ಸದಾಶಿವನಗರದಲ್ಲಿ ಅಣ್ಣಾವ್ರ ಹೆಜ್ಜೆಗುರುತುಗಳು.. ನೆರೆಹೊರೆಯವರು ಕಂಡಂತೆ ಅಣ್ಣಾವ್ರು..

Поділитися
Вставка
  • Опубліковано 22 сер 2024
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #Annavru #Neighbours

КОМЕНТАРІ • 119

  • @appu_fan_forever83
    @appu_fan_forever83 2 роки тому +25

    ಅಪ್ಪಾಜಿ❤️ಬಗ್ಗೆ ಕೇಳೋದೇ ಖುಷಿ🙏🏻
    ಅಪ್ಪಾಜಿ ಸದಾ ಸ್ಪೂರ್ತಿದಾಯಕ ವ್ಯಕ್ತಿತ್ವ ಮೇರು ವ್ಯಕ್ತಿತ್ವದ ಶಿಖರ🙏🏻🙏🏻🙏🏻

  • @amrutakh5731
    @amrutakh5731 2 роки тому +21

    ತುಂಬಾ ಅಭಿಮಾನವಿದೆ. ಎಷ್ಟು ಕೇಳಿದರೂ ಕೇಳಬೇಕು ಅನ್ನಿಸೋದು ರಾಜ್ ಕುಮಾರ್ ಬಗ್ಗೆ ಮಾತ್ರ

  • @chandrashekar-kg7oi
    @chandrashekar-kg7oi 2 роки тому +9

    ಕಾರ್ಯಕ್ರಮ ನೋಡುವ ಮೊದಲೇ ಲೈಕ್ ಒತ್ತುವುದು ನಮ್ಮ ಅಣ್ಣಾವ್ರಿಗೆ ಮಾತ್ರ
    ಕಾರಣ
    ಕನ್ನಡ ಕನ್ನಡಿಗ ಕರ್ನಾಟಕದ ನಿಜಪ್ರತಿನಿಧಿ ನಮ್ಮ ಅಣ್ಣಾವ್ರು😍🙏🏻

  • @rohinisubbarao3664
    @rohinisubbarao3664 2 роки тому +32

    ಸರಳತೆಯೇ ಆಭರಣವಾಗಿರುವ ಅದ್ಭುತವಾದ ವ್ಯಕ್ತಿ ಅಣ್ಣಾವ್ರು,ಅವರ ನೆರೆಯವರಾಗಿದ್ದವರ ಭಾಷೆ ತುಂಬಾ ಸೊಗಸಾಗಿದೆ

  • @rukminicr8248
    @rukminicr8248 2 роки тому +17

    ತುಂಬಾ ಸೊಗಸಾಗಿ ನಿರೂಪಿಸಿದ್ದಾರೆ 👌👌ರಾಜಕುಮಾರವರ ಬಗ್ಗೆ ಎಷ್ಟು ಕೇಳಿದರೂ ಬೇಜಾರಿಲ್ಲ‌ ದೊಡ್ಡವರ ಜೀವನವೇ ಹೀಗೆ 🙏🙏😭😭

  • @ramalingegowda2788
    @ramalingegowda2788 2 роки тому +12

    ಮಂಜುನಾಥ ಸರ್ ಅಣ್ಣಾ ವ್ರನ್ನು ಧ್ವೆಸಿಸೋರು ಆವತ್ತು ಇದ್ರೂ. ಈಗಲು ಇದಾರೆ. ಎಪಿಸೋಡ್ ಗಳನ್ನ ಪೂರ್ಣವಾಗಿ
    ನೋಡದೆ ಮಾತಾಡೋ ರ್ ಮಾತಿಗೆ ಬೆಲೆ
    ಕೊಡುವ ಅಗತ್ಯವಿಲ್ಲ. ಮತ್ತಷ್ಟು ಸಂಚಿಕೆಗಳನ್ನು ನೋಡುವ ಕಾತುರ ನಮಗಿದೆ.
    ನೀವು ಮುಂದುವರಿಸಿ ಸರ್ ಧನ್ಯವಾದಗಳು.

