ಮಾದರಿ. ಸರಳತೆಯ ಸಾಮ್ರಾಟ್. ನಮ್ಮ ಪ್ರೀತಿಯ ಡಿ ಬಾಸ್

    • @rashmiss4541
      @rashmiss4541 3 роки тому +3

      ತುಣೆ ಸಾಮ್ರಾಟ ಹೆಂಡರಿಗೆ ಹೊಡೆದು ಜೈಲುವಾಸ ಅನುಭವಿಸಿದ್ದರು ಸರಳತೆಯ ಸಾಮ್ರಾಟ ಜನ್ಮಕ್ಕೆ ನಾಚಿಕೆ ಆಗಬೇಕು

    • @raghucadburry9978
      @raghucadburry9978 3 роки тому +6

      @@rashmiss4541 ಲೇ ಮಿಂಡ್ರಿ ಮಗನೇ ನಿನ್ನ ಹೆಂಡತಿ ಮಗಳು ನಿನ್ನ ಅಮ್ಮಂಗೆ ಒಡ್ದಿದಾರ ಲೇ ತುಲ್ಲೆ ಮೊದಲು ನಿಮ್ಮ ಮನೆ ತೂತು ಕರೆಕ್ಟಾಗಿ ಮುಚ್ಚಿಕೊ ಆಮೇಲೆ ಕಂಡರು ಮನೆ ತೂತು ಕಡೆ ಕಣ್ಣು ಹಾಕು.. ಬೋಳಿ ಮಗನೇ ನಾನು ನಿನ್ಮ ಕಮೆಂಟ್ಸ್ ಚೆಕ್ ಮಾಡಿದೆ ಎಲ್ಲಾದರಲ್ಲ ದರ್ಶನ್ ಸರ್ ಗೆ ಕೆಟ್ಟದಾಗಿ ಕಮೆಂಟ್ ಮಾಡ್ತ ಇದೀಯ.. ಸೂಳೆಗೆ ಹುಟ್ಟಿದ್ ಸೂಳೆ ಮಗನೇ ಬಾ ರೀಪ್ಲೈ ಕೊಡು

    • @avinashn1003
      @avinashn1003 3 роки тому +4

      @@raghucadburry9978ಸೂಪರ್ ಪ್ರೆಂಡ್

    • @DK_VLOGS_007..
      @DK_VLOGS_007.. 3 роки тому +3

      @@rashmiss4541 ನಿನ್ ಬೆರೆವ್ರಗೆ ಹುಟ್ಟಿದಿಯ ಇಲ್ಲ ನಂಗುಟ್ಟಿದಯ ನಾನ್ ನಿಮ್ಮಪ್ಪ ಹೆಳ್ತಿದಿನಿ ಕಾಮೆಂಟ್ ಡಿಲಿಟ್ ಮಾಡು 😂😂🤣

    • @raghucadburry9978
      @raghucadburry9978 3 роки тому +2

      @@avinashn1003 ತುಂಬು ಹೃದಯದ ಧನ್ಯವಾದಗಳು ಗೆಳೆಯ 😍❤

  • @hrithikjc336
    @hrithikjc336 3 роки тому +34

    Darshan sir Iam a Big fan of you
    FROM Hyderabad

  • @r.parashuramappaparashuram403
    @r.parashuramappaparashuram403 3 роки тому +46

    ದರ್ಶನ್ ಅಭಿಮಾನಿಗಳುವ ವಿನಂತಿ ದಯವಿಟ್ಟು ಬಾರಿ ಈ ನಟನ ಸಿನಿಮಾ ನೋಡಿ ಫಾಲೋ ಮಾಡ್ಬೇಡಿ ಈ ನಟನ ಆದರ್ಶವನು ಪಾಲಿಸಿ. Down to earth real its good👌👌

  • @kaveriyk256
    @kaveriyk256 3 роки тому +34

    I am great fan of allu arjun but i love darshan for his honest

  • @samuelwpeter
    @samuelwpeter 3 роки тому +39

    Vayasalli doddoradare saldu, vektitwadalli doddoragirbeku, kelavu dadda dodavaru nimanna nodi kalibeku, D.Boss Darshan sir u gained my respect 👌👌👌👌

