ಆಕೆಯ ಸ್ಟೋರಿ ಕೇಳ್ತಾ ಹೋದ ಪೊಲೀಸರಿಗೆ ಏನು ಮಾಡಬೇಕು ಅನ್ನೋದೇ ಗೊತ್ತಾಗಲಿಲ್ಲ ಆ ರೀತಿ ಇತ್ತು ಈ ಹುಡುಗಿಯ ಕಥೆ

Поділитися
Вставка
  • Опубліковано 27 вер 2024
  • ❤ Hai Friends Welcome To Kannada Tech For You UA-cam Channel❤
    **Social media links**
    ✓ Subscribe to my channel : / kannadatechforyou
    ✓ Facebook Page : KANNADATECHFORYOU
    ✓ Follow me on Instagram : / kannada_tech_for_you1
    Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal

КОМЕНТАРІ • 87

  • @GggHoo-h5m
    @GggHoo-h5m 13 днів тому +96

    ನಿಮ್ಮ ವಿಡಿಯೋ ಎಚ್ಚರಿಕೆ ಕೊಡುತ್ತೆ ನಿಮ್ಮ ವಿಡಿಯೋ ನೋಡಿದಾಗ ಯವರನ್ನು ಪ್ರೀತಿಸೋಕ್ಕೆ ಮದುವೆ ಆಗೋಕ್ಕೆ ಸ್ನೇಹ ಮಾಡೋಕ್ಕೆ ಊರು ಬಿಟ್ಟು ಕೆಲಸಕ್ಕೆ ಹೋಗೋಕ್ಕೆ ಧೈರ್ಯ ನೇ ಬರಲ್ಲ 🤣🤣

    • @SanthoshBR-r5p
      @SanthoshBR-r5p 13 днів тому +7

      ಸೂಪರ್ ಬ್ರೋ

    • @GggHoo-h5m
      @GggHoo-h5m 13 днів тому

      @@SanthoshBR-r5p ಕ್ರೈಂ ಸ್ಟೋರಿ ನೋಡಿ ಏನು ಬದಲಾಗಲ್ಲ ಕೊಲೆ ಅತ್ಯಾಚಾರಗಳ ಕಳ್ಳತನ ಯಾವುದು ಕಡಿಮೆ ಆಗಿಲ್ಲ ಯಾಕಂದ್ರೆ ಮನುಷ್ಯ ಕೋಪದ ಕೈಗೆ ಬುದ್ಧಿ ಕೊಟ್ಟು ಕ್ರೈಂ ಮಾಡ್ತಾನೆ ಅಥವಾ ಮನೋರೋಗಕ್ಕೆ ಒಳಗಾಗಿ ಮಾಡ್ತಾನೆ ಈ ತರದ ವಿಡಿಯೋ ನೋಡಿ ಹೆದರಿಕೆ ಇಂದ ಬದುಕುವ ಬದಲು ಭಾಗವತ್ ಗೀತೆ ಹೇಳಿರೋ ಪ್ರಕಾರ ಜೀವ ಹಾಗೂ ಜೀವನ ಆಸೆ ಬಿಟ್ಟು ಬದುಕೋಣ ನಮ್ಮ ಹೊಟ್ಟೆ ಪಾಡಿಗೆ ಕೆಲಸ ಮಾಡೋಣ ಕೊಲೆ ಅತ್ಯಾಚಾರ ದ ಹಾದಿಯ ಕಡೆ ಹೋಗೋ ಮುನ್ನ ನಮ್ಮ ತರ ಅವರಿಗೂ ಕುಟುಂಬ ಇದೆ ಅಂತ ನೆನೆಸಿಕೊಂಡರೆ ಇವತ್ತು ಯಾರು ಕೊಲೆ ಅತ್ಯಾಚಾರ ಮಾಡೋ ಹಂತಕ್ಕೆ ಹೋಗ್ತಿರಲಿಲ್ಲ ಈಗ ನಮಗೆ ತೊಂದರೆ ಕೊಡೋ ಒಬ್ಬ ದುಷ್ಟ ಇದ್ರೆ ಅವನ ಮನೆಗೆ ವಿಷಯ ಮುಟ್ಟಿಸೋಣ ಅವರು ಅವನ ಸಪೋರ್ಟ್ ಮಾಡಿದ್ರೆ ಅಥವಾ ಅವನು ಒಳ್ಳೆ ಕುಟುಂಬ ಹೊಂದಿದ್ದು ಅವರ ಮಾತು ಕೇಳದೆ ನಮಗೆ ತೊಂದರೆ ಕೊಡುತ್ತಾಳೆ ಇದ್ದಾರೆ ಆಗ ಬೇರೆ ವಿಷ್ಯ ಯಾಕಂದ್ರೆ ನಮನ್ನು ರಕ್ಷಿಸಿ ಕೊಳ್ಳುವುದು ಕೊಲೆ ಅಲ್ಲ ಆತ್ಮ ರಕ್ಷಣೆ 😒