  • @sadanandab5156
    @sadanandab5156 2 роки тому +29

    This is Dr.Rajkumar. we all proud kannadigaras because of his gesture.

  • @srinidhikl4261
    @srinidhikl4261 2 роки тому +14

    The greatest actor..the greatest human being..Dr.Rajkumar

  • @umaprabhu5527
    @umaprabhu5527 2 роки тому +12

    ಬಗೆದಷ್ಟೂ, ಮುಗಿಯದ, ಮರೆಯಲಾಗದ ವಿಚಾರಗಳು 🙏

  • @rajeevarashmi748
    @rajeevarashmi748 2 роки тому +21

    ರಾಜ್ ಇಲ್ಲದ ಕನ್ನಡ ಚಲನಚಿತ್ರ,ರಾಜ್ ಇಲ್ಲದ ಕನ್ನಡ ಭಾಷೆ ಊಹಿಸಲು ಅಸಾಧ್ಯ. ನೀವು ಮುಂದುವರಿಸಿ.

  • @praveensooda
    @praveensooda 2 роки тому +13

    ಅಣ್ಣಾವ್ರು ಅಣ್ಣಾವ್ರೆ.

  • @swethasantosh4325
    @swethasantosh4325 2 роки тому +8

    E episode nodi kannalli neeru banthu 🙏🏻🙏🏻 Danyavadagalu total Kannada ❤️

  • @girishchinnaiah6575
    @girishchinnaiah6575 2 роки тому +8

    ನಮಸ್ಕಾರಗಳು, ಈ ಸಂಚಿಕೆಯು ಉತ್ತಮವಾಗಿ ಮೂಡಿ ಬಂದಿದೆ, ನಾಯಿ ಬೊಗಳಿದರೆ ತಲೆ ಕೆಡಿಸಿಕೊಳ್ಳದೆ ತಮ್ಮ ಕಾರ್ಯಕ್ರಮಗಳನ್ನು ಮುಂದುವರೆಸಿ.....

  • @ramamanihs184
    @ramamanihs184 2 роки тому +22

    ರಾಜ್ ಕುಮಾರ್ ಅಂದ್ರೆ ನಮಗೆಲ್ಲರಿಗೂ ಇಷ್ಟ.

  • @rathnashetty5743
    @rathnashetty5743 2 роки тому +5

    ಅಣ್ಣಾವ್ರ ಅಭಿಮಾನಿ ಎನ್ನಲು ಹೆಮ್ಮೆ ಪಡೋದೇ ಈ ಸರಳತೆ ಮಗುವಿನ ಮನಸ್ಸು ಹಾಗೂ ಅವರ ಮೇರು ವ್ಯಕ್ತಿತ್ವ ಅಣ್ಣಾವರಿಗೆ ಅಣ್ಣಾವ್ರೇ ಸಾಟಿ ಕನ್ನಡದ ಚಿತ್ರಗಳನ್ನು ವಜ್ರಗಳನ್ನಾಗಿ ಮಾಡಿದವರು ಅದಕ್ಕಿಂತ ಅವರ ವ್ಯಕ್ತಿತ್ವ ವಜ್ರವೇ ಅಣ್ಣಾವ್ರ ಬಗ್ಗೆ ಯಾರು ಎಷ್ಟು ಹೇಳಿದರೂ ಅವರೊಂದು ಸಮುದ್ರ ತೆರೆದುಕೊಂಡಷ್ಟು ಅಮೂಲ್ಯ ರತ್ನಗಳು ಸೇರ್ಪಡೆ ಆಗುತ್ತಲೇ ಹೋಗುತ್ತವೆ ಇದಕ್ಕೆ ಕೊನೆ ಇಲ್ಲಾ ಅವರ ಮೇಲಿನ ಅಭಿಮಾನಕ್ಕೂ ಕೊನೆಯಿಲ್ಲ ಈ ಎಲ್ಲಾ ಮಾಹಿತಿ ನೀಡಿದ ಲೋಕೇಶ್ ಅವರಿಗೆ ನಮ್ಮ ಧನ್ಯವಾದಗಳು ಅವರೆಷ್ಟು ಪುಣ್ಯವಂತರೋ ಅಣ್ಣಾವ್ರ ಬಗ್ಗೆ ಹೇಳುವ ನೀವು ಕೇಳುವ ನಾವು ಕನ್ನಡಿಗರಾದ ಎಲ್ಲರೂ ಪುಣ್ಯವಂತರು ಇಂತಹ ವ್ಯಕ್ತಿಗಳ ಜೊತೆ ನಾವು ಹೆಮ್ಮೆ ಪಡುವಂತಾಗಿದೆ ಅವರ ಅಭಿಮಾನಿಗಳಾಗಿ ಈ ಮಹಾ ಕಾರ್ಯ ಮಾಡಿದ ಎಲ್ಲರಿಗೂ ನನ್ನ ನಮನಗಳು 🙏🙏🙏