  • @nethrams987
    @nethrams987 3 роки тому +11

    ನಿಂತ ನೋಡೋ ಯಜಮಾನ.....ತಪ್ಪಿಲ್ಲದೆ ಕ್ಷಮೆ ಕೇಳೋದು ಎಲ್ಲರ ಮನದಲ್ಲಿ ಮನೆ ಮಾಡೋದು... ನಮ್ಮ ಹೆಮ್ಮೆ ನೀವು
    ನಿಮ್ಮ ಈ ಸ್ವಾಭಿಮಾನ ಹೀಗೆ ಇರಲಿ...
    D Boss😍 We all ❤️U....

  • @manohardc928
    @manohardc928 3 роки тому +48

    He is not challenging star ..he is simple star 😎😍

  • @namithab40
    @namithab40 3 роки тому +75

    He is a pure hearted person he never heart anybody plz all darshan fans leave this matter if you are really love darshan sir that's the giving respect to him

  • @sukisuki386
    @sukisuki386 3 роки тому +723

    Nim fan anta helkolloke tumba ಗೌರವ ಇದೆ ಅಣ್ಣ ನನ್ಗೆ ಜೈ ಡಿ boss

    • @user-xy8th9lu6z
      @user-xy8th9lu6z 3 роки тому +12

      ನಿಜ

    • @Ravikumar-kk7no
      @Ravikumar-kk7no 3 роки тому +2

      @prasannaiks naiks bro doddoru seniar avre galiju tintare andre chikk hudgur en madodu

    • @sukisuki386
      @sukisuki386 3 роки тому +2

      @prasannaiks naiks
      Illa guru avru d boss fans avra jote ಇದ್ದದ್ದು ಸುಮಾರು ಫೋಟೋ nodini ನಾನು

    • @blazingfire8943
      @blazingfire8943 3 роки тому +4

      @prasannaiks naiks Rowdy fans 😡😡

    • @nagarajubm9530
      @nagarajubm9530 3 роки тому +2

      I love dboss

  • @janardhanurs9836
    @janardhanurs9836 3 роки тому +8

    Darshan Hamare great person thank you so much God bless you you once again thank you Mr Darshan

  • @yallappam3433
    @yallappam3433 3 роки тому +7

    ನಾನು ಅಪ್ಪು ಬಾಸ್ ಅಭಿಮಾನಿ. ಇಷ್ಟು ದಿನ ಆದ್ರೂ ಯಾಕೆ ಸುಮ್ಮನಿದ್ದರು ಅನ್ನಕ್ಕೊಂದಿದೆ. ಲೆಟ್ ಆದ್ರು ತುಂಬಾ ಚೆನ್ನಾಗಿ ಮಾತಾಡಿದ್ದಿರಾ ನಿಮ್ಮ ಅಭಿಮಾನಿ ಬಳಗವನ್ನು ಶೆಲೆಬ್ರೆಟಿ ಅಂತಾ ಕರಿದಿರಲಾ ಅದು ತುಂಬಾ ಇಷ್ಟ ಆಯ್ತು.

  • @chandanasuresh6517
    @chandanasuresh6517 3 роки тому +62

    Boss Love you forever, you one and only ever and ever

  • @prajwalm5576
    @prajwalm5576 3 роки тому +214

    This is why our boss is a owner of millions of heart he never hurt his fans not his seniors he always be like boss 😍

  • @harishnagupuni6255
    @harishnagupuni6255 3 роки тому +2

    ಗ್ರೇಟ್ ನಮ್ ಬಾಸ್ 👌👌👌👌👌👌👌👌💞💞💞💞💞💞💞💞

  • @bhimakumar6221
    @bhimakumar6221 3 роки тому +24

    ಯಾವುದೇ ಕೇಡು ತಾಕಾದು ನಿನಗೆ ಕಾಯುವುದು ಅಭಿಮಾನ...,lvu dacchu ,

  • @basvaraj4894
    @basvaraj4894 3 роки тому +158

    ಒಂದ್ ಹೆಮ್ಮೆ ಇದೆ ನಮ್ಗೆ D BOSS ಅಭಿಮಾನಿ ಅನ್ನೋಕೆ 😘❤️

    • @anjalianju2439
      @anjalianju2439 3 роки тому

      Pakka 🤩👍

    • @sureshhegde1408
      @sureshhegde1408 3 роки тому +1

      Matte galatege Hogabeda annavara maryade tavugalu kapadi

    • @inspirationalriseyoursoul3560
      @inspirationalriseyoursoul3560 3 роки тому