    • @lakshmanmr9507
      @lakshmanmr9507 13 днів тому

      ನಿನ್ನ ಹಣೆ ಬರಹದಲ್ಲಿ ಅದೇ ಥರ ಆಗಬೇಕು ಅಂದ್ರೆ ಅದು ನಡೆದೇ ತೀರುತ್ತೆ ಅದ್ರ ಬಗ್ಗೆ ತಲೆ ಕೆಡಿಸ್ಕೊಬೇಡ ನಿನ್ನ ಜೀವನ ನಿನ್ನದು

    • @nisargav7183
      @nisargav7183 12 днів тому +2

      😂😂😂 hu bro yalladuku baya aguthe

    • @aniputti579
      @aniputti579 12 днів тому +2

      ಹೌದು brother ನಿಜ

  • @annapoornas9063
    @annapoornas9063 10 днів тому +6

    ಆದರೆ ಆಕೆಗೆ ಮೊಬೈಲ್ ಫೋನ್ಗಳನ್ನ ಯಾರು ಕೊಡಿಸುತ್ತಾರೆ ಅಂತ ಮಾತ್ರ ಗೊತ್ತಾಗಲಿಲ್ಲ.

  • @PMbijakalPMbijakal
    @PMbijakalPMbijakal 10 днів тому +6

    ಅದಕ್ಕೆ ಬೇರೆ ನಿರ್ಧಾರ ತೊಗೊಳಬಹುದಿತ್ತು ಅದಕ್ಕೆ ಬೇರೆ ತುಂಬಾ ದಾರಿಗಳಿವೆ ಸಾವು ಒಂದೇ ಕೊನೆ ಅಲ್ಲ

  • @BheemuNelogi-r6c
    @BheemuNelogi-r6c 12 днів тому +6

    Super massage, ಸತ್ಯವಾದ ಮಾತು sir thanks for you

  • @SaajanJaanu
    @SaajanJaanu 9 днів тому +5

    ಸಾಯಿಸುವ ಬದಲು ಸರಿದಾರಿಗೆ ತರಬಹುದಿತ್ತು

  • @vijaykumark9320
    @vijaykumark9320 13 днів тому +5

    Respected human being ❤
    Good information,,prakash sir

  • @KalleshK-nz4em
    @KalleshK-nz4em 12 днів тому +12

    Good parents

    • @basavakirana5296
      @basavakirana5296 8 днів тому

      ಇದನ್ನು ಒಳ್ಳೆಯದು ಎಂದರೆ ನೀವು ಕೂಡ ಹೀಗೆ ಮಾಡುತ್ತೀರಿ ಎನಿಸುತ್ತದೆ.

  • @kushijaykushi7896
    @kushijaykushi7896 12 днів тому +7

    U r creating good awareness 👏👏👏 even that girl made a mistake u can't revile her indentity she is under 18 plz make that correct to ur upcoming vedios

  • @Raghu-gc5jm
    @Raghu-gc5jm 13 днів тому +14

    Pearents madero kelasa 👌

  • @CookingAndVlog-nv6dc
    @CookingAndVlog-nv6dc 13 днів тому +8

    Ivaga yella maklu kuda mobile ge addict agidhare, parents ee reethi maadidh thappu. Because there is lots of other ways also.Maklige patience al iri antha heli parents heeg maadidre hege😢😢

    • @Terminator12342
      @Terminator12342 12 днів тому +4

      Eega mobile na avoid madodakku kasta bro😢...school and college notes and projects yellanu mobile nalle send maadtare....idrinda mobile avoid madade addict aagta iddare 😢

    • @CookingAndVlog-nv6dc
      @CookingAndVlog-nv6dc 12 днів тому +2

      @@Terminator12342 correct bro

  • @hindustanilover4320
    @hindustanilover4320 4 дні тому +2

    ತಂದೆ ತಾಯಿ ದೆ ಕರೆಕ್ಟ್

  • @Mohankumakumar893
    @Mohankumakumar893 12 днів тому +5

    Avalige siguva ellamobilephonekithkobekithu sayisabaaradithu

  • @prajwalkumar856
    @prajwalkumar856 11 днів тому +3

    Super stories collection sir you are totally superb for giving such a lifeline stories ❤

  • @BhavaniShetty-lq9kk
    @BhavaniShetty-lq9kk 12 днів тому +2

    Sir.nimma voice suppar nima kannada adbutha sir

  • @ajitkanoli6324
    @ajitkanoli6324 9 днів тому +2

    ಸೂಪರ್

  • @Kirankumarkmaruthi21
    @Kirankumarkmaruthi21 12 днів тому +8

    Patience ಯಿಂದ ಬುದ್ಧಿ ಹೇಳಬಹುದಿತ್ತು.