  • @lokeshloki5363
    @lokeshloki5363 Рік тому +2

    ಯಾರು ಏನೇ ಹೇಳಲಿ ಅಣ್ಣಾವ್ರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ, ನಮ್ಮ ಸ್ವಾಭಿಮಾನಿ ಕನ್ನಡಿಗ ಅಣ್ಣಾವ್ರ ಗೆ ಜೈ

  • @rajatkumar.d.vishwakarma
    @rajatkumar.d.vishwakarma 2 роки тому +3

    ಅಣ್ಣಾವ್ರ ಸಂಪರ್ಕದಿಂದಲೋ ಏನೋ ಬಹಳ ಚೆನ್ನಾಗಿ ಮಾತನಾಡುತ್ತೀರಿ ಲೋಕೇಶ್ ರವರೇ ನಿಮ್ಮ ಕನ್ನಡದ ಪ್ರೀತಿ, ಪದಸಂಪತ್ತು ಅಮೋಘ! ಹೊಸತನದ ಸಂಚಿಕೆಗಾಗಿ ಅಭಿನಂದನೆಗಳು ಮಂಜಣ್ಣ

  • @msscaffoldingworksms.scaff2328
    @msscaffoldingworksms.scaff2328 2 роки тому +25

    ಅಂತವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ,ನಿಮ್ಮ ಸಂಚಿಕೆಯ ಕಾರ್ಯ ಮುಂದುವರೆಯಲಿ.ಅವರ ಹೊಟ್ಟೆನೋವಿಗೆ ಮದ್ಡಿಲ್ಲ.

  • @rajashreevj5748
    @rajashreevj5748 2 роки тому +6

    ಮನುಜ ರೂಪದಲ್ಲಿರೋ ದೇವಮಾನವ,🙏💐💐

  • @sravi4895
    @sravi4895 2 роки тому +2

    ಅವರ ಹಾಗೆ ಆಗಲಿಲ್ಲ ಎಂದು ಕೆಲವರಿಗೆ ಕೀಳರಿಮೆ. ಅದಕ್ಕೆ ಆ ರೀತಿ ಪ್ರತಿಕ್ರಿಯೆ ನೀಡುತ್ತಾರೆ. ಏನೂ ತೊಂದರೆಯಾಗುವುದಿಲ್ಲ... ನೀವು ಮುಂದುವರೆಸಿ....
    ಸಂಸ್ಕಾರ ಪುರುಷರನ್ನು ನೆನೆದಷ್ಟೂ ಆತ್ಮ ಸಂತೋಷವಾಗುತ್ತದೆ...
    ಮಂಜುನಾಥ್ ಅವರಿಗೆ ಹಾಗೂ ಲೋಕೇಶ್ ಅವರಿಗೆ ಅಭಿನಂದನೆಗಳು....

