ಮೈ ಆಟೋಗ್ರಾಫ್ 15 - ಮುಂಬೈನಲ್ಲಿ ಕನ್ನಡಿಗರ ಸಾಧನೆ ಗಗನದೆತ್ತರ ಗೊತ್ತೇನು...

Поділитися
Вставка
  • Опубліковано 9 лис 2024

КОМЕНТАРІ • 49

  • @yogasandeepathreya9912
    @yogasandeepathreya9912 Місяць тому +4

    ಮುಂಬೈಗೆ ಹೋಗಿ ನಮ್ಮ ಹಾಸನದ ಹುಡುಗರು ಮುಂಬೈನ ಬೆಳೆಸಿದ್ದಾರೆ ಧರ್ಮಿ ಸರ್ ಅದಕ್ಕೆ ಅಲ್ವಾ ಸರ್ ಮುಂಬೈ ಹಾಸನಕ್ಕೆ ಜಾಸ್ತಿ ಕನೆಕ್ಷನ್ ಇದೆ😊

  • @banadigan7511
    @banadigan7511 Місяць тому +16

    ಮುಂಬಯಿ ಮಹಾನಗರದ ಚೆಂಬೂರ್ ಭಾಗದಲ್ಲಿ "ಮೈಸೂರು ಕಾಲನಿ" ಎಂಬ ವಸತಿ ಪ್ರದೇಶ ಇದೆ. ಮುಂಬಯಿನಲ್ಲಿ ಎರಡು ಕನ್ನಡ ವರ್ತಮಾನ ಪತ್ರಿಕೆಗಳು ದಿನ ನಿತ್ಯ ಪ್ರಕಾಶನ ಅಗುತ್ತದೆ ˌಉದಯವಾಣಿ ಮತ್ತು ಕರ್ನಾಟಕ ಮಲ್ಲ. ಹಲವಾರು ಕನ್ನಡ ಸಂಘಗಳಿವೆ. ಮುಂಬಯಿ ನಗರದಲ್ಲಿ ಕನ್ನಡಿರ ಕೊಡುಗೆ ಗಮನಾರ್ಹ.

  • @balakrishnam8689
    @balakrishnam8689 Місяць тому +2

    🙏🙏🙏

  • @nagendrakumarrnagendrakuma6949
    @nagendrakumarrnagendrakuma6949 Місяць тому +4

    Jai kannadambe

  • @ravi.h.ungraGeleya
    @ravi.h.ungraGeleya Місяць тому +5

    ನಿಮ್ಮ ಮಾತುಗಳಲ್ಲೇನೋ ..... ನನ್ನ ಸೆಳೆತವಿದೆ...

  • @mehaboobsab674
    @mehaboobsab674 Місяць тому +9

    ನೀವು ವ್ಯಕ್ತಪಡಿಸುವ ಭಾವನೆ ನನಗು ಸಹ ಅಷ್ಟೇ ಪ್ರೀತಿ ಬರುತ್ತದೆ ಮುಂಬೈ ಮೇಲೆ ...

  • @manjugiri8961
    @manjugiri8961 Місяць тому +4

    ಲೈಫ್ ಅಲ್ಲಿ ಒಂದು ವರ್ಷ ಆದ್ರೂ ಜೀವನಾ ಮಾಡ್ಬೇಕು ಮುಂಬೈ ಅಲ್ಲಿ

  • @raghunathreddy5416
    @raghunathreddy5416 Місяць тому +4

    ಮುಂಬೈ ನ ಬೇರೊಂದು ಮುಖ ತೋರಿಸಿದ್ದೀರಿ. ಧನ್ಯವಾದಗಳು. ಇಷ್ಟು ದಿನಾ filmi ಮುಂಬೈ ನೋಡಿದ್ವಿ 🙏

  • @Seetharma
    @Seetharma 11 днів тому

    ಸಾರ್ ಇದು ಎಲ್ಲರಿಗೂ ತಿಳಿದುಕೊಳ್ಳುವುದು ಬಹು ಮುಖ್ಯ ವಿಷಯ

  • @sumaprasad2875
    @sumaprasad2875 Місяць тому +2

    Super Dharmi sir.....ನಿಮ್ಮ ದ್ವನಿಯಲ್ಲಿ ಕೇಳೋಕ್ಕೆ ಆನಂದ ಸರ್....ನಿಮ್ಮ ನಗು ಬಹಳ ಚಂದ.... ಮುಂದಿನ episode ಗೆ ಕಾಯ್ತಾ ಇದೇವೆ

  • @sanjayshoba
    @sanjayshoba Місяць тому +3

    Great Annaji❤🎉

  • @SHANTHARAM_PAI_K
    @SHANTHARAM_PAI_K Місяць тому +4

    Very true. Mumbai cares you regardless of your stature😊

  • @murthyc2156
    @murthyc2156 Місяць тому +3

    Dharmi sir ... Good episode..❤❤❤

  • @jeshcangkk
    @jeshcangkk Місяць тому +6

    Really Mumbai is Mumbai I spent 3 years der

  • @srinivasareddy8685
    @srinivasareddy8685 Місяць тому +3

    People in rural areas and slums develop high immunity 🎉

  • @rameshrami2540
    @rameshrami2540 Місяць тому +6

    ಮುಂಬೈಯಲ್ಲಿ,ನಮ್ಮ ಕರಾವಳಿಗರ ಸಾಧ್ನೆನು ಹೇಳಿ ಸಾರ್.