      D boss andre yenu Dammy boss na

    • @rashmiss4541
      @rashmiss4541 3 роки тому

      ಅವನ ಅಭಿಮಾನಿ ಅಂದರೆ ನೀನು ನಿನ್ನ ಹೆಂಡತಿಗೆ ಹೊಡೆದು ಗೆದ್ದು ಹೊಸ ಅನುಭವಿಸುತ್ತಿದೆ

    • @adhyaadhyaa859
      @adhyaadhyaa859 3 роки тому

      @@inspirationalriseyoursoul3560 dammy ninu yavno ninu avr bagge matdalike adre nodu ellandre muckondu ero

  • @santivnu
    @santivnu 3 роки тому +8

    Really he had good humor n good common sense,,, ನಮಗಿಂತ ವಯಸ್ಸಿನಲ್ಲಿ ದೊಡ್ಡವರಿಗೆ ಅದುವೇ ಕನ್ನಡದ ಒಬ್ಬ ಹಿರಿಯ ಕಲಾವದನಿಗೆ ಕೊಡುವ ಗೌರವ ದರ್ಶನ್ ರವರಿಂದ ಕಲಿಯಬೇಕು,,, even many actor's are down to earth in KFI👍👍👍
    ಅವರು ಯಾರೇ ಆದರೂ ಕನ್ನಡದ ಕಲಾವಿದರು ಅಲ್ಲವೇ,,, ಏಕೆಂದರೆ ನಾವು ಕನ್ನಡಿಗರು,,,,
    ಆದರೆ ಬೇರೆಯ ಭಾಷೆಯ ಕಲಾವಿದ ಆಗಿದ್ದಿದ್ದರೆ ಅವರ ಕಥೆ ಅಷ್ಟೇ...🤔
    ನಾನು ಕನ್ನಡದ ಎಲ್ಲಾ ಹೀರೋಗಳು ಅಭಿಮಾನಿ 👍👍

  • @ciddharth2917
    @ciddharth2917 3 роки тому +60

    ಹೆಮ್ಮೆಯಿಂದ ಹೇಳು ನಾನು D ಬಾಸ್ ಅಭಿಮಾನಿ ❤️

  • @ambistudio3905
    @ambistudio3905 3 роки тому +190

    D BOSS ದೊಡ್ಡ ಗುಣ🙏

  • @vmhero3794
    @vmhero3794 3 роки тому +107

    D BOSS ALWAYS BOSS .... THIS SHOWS YOUR BIG HEART

  • @vinayakb9689
    @vinayakb9689 3 роки тому +4

    ನಿಮ್ಮ ಸರಳತೆ ಮತ್ತು ನಿಮ್ಮ ಉದಾರಗುಣ ಇತರ ನಾಯಕರಿಗೂ ಮಾದರಿ...
    Hatsoff Sir🙏🙏🙏🙏🙏🙏🙏🙏

  • @sathishasathisha3877
    @sathishasathisha3877 3 роки тому +7

    Boss yen madidru Yella news kuda no 1 trending...💥💥💥💪💪

  • @sumanthpurshik8443
    @sumanthpurshik8443 3 роки тому +41

    Ur speech always inspiring sir

  • @RaviGowda..
    @RaviGowda.. 3 роки тому +176

    ದೊಡ್ಡೋರು ನಮ್ಮ ಡಿ ಬಾಸ್ ಬಗ್ಗೆ ಪದೇ‌ ಪದೇ‌ ಟಿವಿನಲ್ಲಿ‌ ಮಾತನಾಡಿ ಚಿಕ್ಕೋರಾದ್ರೂ , ನಮ್ಮ ಬಾಸ್ ಮಾಡದೇ ಇರೋ ತಪ್ಪಿಗೆ ಕ್ಷಮೇ ಕೇಳಿ ತುಂಬಾ ದೊಡ್ಡೋರಾದ್ರು ನಾವು ನಿಮ್ಮ ಅಭಿಮಾನಿಯಾಗಿರೋದಕ್ಕೆ ತುಂಬಾ ಹೆಮ್ಮೆ ಪಡ್ತೀವಿ ❤🙏🙏