  • @chandrashekar-kg7oi
    @chandrashekar-kg7oi 2 роки тому +6

    ಅಣ್ಣಾವ್ರ ಅಭಿಮಾನಿ ಹಾಗೂ ನೆರೆಹೊರೆಯವರಾದ ಶ್ರೀ ಲೋಕೇಶ್ ಅವರ ಕನ್ನಡ ಭಾಷೆ ಸೊಗಸಾಗಿದೆ😊🙏🏻👌🏻

  • @UmeshGuruRayaru
    @UmeshGuruRayaru 2 роки тому +5

    "Annavru" An All Time Inspirational Personality

  • @gangadharakenchanahalli1986
    @gangadharakenchanahalli1986 2 роки тому +11

    Thanks to both of you and to the total Kannada channel, for revealing another finest conduct of Annarvu, please continue this, as these kind of informations are more relevant to the society now than ever

  • @sudhirkumarkaulgud9296
    @sudhirkumarkaulgud9296 2 роки тому +4

    ಭಾಗ್ಯವಂತರು ನೀವೇ ಭಾಗ್ಯವಂತರು

  • @swethasantosh4325
    @swethasantosh4325 2 роки тому +9

    Amazing episode. Thanks for interviewing Neighbours . Really this is imp to us. Raj Sir fans very curious to know about openion of them.
    This type interview very rare, thanks once again 🙏🏻

  • @krishnamona518
    @krishnamona518 2 роки тому +8

    Sir, you are doing good job. Keep going. Don't worry about mean mentality people.

  • @sunilr5479
    @sunilr5479 2 роки тому +5

    Wonderful Episode sir..what a great person is our Raajkumar..Thank you sir...

  • @knowledgeseeker6430
    @knowledgeseeker6430 2 роки тому +7

    ಎಂಥ ಪುಣ್ಯವಂತರು ಲೋಕೇಶ್ ರವರು❤️❤️❤️❤️❤️

  • @vijaykumarsiddaramaiah6372
    @vijaykumarsiddaramaiah6372 2 роки тому +6

    pl let him continue sir , DR ANNAVARU......

  • @abhishekhgabhi7295
    @abhishekhgabhi7295 2 роки тому +6

    Super true talk sir

  • @saraswathid5844
    @saraswathid5844 2 роки тому +4

    Namasthe sir.. Enthaha adbutha vichara vinimaya. Olleya sandarshana avara Vyakthitva eshtu hogalidaru saladu. Kannadanadige obbare Dr rajkumar.

  • @shantalakshami8832
    @shantalakshami8832 2 роки тому +4

    Very proud to listen about Dr Rajkumar and his qualities, very very impressive by your dedication of your work sir, thank you very much for this wonderful episode, superb.

  • @satishg5366
    @satishg5366 2 роки тому +3

    Dr.Raj, a great human being with simplicity and rich with culture and values.

  • @prabhum5601
    @prabhum5601 2 роки тому

    ಅದ್ಭುತವಾದ ನಾವುಗಳೆಲ್ಲಾ ಊಹಿಸಲು ಅಸಾಧ್ಯವಾದ ಅಣ್ಣಾವ್ರ ಉತ್ತಮ ವಿಷಯಗಳನ್ನು ಮಾನ್ಯ ಲೋಕೇಶ್ ರವರ ಅನುಭವಗಳ ಸರಮಾಲೆಯನ್ನು ಪ್ರಸ್ತುತ ಪಡಿಸುತ್ತಿರುವ ಟೋಟಲ್ ಕನ್ನಡ e ಮಳಿಗೆ ಧನ್ಯವಾದಗಳು ಮತ್ತು ಉತ್ತಮ ವಿಷಯಗಳನ್ನು ನೀಡಿದಂತ ಮಾನ್ಯ ಆರ್ ರವರಿಗೆ ವಂದನೆಗಳು . ಶುಭವಾಗಲಿ .. 👍👍👍👍👍🙏🙏🙏

  • @santhoshkumarp2361
    @santhoshkumarp2361 Рік тому +1

    Goosebumps episode... Namma Appaji ♥️😍

  • @rukminit5896
    @rukminit5896 2 роки тому +2

    Dr raj means great personality n a good human being no one equals to him ego less that's y everyone loves Dr raj

  • @pg3089
    @pg3089 2 роки тому +3

    Just Brilliant ..please continue this discussion for many episodes..this is my humble request!