    • @amazinghaz
      @amazinghaz 11 днів тому +1

      buddi heli heli saak agirabahud poshakaru😥😪 paapa illi yaru sari yaru tappu annode kashta

  • @ShreyasSuvarna-uj2cm
    @ShreyasSuvarna-uj2cm 7 днів тому

    Sir nimma videgalu tumba adbuthavagirutade

  • @manjuknaik564
    @manjuknaik564 10 днів тому +1

    ಪಿ ರಾಜನ್ ಕೇಸ್ ಬಗ್ಗೆ ವಿಡಿಯೋ ಮಾಡಿ ಸರ್

  • @iamvinayakba17
    @iamvinayakba17 10 днів тому +1

    ಅಣ್ಣ ನಿಮ್ಮ್ ವಾಯ್ಸ್ 😚🙏🙏🙏🙏

  • @bhaskarharugoppa6851
    @bhaskarharugoppa6851 13 днів тому +3

    ಅವಳಿಗೆ rimaindhome ge hakbekittu

  • @nagamanik1804
    @nagamanik1804 11 днів тому +2

  • @SKCREATIONS-cx8un
    @SKCREATIONS-cx8un 11 днів тому +5

    Bro nanu short movie directer edanna script agi thagolboda ?

    • @KANNADATECHFORYOU
      @KANNADATECHFORYOU  11 днів тому +5

      Sure 👍

    • @PrakashK-fm6li
      @PrakashK-fm6li 8 днів тому

      ನಿಮ್ಮ ದಾರಾಳ ಮನಸ್ಸಿಗೆ ❤️❤️🙏🏻🙏🏻​@@KANNADATECHFORYOU

  • @BaluBalu-tf6nc
    @BaluBalu-tf6nc 12 днів тому +1

    Makkalige fone life agogide thalme annode illa 😢😢😢

  • @RakeshRocky-d8s
    @RakeshRocky-d8s 13 днів тому +3

    First like❤️

  • @manojpatgar7383
    @manojpatgar7383 13 днів тому +3

    Frist like Frist comment ❤

  • @ShashiKumar-io8qi
    @ShashiKumar-io8qi 13 днів тому +8

    ನಿಜವಾಗಿಯೂ ಇದು ಹೇಯ ಕೃತ್ಯ

  • @ManjunathyyaHalli-ck2ud
    @ManjunathyyaHalli-ck2ud 6 днів тому

    Avalanna bhalaparadi school ge serisabekittu

  • @raikar1198
    @raikar1198 4 дні тому

    Kole madabeku anta eniralilla she is just minor enu anta correct agi investigation madi habbit tappisabhudittu

  • @SanthuKambli
    @SanthuKambli 10 днів тому

    ❤❤❤❤❤

  • @ThanushriP
    @ThanushriP 12 днів тому

    Titel first sari madi olle enno annotata ede

  • @sgsanchari5654
    @sgsanchari5654 13 днів тому

    😂31I like it

  • @AnuRaghu-s3v
    @AnuRaghu-s3v 9 днів тому

    Bidi Sir Maglumadid tuppage sariagine madidare hettavru avre madiddu avre a age Ali hange andmele appa amma madiddu Sarine i think it's my comment 😢

    • @basavakirana5296
      @basavakirana5296 8 днів тому

      ಮೊಬೈಲ್ ನೋಡುವವರನ್ನೆಲ್ಲಾ ಕೊಲೆ ಮಾಡುವುದಾದರೆ ನೀವು ಕೂಡ ಸಾಯಬೇಕಾಗುತ್ತದೆ. ಮನುಷ್ಯನ ಕ್ರೌರ್ಯಕ್ಕೆ ಒಂದು ಮಿತಿ ಇರಬೇಕು.