  • @umeshC1690
    @umeshC1690 3 роки тому +9

    ದೊಡ್ಡೋರು ನಮ್ಮ ಬಗ್ಗೆ ಮಾತಾಡೋಕೆ ಅಧಿಕಾರ ಇದೆ,,..ಅದಕ್ಕೆ ನಾನು ನಿಮ್ಮ ಅಭಿಮಾನಿ ಆಗಿಬಿಟ್ಟೆ ಸಾರ್...👍👍👍👍

  • @gurulakkappanavar6907
    @gurulakkappanavar6907 3 роки тому +4

    ನಾನು ಸುದೀಪ್ ಸರ್ ಅಭಿಮಾನಿ.. ಆದರೂ ದರ್ಶನ್ ಸರ್ ಮಾತು ಕೇಳಿ ತುಂಬಾ ಸಂತೋಷವಾಯಿತು.. ಒಂದು ಮಾತು ಹೇಳಿದರು ನಮ್ಮ ಸಿನಿಯರ್ ತಾನೇ ನಮಗೆ ಬೈದೆ ಮತ್ಯಾರಿಗೆ ಬೈತಾರೆ ಅಂತ... ಈ ನಿಮ್ಮ ಸರಳತೆಯ ದೊಡ್ಡ ಗುಣ... ಆದರೆ ಅಭಿಮಾನಿಗಳು ಈ ತರಹ ಮಾಡಬೇಡಿ 🙏🙏🙏

  • @rajabhakshapn4789
    @rajabhakshapn4789 3 роки тому +37

    Your always super sirr🔥🔥🔥🔥🔥

  • @umeshgouda2888
    @umeshgouda2888 3 роки тому +13

    I know Darshan Sir. When he came to Saundatti for swami film shooting ,he is friendly & good heart person .👍👍

  • @ChandraShekar-oe4tk
    @ChandraShekar-oe4tk 3 роки тому +15

    ಇದು ...ಇದು...
    ನಮ್ಮ ಡಿ ಬಾಸ್ ರ ದೊಡ್ಡತನ ದೊಡ್ಡಗುಣ
    ಇದನ್ನೇ ನಮ್ಮ ಅಭಿಮಾನಿಗಳೂ ರೂಢಿಸಿಕೊಂಡರೆ ಉತ್ತಮ

  • @abhishekkulkarni9275
    @abhishekkulkarni9275 3 роки тому +9

    Man with Golden heart ❤️. D BOSS 🙏 Huge Respect

  • @BHARATHBGDBG
    @BHARATHBGDBG 3 роки тому +30

    NIM HOSA LOOK SUPERBBB BOZZZ... LV U💯😍😌
    JAI D BOZZZ...💪💪💪

  • @manjunathd2515
    @manjunathd2515 3 роки тому +123

    ಖುಷಿಯಾಯಿತು ದರ್ಶನ್ ಅವರ ಈ ಮಾತುಗಳನ್ನು ಕೇಳಿ.
    ಇದರಲ್ಲಿ ಅವರದೇನು ತಪ್ಪಿಲ್ಲ.

  • @yt.12-
    @yt.12- 3 роки тому +13

    Anybody here no 1 trending ..that is dboss 🤩🔥🔥

  • @sunilshegunashi9377
    @sunilshegunashi9377 3 роки тому +9

    This is a reason he has a big fan followers 🔥

  • @mahaan9917
    @mahaan9917 3 роки тому +11

    Yentha maatu ..Yentha Vyakthi ...Love u D boss❤️❤️❤️

  • @lakshmib6825
    @lakshmib6825 3 роки тому +75

    D Boss ಬಂದು clarify ಮಾಡೋವರ್ಗೂ ತಾಳ್ಮೆಯಿಂದ ಕಾದಿರೋ ಎಲ್ಲಾ D fans ಗೆ ಜೈ!!🤩 ಜೈ ಚಾಲೆಂಜಿಂಗ್ ಸ್ಟಾರ್ ದರ್ಶನ್!! 😘