  • @rajinisbairi8203
    @rajinisbairi8203 2 роки тому +2

    Sir, good job, tears are rolling because I dint meet rajanna in my life antha

  • @sureshbm7136
    @sureshbm7136 2 роки тому +2

    ಧಾರಣೆ ಕಟ್ಟದೆ,,,, ಇದ್ದರೆ, ನಿಮ್ಮ ಧೋರಣೆ ನಮಗ್ಯಾಕೆ,,,, ?
    ನಿಮ್ಮ ನುಡಿಗಳು ಮುಂದುವರಿಯಲಿ..!!!

  • @gopalakrishna8335
    @gopalakrishna8335 Рік тому

    Sri. Lokesh's Kannada is superb, as is his style of talking. Very patient & clear cut style of speech 🙏🙏

  • @mukundkulkarni4905
    @mukundkulkarni4905 2 роки тому +7

    Dr Raj grew with KFI and KFI grew with Dr Raj. Both are inseparable. So whether someone likes it or not whenever some one talks abt KFI, you cannot but talk abt him.

  • @yathiraj3771
    @yathiraj3771 2 роки тому +3

    Super talk sir

  • @n.k.murthy88
    @n.k.murthy88 2 роки тому +1

    ಕನ್ನಡ ಚಿತ್ರರಂಗದ ಒಬ್ಬ ವ್ಯಕ್ತಿಯ ಬಗ್ಗೆ ನೂರಾರು ಸಂಚಿಕೆಗಳನ್ನು ಮಾಡಬಹುದು ಎಂದರೆ ಆ ವ್ಯಕ್ತಿ ಡಾllರಾಜ್‌ಕುಮಾರ್ ಮಾತ್ರ.
    ಶ್ರೀ ಲೋಕೇಶ್‌ರವರ ಶುದ್ಧಕನ್ನಡ ತುಂಬಾ ಇಷ್ಟವಾಯಿತು.

  • @srisairam3367
    @srisairam3367 2 роки тому +5

    Sir also interview musicians and his co singers.
    Because we know him as good human , actor and singer . But we want to know the others opinion from other angle. Really worth. Particularly S janaki amma, Vabi jayaram amma etc. We know he had deep knowledge in music but their experience cheers us.

  • @vijaykumarsiddaramaiah6372
    @vijaykumarsiddaramaiah6372 9 місяців тому

    Amazing touching narration and Dr Varanata is a mystery cannot be gauged or estimated......

  • @madhuguru7602
    @madhuguru7602 7 місяців тому

    ಲೋಕೇಶ್ ಸರ್ ನಿಮ್ಮ ಭಾಷೆ, ವಿವರಣೆ ಅದ್ಭುತ, ತುಂಬಾ ಇಷ್ಟ ಆಯ್ತು.... ರಾಜ್ ಕುಮಾರ್ ಸರ್ ಅವರನ್ನು ನೋಡಿ ಇಷ್ಟು ಕಲಿತರೆ..... ಧನ್ಯವಾದಗಳು

  • @rajappakv4144
    @rajappakv4144 2 роки тому +4

    ನಾಯಿಗಳು ಬೊಗಳಿದರೆ ದೇವಲೋಕ
    ಹಾಳಾಗುತ್ತಾ? ಅಣ್ಣಾವ್ರ ಬಗ್ಗೆ ತಿಳಿಯದ
    ಇನ್ನೂ ಹಲವಾರು ವಿಷಯಗಳನ್ನು
    ನಮ್ಮಂತಹ ಅಭಿಮಾನಿಗಳಿಗೆ ತಿಳಿಸಿ

  • @nagendran8802
    @nagendran8802 2 роки тому +6

    ಕನ್ನಡ ಸಿನೆಮಾ ಅಂದರೆ ಡಾಕ್ಟರ್ ರಾಜ್ ಕುಮಾರ್

  • @nagarajuacharnagaraj1861
    @nagarajuacharnagaraj1861 2 роки тому +3

    Anthavra.mathige.thale.kedisikollabedi.sir.elubillada.nalige.bogalali

  • @chethankumar7058
    @chethankumar7058 2 роки тому +7

    Without taking name of Annavru KFI history is zero

  • @uc7529
    @uc7529 2 роки тому +1

    Super

  • @samarthsprasad2258
    @samarthsprasad2258 2 роки тому +1

    Sir you are doing a good job. Don't worry about others comments.We want more of Rajkumar episodes