  • @SrinivasNk-nv5ki
    @SrinivasNk-nv5ki 12 днів тому

    Sir harikathe vidhvamsaru sri gururajulu Naidu avra bagge video madi sir plzzz

  • @manukumarsuperguruolligesa4684
    @manukumarsuperguruolligesa4684 12 днів тому +3

    Bigrowmd mugic kadme madi

  • @umeshteja1431
    @umeshteja1431 13 днів тому +6

    Yako nange thande tayi madidde sari anstide 😊

    • @GggHoo-h5m
      @GggHoo-h5m 13 днів тому

      @@umeshteja1431 ನಿಮಗೆ ಮಗು ಹುಟ್ಟದಿರಲಿ 🤣🤣🤣 ಭಗವಂತ ಈ ಕಾರಣಕ್ಕೆ ಕೊಲ್ಲುವಷ್ಟು ಮುಂದಾದರೆ ಅವರು ಹೆತ್ತವರಲ್ಲ ಬೇವರ್ಸಿಗಳು ಅದಕ್ಕೆ ಕೌಂಸ್ಲಿಂಗ್ ಇದೆ ನಾನಾ ದಾರಿಗಳಿವೆ

    • @nisargav7183
      @nisargav7183 12 днів тому +1

      Nim thangi enge ediddre ethara madtidra sir 😊

  • @pruthviraj7145
    @pruthviraj7145 13 днів тому

    1st View

  • @dollyloversdolly8222
    @dollyloversdolly8222 11 днів тому +14

    Yes sir appa Amma thogondiro nirdara sariyagidey❤

    • @basavakirana5296
      @basavakirana5296 8 днів тому

      ಕೇವಲ ಫೋನ್ ಅಡಿಕ್ಟ್ ಆದ ಕಾರಣಕ್ಕಾಗಿ ಕೊಲೆ ಮಾಡಿದ್ದನ್ನು ಸಮರ್ಥಿಸುವುದು ತಪ್ಪು ತಮ್ಮಾ... ಪಾಪ ಆ ಹುಡುಗಿ ಡಿಪ್ರೆಶನ್ ಗೆ ಒಳಗಾಗಿರಬಹುದು. ಅವಳಿಗೆ ಚಿಕಿತ್ಸೆ ಕೊಡಿಸಬೇಕಾಗಿತ್ತು.

  • @BhavaniBadiger-p5x
    @BhavaniBadiger-p5x 13 днів тому

  • @shreegamingkannada3529
    @shreegamingkannada3529 11 днів тому +4

    Olla kelsa madiddare avla

    • @basavakirana5296
      @basavakirana5296 8 днів тому

      ನೀವು ಇಂತಹ ಒಳ್ಳೆಯ ಕೆಲಸಗಳನ್ನು ಬಹಳ ಮಾಡಿದ್ದೀರಾ ? ಪೋಲಿಸರಿಂದ ಸನ್ಮಾನ ಆಗಿದೆಯಾ ?

  • @ChandraShekar-xr9lb
    @ChandraShekar-xr9lb День тому

    Edu.nijvaglu.kattu.kathe.hana.madoke.madida.plean

  • @sandeshsandesh115
    @sandeshsandesh115 12 днів тому +6

    Olle kelsa

    • @basavakirana5296
      @basavakirana5296 8 днів тому +1

      ಕೊಲೆ ಒಳ್ಳೆಯ ಕೆಲಸವಾ ? ಇಂತಹ ಒಳ್ಳೆಯ ಕೆಲಸ ನೀವು ಎಷ್ಟು ಮಾಡಿದ್ದೀರಿ ?

  • @SanthoshBR-r5p
    @SanthoshBR-r5p 13 днів тому +32

    ಅಣ್ಣ ಇದು ಗೌರಮ್ಮಾಂಡ ಇಲ್ಲಿ ಯಾರಿಗೂ ನಿಮ್ಮ ವಿಡಿಯೋ ಅರ್ಥ ಆಗಲ್ಲ ಎಲ್ಲರೂ ನೋಡುತ್ತಾರೆ ಅವರು ಟೈಮ್ ಪಾಸಿಗೆ ಮಾತ್ರ ನೋಡುತ್ತಾರೆ ನಿಮ್ಮ ವಿಡಿಯೋ ಜ್ಞಾನದ ಬುದ್ಧಿವಂತರಿಗೆ ಮಾತ್ರ ಅರ್ಥ ಆಗುತ್ತೆ........

  • @AbdulSamad-hs4lc
    @AbdulSamad-hs4lc 4 дні тому

    Appa Amma ne Frist niradara tagondiradu olledu good opinion

  • @Nidhi-c6q
    @Nidhi-c6q 13 днів тому +1

    S

  • @raghuingalagi8491
    @raghuingalagi8491 9 днів тому

    👌👌

  • @Rahul-vp1zv
    @Rahul-vp1zv 13 днів тому +3

    Hi❤❤❤❤

  • @parvathiparvathi4273
    @parvathiparvathi4273 12 днів тому +1

    Supar sir