  • @hrsandeep2861
    @hrsandeep2861 3 роки тому +14

    ದಚ್ಚು ಕಿಚ್ಚ ಫ್ಯಾನ್ಸ್ ಲೈಕ್ ಮಾಡಿ 👍

  • @dakshithadatta1034
    @dakshithadatta1034 3 роки тому +26

    Darshan you are such a humble and its really this attitude of yours has taken you to this state of yours present state and I am sure you will definitely sore to much greatet heights in comming days, world has to learn a lot from your Attitude of handling situations.

  • @jayaprakashbabuv3917
    @jayaprakashbabuv3917 3 роки тому +22

    Man of Million Hearts...!!💚

  • @bharathans1837
    @bharathans1837 3 роки тому +20

    Compromise is the best solution d.boss.our kannada ind.unity is important..your father was my friend long back

  • @manojmanu5062
    @manojmanu5062 3 роки тому +9

    #1 on trending🔥

  • @chethanabhiram1404
    @chethanabhiram1404 3 роки тому +32

    He comes like a king❤ goes like a king❤

  • @sarvindsingh7
    @sarvindsingh7 3 роки тому +46

    Issue was created by media for their profit. D-Boss and Jaggesh sir pls continue doing good movies and make kannadigas proud🙏

  • @hemavathihema5135
    @hemavathihema5135 3 роки тому +523

    ನಾನು ಯಶ್ ಅಭಿಮಾನಿ ಆದ್ರೆ ನನ್ನ ಲೈಫ್ ಗೆ inspiration ಅಂದ್ರೆ D boss ❤️ ಅವರ ವ್ಯಕ್ತಿತ್ವಕ್ಕೆ hats off 😘😘

    • @user-xy8th9lu6z
      @user-xy8th9lu6z 3 роки тому +29

      ನಮಗು ಯಶ್ ಇಷ್ಟ..ಜೈ ಜೋಡೆತ್ತು 🙏

    • @hemavathihema5135
      @hemavathihema5135 3 роки тому +27

      @@user-xy8th9lu6z ನಂಗೆ ಕನ್ನಡ industry ಬೇಳಿಬೇಕು ಆದ್ರೆ ಇಲ್ಲಿ ಆಗ್ತಿರೋದು ಬೇರೆ...😔😔 ಅಂಥದ್ರಲ್ಲಿ d boss sry ಕೇಳಿದ್ದು ದೊಡ್ಡತನ ಅಲ್ವಾ..

    • @user-xy8th9lu6z
      @user-xy8th9lu6z 3 роки тому +19

      @@hemavathihema5135 ಒಳ್ಳೇ ತನಕ್ಕೆ ಸಾವಿಲ್ಲ ಬಿಡು ಗುರು..ಒಂದಾಂತು ನಿಜ ಹೇಳುತ್ತೀನಿ ಡಿ ಬಾಸ್ ಫ್ಯಾನ್ಸ್.. ಯಾವತ್ತಿಗೂ ಯಶ್ ಫ್ಯಾನ್ಸ್ ಏನು ಅನ್ನೋಲ್ಲ..ಎಲ್ರೂ ಚನಾಗಿರ ಬೇಕು

    • @hemavathihema5135
      @hemavathihema5135 3 роки тому +5

      @@user-xy8th9lu6z 😘😘❤️

    • @mybrand7083
      @mybrand7083 3 роки тому +7

      Thank u brother from koppal dboss fans

  • @vinaygouda8256
    @vinaygouda8256 3 роки тому +9

    When it comes to life u r the best inspirational

  • @shashikumarb7589
    @shashikumarb7589 3 роки тому +4

    The man of simplicity ♥️🤩😘

  • @chandanagowdachandanagowda766
    @chandanagowdachandanagowda766 3 роки тому +127

    D boss ❤ he is a pure hearted man he clarify all those things

    • @arunkv432
      @arunkv432 3 роки тому +4

      Pure hearted man who used cigrette to burn his wife face and did gunda giri by having drinks. 😂. Jail Dboos.🤣