  • @bloreappuappy926
    @bloreappuappy926 2 роки тому +1

    Human richness character of God 🙏

  • @basavegowdanbasavanna272
    @basavegowdanbasavanna272 2 роки тому +1

    ಅಪ್ಪಾಜಿ ನಿಮಗೆ ನೀವೇ ಸಾಟಿ

  • @shanmukappu6357
    @shanmukappu6357 2 роки тому +3

    Nimma jote naaviddeve nimma prayatna heege irali.

  • @naveenagururaju5288
    @naveenagururaju5288 2 роки тому

    I love raja vamsha I love puneeth

  • @ragavendra4215
    @ragavendra4215 2 роки тому

    A modren saint with power of humanity simplicty with his own living is Dr Rajkumar

  • @b.p.yoganandanb2237
    @b.p.yoganandanb2237 2 роки тому +5

    RAJKUMAR CANNOT BE SUBSTITUTED BY ANY OTHER EXCEPT RAJKUMAR ONLY

  • @puttannam322
    @puttannam322 2 роки тому

    Supersir

  • @prk1989
    @prk1989 2 роки тому +4

    Annavranna nodi urkolloru kannadigare alla...

  • @jayashankarkr4738
    @jayashankarkr4738 2 роки тому +1

    Annuru na virodiasiva manasu, bevarsi galu, I support to hariharapura manjunath

  • @shivanandhulkoti1741
    @shivanandhulkoti1741 2 роки тому

    You.pl.go.on.sir.you.are.doing.good.job

  • @shivugowda6394
    @shivugowda6394 2 роки тому +1

    Dr.Rajkumar Annavra rantha Mahaan chethana idda kaaladalli naanu badukidde annode nanna soubhagya

  • @vishwasd6031
    @vishwasd6031 2 роки тому +2

    There's No offence even if you Change the name because ರಾಜ್ಕುಮಾರ್ ಅಂದ್ರೆ ಕನ್ನಡ ❤️ ಕನ್ನಡ ❤️ಅಂದ್ರೆ ರಾಜ್ಕುಮಾರ್❤️.

  • @swamykb5598
    @swamykb5598 2 роки тому

    Sir continue haki and shankarnag sir bagee heli

  • @somannads5094
    @somannads5094 2 роки тому +2

    Nade mundhe, nade mundhe, jaggadeya nuggy nade mundhe.,

  • @sunithaakshay9859
    @sunithaakshay9859 2 роки тому

    ದಯವಿಟ್ಟು ಸಂಚಿಕೆಯನ್ನು ಮುಂದುವರೆಸಿ

  • @rangnathranganath9541
    @rangnathranganath9541 2 роки тому +1

    🌹ಅ ಖ o ಡ ಕ ನಾ ೯ ಟ ಕ ದ
    ವ ಜ್ರ ಕುಂ ಡ ಲ ದ
    ಮು ತ್ತು
    ರಾ ಜ ಕು ಮಾ ರ ರ ವ ರು. 🌹

  • @susheelam9967
    @susheelam9967 2 роки тому

    Sir avru rajkumaravra bagge helidaddu keli my jum Anniston antavra kaladalli naavu huttiddu namma Punya sir nimage danyavadagalu

  • @rajraju4291
    @rajraju4291 2 роки тому +2

    Kadala muthu namma dr rajkumar

  • @subhashyaraganavi8910
    @subhashyaraganavi8910 2 роки тому +1

    Show must go on sir don't bother such people

  • @RameshKumar-we7yd
    @RameshKumar-we7yd 2 роки тому +1

    Eerutee sir please nemaa sanchika naa nelasaa bedee

  • @ranganathackcrrss9403
    @ranganathackcrrss9403 2 роки тому +12

    ವಿಶ್ವಕೊಬ್ಬನೇ ಡಾ ರಾಜ್ ಕುಮಾರ್

  • @girijar5795
    @girijar5795 2 роки тому

    Annavara hesaranna ettiddare adakke innu gowrava jasthi..