    • @Truysジャ
      @Truysジャ Місяць тому +1

      ಮೊದ್ಲು "ಸಾಧನೆ" spelling correct ಆಗಿ ಬರಿಯಪ್ಪ 😂😂

    • @anilkarpur7512
      @anilkarpur7512 Місяць тому +1

      Too many udupi & ಮಂಗಳೂರು people are living and doing Hotel business

    • @rameshrami2540
      @rameshrami2540 Місяць тому

      ಓದಲು ಅನುವಾಗಲೂ ಹಾಗೇ ಬರೆಯಬೇಕಾಯಿತು ಮಹಾಶಯ ಅಂದಹಾಗೇ... ತಮ್ಮ ನಾಮಧೇಯ ಏನೆಂದು ತಿಳಿಯಲಿಲ್ಲ.ಕಸ್ತೂರಿ ಕನ್ನಡ ಬಿಟ್ಟು ಅದ್ಯಾವುದೋ... ಭಾಷೆಯಲ್ಲಿ ಬರೆದುಕೊಂಡಿದ್ದರ ಮರ್ಮವೇನು?..
      ಮಹಾಶಯ.

    • @rameshrami2540
      @rameshrami2540 Місяць тому

      ಬರೀ ಹೋಟೆಲ್ ಒಂದೇ ಅಲ್ಲ ಸಾರ್.. ಸಿನಿಮಾ ರಂಗ.ವ್ಯಾಪಾರ.ಪೋಲಿಸ್ ಇಲಾಖೆಯಲ್ಲಿ ಕರಾವಳಿಗರಾದ ದಯಾ ನಾಯಕ್.ಪ್ರಕಾಶ್ ಪೂಜಾರಿ.ದೊಡ್ಡ ಹೆಸರು.ಸರ್.

  • @RaghunathDixit-py3hy
    @RaghunathDixit-py3hy Місяць тому +2

    Gd evng sir❤❤

  • @Audio_sj
    @Audio_sj Місяць тому +6

    0:11 Dharmi sir please vedio length 20min madi

  • @nischals9857
    @nischals9857 Місяць тому +1

    U r grt dir

  • @bhaskarnj10
    @bhaskarnj10 Місяць тому +5

    Mumbai nalli Present hassan avrdu 4 rinda 5 savra bekary idave.

    • @zaravind
      @zaravind Місяць тому +1

      😮namma Bengaluru nalli yestu?
      Dharmendra sir please make a vedio on evolution of hassan Iyengar bakery!!

  • @rudrakumarrudrakumarbk8298
    @rudrakumarrudrakumarbk8298 Місяць тому +1

    Super sir nivu

  • @DhruvaCharibc
    @DhruvaCharibc Місяць тому +1

    Nanu sanchari sar nanna anubava badukuvadakki no 1 Bangalore

  • @GirishS-m4b
    @GirishS-m4b Місяць тому +2

    Super sir 🙏

  • @nagarajappak247
    @nagarajappak247 Місяць тому +3

    ಮುಂಬೈನಲ್ಲಿ ಎಷ್ಟು ದಿನ ಇದ್ದಿರಿ ಅಂತ ಅಂತ ಮುಂದಿನ ವೀಡಿಯೊ ದಲ್ಲಿ ಹೇಳಲೇಬೇಕು ಸಾರ್

  • @anilkarpur7512
    @anilkarpur7512 Місяць тому +2

    Salman khan Farm is in Panvel, New Bombay
    Reliance staff sheds were in Panvel

  • @Truysジャ
    @Truysジャ Місяць тому +4

    Mumbai and Bengaluru are almost similar. Last time when I visited Mumbai, pollution and cleanliness is not great.
    But still Mumbai is a sentimental feeling.

  • @ಮನುಜಮತವಿಶ್ವಪಥ

    saar nim next video maduvaga heli nanu bartini volunteer aagi

  • @veerannagowda1040
    @veerannagowda1040 Місяць тому +2

    Sir, Ega Nange Thilida Mahithi Prakara 30 Laksha Kannadigaru Mumbai li Idare....

  • @GirishS-m4b
    @GirishS-m4b Місяць тому +2

    🙏

  • @Gaaliboys
    @Gaaliboys Місяць тому +3

    ಸರ್ ನೀವು ಒಂಥರಾ ಅಲ್ಲೆಮಾರಿ ತುಂಬಾ ತಿಳಿದುಕೊಂಡಿದ್ದಿರ ,,?

  • @arunkumarh.rkumar7040
    @arunkumarh.rkumar7040 Місяць тому +2

  • @ranganathagh7337
    @ranganathagh7337 Місяць тому

    Sir KSRTC BAGGE VIDEOS MAADI PLEASE

  • @sunilgowda4097
    @sunilgowda4097 Місяць тому

    3000+

  • @shivarudraiahswamy962
    @shivarudraiahswamy962 Місяць тому

    Audio ದುರ್ಬಲ ಆಗಿದೆ

  • @hemanthv7034
    @hemanthv7034 Місяць тому

    🫡

  • @kiran_gaddafi
    @kiran_gaddafi Місяць тому +1

    At 6:05 you are correct.

  • @nagarajappak247
    @nagarajappak247 Місяць тому +1

    ಪಿಸಿ ಪಿಸೀ ಹೇಳೋದು ಕೇಳೋದೇ ಒಂದು ಉಲ್ಲಾಸದ ಮಜಾ ನಾಗರಾಜು ಕುಂಸಿ ಬೆಂಗಳೂರು ಧರ್ಮೇಂದ್ರ ಸರ್

  • @sriss479
    @sriss479 Місяць тому

    ಹೇಳಿದ್ದನ್ನೇ ರಿಪೀಟ್ ಜಾಸ್ತಿ ಮಾಡ್ಬೇಡಿ.. ಕೇಳೋಕೆ ಬೋರ್ ಆಗೋಗುತ್ತೆ

    • @krishnasham8710
      @krishnasham8710 Місяць тому +1

      Ninn yaar nodu andiddu. He's speaking from the bottom of his heart aa feeling allid bandiror ge gottu