    • @Pavankumar-hh8hg
      @Pavankumar-hh8hg 3 роки тому +1

      D boss is always d boss

    • @chandanagowdachandanagowda766
      @chandanagowdachandanagowda766 3 роки тому +4

      Y u want their personal life matter first u look ur self ur correct r not then u judge about others life ok ,( this is for arun

    • @user-dl2ji4ni7v
      @user-dl2ji4ni7v 3 роки тому +1

      Nanu Boss pakka Abhi mani

    • @arunkv432
      @arunkv432 3 роки тому

      @@chandanagowdachandanagowda766 hahhaaa. 😂. Personal life ne manage madakke agdhe iroru. Adhu swantha Hendathi ge hinge madidhre henge. Sumne film alli Dodda Dodda punch dialogues. Intha avr indha samaja udhara. Avrige Nim antha thale ildhe iroru fans bere🤣🙏. Darshan media mundhe Amma, Akka anondhu. Media hindhe Nim Amman , Nim Akkan. 😂😆

  • @jeevanjeeva6499
    @jeevanjeeva6499 3 роки тому +16

    He is real hero ❤️ BOSS Of Sandalwood 🥰🥰🥰

  • @The_Prince_kingdom
    @The_Prince_kingdom 3 роки тому +4

    Wow interview #1 trending in UA-cam 🦁.
    Idu d BOSS 🥰

  • @manoharmb2857
    @manoharmb2857 3 роки тому +8

    Dharshan yene madidru trending baruthalla guru😂😂😂

    • @BHARATHBGDBG
      @BHARATHBGDBG 3 роки тому +1

      💯🤩😌
      PUBLIC FIGURE-U ...
      UNDRUU SUDDHI AYTEDE... UCCHE HOYDRUU SUDDHI AYTADE...💯😅😌

    • @manoharmb2857
      @manoharmb2857 3 роки тому

      @@BHARATHBGDBG 😂😂

  • @maheshkm29
    @maheshkm29 3 роки тому +31

    Boss Boss Namma D Boss jai D Boss love you anna

  • @saibannaallplumbingwork7
    @saibannaallplumbingwork7 3 роки тому +138

    ನಿಮ್ಮ fan ಅಂತ್ ಹೇಳೋಕೆ ತುಂಬಾ ಗೌರವ ಸರ್ Love Boss

  • @sanjaypadasali157
    @sanjaypadasali157 3 роки тому +3

    Love you boss ಇಷ್ಟ ಎಲ್ಲಾ ಆದರೂ ಅಭಿಮಾನಿಗಳನ್ನು ಸೆಲೇಬ್ರಿಟಿ ಅಂದರಲ್ಲಾ ಸುಪರ ಅಣ್ಣಾ jai d boss

  • @lakshminarayan9464
    @lakshminarayan9464 3 роки тому +14

    Any way cleard the situation all the best Robert

  • @laxmivasanth4337
    @laxmivasanth4337 3 роки тому +323

    ಬಾಸ್ ನಿಮ್ಮ ನ ನೋಡಿ ದೊಡ್ಡ ವ್ಯಕ್ತಿ ಗಳು ಕಲಿಯೋದು ಇದೆ...

    • @ajaykumar199120
      @ajaykumar199120 3 роки тому +5

      Howdappa Thumbaa kaliyodide....

    • @rajathraj9096
      @rajathraj9096 3 роки тому +3

      First Jaggesh.

    • @lokesh3428
      @lokesh3428 3 роки тому +3

      Ayyo.nine mechkobeku.. nimge.aste.doddavnu

    • @varaBmtcdboss
      @varaBmtcdboss 3 роки тому +4

      Age doddadalla vyektitva tumba doddadu

    • @KumarKumar-ol3vx
      @KumarKumar-ol3vx 3 роки тому +6

      ಅವರೂ ಹೆಂಡತಿಗೆ ಹೊಡಿಯೊದಿಲ್ಲ
      ಅದೂ ಕಲೀಬೇಕು

  • @chiranjeevij4439
    @chiranjeevij4439 3 роки тому +76

    I really appreciate darshan sir how he handled the situation this time..💞💞 i am fan of kicha but i have huge respect on dboss 😘