  • @prabhum5601
    @prabhum5601 2 роки тому

    🙏🙏🙏🙏🙏🙏

  • @pavanurs1995
    @pavanurs1995 2 роки тому

    🙏🙏🙏

  • @amazer6915
    @amazer6915 2 роки тому +4

    Entha swachcha kannada maataadtare ivaru.

  • @humanbeing8855
    @humanbeing8855 2 роки тому

    Sir, so many lesser known actors are there, please cover them like Vadiraj sir, musuri krishna moorthy, vajramuni, balakrishna, srinath, narasimha raju etc.

    • @manjunathhs4461
      @manjunathhs4461 2 роки тому +3

      Please watch our "Cenema Swarasyagalu" episodes.
      We have already done episodes on Villain Nagappa, Dinesh,Ranga,Dikki Madhavarao, Ganapati bhatt, Gangaadhar, H.R. Shastri,Kalpana,Vajramuni,Tiger Prabhakar,S.K.Karimkhan,Shankarnag,M.P.Shankar etc..etc...old actors.

  • @shivakumar-xs5yj
    @shivakumar-xs5yj 2 роки тому +1

    Hintha annavarannu padedha nave punyavanthru

  • @basavarajgabbai808
    @basavarajgabbai808 2 роки тому

    Sir, please clarify if kalpana scrolled during shooting of Uyyale movie why is acted the after the movie pl clarify

  • @swamykb5598
    @swamykb5598 2 роки тому

    Sir shankarnag sir bagge madi

  • @narasimhamurthy4347
    @narasimhamurthy4347 2 роки тому +4

    Rajkumar channel anta heliddu avanobba dodda bekoofa dodda mangya

    • @Raj-165
      @Raj-165 2 роки тому +3

      Only one person who simple living person and all the characters he is having.

  • @prakashys6487
    @prakashys6487 2 роки тому +2

    Kuvempu viswa manava only Rajkumar

  • @manjunathv640
    @manjunathv640 2 роки тому +2

    Forget bludy fellows Dr Rajkumar legend of Indian cinema

  • @hemanths9891
    @hemanths9891 Рік тому

    Raj virodhigala cmnt galige neevu
    Tale kedisikollabedi annavra bagge
    Helodakke kelodakke bahala
    Vishayagalive kannada horata
    Gayakaru .yogasana.adbhuta patragalu .sanmanagalu prashstigalu
    Yalla reetiya patragalu shaktidhama
    Rasamanjari moolaka banda hana
    Samaja sevege meesalu avara
    Bahalastu chitragala yashassu
    Edella kannadadalli bereyarigu ella
    Only dr raj hechhu sadhanegalu
    Eve virodhigalige raj paripurna
    Abhinaya avara akarshane gottagalla
    Dr. Raj andrenu gottagabekadre
    Yaavudadaru puny ksheyradalli
    Seve maadidare dr raj artha
    Agabahudu devare srastisida
    Bahu dodda purna chandra dr raj

  • @sandeepcreations7878
    @sandeepcreations7878 2 роки тому

    Sir...yar en helidre enanthe annavra abhimanigali 99% idare inna 1% ista ilde iror irbodu...avrigoskara 99% abhimanigala bagge gamana kododu kammi madbedi,. Rajkumar annodu bari chanal alla.. karnataka chitra Rangakke.vandu Keerthi kalasha , King of Sandalwood , avara abhinaya avara Nadavalike bagge young Generation ge gottagbeku , nivu innu saviraaru annavra episodes maadi , Jai Dr Rajkumar

  • @nagarajnagaraj888
    @nagarajnagaraj888 2 роки тому

    Vishwakke.obbare.dr.rajkumar.mahanpurusharu.dr.jeeva.abhimani.nagaraj.bannur.mys.dist.

  • @sureshsuri4740
    @sureshsuri4740 2 роки тому

    Super